• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, September 9, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಾಣಿಜ್ಯ

ಮದುವೆಗೆ ಬಂಗಾರ ಖರೀದಿಸುವ ಪ್ಲಾನ್ ಇದಿಯಾ? ಹಾಗಾದ್ರೆ ಇಂದಿನ ಚಿನ್ನದ ಬೆಲೆ ತಿಳಿದುಕೊಳ್ಳಿ!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
December 5, 2025 - 9:30 am
in ವಾಣಿಜ್ಯ
0 0
0
Untitled design 2025 12 05T091414.911

ಬೆಂಗಳೂರು: ಡಿಸೆಂಬರ್ 5, ಶುಕ್ರವಾರ ಮದುವೆ ಸೀಸನ್ ಭರದಲ್ಲಿ ಚಿನ್ನ ಖರೀದಿಗೆ ಜನರು ಅಂಗಡಿಗಳಿಗೆ ಧಾವಿಸುತ್ತಿರುವ ಸಮಯ ಇದು. ಆದರೆ ಅಂಗಡಿಯ ಬಾಗಿಲು ತಟ್ಟುವ ಮುನ್ನ ಒಮ್ಮೆ ದರ ಪಟ್ಟಿಗೆ ಕಣ್ಣಾಯಿಸಿ. ಕಳೆದ ಎರಡು ದಿನಗಳಿಂದ ಏರಿಳಿತ ಕಂಡಿದ್ದ ಬಂಗಾರದ ಬೆಲೆಯಲ್ಲಿ ಇಂದು ಮತ್ತೆ ಬದಲಾವಣೆ ದಾಖಲಾಗಿದೆ. ಇದು ಗ್ರಾಹಕರಿಗೆ ಸಿಹಿಸುದ್ದಿಯೇ? ಇಲ್ಲವೇ ಜೇಬಿಗೆ ಹೊರೆ ತರಬಹುದಾದ ಕಹಿಸುದ್ದಿಯೇ? ಇಂದು ಮಾರುಕಟ್ಟೆಯಲ್ಲಿ ಏನಿದೆ ನೋಡೋಣ.

ಬೆಂಗಳೂರು–ಕರ್ನಾಟಕ: ಇಂದಿನ ಚಿನ್ನ–ಬೆಳ್ಳಿ ದರ (ಡಿಸೆಂಬರ್ 05, 2025)

ಬೆಂಗಳೂರು ನಗರದಲ್ಲಿ ಇಂದು ಬಂಗಾರದ ದರ ಹೀಗೆ ಇದೆ.

  • 24 ಕ್ಯಾರಟ್ (10 ಗ್ರಾಂ): ₹1,29,650

  • 22 ಕ್ಯಾರಟ್ (10 ಗ್ರಾಂ): ₹1,18,840

  • ಬೆಳ್ಳಿ (1 ಕೆಜಿ): ₹1,71,900

ಇಂದು ದರದಲ್ಲಿ ಸಣ್ಣ ಏರಿಳಿತ ಕಂಡುಬಂದಿದ್ದು, ಮದುವೆ ಪ್ಲಾನ್ ಮಾಡುತ್ತಿರುವ ಕುಟುಂಬಗಳ ಗಮನ ಸೆಳೆದಿದೆ.

ಕರ್ನಾಟಕದಲ್ಲಿ ಚಿನ್ನದ ದರ (1GM, 8GM, 10GM, 100GM)
1 ಗ್ರಾಂ ಚಿನ್ನ
  • 18K: ₹9,723

  • 22K: ₹11,884

  • 24K: ₹12,965

8 ಗ್ರಾಂ ಚಿನ್ನ
  • 18K: ₹77,784

  • 22K: ₹95,072

  • 24K: ₹1,03,720

10 ಗ್ರಾಂ ಚಿನ್ನ
  • 18K: ₹97,230

  • 22K: ₹1,18,840

  • 24K: ₹1,29,650

100 ಗ್ರಾಂ ಚಿನ್ನ
  • 18K: ₹9,72,300

  • 22K: ₹11,88,400

    RelatedPosts

    ಬ್ಯಾಂಕ್ ಗ್ರಾಹಕರೇ ಗಮನಿಸಿ: ಸೆ. 11ರಂದು ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ!

    ಚಿನ್ನ ಖರೀದಿಸುವವರಿಗೆ ಗುಡ್‌ನ್ಯೂಸ್ : ಚಿನ್ನದ ಬೆಲೆ ಮತ್ತೆ ಇಳಿಕೆ

    Gold Rate Today: ಚಿನ್ನದ ಬೆಲೆ ಮತ್ತೆ ಏರಿಕೆ

    ಕೆಂಪು ಬಣ್ಣಕ್ಕೆ ತಿರುಗಿದ ಮಾರುಕಟ್ಟೆ: ಹೂಡಿಕೆದಾರರ ಆತಂಕ ಹೆಚ್ಚಿಸಿದ ಜಾಗತಿಕ ಬೆಳವಣಿಗೆಗಳು

    ADVERTISEMENT
    ADVERTISEMENT
  • 24K: ₹12,96,500

    ವಿವಿಧ ನಗರಗಳಲ್ಲಿ 22K ಚಿನ್ನದ ದರ (1 ಗ್ರಾಂ)
    ನಗರ ಇಂದಿನ ದರ
    ಚೆನ್ನೈ ₹12,019
    ಮುಂಬೈ ₹11,884
    ದೆಹಲಿ ₹11,899
    ಕೋಲ್ಕತ್ತಾ ₹11,884
    ಬೆಂಗಳೂರು ₹11,884
    ಹೈದರಾಬಾದ್ ₹11,884
    ಕೇರಳ ₹11,884
    ಪುಣೆ ₹11,884
    ವಡೋದರಾ ₹11,889
    ಅಹಮದಾಬಾದ್ ₹11,889
    ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)
    ನಗರ ಇಂದಿನ ದರ
    ಚೆನ್ನೈ ₹19,990
    ಮುಂಬೈ ₹19,090
    ದೆಹಲಿ ₹19,090
    ಕೋಲ್ಕತ್ತಾ ₹19,090
    ಬೆಂಗಳೂರು ₹19,090
    ಹೈದರಾಬಾದ್ ₹19,990
    ಕேரಳ ₹19,990
    ಪುಣೆ ₹19,090
    ವಡೋದರಾ ₹19,090
    ಅಹಮದಾಬಾದ್ ₹19,090
    ಚಿನ್ನ–ಬೆಳ್ಳಿ ದರಗಳು ಏಕೆ ಬದಲಾಗುತ್ತವೆ?

    ಚಿನ್ನದ ಬೆಲೆ ಒಂದೇ ದೇಶದಲ್ಲಿ ಒಂದೇ ರೀತಿ ಇರುವುದಿಲ್ಲ. ಇದಕ್ಕೆ ಕಾರಣ

    • ಅಬಕಾರಿ ಸುಂಕ (Excise Duty)

    • ಮೇಕಿಂಗ್ ಚಾರ್ಜ್

    • ರಾಜ್ಯ ಸರ್ಕಾರದ ತೆರಿಗೆಗಳು

    • ಜಾಗತಿಕ ಮಾರುಕಟ್ಟೆಯ ಬದಲಾವಣೆ

    ಈ ಎಲ್ಲಾ ಅಂಶಗಳು ಬಂಗಾರದ ಅಂತಿಮ ಮಾರಾಟ ದರಕ್ಕೆ ನೇರವಾಗಿ ಪರಿಣಾಮ ಬೀರುತ್ತವೆ.

ಇಂದಿನ ದರವನ್ನು ಗಮನಿಸಿದರೆ ಮಾರುಕಟ್ಟೆಯು ಗ್ರಾಹಕರಿಗೆ ಮಿಶ್ರ ಫಲ ನೀಡಿದಂತಿದೆ. ಚಿನ್ನದ ದರದಲ್ಲಿ ದೊಡ್ಡ ಮಟ್ಟದ ಏರಿಕೆ ಇಲ್ಲದೇ, ಸಣ್ಣ ಏರಿಳಿತ ಮಾತ್ರ ಕಾಣಿಸಿಕೊಳ್ಳುತ್ತಿದೆ. ಮದುವೆ, ಗೃಹಪ್ರವೇಶ, ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಚಿನ್ನ ಕೊಳ್ಳಬೇಕಾದವರು. ದರ ಇಳಿಕೆಯ ದಿನದಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಮಾಡಿಕೊಳ್ಳುವುದು ಉತ್ತಮ ಆಯ್ಕೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design (42)

ಭಾರತದ ಮೊದಲ ಬುಲೆಟ್ ರೈಲು: 2027ರ ಮೇ-ಜೂನ್‌ನಲ್ಲಿ ಟ್ರಯಲ್ ರನ್!

by ಕವಿತಾ
September 8, 2026 - 11:20 pm
0

ನಾಲ್ಕು ದಿನಕ್ಕೆ 150ಕೋಟಿ.. (17)

ಅಂಗನವಾಡಿ ಕಾರ್ಯಕರ್ತೆಯರಿಗೆ ಯೋಗಿ ಸರ್ಕಾರದ ಬಂಪರ್ ಗಿಫ್ಟ್; ಗೌರವಧನ ಹೆಚ್ಚಳ

by ಕವಿತಾ
September 8, 2026 - 10:29 pm
0

ನಾಲ್ಕು ದಿನಕ್ಕೆ 150ಕೋಟಿ.. (16)

ಬಂಡೀಪುರ ಸಫಾರಿಯಲ್ಲಿ ಭಾರೀ ಬದಲಾವಣೆ; ವಾಹನಗಳ ಮೇಲೆ GPS ಕಣ್ಗಾವಲು

by ಕವಿತಾ
September 8, 2026 - 9:26 pm
0

ನಾಲ್ಕು ದಿನಕ್ಕೆ 150ಕೋಟಿ.. (15)

ಡಾ. ವಿಷ್ಣುವರ್ಧನ್ ಅಮೃತ ಮಹೋತ್ಸವಕ್ಕೆ ಬಹುಭಾಷಾ ತಾರೆ ರೋಜಾ ಆಗಮನ

by ಕವಿತಾ
September 8, 2026 - 8:26 pm
0

ಸಂಬಂಧಿಸಿದ ಪೋಸ್ಟ್‌ಗಳು

  • ನಾಲ್ಕು ದಿನಕ್ಕೆ 150ಕೋಟಿ.. (9)
    ಬ್ಯಾಂಕ್ ಗ್ರಾಹಕರೇ ಗಮನಿಸಿ: ಸೆ. 11ರಂದು ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ!
    September 8, 2026 | 0
  • ಸಪ್ತ ಹಾಡುಗಳ ಜೊತೆ ‘ಬೃಂದಾವಿಹಾರಿ’ಯ ದಸರಾ ಧಮಾಕ (61)
    ಚಿನ್ನ ಖರೀದಿಸುವವರಿಗೆ ಗುಡ್‌ನ್ಯೂಸ್ : ಚಿನ್ನದ ಬೆಲೆ ಮತ್ತೆ ಇಳಿಕೆ
    September 7, 2026 | 0
  • ಪಶ್ಚಾತ್ತಾಪ (16)
    Gold Rate Today: ಚಿನ್ನದ ಬೆಲೆ ಮತ್ತೆ ಏರಿಕೆ
    September 4, 2026 | 0
  • Gemini Generated Image howf0howf0howf0h
    ಕೆಂಪು ಬಣ್ಣಕ್ಕೆ ತಿರುಗಿದ ಮಾರುಕಟ್ಟೆ: ಹೂಡಿಕೆದಾರರ ಆತಂಕ ಹೆಚ್ಚಿಸಿದ ಜಾಗತಿಕ ಬೆಳವಣಿಗೆಗಳು
    September 2, 2026 | 0
  • Untitled design (24)
    ಸರ್ಕಾರಕ್ಕೆ ಭರ್ಜರಿ ಆದಾಯ: ಆಗಸ್ಟ್ ನಲ್ಲಿ GST ಸಂಗ್ರಹದಲ್ಲಿ ಏರಿಕೆ
    September 1, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version