• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, June 25, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಬಿಗ್ ಬಾಸ್

ಬಿಗ್ ಬಾಸ್ 12: ಅತಿಥಿಗಳ ಎಂಟ್ರಿಯಲ್ಲಿ ಬಿಗ್‌ ಟ್ವಿಸ್ಟ್..! ಐದರಲ್ಲಿ ಇಬ್ಬರು ವೈಲ್ಡ್‌ಕಾರ್ಡ್‌

admin by admin
November 29, 2025 - 8:25 pm
in ಬಿಗ್ ಬಾಸ್
0 0
0
Untitled design 2025 11 29T202313.165

ಬಿಗ್ ಬಾಸ್ ಕನ್ನಡ ಸೀಸನ್ 12ರ ಮನೆಯಲ್ಲಿ ಈ ವಾರದ ಚಟುವಟಿಕೆಗಳು ಜೋರಾಗಿವೆ. ಕಳೆದ ವಾರದಿಂದಲೇ ಬಿಗ್ ಬಾಸ್ ಮನೆಯನ್ನು ‘ಬಿಬಿ ಪ್ಯಾಲೇಸ್’ ರೆಸ್ಟೋರೆಂಟ್‌ಗೆ ರೂಪಾಂತರಿಸಲಾಗಿದ್ದು, ಸ್ಪರ್ಧಿಗಳು ಸರ್ವರ್‌ಗಳಂತೆ ಕೆಲಸ ಮಾಡುತ್ತಿದ್ದರು. ಈ ಟಾಸ್ಕ್‌ನಲ್ಲಿ ಸೀಸನ್ 11ರ ಮಾಜಿ ಸ್ಪರ್ಧಿಗಳಾದ ಉಗ್ರಂ ಮಂಜು, ರಜತ್ , ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ ಮತ್ತು ತ್ರಿವಿಕ್ರಮ್ ಅವರು ಅತಿಥಿಗಳಾಗಿ ಎಂಟ್ರಿ ಕೊಟ್ಟಿದ್ದರು. ಈ ಅತಿಥಿಗಳ ಆಗಮನದಿಂದ ಮನೆಯಲ್ಲಿ ಭಾರೀ ಗಲಾಟೆ, ನೆನಪುಗಳು ಮತ್ತು ಟೆನ್ಷನ್ ನಡೆಯಿತು. ಇದೀಗ ವೀಕೆಂಡ್ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರೊಂದಿಗೆ ಈ ಅತಿಥಿಗಳು ಮತ್ತೆ ಹಾಜರಾಗಿದ್ದಾರೆ. ಎಲ್ಲರೂ ವಾರದ ಬಳಿಕ ಅತಿಥಿಗಳು ಹೊರಗೆ ಹೋಗುತ್ತಾರೆ ಎಂದು ತಿಳಿದಿದ್ದರು. ಆದರೆ ಇದಕ್ಕೆ  ಸುದೀಪ್ ಬಿಗ್‌ ಟ್ವಿಸ್ಟ್‌ ನೀಡಿದ್ದಾರೆ. ಬಂದ ಐದು ಅತಿಥಿಗಳಲ್ಲಿ ಮೂವರು ಮಾತ್ರ ಹೊರಗೆ ಹೋಗಲಿದ್ದಾರೆ. ಉಳಿದ ಇಬ್ಬರು ಅತಿಥಿಯಾಗಿ ಅಲ್ಲ, ಬದಲಿಗೆ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಇದನ್ನ ಹೇಳಿದ ಸುದೀಪ್, “ಬಿಗ್ ಬಾಸ್‌ನಲ್ಲಿ ಯಾವಾಗಲೂ ಸರ್ಪ್ರೈಸ್ ಇರುತ್ತದೆ. ಆಟವನ್ನು ಬದಲಾಯಿಸಲು ಅತಿಥಿಗಳು ಬಂದಿದ್ದಾರೆ . ಯಾರು ಉಳಿಯುತ್ತಾರೆ, ಯಾರು ಹೋಗುತ್ತಾರೆ  ಅದನ್ನು ನೀವೇ ನಿರ್ಧರಿಸಿ!” ಎಂದು ಹೇಳಿದರು. ಇದರಿಂದ ಮನೆಯ ಸ್ಪರ್ಧಿಗಳು ಮತ್ತು ಅತಿಥಿಗಳು ಆಶ್ಚರ್ಯಕ್ಕೆ ಒಳಗಾಗಿದ್ದಾರೆ. ಯಾರು ಉಳಿಯುತ್ತಾರೆಂದು ತಿಳಿಯಲು ಇಂದಿನ (ನ.29) ಎಪಿಸೋಡ್ ನೋಡಬೇಕಾಗಿದೆ. ಈ ಟ್ವಿಸ್ಟ್ ಸೀಸನ್‌ನ ಕ್ಯಾಪ್ಟನ್ಸಿ ಟಾಸ್ಕ್‌ಗೂ ಸಂಬಂಧಿಸಿದ್ದು, ಧನುಷ್ ತ್ರಿವಿಕ್ರಮ್ ಅನ್ನು ಆಯ್ಕೆಮಾಡಿಕೊಂಡಿದ್ದಾರೆ, ಸುರಜ್ ಮಂಜು ಅವರನ್ನು, ರಾಘು ಮೋಕ್ಷಿತಾ ಅವರನ್ನು, ಸ್ಪಂದನಾ ರಜತ್ ಅವರನ್ನು, ಅಭಿಷೇಕ್ ಚೈತ್ರಾ ಅವರನ್ನು ಸಪೋರ್ಟ್‌ಗಾಗಿ ಆಯ್ಕೆಮಾಡಿದ್ದಾರೆ. ಈ ಆಯ್ಕೆಗಳು ಯಾರು ಉಳಿಯುತ್ತಾರೆಂದು ಸೂಚಿಸಬಹುದಾಗಿದೆ.

RelatedPosts

ಬಿಗ್ ಬಾಸ್ ಖ್ಯಾತಿಯ ಭವ್ಯಾ ಗೌಡ ಸಹೋದರಿಗೆ ಮದುವೆ ಫಿಕ್ಸ್: ಹುಡುಗ ಯಾರು ಗೊತ್ತೇ?

ಬಿಗ್ ಬಾಸ್ ಕನ್ನಡ 13ನೇ ಸೀಸನ್‌ನಲ್ಲಿ ಜನಸಾಮಾನ್ಯರಿಗೂ ಸಿಗಲಿದೆ ಸುವರ್ಣಾವಕಾಶ.!

“ವೈಬ್ ಮ್ಯಾಚ್ ಆದರೆ ಸಾಕು” ಎರಡನೇ ಮದುವೆ ಆಗ್ತೀನಿ: ಚಂದನ್ ಶೆಟ್ಟಿ!

ಜಿಮ್‌ನಲ್ಲಿ ಬೆವರು ಸುರಿಸಿದ ಗಿಲ್ಲಿ, ಟ್ರಾನ್ಸ್‌ಫಾರ್ಮೇಷನ್ ಮೂಡ್‌ನಲ್ಲಿ ಬಿಗ್‌ಬಾಸ್‌ ವಿನ್ನರ್‌

ADVERTISEMENT
ADVERTISEMENT

ಮನೆಯಲ್ಲೇ ಉಳಿಯೋ ಆ ಇಬ್ಬರು ಯಾರು?

ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌‌ಕತೆ #colorfulstory #KicchaSudeep #ExpectTheUnexpected #CKPromo pic.twitter.com/50aKUpDBdE

— Colors Kannada (@ColorsKannada) November 29, 2025

ಕಳೆದ ವಾರದ ಟಾಸ್ಕ್‌ನಲ್ಲಿ ಅತಿಥಿಗಳ ಎಂಟ್ರಿ ಭಾರೀ ಡ್ರಾಮಾ ಉಂಟುಮಾಡಿತು. ಬಿಬಿ ಪ್ಯಾಲೇಸ್ ರೆಸ್ಟೋರೆಂಟ್ ಸೆಟಪ್‌ನಲ್ಲಿ ಸ್ಪರ್ಧಿಗಳು ಸರ್ವರ್‌ಗಳಂತೆ ಕೆಲಸ ಮಾಡುತ್ತಿದ್ದಾಗ, ಗಿಲ್ಲಿ ಅವರ ಕಾಮಿಡಿ ಕಾಮೆಂಟ್‌ಗಳು ಅತಿಥಿಗಳನ್ನು ಸಿಟ್ಟುಗೊಳಿಸಿದವು. ಮಂಜು ಅವರ ಮದುವೆಯ ಬಗ್ಗೆ, ರಜತ್‌ರ ಊಟದ ಬಗ್ಗೆ ಗಿಲ್ಲಿ ಮಾಡಿದ ಕೀಟ್ಲೆಗಳು ಗಲಾಟೆಗೆ ಕಾರಣವಾದವು. ಮಂಜು ಅವರು ಗಿಲ್ಲಿಗೆ ವಾರ್ನಿಂಗ್ ನೀಡಿ, “ಪರ್ಸನಲ್ ಲಿಮಿಟ್ ಕ್ರಾಸ್ ಮಾಡಿದ್ರೆ, ನಾನು ಅತಿಥಿ ಅಲ್ಲ, ನೀನು ಸಪ್ಲೈಯರ್ ಅಲ್ಲ ಸಿಚುವೇಷನ್ ಚೇಂಜ್ ಆಗುತ್ತೆ ಎಂದು ವಾರ್ನಿಂಗ್‌ ನೀಡಿದ್ದರು. ರಜತ್‌ ಕೂಡ ನೀನು ತುಂಬಾ ಇರಿಟೇಟ್‌ ಮಾಡ್ತಿದ್ಯಾ ಸಾರಿ ಇರಲ್ಲ ಇಂದು ವಾರ್ನ್‌ ಮಾಡಿದ್ದರು.

ತ್ರಿವಿಕ್ರಮ್ ಅವರು “ಬಿಗ್ ಬಾಸ್ ತಪ್ಪುಗಳನ್ನು ಮರೆಮಾಚಿ, ಟ್ರಾನ್ಸ್‌ಫಾರ್ಮ್ ಮಾಡುವ ಸ್ಥಳ ಎಂದು ಹೇಳಿ, ಮನೆಯ ಸ್ಪರ್ಧಿಗಳಿಗೆ ಮೋಟಿವೇಷನ್ ನೀಡಿದರು. ಈ ಅತಿಥಿಗಳ ಆಗಮನದಿಂದ ಸ್ಪರ್ಧಿಗಳ ನಡುವೆ ಒಳಗೊಳಗೆ ಟೆನ್ಷನ್ ಹೆಚ್ಚಾಯಿತು. ಗಿಲ್ಲಿಯ ಕಾಮಿಡಿ ಬ್ಯಾಕ್‌ಫೈರ್ ಆಗಿ, ರಜತ್, ಮಂಜು ಮತ್ತು ತ್ರಿವಿಕ್ರಮ್ ಅವರು ಗಿಲ್ಲಿಯನ್ನು ಕರೆತಂದು ಸಣ್ಣ ಲೆಕ್ಚರ್ ಕೊಟ್ಟರು.

ಈಗ ಈ ಟ್ವಿಸ್ಟ್‌ನೊಂದಿಗೆ ಅಭಿಮಾನಿಗಳಲ್ಲಿ ಭಾರೀ ಸಸ್ಪೆನ್ಸ್. ಯಾರು ಉಳಿಯುತ್ತಾರೆ ಮಂಜು ಅಥವಾ ರಜತ್ ? ಮೋಕ್ಷಿತಾ ಅಥವಾ ಚೈತ್ರಾ ? ಇದು ಕ್ಯಾಪ್ಟನ್ಸಿ ರೇಸ್‌ಗೆ ಹೊಸ ತಿರುವು ನೀಡುತ್ತದೆ. ವೀಕೆಂಡ್ ವಿತ್ ಸುದೀಪ್ ಎಪಿಸೋಡ್‌ನ ಘೋಷಣೆಯ ನಂತರ ಅತಿಥಿಗಳು ತಮ್ಮ ಫೀಲಿಂಗ್‌ಗಳನ್ನು ಹಂಚಿಕೊಳ್ಳುತ್ತಾರೆ. ಸೀಸನ್ 12ರ ಥೀಮ್ ‘ಒಂಟಿ vs ಜೇಂಟಿ’ಗೆ ತಕ್ಕಂತೆ, ಈ ಟ್ವಿಸ್ಟ್ ಗ್ರೂಪ್ ಡೈನಾಮಿಕ್ಸ್ ಬದಲಾಯಿಸುತ್ತದೆ. ಗಿಲ್ಲಿ, ಸ್ಪಂದನಾ, ರಘು, ಸುರಜ್ ಮತ್ತು ಇತರ ಸ್ಪರ್ಧಿಗಳು ಈ ಹೊಸ ಸ್ಪರ್ಧಿಗಳೊಂದಿಗೆ ಹೇಗೆ ಡೀಲ್ ಮಾಡುತ್ತಾರೆ ? ಎಂಬುದು ಭವಿಷ್ಯದ ಎಪಿಸೋಡ್‌ಗಳಲ್ಲಿ ನೋಡಬಹುದು.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2026 06 24T232826.003

ಇರಾನ್‌ಗೆ ಅನಗತ್ಯ ಪ್ರಯಾಣ ಬೇಡ: ಭಾರತೀಯರಿಗೆ ರಾಯಭಾರಿ ಕಚೇರಿಯಿಂದ ಎಚ್ಚರಿಕೆ

by ಶಾಲಿನಿ ಕೆ. ಡಿ
June 24, 2026 - 11:30 pm
0

Untitled design 2026 06 24T231215.267

ಕೊನೆಗೂ ಗುಡ್‌ನ್ಯೂಸ್ ಕೊಟ್ಟ ಸಮಂತಾ: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸ್ಯಾಮ್-ರಾಜ್

by ಶಾಲಿನಿ ಕೆ. ಡಿ
June 24, 2026 - 11:14 pm
0

Untitled design 2026 06 24T225008.915

ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆ ವಾಹನಕ್ಕೂ ಸೇಫ್, ವಿಮೆ ಗ್ಯಾರಂಟಿ: ಕೇಂದ್ರ ಸರ್ಕಾರ ಸ್ಪಷ್ಟನೆ

by ಶಾಲಿನಿ ಕೆ. ಡಿ
June 24, 2026 - 10:51 pm
0

Untitled design 2026 06 24T220750.968

ಸೂಪರ್‌ಸ್ಟಾರ್ ರಜನಿಕಾಂತ್ 173ನೇ ಸಿನಿಮಾಗೆ ಮುಹೂರ್ತ: ಟೈಟಲ್-ಫಸ್ಟ್ ಲುಕ್ ರಿವೀಲ್

by ಶಾಲಿನಿ ಕೆ. ಡಿ
June 24, 2026 - 10:08 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 21T185419.517
    ಬಿಗ್ ಬಾಸ್ ಖ್ಯಾತಿಯ ಭವ್ಯಾ ಗೌಡ ಸಹೋದರಿಗೆ ಮದುವೆ ಫಿಕ್ಸ್: ಹುಡುಗ ಯಾರು ಗೊತ್ತೇ?
    June 21, 2026 | 0
  • Untitled design 2026 06 07T155249.901
    ಬಿಗ್ ಬಾಸ್ ಕನ್ನಡ 13ನೇ ಸೀಸನ್‌ನಲ್ಲಿ ಜನಸಾಮಾನ್ಯರಿಗೂ ಸಿಗಲಿದೆ ಸುವರ್ಣಾವಕಾಶ.!
    June 7, 2026 | 0
  • BeFunky collage (88)
    “ವೈಬ್ ಮ್ಯಾಚ್ ಆದರೆ ಸಾಕು” ಎರಡನೇ ಮದುವೆ ಆಗ್ತೀನಿ: ಚಂದನ್ ಶೆಟ್ಟಿ!
    April 21, 2026 | 0
  • Untitled design (53)
    ಜಿಮ್‌ನಲ್ಲಿ ಬೆವರು ಸುರಿಸಿದ ಗಿಲ್ಲಿ, ಟ್ರಾನ್ಸ್‌ಫಾರ್ಮೇಷನ್ ಮೂಡ್‌ನಲ್ಲಿ ಬಿಗ್‌ಬಾಸ್‌ ವಿನ್ನರ್‌
    April 5, 2026 | 0
  • Untitled design 2026 03 10T144037.415
    ಗಿಲ್ಲಿ ಠುಸ್ ಪಟಾಕಿ.. ‘ಸೂಪರ್ ಹಿಟ್’ ಚಿತ್ರ ಅಟ್ಟರ್ ಫ್ಲಾಪ್
    March 10, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version