• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, June 1, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಕ್ಷಕ-ಭಕ್ಷಕರ ನಡುವೆ ರಾಜ್ ಒದ್ದಾಟ..ಇದು 45 ಪ್ರಪಂಚ

ಸ್ಟೈಲಿಶ್ ಉಪ್ಪಿ.. ಸೈಲೆಂಟ್ ಶಿವಣ್ಣ.. ನೆಕ್ಸ್ಟ್ ಲೆವೆಲ್ ಮೇಕಿಂಗ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
December 16, 2025 - 1:57 pm
in ಸಿನಿಮಾ
0 0
0
Untitled design 2025 12 16T135437.398

ದಿ ವೆಯ್ಟ್ ಈಸ್ ಓವರ್.. ಸ್ಯಾಂಡಲ್‌ವುಡ್‌ನ ಬಿಗ್ಗೆಸ್ಟ್ ಮಲ್ಟಿ ಸ್ಟಾರರ್ 45 ಚಿತ್ರದ ಟ್ರೈಲರ್ ರಿವೀಲ್ ಆಗಿದೆ. ಫಿಲಾಸಫಿ, ಫ್ಯಾಂಟಸಿ ಮತ್ತು ರಿಯಾಲಿಟಿ ಅಂಶಗಳಿಂದ ಸಂಚಲನ ಮೂಡಿಸ್ತಿರೋ 45ನಲ್ಲಿ ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ವೆರೈಟಿ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ಅದ್ರಲ್ಲೂ ಚೆಲುವೆಯಾದ ಶಿವಣ್ಣನ ಲುಕ್ಕು ಎಲ್ಲರ ಕಣ್ಣು ಕುಕ್ಕುವಂತಿದೆ. ಟ್ರೈಲರ್ ರಿವ್ಯೂ ಜೊತೆ ತ್ರಿಬಲ್ ಸ್ಟಾರ್ಸ್‌ ಹೇಳಿದ್ದೇನು ಅನ್ನೋ ಕಲರ್‌‌ಫುಲ್ ಸ್ಟೋರಿ ಇಲ್ಲಿದೆ.

  • ರಕ್ಷಕ-ಭಕ್ಷಕರ ನಡುವೆ ರಾಜ್ ಒದ್ದಾಟ.. ಇದು 45 ಪ್ರಪಂಚ
  • ಫಿಲಾಸಫಿ-ರಿಯಾಲಿಟಿ ನಡುವೆ ಕೊಂಚ ಫ್ಯಾಂಟಸಿ ವರ್ಲ್ಡ್..!
  • ಸ್ಟೈಲಿಶ್ ಉಪ್ಪಿ.. ಸೈಲೆಂಟ್ ಶಿವಣ್ಣ.. ನೆಕ್ಸ್ಟ್ ಲೆವೆಲ್ ಮೇಕಿಂಗ್
  • ರಟ್ಟಾಗದ 45 ಗುಟ್ಟು.. ಥಿಯೇಟರ್‌‌ನಲ್ಲಿ ವಿಶ್ಯುವಲ್ ಟ್ರೀಟ್..!

ಟೀಸರ್ ಹಾಗೂ ಪ್ರೊಮೋಷನಲ್ ಸಾಂಗ್‌ನಿಂದ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಮೂಡಿಸಿದ್ದ ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಕನ್ನಡದ ಪ್ಯಾನ್ ಇಂಡಿಯಾ ಮೂವಿ 45 ಟ್ರೈಲರ್ ರಿಲೀಸ್ ಆಗಿದೆ. ಅದರಲ್ಲಿ ಸಾಕಷ್ಟು ವಿಷಯಗಳು ರಿವೀಲ್ ಆಗಿವೆ. ಯೆಸ್.. ಮೇಲ್ನೋಟಕ್ಕೆ ಇದೊಂದು ಫ್ಯಾಂಟಸಿ ಎಂಟರ್‌‌ಟೈನರ್ ಅನಿಸಿದ್ರೂ ಸಹ, ಅಲ್ಲಿ ಸಾಕಷ್ಟು ಫಿಲಾಸಫಿ ಅಡಗಿದೆ. ಅಷ್ಟೇ ಅಲ್ಲ, ರಿಯಾಲಿಟಿಯ ಕೈಗನ್ನಡಿಯಂತೆಯೂ ಇದೆ.

RelatedPosts

“ಚಾರ್ಜ್‌ಶೀಟ್ 03-08” ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಮೆಚ್ಚುಗೆ

ಶಾಹಿದ್ ಟಚ್‌ಗೆ ರಶ್ಮಿಕಾ ಶಾಕ್…ಫ್ಯಾನ್ಸ್ ಕನ್ಫ್ಯೂಸ್..!

ಸಮಂತಾಗೆ ಮೋಸ ಮಾಡಿದ್ರಾ ನಾಗಚೈತನ್ಯ?ಮುಗಿದು ಹೋದ ಕಥೆಗೆ ಮರುಜೀವ

ಹಸು ನಮ್ಮ ತಾಯಿ, ಬೀಫ್ ಮುಟ್ಟಲ್ಲ..ಸಲ್ಮಾನ್ ಖಾನ್‌ಗೆ ಹಿಂದೂ ಕನೆಕ್ಷನ್

ADVERTISEMENT
ADVERTISEMENT

ಫಿಲಾಸಫಿ ಹಾಗೂ ರಿಯಾಲಿಟಿ ನಡುವೆ ಕೊಂಚ ಫ್ಯಾಂಟಸಿ ಮಿಕ್ಸ್ ಮಾಡಿ, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ 45 ಪ್ರಪಂಚವನ್ನು ಕಟ್ಟಿದಂತಿದೆ. ಇದು ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಚಿತ್ರವಾಗಿದ್ದು, ಲಿವಿಂಗ್ ಲೆಜೆಂಡ್ ಶಿವರಾಜ್‌ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ರಾಜ್ ಬಿ ಶೆಟ್ಟಿ ಈ ಚಿತ್ರದ ಹೈಲೈಟ್ಸ್. ಈ ಬಿಗ್ಗೆಸ್ಟ್ ಮಲ್ಟಿಸ್ಟಾರರ್‌ಗೆ ರಮೇಶ್ ರೆಡ್ಡಿ ಕೋಟ್ಯಂತರ ರೂಪಾಯಿ ಹಣ ಸುರಿದಿದ್ದು, ಪ್ರತಿ ಫ್ರೇಮ್‌‌ನಲ್ಲೂ ಪ್ರೊಡಕ್ಷನ್ ವ್ಯಾಲ್ಯೂಸ್ ಎದ್ದು ಕಾಣ್ತಿವೆ.

ಗೋರಿ.. ಅದರ ಮೇಲೆ ಬರೆದಿರೋ ಜನನ ಮತ್ತು ಮರಣದ ದಿನಾಂಕಗಳು. ಅದರ ನಡುವೆ ಇರೋ ಡ್ಯಾಶ್ ಮನುಷ್ಯನ ಜೀವನ ಅನ್ನೋ ಫಿಲಾಸಫಿಕಲ್ ಡೈಲಾಗ್ ನೋಡಿದ್ರೆ ಜನ್ಯ ಕೂಡ ಉಪ್ಪಿಯಿಂಧ ಪ್ರಭಾವಿತರಾಗಿ ಫಿಲಾಸಫಿ ಹೇಳೋಕೆ ಶುರುವಿಟ್ಟಿದ್ದಾರೆ ಅನಿಸಲಿದೆ. ಆದ್ರೆ ಟ್ರೈಲರ್‌‌ನ ಡೀ-ಕೋಡ್ ಮಾಡಲು ಹೊರಟರೆ ಸಾಕಷ್ಟು ವಿಷಯಗಳು ಕಣ್ಮುಂದೆ ಕಾಣುತ್ತವೆ. ಸೃಷ್ಠಿಕರ್ತ ಪರಮೇಶ್ವರನಾಗಿ ಶಿವಣ್ಣ ಬಣ್ಣ ಹಚ್ಚಿದ್ರೆ, ಯಮಧರ್ಮರಾಜನಾಗಿ ಉಪೇಂದ್ರ ಅಬ್ಬರಿಸಲಿದ್ದಾರೆ. ಇವರಿಬ್ಬರ ನಡುವೆ ಶ್ರೀಸಾಮಾನ್ಯನಾಗಿ ರಾಜ್ ಬಿ ಶೆಟ್ಟಿ ಒದ್ದಾಡುವ ಚಿತ್ರಣವೇ ಈ 45. ಬಹುಶಃ ರಾಜ್ ಬಿ ಶೆಟ್ಟಿ ಅವ್ರಿಗೆ 45 ದಿನಗಳ ಗಡುವು ಮಾತ್ರ ಇರಬಹುದೇನೋ ಕಾದು ನೋಡೋಣ.

  • ಶಿವಣ್ಣನ ‘ಚೆಲುವೆ’ ಗೆಟಪ್‌ಗೆ ಪ್ಯಾನ್ ಇಂಡಿಯಾ ಥಂಡಾ
  • ‘ಅಣ್ಣಾವ್ರ ಮಕ್ಕಳು’ಗೆ ಚೂಡಿದಾರ.. 45ನಲ್ಲಿ ಸೀರೆ ಝಲಕ್

ಯೆಸ್.. 45 ಸಿನಿಮಾದ ಟ್ರೈಲರ್‌‌ನ ಕ್ಲೈಮ್ಯಾಕ್ಸ್‌ನಲ್ಲಿ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಚೆಲುವೆಯ ಅವತಾರ ಎಲ್ಲರ ಕಣ್ಣು ಕುಕ್ಕುವಂತಿದೆ. ಯೆಸ್.. ಚೆಲುವೆಯ ನೋಟ ಚೆನ್ನ ಅನ್ನೋ ಉಪ್ಪಿ ಹಾಡಿಗೆ ಶಿವಣ್ಣ ಅಕ್ಷರಶಃ ನೃತ್ಯಗಾರ್ತಿ ಗೆಟಪ್‌‌ನಲ್ಲಿ ಕಾಲಿಗೆ ಕಟ್ಟಿರೋ ಗೆಜ್ಜೆಯನ್ನ ಅಲುಗಾಡಿಸಿ, ಕ್ಯೂಟ್ ಆಗಿ ಎಕ್ಸ್‌‌‌ಪ್ರೆಷನ್ ನೀಡುವ ದೃಶ್ಯ ಮನಮೋಹಕವಾಗಿದೆ.

ಅಂದಹಾಗೆ ಶಿವಣ್ಣ ಹೆಣ್ಣಿನ ಪಾತ್ರಕ್ಕೆ ಬಣ್ಣ ಹಚ್ಚಿರೋದು ಇದೇ ಮೊದಲಲ್ಲ. ಈ ಹಿಂದೆ ಅಣ್ಣಾವ್ರ ಮಕ್ಕಳು ಸಿನಿಮಾಗಾಘಿ 29 ವರ್ಷಗಳ ಹಿಂದೆ ರೆಡ್ ಚೂಡಿದಾರದಲ್ಲಿ ಕಮಾಲ್ ಮಾಡಿದ್ರು. ಇದೀಗ 45 ಚಿತ್ರಕ್ಕಾಗಿ ಕ್ಲಾಸಿಕಲ್ ಡ್ಯಾನ್ಸರ್ ರೋಲ್‌ಗೆ ಬಣ್ಣ ಹಚ್ಚಿದ್ದು, ಇನ್ನೂ ಎಷ್ಟು ಶೇಡ್ಸ್ ಇದೆಯೋ ಅನ್ನೋ ಕ್ಯೂರಿಯಾಸಿಟಿ ಹೆಚ್ಚಿದೆ. ಟ್ರೈಲರ್ ಲಾಂಚ್ ವೇದಿಕೆಯಲ್ಲಿ ಉಪ್ಪಿ ಶಿವಣ್ಣನನ್ನ ಕೊಂಡಾಡುತ್ತಾ, ಶಿವಣ್ಣನ ಕೆನ್ನೆ ಮುಟ್ಟಿ ಚೆಲುವೆಯ ನೋಟ ಚೆನ್ನ ಎಂದ ಪರಿ ನಿಜಕ್ಕೂ ಅದ್ಭುತ.

ಇದು ಜಸ್ಟ್ ಟ್ರೈಲರ್ ಅಷ್ಟೇ.. ಪಿಕ್ಚರ್ ಅಭಿ ಬಾಕಿ ಹೈ. ಹೌದು.. ಡಿಸೆಂಬರ್ 25ಕ್ಕೆ ಈ 45 ಸಿನಿಮಾ ವರ್ಲ್ಡ್‌ ವೈಡ್ ತೆರೆಗಪ್ಪಳಿಸುತ್ತಿದ್ದು, ಚಿತ್ರದಲ್ಲಿ ಶಿವಣ್ಣ, ಉಪ್ಪಿ, ರಾಜ್ ಬಿ ಶೆಟ್ಟಿ ಅವ್ರ ಜೊತೆಗೆ ತಮಿಳಿನ ರಾಜೇಂದ್ರನ್, ಜಿಶು ಸೆಂಗುಪ್ತಾ, ಪೂಜಾ ರಾಮಚಂದ್ರನ್ ಅಂತಹ ಬಹುಭಾಷಾ ಕಲಾವಿದರಿದ್ದಾರೆ. ಟ್ರೈಲರ್ ಲಾಂಚ್ ಇವೆಂಟ್‌ಗೆ ಸುಧಾರಾಣಿ ಕೂಡ ಆಗಮಿಸಿ ಚಿತ್ರತಂಡಕ್ಕೆ ಸಾಥ್ ನೀಡಿದ್ದು ಇಂಟರೆಸ್ಟಿಂಗ್. ಒಟ್ಟಾರೆ ಟ್ರೈಲರ್‌‌ನಿಂದ ನೋಡುಗರ ತಲೆಗೆ ಹುಳ ಬಿಟ್ಟಿರೋ ಚಿತ್ರತಂಡ ಸಿನಿಮಾದ ಮೂಲಕ ಇನ್ನೆಷ್ಟು ಕಾಡಲಿದೆ ಅನ್ನೋ ಪ್ರಶ್ನೆ ಉದ್ಭವಿಸಿದೆ. ಮೇಕಿಂಗ್ ನೆಕ್ಸ್ಟ್ ಲೆವೆಲ್‌‌ಗಿದ್ದು, ಸಿಜಿ, ವಿಎಫ್‌ಎಕ್ಸ್ ಹಾಗೂ ಸ್ಪೆಷಲ್ ಎಫೆಕ್ಟ್ಸ್ ನೋಡುಗರಿಗೆ ವಿಶ್ಯುವಲ್ ಟ್ರೀಟ್ ನೀಡಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage (21)

IPL 2026 Car Winner: ಈ ಬಾರಿ ಟಾಟಾ ಕಾರು ಗೆದ್ದಿದ್ದು ಯಾರು?

by ಶ್ರೀದೇವಿ ಬಿ. ವೈ
June 1, 2026 - 8:10 am
0

BeFunky collage (20)

ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್ ಬೆಲೆ ಮತ್ತೆ ಏರಿಕೆ: ಇಂದಿನಿಂದಲೇ ಹೊಸ ದರ ಜಾರಿ

by ಶ್ರೀದೇವಿ ಬಿ. ವೈ
June 1, 2026 - 7:40 am
0

BeFunky collage (19)

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಕಾದಿದೆ ಅಚ್ಚರಿ!

by ಶ್ರೀದೇವಿ ಬಿ. ವೈ
June 1, 2026 - 7:16 am
0

BeFunky collage (18)

ಸತತ 2ನೇ ಬಾರಿಗೆ IPL ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡ RCB..! ಈ ಸಲನೂ ಕಪ್ ನಮ್ದು..!

by ಶ್ರೀದೇವಿ ಬಿ. ವೈ
June 1, 2026 - 6:45 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 05 30T232140.875
    “ಚಾರ್ಜ್‌ಶೀಟ್ 03-08” ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಮೆಚ್ಚುಗೆ
    May 30, 2026 | 0
  • Untitled design 2026 05 30T213838.833
    ಶಾಹಿದ್ ಟಚ್‌ಗೆ ರಶ್ಮಿಕಾ ಶಾಕ್…ಫ್ಯಾನ್ಸ್ ಕನ್ಫ್ಯೂಸ್..!
    May 30, 2026 | 0
  • Untitled design 2026 05 30T195823.107
    ಸಮಂತಾಗೆ ಮೋಸ ಮಾಡಿದ್ರಾ ನಾಗಚೈತನ್ಯ?ಮುಗಿದು ಹೋದ ಕಥೆಗೆ ಮರುಜೀವ
    May 30, 2026 | 0
  • Untitled design 2026 05 30T185424.093
    ಹಸು ನಮ್ಮ ತಾಯಿ, ಬೀಫ್ ಮುಟ್ಟಲ್ಲ..ಸಲ್ಮಾನ್ ಖಾನ್‌ಗೆ ಹಿಂದೂ ಕನೆಕ್ಷನ್
    May 30, 2026 | 0
  • Untitled design 2026 05 30T181044.059
    ಜೋಗಯ್ಯ ಡೈಲಾಗ್‌‌ಗೆ ರಾಮ್ ಚರಣ್ ಕೈ ಮುಗಿದಿದ್ದು ಯಾಕೆ..?
    May 30, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version