• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, August 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಬಡತನದ ನಡುವೆಯೂ 10 ಸರ್ಕಾರಿ ಹುದ್ದೆ ಗಳಿಸಿದ ಬೆಳಗಾವಿ ಯುವಕ ಧರಪ್ಪ ನಾಗಗೋಳ..!

admin by admin
November 30, 2025 - 1:56 pm
in Flash News, ಕರ್ನಾಟಕ, ಜಿಲ್ಲಾ ಸುದ್ದಿಗಳು, ಬೆಳಗಾವಿ, ವಿಶೇಷ
0 0
0
Untitled design 2025 11 30T140355.455

ಬೆಳಗಾವಿ, ನವೆಂಬರ್ 30: ಒಂದೇ ಒಂದು ಸರ್ಕಾರಿ ಹುದ್ದೆಗಾಗಿ ವರ್ಷಗಟ್ಟಲೇ ತಲೆಕೆಡಿಸಿಕೊಳ್ಳುವ ಈ ದಿನಗಳಲ್ಲಿ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಖಿಳೆಗಾಂವ ಗ್ರಾಮದ 26 ವರ್ಷದ ಧರಪ್ಪ ಸಂಗಮೇಶ ನಾಗಗೋಳ ಒಬ್ಬನೇ ಬರೋಬ್ಬರಿ 10 ಸರಕಾರಿ ಹುದ್ದೆಗಳನ್ನು ಗಳಿಸಿ ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದ್ದಾರೆ.

ತಂದೆ ಸಂಗಮೇಶ್ ಕೂಲಿ ಕಾರ್ಮಿಕರಾಗಿದ್ದಾರೆ, ತಾಯಿ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಕುಟುಂಬಕ್ಕೆ ಆಧಾರವಾಗಿರುವುದು ಕೇವಲ ಅರ್ಧ ಎಕರೆ ಜಮೀನು. ಇಂತಹ ಬಡ ಕುಟುಂಬದಲ್ಲಿ ಹುಟ್ಟಿದ ಧರಪ್ಪ ಬಿ.ಕಾಂ ಪದವಿ ಮುಗಿಸಿ ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅವರ ತಂದೆ, ನಮ್ಮ ಊರಲ್ಲಿ ಬಡವರ ಮಕ್ಕಳು ಸರಕಾರಿ ನೌಕರಿ ಪಡೆದವರೇ ಇಲ್ಲ. ನೀನೊಬ್ಬ ಮಾದರಿಯಾಗು ಮಗನೇ… ನಾವು ಎಂತಹ ಕಷ್ಟ ಬಂದರೂ ನಿನ್ನ ಓದಿಗೆ ಬೆಂಬಲವಾಗಿ ನಿಲ್ತೀವಿ ಎಂದಿದ್ದರು. ತಂದೆಯ ಆ ಒಂದು ಮಾತು ಧರಪ್ಪ ಅವರ ಜೀವನವೇ ಬದಲಾಗುವ ಹಾಗೆ ಮಾಡಿದೆ.

RelatedPosts

ಮಾಜಿ ರಾಜ್ಯಪಾಲ, ಹಿರಿಯ ಕಾಂಗ್ರೆಸ್ ಮುಖಂಡ ಡಿ.ವೈ ಪಾಟೀಲ್ ಇನ್ನಿಲ್ಲ

ತ್ರಿಶಾ ಕುರಿತು ವಿವಾದಾತ್ಮಕ ಹೇಳಿಕೆ; ಬಂಧನವಾದ ಕೆಲವೇ ಗಂಟೆಗಳಲ್ಲಿ ಉದಯನಿಧಿ ಸ್ಟಾಲಿನ್ ರಿಲೀಸ್

ಬಸ್‌‌ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್: ವಿಡಿಯೋ ವೈರಲ್

ಸುಬ್ಬಾರೆಡ್ಡಿಗೆ ಕೈತಪ್ಪಿದ ಸಚಿವ ಸ್ಥಾನ: ಬಾಗೇಪಲ್ಲಿ ನಾಳೆ ಸಂಪೂರ್ಣ ಬಂದ್‌

ADVERTISEMENT
ADVERTISEMENT

ಈ ಮಾತು ಧರಪ್ಪನಲ್ಲಿ ಬೆಂಕಿ ಕಿಡಿಯಾಗಿ ಉರಿಯಿತು. 2021ರಲ್ಲಿ ಧಾರವಾಡಕ್ಕೆ ಕೋಚಿಂಗ್ ಕ್ಲಾಸ್‌ಗೆ ಹೋದರು. ಆದರೆ ಮನೆ ಬಾಡಿಗೆ, ಊಟ, ಪುಸ್ತಕ ಖರ್ಚು-ವೆಚ್ಚ ಭರಿಸಲಾಗದೇ ಕೇವಲ ಎರಡೇ ತಿಂಗಳಲ್ಲಿ ಗ್ರಾಮಕ್ಕೆ ಮರಳಿದರು. ಅಲ್ಲಿಂದ ಸ್ವಂತವಾಗಿ ಅಧ್ಯಯನ ಆರಂಭಿಸಿದರು.

ದಿನಚರಿ ಇಂತಿತ್ತು:

  • ಬೆಳಗ್ಗೆ 5 ಗಂಟೆಗೆ ಎಬ್ಬಿಸಿಕೊಂಡು ರಾತ್ರಿ 12 ಗಂಟೆವರೆಗೆ ಓದು
  • ದಿನಕ್ಕೆ 14 ಗಂಟೆ ಅಧ್ಯಯನ, 1 ಗಂಟೆ ಯೋಗ-ವ್ಯಾಯಾಮ
  • ಮೊಬೈಲ್ ಫೋನ್, ಸೋಷಿಯಲ್ ಮೀಡಿಯಾ ಸಂಪೂರ್ಣ ಬಂದ್
  • ದಿನಪತ್ರಿಕೆ, ಯೂಟ್ಯೂಬ್ ಉಪನ್ಯಾಸಗಳು, ಸ್ವಂತ ಕೈನೋಟ್ಸ್ – ಇವೇ ಅವರಿಗೆ ಗುರುಗಳಾದವು.

ಮನೆಯಲ್ಲಿ ಎರಡೇ ಕೋಣೆ. ಮಗನಿಗೆ ಶಾಂತವಾಗಿ ಓದಲು ಜಾಗವಿಲ್ಲವೆಂದು ತಂದೆ ಸಂಗಮೇಶ್ ಆಡು-ಕುರಿಗಳನ್ನು ಮಾರಿ ಒಂದು ಪ್ರತ್ಯೇಕ ಕೋಣೆ ಕಟ್ಟಿಕೊಟ್ಟರು. ಅದೇ ಕೋಣೆಯಲ್ಲಿ ಧರಪ್ಪ ಓದಲು ಪ್ರಾರಂಭಿಸಿದ್ದರು.

ಪ್ರತಿನಿತ್ರ ಧರಪ್ಪ ತಮ್ಮ ದಿನಚರಿಯಂತೆ ಓದಿ, ಆ ಸಮಯಕ್ಕೆ ಏನು ಸಾಕಷ್ಟು ಪರೀಕ್ಷೆಎ ಅರ್ಜಿ ಸಲ್ಲಿಸುತ್ತಾರೆ ಬಳಿಕ ಸಾಧ್ಯವಾದ ಎಲ್ಲಾ ಪರೀಕ್ಷೆಗಳನ್ನೂ ಬರೆದು ಸುಮಾರು 10 ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಉತ್ತಮ ಹುದ್ದೆಗೆ ಆಯ್ಕೆಯಾಗಿದ್ದಾರೆ. ಸಧ್ಯ ಅವರು ಆಯ್ಕೆ ಆಗಿರುವ ಹುದ್ದೆಗಳೆಂದರೆ,

  • ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ – 5 ಹುದ್ದೆಗಳು
  • ಸೆಕೆಂಡ್ ಡಿವಿಜನ್ ಅಸಿಸ್ಟೆಂಟ್ (SDA) – 2 ಹುದ್ದೆಗಳು
  • ಫಸ್ಟ್ ಡಿವಿಜನ್ ಅಸಿಸ್ಟೆಂಟ್ (FDA) – 1 ಹುದ್ದೆ
  • ಕಮರ್ಷಿಯಲ್ ಟ್ಯಾಕ್ಸ್ ಇನ್‌ಸ್ಪೆಕ್ಟರ್ – 1 ಹುದ್ದೆ
  • ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (PSI) – ದಾಖಲಾತಿ ಪರಿಶೀಲನೆಯಲ್ಲಿದೆ
  • ಕೆಎಎಸ್ ಮುಖ್ಯ ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿದ್ದಾರೆ

ಸದ್ಯ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲ್ಲೂಕು ಪಂಚಾಯತಿಯಲ್ಲಿ ಎಫ್‌ಡಿಎ ಆಗಿ ಜೂನ್ 2025ರಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಹಣ ಇಲ್ಲ ಅಂದ್ರೆ ಓದಲಾಗಲ್ಲ ಅಂತ ಯೋಚಿಸಬೇಡಿ. ದಿಟ್ಟ ಮನಸ್ಸು, ನಿರಂತರ ಪರಿಶ್ರಮ ಇದ್ದರೆ ಏನು ಬೇಕಾದರೂ ಸಾಧ್ಯ. ನಾನು ಮೊಬೈಲ್ ತೆಗೆದುಕೊಂಡೇ ಇಲ್ಲ. ತಂದೆ-ತಾಯಿಯ ಕಷ್ಟ ನೆನಪಿಟ್ಟುಕೊಂಡು ಓದಿದೆ ಎಂದು ಧರಪ್ಪ ಹೇಳುತ್ತಾರೆ. ಮುಂದೆ ಯುಪಿಎಸ್‌ಸಿ ಕ್ಲಿಯರ್ ಮಾಡಿ ಕರ್ನಾಟಕದಲ್ಲೇ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಬೇಕೆಂಬುದು ಅವರ ಮುಂದಿನ ಕನಸು.

ಧರಪ್ಪನ ಈ ಅದ್ಭುತ ಸಾಧನೆ ಈಗ ಗ್ರಾಮದ ಮಕ್ಕಳಿಗೆ, ಬಡ ವಿದ್ಯಾರ್ಥಿಗಳಿಗೆ ದೊಡ್ಡ ಸ್ಫೂರ್ತಿಯಾಗಿ ಮಾರ್ಪಟ್ಟಿದೆ. ಕೋಚಿಂಗ್ ಇಲ್ಲದೇ, ಹಣವಿಲ್ಲದೇ ಇಷ್ಟೊಂದು ಸಾಧಿಸಿದ್ದಾರೆ… ನಮ್ಮ ಮಕ್ಕಳಿಗೂ ಆಗುತ್ತೆ ಎನ್ನುತ್ತಾರೆ ಗ್ರಾಮಸ್ಥರು. ಧರಪ್ಪ ನಾಗಗೋಳರಂತಹ ಯುವಕರೇ ನಮ್ಮ ಸಮಾಜಕ್ಕೆ ನಿಜವಾದ ಮಾದರಿ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2026 08 04T174143.942

ಮಾಜಿ ರಾಜ್ಯಪಾಲ, ಹಿರಿಯ ಕಾಂಗ್ರೆಸ್ ಮುಖಂಡ ಡಿ.ವೈ ಪಾಟೀಲ್ ಇನ್ನಿಲ್ಲ

by ಶಾಲಿನಿ ಕೆ. ಡಿ
August 4, 2026 - 5:42 pm
0

Untitled design 2026 08 04T172428.900

ತ್ರಿಶಾ ಕುರಿತು ವಿವಾದಾತ್ಮಕ ಹೇಳಿಕೆ; ಬಂಧನವಾದ ಕೆಲವೇ ಗಂಟೆಗಳಲ್ಲಿ ಉದಯನಿಧಿ ಸ್ಟಾಲಿನ್ ರಿಲೀಸ್

by ಶಾಲಿನಿ ಕೆ. ಡಿ
August 4, 2026 - 5:25 pm
0

Untitled design 2026 08 04T170315.939

ಬಸ್‌‌ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್: ವಿಡಿಯೋ ವೈರಲ್

by ಶಾಲಿನಿ ಕೆ. ಡಿ
August 4, 2026 - 5:04 pm
0

ಸುಬ್ಬಾರೆಡ್ಡಿಗೆ ಕೈತಪ್ಪಿದ ಸಚಿವ ಸ್ಥಾನ ಬಾಗೇಪಲ್ಲಿ ನಾಳೆ ಸಂಪೂರ್ಣ ಬಂದ್

ಸುಬ್ಬಾರೆಡ್ಡಿಗೆ ಕೈತಪ್ಪಿದ ಸಚಿವ ಸ್ಥಾನ: ಬಾಗೇಪಲ್ಲಿ ನಾಳೆ ಸಂಪೂರ್ಣ ಬಂದ್‌

by ಶಾಲಿನಿ ಕೆ. ಡಿ
August 4, 2026 - 4:38 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 08 04T174143.942
    ಮಾಜಿ ರಾಜ್ಯಪಾಲ, ಹಿರಿಯ ಕಾಂಗ್ರೆಸ್ ಮುಖಂಡ ಡಿ.ವೈ ಪಾಟೀಲ್ ಇನ್ನಿಲ್ಲ
    August 4, 2026 | 0
  • Untitled design 2026 08 04T172428.900
    ತ್ರಿಶಾ ಕುರಿತು ವಿವಾದಾತ್ಮಕ ಹೇಳಿಕೆ; ಬಂಧನವಾದ ಕೆಲವೇ ಗಂಟೆಗಳಲ್ಲಿ ಉದಯನಿಧಿ ಸ್ಟಾಲಿನ್ ರಿಲೀಸ್
    August 4, 2026 | 0
  • Untitled design 2026 08 04T170315.939
    ಬಸ್‌‌ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್: ವಿಡಿಯೋ ವೈರಲ್
    August 4, 2026 | 0
  • ಸುಬ್ಬಾರೆಡ್ಡಿಗೆ ಕೈತಪ್ಪಿದ ಸಚಿವ ಸ್ಥಾನ ಬಾಗೇಪಲ್ಲಿ ನಾಳೆ ಸಂಪೂರ್ಣ ಬಂದ್
    ಸುಬ್ಬಾರೆಡ್ಡಿಗೆ ಕೈತಪ್ಪಿದ ಸಚಿವ ಸ್ಥಾನ: ಬಾಗೇಪಲ್ಲಿ ನಾಳೆ ಸಂಪೂರ್ಣ ಬಂದ್‌
    August 4, 2026 | 0
  • Untitled design 2026 08 04T154726.943
    ಉದಯನಿಧಿ ಸ್ಟಾಲಿನ್‌ರನ್ನು ಇಂದೇ ಬಿಡುಗಡೆ ಮಾಡಿ: ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ
    August 4, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version