• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, March 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆರೋಗ್ಯ-ಸೌಂದರ್ಯ

ಬೈಕ್, ಕಾರುಗಳ ಹಿಂದೆ ಬೀದಿ ನಾಯಿಗಳು ಓಡಿ ಬರುವುದೇಕೆ..? ಅಪಘಾತ ತಪ್ಪಿಸಲು ಸುಲಭ ವಿಧಾನ ಇಲ್ಲಿದೆ ನೋಡಿ

ಯಶಸ್ವಿನಿ ಎಂ by ಯಶಸ್ವಿನಿ ಎಂ
December 14, 2025 - 11:50 pm
in ಆರೋಗ್ಯ-ಸೌಂದರ್ಯ
0 0
0
Untitled design 2025 12 14T234947.244

ಬೆಂಗಳೂರು: ನಾಯಿಗಳನ್ನು ಸಾಮಾನ್ಯವಾಗಿ ಮನುಷ್ಯನ ಅತ್ಯುತ್ತಮ ಸ್ನೇಹಿತ ಎಂದು ಕರೆಯಲಾಗುತ್ತದೆ. ಅವು ಮನುಷ್ಯರೊಂದಿಗೆ ಅತ್ಯಂತ ವಿಧೇಯ ಮತ್ತು ಸ್ನೇಹಪರವಾಗಿ ವರ್ತಿಸುತ್ತವೆ. ಆದರೆ, ಬೀದಿ ನಾಯಿಗಳ ವಿಚಾರಕ್ಕೆ ಬಂದಾಗ, ಅವುಗಳ ವರ್ತನೆ ಕೆಲವೊಮ್ಮೆ ಸಂಪೂರ್ಣವಾಗಿ ವಿರುದ್ಧವಾಗಿರುತ್ತದೆ. ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವವರನ್ನು ಬೆನ್ನಟ್ಟುವುದು, ಅಷ್ಟೇ ಏಕೆ, ಚಲಿಸುವ ಬೈಕ್, ಸ್ಕೂಟರ್, ಅಥವಾ ಕಾರುಗಳ ಹಿಂದೆ ಬೊಗಳುತ್ತಾ ಓಡುವುದು ಸಾಮಾನ್ಯ ದೃಶ್ಯ. ನಾಯಿಗಳ ಈ ಕಿತಾಪತಿಯಿಂದಾಗಿ ಅನೇಕ ಬಾರಿ ಅಪಘಾತಗಳು ಸಂಭವಿಸಿ ಜೀವಕ್ಕೆ ಅಪಾಯ ತಂದೊಡ್ಡಿರುವ ನಿದರ್ಶನಗಳಿವೆ.

ಈ ಪ್ರಾಣಿಗಳು ಇದ್ದಕ್ಕಿದ್ದಂತೆ ಚಲಿಸುವ ವಾಹನಗಳ ಬದ್ಧ ವೈರಿಗಳಂತೆ ವರ್ತಿಸಲು ಕಾರಣವೇನು ? ಇದರ ಹಿಂದಿರುವ ವೈಜ್ಞಾನಿಕ ಕಾರಣ ಏನು ಎಂಬುದನ್ನು ತಿಳಿಯುವುದು ಅತ್ಯಗತ್ಯ.

RelatedPosts

ಬಿಸಿಲು ಅಂತಾ ಎಳನೀರು ಕುಡಿಯೋ ಮುನ್ನ ಎಚ್ಚರ..! ಅಪಾಯ ಕಟ್ಟಿಟ್ಟ ಬುತ್ತಿ..!

ಮಹಿಳೆಯರಿಗಷ್ಟೇ ಅಲ್ಲ, ಪುರುಷರಿಗೂ ಕಾಡುತ್ತೆ ಹಾರ್ಮೋನ್ ಕಿರಿಕಿರಿ: 20ರ ಹರೆಯದ ಯುವಕರಿಗಿದೆ ಈ ಗಂಡಾಂತರ!

ಟೀ ಜೊತೆ ಸಿಗರೇಟ್ ಸೇದೋ ಅಭ್ಯಾಸ ನಿಮಗಿದೆಯೇ? ಈ ‘ಡೆಡ್ಲಿ’ ಕಾಂಬಿನೇಷನ್ ಬಗ್ಗೆ ತಜ್ಞರು ಹೇಳೋದೇನು..?

ಜಿಮ್‌ನಿಂದ ಬಂದ ತಕ್ಷಣ ಮಲಗ್ತೀರಾ? ಹಾಗಾದ್ರೆ ಈ ಸಮಸ್ಯೆ ನಿಮ್ಮನ್ನು ಕಾಡೋದು ಪಕ್ಕಾ!

ADVERTISEMENT
ADVERTISEMENT

ನಾಯಿಗಳು ಚಲಿಸುವ ವಾಹನಗಳನ್ನು ಅಟ್ಟಿಸಿಕೊಂಡು ಹೋಗಲು ಇರುವ ಪ್ರಮುಖ ಮತ್ತು ವೈಜ್ಞಾನಿಕ ಕಾರಣವೆಂದರೆ  ವಾಸನೆ. ನಾಯಿಗಳು ತಮ್ಮ ಪ್ರದೇಶವನ್ನು ಅತಿ ಮುಖ್ಯವೆಂದು ಪರಿಗಣಿಸುತ್ತವೆ. ಕಾಡು ಪ್ರಾಣಿಗಳಂತೆ, ಅವು ಸಹ ತಮ್ಮ ಪ್ರದೇಶದ ಗಡಿಯನ್ನು ಗುರುತಿಸಲು ಕಂಬಗಳು, ಗೋಡೆಗಳು ಮತ್ತು ವಾಹನಗಳ ಟೈರ್‌ಗಳ ಮೇಲೆ ಮೂತ್ರ ವಿಸರ್ಜನೆ ಮಾಡುತ್ತವೆ.

ನಾಯಿಗಳು ಅತ್ಯಂತ ತೀಕ್ಷ್ಣವಾದ ವಾಸನೆಯ ಪ್ರಜ್ಞೆಯನ್ನು ಹೊಂದಿರುತ್ತವೆ. ಇದು ಅವುಗಳಿಗೆ ಇತರ ನಾಯಿಗಳ ವಾಸನೆಯನ್ನು ಅತಿ ವೇಗವಾಗಿ ಮತ್ತು ನಿಖರವಾಗಿ ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ. ಒಬ್ಬ ವ್ಯಕ್ತಿಯ ವಾಹನವು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹಾದುಹೋದಾಗ, ಆ ವಾಹನದ ಟೈರ್‌ಗಳಿಗೆ ಇತರ ಪ್ರದೇಶದ ನಾಯಿಗಳ ಮೂತ್ರದ ವಾಸನೆ ಅಂಟಿಕೊಂಡಿರುತ್ತದೆ.

ವಾಹನವು ಬೀದಿ ನಾಯಿಗಳ ವಾಸನೆಯ ವ್ಯಾಪ್ತಿಗೆ ಬಂದ ತಕ್ಷಣ, ಅಲ್ಲಿನ ನಾಯಿಗಳು ತಮ್ಮ ಟೈರ್‌ಗಳ ಮೂಲಕ ಬೇರೆ ನಾಯಿಗಳ ವಾಸನೆಯನ್ನು ಗ್ರಹಿಸುತ್ತವೆ. ನಾಯಿಗಳು ತಮ್ಮ ಪ್ರದೇಶದಲ್ಲಿ ಇತರ ಪ್ರದೇಶಗಳ ನಾಯಿಗಳು ಬರುವುದನ್ನು ಸಹಿಸುವುದಿಲ್ಲ. ತಮ್ಮ ಪ್ರದೇಶದ ಗಡಿಯನ್ನು ಉಲ್ಲಂಘಿಸಲಾಗಿದೆ ಎಂದು ಭಾವಿಸಿದ ತಕ್ಷಣ, ಆ ವಾಸನೆಯನ್ನು ಹೊತ್ತು ತಂದ ವಾಹನವನ್ನು ಬೆನ್ನಟ್ಟಲು ಪ್ರಾರಂಭಿಸುತ್ತವೆ. ನಾಯಿಗಳು ಈ ರೀತಿ ಗುಂಪಾಗಿ ವಾಹನವನ್ನು ಬೆನ್ನಟ್ಟುವುದು, ಇದು ನಮ್ಮ ಪ್ರದೇಶ, ಇಲ್ಲಿಗೆ ಬೇರೆ ನಾಯಿಗಳು ಬರಬಾರದು ಎಂಬ ಸಂದೇಶವನ್ನು ರವಾನಿಸುವ ಪ್ರಯತ್ನವಾಗಿರುತ್ತದೆ.

ವಾಸನೆಯ ಹೊರತಾಗಿ, ನಾಯಿಗಳ ಈ ನಡವಳಿಕೆಗೆ ಭಾವನಾತ್ಮಕ ಕಾರಣಗಳೂ ಇರಬಹುದು. ನಾಯಿಗಳು ಸೂಕ್ಷ್ಮ ಜೀವಿಗಳಾಗಿದ್ದು, ಅವುಗಳು ನೋವು ಮತ್ತು ಆಘಾತವನ್ನು ನೆನಪಿಟ್ಟುಕೊಳ್ಳುತ್ತವೆ. ಒಂದು ವೇಳೆ ತಮ್ಮ ಜೊತೆಗಾರ ನಾಯಿ ಯಾವುದಾದರೂ ವಾಹನ ಅಪಘಾತದಲ್ಲಿ ಮರಣ ಹೊಂದಿದ್ದರೆ ಅಥವಾ ಗಾಯಗೊಂಡಿದ್ದರೆ, ಆ ಘಟನೆಯನ್ನು ಅವು ಆಳವಾಗಿ ನೆನಪಿಟ್ಟುಕೊಳ್ಳುತ್ತವೆ. ಆ ಆಘಾತಕಾರಿ ಅನುಭವಕ್ಕೆ ಕಾರಣವಾದ ಅದೇ ರೀತಿಯ ವಾಹನಗಳನ್ನು ಕಂಡ ತಕ್ಷಣ, ಅವು ಕೋಪಗೊಂಡು ಆ ವಾಹನಗಳನ್ನು ಬೆನ್ನಟ್ಟಿ ಹೋಗುತ್ತವೆ. ಇದು ಒಂದು ರೀತಿಯಲ್ಲಿ ಪ್ರತೀಕಾರದ ನಡವಳಿಕೆಯಾಗಿರುತ್ತದೆ.

ನಾಯಿಗಳು ಬೆನ್ನಟ್ಟಿದಾಗ ವಾಹನ ಸವಾರರು ತೆಗೆದುಕೊಳ್ಳುವ ಕೆಲವು ತಪ್ಪು ನಿರ್ಧಾರಗಳು ಅಪಾಯಕ್ಕೆ ಕಾರಣವಾಗುತ್ತವೆ. ನಾಯಿಗಳು ಬೆನ್ನಟ್ಟಿದಾಗ ಅಪಘಾತ ತಪ್ಪಿಸಲು ಹವಾಮಾನ ತಜ್ಞರು ಮತ್ತು ನಡವಳಿಕೆ ತಜ್ಞರು ಈ ಕೆಳಗಿನ ಉಪಾಯಗಳನ್ನು ನೀಡುತ್ತಾರೆ:

  1. ವೇಗ ಹೆಚ್ಚಿಸಬೇಡಿ: ನಾಯಿ ನಿಮ್ಮ ವಾಹನವನ್ನು ಬೆನ್ನಟ್ಟಲು ಪ್ರಾರಂಭಿಸಿದ ತಕ್ಷಣ ಭಯಪಟ್ಟು ವಾಹನದ ವೇಗವನ್ನು ದಿಢೀರ್ ಹೆಚ್ಚಿಸಬೇಡಿ. ವೇಗ ಹೆಚ್ಚಿಸಿದರೆ, ನಾಯಿಗಳ ಇನ್ನಷ್ಟು ಪ್ರಚೋದಿಸಲ್ಪಟ್ಟು ಮತಷ್ಟು ಬೆನಟ್ಟುತ್ತದೆ.

  2. ನಿಧಾನವಾಗಿ ಚಲಿಸಿ: ವಾಹನದ ವೇಗವನ್ನು ಕಡಿಮೆ ಮಾಡಿ. ನಾಯಿಗಳು ಸಾಮಾನ್ಯವಾಗಿ 100-200 ಮೀಟರ್‌ಗಳ ನಂತರ ಬೆನ್ನಟ್ಟುವುದನ್ನು ನಿಲ್ಲಿಸುತ್ತವೆ.

  3. ಸಮರ್ಥವಾಗಿ ಹಾರ್ನ್ ಬಳಸಿ: ನಾಯಿಗಳು ಜೋರಾದ ಮತ್ತು ಅನಿರೀಕ್ಷಿತ ಶಬ್ದಗಳಿಗೆ ಸ್ವಲ್ಪಮಟ್ಟಿಗೆ ಹೆದರುತ್ತವೆ. ನಾಯಿ ನಿಮ್ಮ ವಾಹನವನ್ನು ಬೆನ್ನಟ್ಟಲು ಪ್ರಾರಂಭಿಸಿದರೆ, ಕೆಲವು ಸೆಕೆಂಡುಗಳ ಕಾಲ ನಿರಂತರವಾಗಿ ಅಥವಾ ತೀವ್ರವಾಗಿ ಹಾರ್ನ್ ಮಾಡಿ. ಇದು ಅವುಗಳನ್ನು ಗೊಂದಲಕ್ಕೀಡು ಮಾಡಿ ಅಲ್ಲಿಂದ ಓಡಿ ಹೋಗುವಂತೆ ಮಾಡುತ್ತದೆ.

  4. ನಿಶ್ಚಲವಾಗಿ ನಿಲ್ಲುವುದು: ಅನಿವಾರ್ಯವಾದರೆ, ನಿಧಾನವಾಗಿ ವಾಹನವನ್ನು ನಿಲ್ಲಿಸಿ ಮತ್ತು ಅವು ನಿಮ್ಮನ್ನು ಕಚ್ಚುವುದಿಲ್ಲ ಎಂದು ತೋರಿಸಿ. ಆಗ ಅವು ತಮ್ಮ ಆಕ್ರಮಣಕಾರಿ ಮನೋಭಾವವನ್ನು ಬಿಟ್ಟು ಹಿಂದಕ್ಕೆ ಸರಿಯಬಹುದು.

ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ, ನಾಯಿಗಳ ಈ ಸಹಜ ನಡವಳಿಕೆಯ ಹಿಂದಿನ ಕಾರಣವನ್ನು ತಿಳಿದುಕೊಳ್ಳುವುದು ಮತ್ತು ಜಾಗರೂಕತೆಯಿಂದ ವಾಹನ ಚಲಾಯಿಸುವುದು ಬಹಳ ಮುಖ್ಯವಾಗಿದೆ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2026 03 04T212411.415

ಹೈದರಾಬಾದ್‌‌ನಲ್ಲಿ ವಿರೋಷ್ ರಿಸೆಪ್ಶನ್: ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ರಶ್ಮಿಕಾ-ವಿಜಯ್

by ಶಾಲಿನಿ ಕೆ. ಡಿ
March 4, 2026 - 9:29 pm
0

Untitled design 2026 03 04T211035.839

‘ತೆಲುಗು ರಾಜ್ಯಕ್ಕೆ ಹೊಸ ಸೊಸೆ ಬಂದಿದ್ದಾಳೆ, ಚೆನ್ನಾಗಿ ನೋಡಿಕೊಳ್ಳಿ’: ವಿಜಯ್ ದೇವರಕೊಂಡ

by ಶಾಲಿನಿ ಕೆ. ಡಿ
March 4, 2026 - 9:18 pm
0

Untitled design 2026 03 04T205841.288

ದಾಖಲೆಯ ಬಜೆಟ್ ಮಂಡನೆಗೆ ಸಿಎಂ ಸಿದ್ದರಾಮಯ್ಯ ತಯಾರಿ: ಸವಾಲುಗಳೇನು?

by ಶಾಲಿನಿ ಕೆ. ಡಿ
March 4, 2026 - 8:59 pm
0

Untitled design 2026 03 04T203515.709

ಬೆಂಗಳೂರಿಗರೇ ಎಚ್ಚರ! ಎಂ.ಜಿ. ರೋಡ್ ಸೇರಿ ಹಲವು ಮಾರ್ಗಗಳಲ್ಲಿ ಸಂಚಾರ ವ್ಯತ್ಯಯ; ಇಲ್ಲಿದೆ ಸಂಪೂರ್ಣ ಮಾಹಿತಿ

by ಶಾಲಿನಿ ಕೆ. ಡಿ
March 4, 2026 - 8:37 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (38)
    ಬಿಸಿಲು ಅಂತಾ ಎಳನೀರು ಕುಡಿಯೋ ಮುನ್ನ ಎಚ್ಚರ..! ಅಪಾಯ ಕಟ್ಟಿಟ್ಟ ಬುತ್ತಿ..!
    March 3, 2026 | 0
  • Untitled design 2026 02 27T235002.889
    ಮಹಿಳೆಯರಿಗಷ್ಟೇ ಅಲ್ಲ, ಪುರುಷರಿಗೂ ಕಾಡುತ್ತೆ ಹಾರ್ಮೋನ್ ಕಿರಿಕಿರಿ: 20ರ ಹರೆಯದ ಯುವಕರಿಗಿದೆ ಈ ಗಂಡಾಂತರ!
    February 27, 2026 | 0
  • ಧೂಮಪಾನ ಆರೋಗ್ಯಕ್ಕೆ ಹಾನಿಕರ
    ಟೀ ಜೊತೆ ಸಿಗರೇಟ್ ಸೇದೋ ಅಭ್ಯಾಸ ನಿಮಗಿದೆಯೇ? ಈ ‘ಡೆಡ್ಲಿ’ ಕಾಂಬಿನೇಷನ್ ಬಗ್ಗೆ ತಜ್ಞರು ಹೇಳೋದೇನು..?
    February 27, 2026 | 0
  • Untitled design 2026 02 27T071635.122
    ಜಿಮ್‌ನಿಂದ ಬಂದ ತಕ್ಷಣ ಮಲಗ್ತೀರಾ? ಹಾಗಾದ್ರೆ ಈ ಸಮಸ್ಯೆ ನಿಮ್ಮನ್ನು ಕಾಡೋದು ಪಕ್ಕಾ!
    February 27, 2026 | 0
  • Untitled design 2026 02 26T235528.184
    ಆರೋಗ್ಯ ಸಮಸ್ಯೆಗಳಿದ್ದರೂ HPV ಲಸಿಕೆ ಪಡೆಯಬಹುದೇ..! ವೈದ್ಯರು ಹೇಳುವುದೇನು..?
    February 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version