• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, August 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಬಿಗ್ ಬಾಸ್

ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಟ್ವಿಸ್ಟ್: ಪೆಟ್ಟಿಗೆ ಒಳಗೆ ಪುರುಷರು..ಕೀ ಸಿಗದೇ ಮಹಿಳಾ ಸ್ಪರ್ಧಿಗಳ ಪರದಾಟ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
December 4, 2025 - 10:22 pm
in ಬಿಗ್ ಬಾಸ್
0 0
0
Untitled design 2025 12 04T221925.576

RelatedPosts

ಕಾಮನ್ ಮ್ಯಾನ್‌ಗೆ ಇಂಥ ಟಾಸ್ಕ್ ಯಾಕೆ? ಬಿಗ್ ಬಾಸ್ ‘ಅಗ್ನಿಪರೀಕ್ಷೆ’ಯಲ್ಲಿ ಯಾರು ಎಷ್ಟು ಗಟ್ಟಿ?

‘ಬಿಗ್ ಬಾಸ್ ಅಗ್ನಿಪರೀಕ್ಷೆ’ಯಲ್ಲಿ ವಯಸ್ಸಿಗೆ ಮಿತಿ ಇಲ್ಲ; 72 ವರ್ಷದ ರತ್ನ, 20 ವರ್ಷದ ಕುಮಾರಿ ಆಯ್ಕೆ

Bigg Boss 13ರ ಪ್ರೋಮೋ ಶೂಟಿಂಗ್‌ನಲ್ಲಿ ಧೂಳೆಬ್ಬಿಸಿದ ಕಿಚ್ಚ ಸುದೀಪ್.!

BBK 13: ದೊಡ್ಮನೆ ಎಂಟ್ರಿಗೆ ಭರ್ಜರಿ ವೇದಿಕೆ ಸಜ್ಜು; ಸ್ಪರ್ಧಿಗಳ ಅಗ್ನಿಪರೀಕ್ಷೆಗೆ ಕೌಂಟ್‌ಡೌನ್‌ ಶುರು

ADVERTISEMENT
ADVERTISEMENT

Bigg Boss Kannada Season 12 ಮನೆಗೆ ಈ ವಾರ ಕ್ಯಾಪ್ಟನ್ಸಿ ಟಾಸ್ಕ್‌ ಹೊಸ ಟ್ವಿಸ್ಟ್‌ಗಳನ್ನು ತಂದಿದೆ. ಈಗಾಗಲೇ ಕೆಲವು ಜೋಡಿಗಳು ಹೊರಬಿದ್ದಿದ್ದು, ಮನೆಯಲ್ಲಿ ಉಳಿದಿರುವ ಸ್ಪರ್ಧಿಗಳು ಮತ್ತಷ್ಟು ಸವಾಲನ್ನು ಎದುರಿಸುತ್ತಿದ್ದಾರೆ. ಈ ಬಾರಿ ಬಿಗ್‌ ಬಾಸ್ ನೀಡಿರುವ ಟಾಸ್ಕ್‌ ಸ್ಪರ್ಧಿಗಳ ಬುದ್ಧಿವಂತಿಕೆ, ಟೀಮ್‌ವರ್ಕ್ ಪರೀಕ್ಷೆಯಂತಾಗಿದೆ.

ಪೆಟ್ಟಿಗೆಗಳಲ್ಲಿ ಪುರುಷ ಸ್ಪರ್ಧಿಗಳು-ಮಹಿಳೆಯರು ಕೀ ಹುಡುಕಾಟ

 ಬಿಗ್‌ ಬಾಸ್ ಪುರುಷ ಸ್ಪರ್ಧಿಗಳನ್ನು ಶವ ಪೆಟ್ಟಿಗೆ ಮಾದರಿಯ ಬಾಕ್ಸ್‌‌ಗಳೊಳಗೆ ಕೂರಿಸಿರುವುದನ್ನು ತೋರಿಸಲಾಗಿದೆ. ಪ್ರತಿ ಜೋಡಿಯ ಮಹಿಳಾ ಸ್ಪರ್ಧಿಗಳೇ ತಮ್ಮ ಪಾರ್ಟ್ನರ್‌ರನ್ನು ಬಿಡುಗಡೆ ಮಾಡಬೇಕಾಗಿರುವ ಟಾಸ್ಕ್‌ ಇದು. ಮನೆ ಹೊರಗಿನ ವೀಕ್ಷಕರಿಗೆ ಇದು ಕುತೂಹಲವನ್ನು ಸೃಷ್ಟಿಸಿದೆ.

ಕೀ ಹುಡುಕುವಾಗ ಪುರುಷ ಸ್ಪರ್ಧಿಗಳು ಪೆಟ್ಟಿಗೆಯೊಳಗೇ ಸುಳಿವು, ಸೂಚನೆಗಳನ್ನು ನೀಡಿ ತಮ್ಮ ಜೋಡಿದಾರರಿಗೆ ಸಹಕಾರ ನೀಡಬೇಕಿದೆ. ಆದರೆ ಕೀಲಿಯನ್ನು ಪತ್ತೆಹಚ್ಚುವುದು ಸುಲಭವಲ್ಲ. ಹಲವು ಕೀಲುಗಳ ನಡುವೆ ಸರಿಯಾದ ಕೀಲಿಯನ್ನು ಮಹಿಳಾ ಸ್ಪರ್ಧಿಗಳು ಆಯ್ಕೆ ಮಾಡಬೇಕು. ಗೊಂದಲ, ಒತ್ತಡ, ಗಾಬರಿ ಎಲ್ಲವನ್ನೂ ಎದುರಿಸಿ ಪೆಟ್ಟಿಗೆ ತೆರೆಯುವುದು ಈ ಟಾಸ್ಕ್‌ನ ಸವಾಲಾಗಿದೆ.

ಯಾವ ಜೋಡಿ ಕ್ಯಾಪ್ಟನ್ಸಿ ರೇಸ್‌ಗೆ?

ಈ ವಾರದ ಕ್ಯಾಪ್ಟನ್ಸಿ ಟಾಸ್ಕ್‌ ಅನ್ನು ಜೋಡಿಗಳಾಗಿ ಆಡಲಾಗುತ್ತಿದೆ. ಮನೆಯಲ್ಲಿ ಗಿಲ್ಲಿ–ಕಾವ್ಯ, ರಘು–ಅಶ್ವಿನಿ, ಮಾಳು–ರಕ್ಷಿತಾ, ಸೂರಜ್–ರಾಶಿಕಾ, ಅಭಿ–ಸ್ಪಂದನಾ ಹಾಗೂ ರಜತ್–ಚೈತ್ರಾ ಜೋಡಿಗಳಾಗಿ ಸ್ಪರ್ಧಿಸುತ್ತಿದ್ದಾರೆ.
ರಾಶಿಕಾ–ಸೂರಜ್ ಜೋಡಿ ಹೊರಬಿದ್ದಿದೆ. ಕಾವ್ಯ–ಗಿಲ್ಲಿ ಜೋಡಿ ಕೂಡ ಆಟದಿಂದ ಹೊರಬಿದ್ದಿದೆ ಎನ್ನಲಾಗಿದೆ. ಹೀಗಾಗಿ ಕ್ಯಾಪ್ಟನ್ಸಿ ರೇಸ್‌ನಲ್ಲಿ ಉಳಿದ ಜೋಡಿಗಳ ನಡುವೆ ಭಾರೀ ಪೈಪೋಟಿ ಮೂಡಿದೆ.

ಈವರೆಗಿನ ಟಾಸ್ಕ್‌ಗಳಲ್ಲಿ ಇದುವೇ ಕಡೆಯ ಟಾಸ್ಕ್. ಅತಿ ಹೆಚ್ಚು ಅಂಕ ಗಳಿಸಿದ ಮೂರು ಜೋಡಿಗಳು ಈ ವಾರ ಕ್ಯಾಪ್ಟನ್ಸಿ ಅಭ್ಯರ್ಥಿಗಳಾಗಿ ನಿಲ್ಲಲಿದ್ದಾರೆ. ಹೀಗಾಗಿ ಇಂದು ಯಾರು ಗೆಲ್ಲುತ್ತಾರೆ ಎಂಬುದು ವೀಕ್ಷಕರಲ್ಲಿ ದೊಡ್ಡ ಪ್ರಶ್ನೆಯಾಗಿದೆ.

ಟಾಸ್ಕ್‌ಗಳ ಭಾರಿ ಒತ್ತಡದ ನಡುವೆ, ಮನೆಯಲ್ಲಿ ಮತ್ತೊಂದು ಕುತೂಹಲಕಾರಿ ಕ್ಷಣ ಹೊರಬಿದ್ದಿದೆ. ಗಿಲ್ಲಿ ಅವರು ಧ್ರುವಂತ್‌ ಜೊತೆ ನಡೆಸಿದ ಹಾಸ್ಯಭರಿತ ಸಂಭಾಷಣೆ ಮನೆಗೆ ನಗು ತರಿಸಿದೆ.

“ನಿನ್ನ ಬಗ್ಗೆ ಪುಸ್ತಕ ಬರೆಯೋಣ ಅಂತಿಂದೆ. ಅದರ ಟೈಟಲ್ ನಾ ಕಂಡ ಧ್ರುವಂತ, ಆಚೆಗೆ ಹೋದ ಜೀವಂತ!” ಎಂದು ಗಿಲ್ಲಿ ಹೇಳಿದಾಗ ಧ್ರುವಂತ್ ಕೂಡ ಖುಷಿಯಾಗಿ ಪ್ರತಿಕ್ರಿಯಿಸಿದ್ದಾರೆ. ಗಿಲ್ಲಿ ಕೇಳಿದ ಪ್ರಶ್ನೆಗಳಿಗೆ ಧ್ರುವಂತ್ ನೀಡಿದ ಫನ್ನಿ ಉತ್ತರಗಳೂ ಪ್ರೇಕ್ಷಕರಿಗೆ ಮನರಂಜನೆ ನೀಡಲಿವೆ. ಇತ್ತೀಚೆಗೆ ಧ್ರುವಂತ್ ಮನೆ ಬಿಟ್ಟುಹೋಗುವ ಬಗ್ಗೆ ಚರ್ಚೆ ನಡೆದಿದ್ದು, ಸುದೀಪ್ ಎದುರಿನಲ್ಲಿ ಕೂಡ ಇದೇ ಮಾತು ಕೇಳಿಬಂದಿತ್ತು. ಈ ಹಾಸ್ಯ ಸಂಭಾಷಣೆ ಆ ವಿಷಯಕ್ಕೆ ಮತ್ತೊಂದು ತಿರುವು ನೀಡಿದಂತಾಗಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 08 20T225449.706

ಮತದಾರರೇ ಗಮನಿಸಿ: 43 ಲಕ್ಷಕ್ಕೂ ಅಧಿಕ ಮಂದಿಗೆ ನೋಟಿಸ್ ನೀಡಲು ಸಿದ್ಧತೆ!

by ದಿಶಾ ಕೆ. ಎಸ್.
August 20, 2026 - 11:08 pm
0

Untitled design 2026 08 20T214924.619

ಮಹಿಳಾ ಹಾಕಿ ವಿಶ್ವಕಪ್‌ 2026: ಇಂಗ್ಲೆಂಡ್‌ ವಿರುದ್ಧದ ಪಂದ್ಯ ಡ್ರಾ – ಮುಂದಿನ ಹಂತಕ್ಕೆ ಲಗ್ಗೆಯಿಟ್ಟ ಭಾರತ

by ದಿಶಾ ಕೆ. ಎಸ್.
August 20, 2026 - 9:50 pm
0

Untitled design 2026 08 20T213812.346

ವಿಪಕ್ಷಗಳ ಧರಣಿ ನಡುವೆ ವಿಧಾನಸಭೆಯಲ್ಲಿ 3 ತಿದ್ದುಪಡಿ ಮಸೂದೆಗಳಿಗೆ ಅಂಗೀಕಾರ

by ದಿಶಾ ಕೆ. ಎಸ್.
August 20, 2026 - 9:39 pm
0

Untitled design 2026 08 20T203717.806

ಸಕಲ ಸರ್ಕಾರಿ ಗೌರವಗಳೊಂದಿಗೆ ಬಿ.ಸಿ. ನಾಗೇಶ್ ಅಂತ್ಯಸಂಸ್ಕಾರ: ಕಂಬನಿ ಮಿಡಿದ ಅಭಿಮಾನಿಗಳು

by ದಿಶಾ ಕೆ. ಎಸ್.
August 20, 2026 - 8:42 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಮಾಡುವ ಎಐ (5)
    ಕಾಮನ್ ಮ್ಯಾನ್‌ಗೆ ಇಂಥ ಟಾಸ್ಕ್ ಯಾಕೆ? ಬಿಗ್ ಬಾಸ್ ‘ಅಗ್ನಿಪರೀಕ್ಷೆ’ಯಲ್ಲಿ ಯಾರು ಎಷ್ಟು ಗಟ್ಟಿ?
    August 18, 2026 | 0
  • ಶಾರೂಖ್ (2)
    ‘ಬಿಗ್ ಬಾಸ್ ಅಗ್ನಿಪರೀಕ್ಷೆ’ಯಲ್ಲಿ ವಯಸ್ಸಿಗೆ ಮಿತಿ ಇಲ್ಲ; 72 ವರ್ಷದ ರತ್ನ, 20 ವರ್ಷದ ಕುಮಾರಿ ಆಯ್ಕೆ
    August 13, 2026 | 0
  • Untitled design 2026 08 06T172250.633
    Bigg Boss 13ರ ಪ್ರೋಮೋ ಶೂಟಿಂಗ್‌ನಲ್ಲಿ ಧೂಳೆಬ್ಬಿಸಿದ ಕಿಚ್ಚ ಸುದೀಪ್.!
    August 6, 2026 | 0
  • Untitled design 2026 08 04T214934.461
    BBK 13: ದೊಡ್ಮನೆ ಎಂಟ್ರಿಗೆ ಭರ್ಜರಿ ವೇದಿಕೆ ಸಜ್ಜು; ಸ್ಪರ್ಧಿಗಳ ಅಗ್ನಿಪರೀಕ್ಷೆಗೆ ಕೌಂಟ್‌ಡೌನ್‌ ಶುರು
    August 4, 2026 | 0
  • ಭಾವುಕರಾದ (9)
    ‘ಬಿಗ್ ಬಾಸ್ ಕನ್ನಡ ಸೀಸನ್ 13’ ಮೊದಲ ಪ್ರೋಮೊ ರಿಲೀಸ್
    August 2, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version