• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, July 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಜಿಯೋ ಹಾಟ್‌ಸ್ಟಾರ್‌ನಲ್ಲಿ ಭಾವನೆಗಳಿಂದ ತುಂಬಿರುವ ಮೆಡಿಕಲ್ ಡ್ರಾಮಾ “ಹಾರ್ಟ್‌ಬೀಟ್”

admin by admin
November 28, 2025 - 1:58 pm
in ಸಿನಿಮಾ
0 0
0
Heartbeat

ಜಿಯೋ ಹಾಟ್‌ಸ್ಟಾರ್ (JHS) ತನ್ನ ಬಹುನಿರೀಕ್ಷಿತ ವೆಬ್‌ಸೀರಿಸ್‌ “ಹಾರ್ಟ್‌ಬೀಟ್” ಅನ್ನು ಕನ್ನಡ ಭಾಷೆಯಲ್ಲಿ ನವೆಂಬರ್ 28, 2025ರಿಂದ ಪ್ರಾರಂಭಿಸಲಿದೆ. 100 ಎಪಿಸೋಡ್‌ಗಳ ಈ ಭವ್ಯ ಮೆಡಿಕಲ್ ಡ್ರಾಮಾ, ವೈದ್ಯಕೀಯ ಜಗತ್ತಿನ ಕಠೋರ ವಾಸ್ತವಿಕತೆ ಮತ್ತು ವೈಯಕ್ತಿಕ ಜೀವನದ ಭಾವನಾತ್ಮಕ ಉತಾರಿಳಿತಗಳನ್ನು ನೈಜವಾಗಿ ಚಿತ್ರಿಸಲು ಸಜ್ಜಾಗಿದೆ.

“ಹಾರ್ಟ್‌ಬೀಟ್” ವೆಬ್‌ಸೀರಿಸ್‌ ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾದ “ಗ್ರೇ’ಸ್ ಅನಾಟಮಿ” ಮತ್ತು “ನ್ಯೂ ಆಮ್ಸ್ಟರ್ಡ್ಯಾಮ್” ಮೆಡಿಕಲ್ ಡ್ರಾಮಾಗಳ ಶೈಲಿ ಮತ್ತು ಗುಣಮಟ್ಟವನ್ನು ಹೋಲುತ್ತದೆ. ಈ ಸರಣಿಯ ಕಥಾವಸ್ತು ಕಾಲ್ಪನಿಕ ಆರ್.ಕೆ. ಮಲ್ಟಿ-ಸ್ಪೆಷಾಲಿಟಿ ಹಾಸ್ಪಿಟಲ್ನ್ನು ಕೇಂದ್ರವಾಗಿ ಹೊಂದಿದೆ, ಅಲ್ಲಿ ಶಸ್ತ್ರಚಿಕಿತ್ಸಾ ಇಂಟರ್ನ್‌ಗಳು, ರೆಸಿಡೆಂಟ್‌ಗಳು ಮತ್ತು ಅಟೆಂಡಿಂಗ್ ವೈದ್ಯರು ಎದುರಿಸುವ ವೃತ್ತಿಪರ ಒತ್ತಡಗಳು ಮತ್ತು ವೈಯಕ್ತಿಕ ಸಂಘರ್ಷಗಳು ತುಂಬಾ ನೈಜವಾಗಿ ಮೂಡಿಬಂದಿವೆ. ಈ ನೈಜತೆ ಮತ್ತು ಭಾವುಕ ಕಥನದಿಂದಾಗಿಯೇ ಈ ಸೀರಿಸ್‌ ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಪಡೆದು IMDB ರೇಟಿಂಗ್‌ನಲ್ಲಿ 8.6/10 ಅನ್ನು ಪಡೆದುಕೊಂಡಿದೆ.

RelatedPosts

ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ‘ಪೆದ್ದಿ’ ಈಗ ಒಟಿಟಿಗೆ ಎಂಟ್ರಿ

ಸಲ್ಮಾನ್ ಖಾನ್ ನಟನೆಯ ‘ಮಾತೃಭೂಮಿ’ ಚಿತ್ರ ಬಿಡುಗಡೆಗೆ ಸೆನ್ಸಾರ್ ಮಂಡಳಿ ತಡೆ!

ರಿಷಬ್ ಶಿವಾಜಿಯಾಗಿ ಅಬ್ಬರಿಸಲು ಸಜ್ಜು; 2ಭಾಗಗಳಲ್ಲಿ ಬರಲಿದೆ ಮಹಾಕಾವ್ಯ

‘ನೆಕ್ಸ್ಟ್ ಲೆವೆಲ್’ನಲ್ಲಿ ಉಪೇಂದ್ರ ಜೊತೆ ನಿರಂಜನ್ ಎಂಟ್ರಿ

ADVERTISEMENT
ADVERTISEMENT

ಈ ವೆಬ್‌ಸೀರಿಸ್‌ನ ಮುಖ್ಯ ಪಾತ್ರದಲ್ಲಿ ದೀಪಾ ಬಾಲು ಪ್ರಮುಖವಾಗಿ ನಟಿಸಿದ್ದಾರೆ. ಅವರ ಜೊತೆಗೆ ಅನುಮೋಲ್, ಚಾರುಕೇಶ್, ಕಾರ್ತಿಕ್ ಕುಮಾರ್ ಮತ್ತು ಇತರೆ ಪ್ರತಿಭೆಗಳು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದೀಪಕ್ ಸುಂದರರಾಜನ್ ಈ ಕಥೆಯನ್ನ ಬರೆದಿದ್ದು, ದೀಪಕ್ ಸುಂದರರಾಜನ್, ಅಬ್ದುಲ್ ಕಬೀಝ್ ಮತ್ತು ಚಿದಂಬರಂ ಮಣಿವಣ್ಣನ್ ಅವರು ಜಂಟಿಯಾಗಿ ನಿರ್ದೇಶಿಸಿದ್ದಾರೆ.

“ಹಾರ್ಟ್‌ಬೀಟ್” ವೆಬ್‌ಸೀರಿಸ್‌ ಒಬ್ಬ ಪ್ರತಿಭಾವಂತ ಯುವ ವೈದ್ಯೆ ರಿನಾಯ ಜೀವನವನ್ನು ಅನುಸರಿಸುತ್ತದೆ. ಆಕೆಯ ಜೀವನವು ಅನಿರೀಕ್ಷಿತವಾಗಿ ತಿರುವು ಮುರುವಾಗುತ್ತದೆ, ಆಕೆಯು ಜನಪ್ರಿಯ ಜನರಲ್ ಸರ್ಜನ್ ಡಾ. ರಧಿ ಅವರಿಂದ ದೂರವಿದ್ದ ಮಗಳು ಎಂಬ ರಹಸ್ಯ ಬಹಿರಂಗವಾದಾಗ, ಈ ಬಹಿರಂಗತೆಯಿಂದ ರಿನಾ ಮತ್ತು ಡಾ. ರಧಿ ಇಬ್ಬರ ಜೀವನವೂ ಹೊಸ ಮಾರ್ಗ ಹಿಡಿಯುತ್ತದೆ.

ರಿನಾ ಆರ್.ಕೆ. ಹಾಸ್ಪಿಟಲ್ನ ಶಸ್ತ್ರಚಿಕಿತ್ಸಾ ರೆಸಿಡೆನ್ಸಿ ಕಾರ್ಯಕ್ರಮಕ್ಕೆ ಸೇರುತ್ತಾಳೆ. ಅಲ್ಲಿ ಆಕೆಯು ತನ್ನ ಸಹ-ಇಂಟರ್ನ್‌ಗಳಾದ ತೇಜು, ನವೀನ್, ರಾಕಿ, ಗುಣ ಹಾಗೂ ಹಿರಿಯ ರೆಸಿಡೆಂಟ್‌ಗಳಾದ ಅನಿತಾ ಮತ್ತು ರವಿ ಅವರೊಂದಿಗೆ ವೃತ್ತಿ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳಲು ಹಂಬಲಿಸುತ್ತಾಳೆ. ಹಾಸ್ಪಿಟಲ್ ಸ್ಥಾಪಕರ ಮಗ ಅರ್ಜುನ್ ಆಕೆಯ ಜೀವನದಲ್ಲಿ ಪ್ರವೇಶಿಸಿ, ಪ್ರೇಮದ ಹೊಸ ಅಧ್ಯಾಯವನ್ನು ತೆರೆಯುತ್ತಾನೆ.

ಆದರೆ, ಕಥೆ ಮುಂದೆ ಸಾಗಿದಂತೆ, ಭೂತಕಾಲದ ರಹಸ್ಯಗಳು ಬೆಳಕಿಗೆ ಬರಲು ಪ್ರಾರಂಭಿಸುತ್ತವೆ. ಈ ರಹಸ್ಯಗಳು ರಿನಾ ಮತ್ತು ಅವಳ ಸುತ್ತಮುತ್ತಲಿನವರ ಸಂಬಂಧಗಳನ್ನು, ಕರ್ತವ್ಯಗಳನ್ನು ಮತ್ತು ಭಾವನೆಗಳನ್ನು ಪರೀಕ್ಷಿಸುವ ಸನ್ನಿವೇಶಗಳನ್ನು ಸೃಷ್ಟಿಸುತ್ತವೆ. ಪ್ರೇಮ, ವಿಶ್ವಾಸಘಾತುಕತನ, ವೃತ್ತಿಯ ಒತ್ತಡ ಮತ್ತು ಕುಟುಂಬದ ರಹಸ್ಯಗಳು ಜಟಿಲವಾಗಿ ಬಳಸಿದ ಈ ಸರಣಿ, ಪ್ರೇಕ್ಷಕರನ್ನು ತನ್ಮಯರಾಗಿಸುವುದರಲ್ಲಿ ಯಶಸ್ವಿಯಾಗಿದೆ.

ಹಾರ್ಟ್‌ಬೀಟ್ ವೈದ್ಯಕೀಯ ವೇದಿಕೆಯ ಮೇಲೆ ನಡೆಯುವ ಮಾನವೀಯ ಭಾವನೆಗಳ ಸೂಕ್ಷ್ಮ ನಾಟಕ. ವೈದ್ಯರು ಸೂಪರ್‌ಹೀರೋಗಳಲ್ಲ, ಸಾಮಾನ್ಯ ಮನುಷ್ಯರು ಎಂಬುದನ್ನು ನೆನಪಿಸುವ ಈ ವೆಬ್‌ಸೀರಿಸ್‌, ಕನ್ನಡದ ಪ್ರೇಕ್ಷಕರ ಹೃದಯಕ್ಕೆ ಗೆಲ್ಲುವಲ್ಲಿ ಎರಡು ಮಾತಿಲ್ಲ ಎನ್ನುತ್ತಿದ್ದಾರೆ ಸಿನಿ ಪ್ರೇಕ್ಷಕರು.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Web Photo Editor (96)

ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ‘ಪೆದ್ದಿ’ ಈಗ ಒಟಿಟಿಗೆ ಎಂಟ್ರಿ

by ದಿಶಾ ಕೆ. ಎಸ್.
July 4, 2026 - 1:37 pm
0

Web Photo Editor (96)

ಅಯೋಧ್ಯೆ ರಾಮಮಂದಿರ ಬೆನ್ನಲ್ಲೇ ಬದರಿನಾಥ ದೇಗುಲದಲ್ಲೂ ಕಾಣಿಕೆ ಕಳ್ಳತನ ಆರೋಪ

by ದಿಶಾ ಕೆ. ಎಸ್.
July 4, 2026 - 1:02 pm
0

Web Photo Editor (96)

ಬಿಎಂಟಿಸಿ ಬಸ್​ಗಳ ನಡುವೆ ಅಪಘಾತ: ಚಾಲಕ ಗಂಭೀರ, 4 ಪ್ರಯಾಣಿಕರಿಗೆ ಗಾಯ

by ದಿಶಾ ಕೆ. ಎಸ್.
July 4, 2026 - 12:35 pm
0

Web Photo Editor (90)

ಸಲ್ಮಾನ್ ಖಾನ್ ನಟನೆಯ ‘ಮಾತೃಭೂಮಿ’ ಚಿತ್ರ ಬಿಡುಗಡೆಗೆ ಸೆನ್ಸಾರ್ ಮಂಡಳಿ ತಡೆ!

by ದಿಶಾ ಕೆ. ಎಸ್.
July 4, 2026 - 11:45 am
0

ಸಂಬಂಧಿಸಿದ ಪೋಸ್ಟ್‌ಗಳು

  • Web Photo Editor (96)
    ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ‘ಪೆದ್ದಿ’ ಈಗ ಒಟಿಟಿಗೆ ಎಂಟ್ರಿ
    July 4, 2026 | 0
  • Web Photo Editor (90)
    ಸಲ್ಮಾನ್ ಖಾನ್ ನಟನೆಯ ‘ಮಾತೃಭೂಮಿ’ ಚಿತ್ರ ಬಿಡುಗಡೆಗೆ ಸೆನ್ಸಾರ್ ಮಂಡಳಿ ತಡೆ!
    July 4, 2026 | 0
  • Untitled design (53)
    ರಿಷಬ್ ಶಿವಾಜಿಯಾಗಿ ಅಬ್ಬರಿಸಲು ಸಜ್ಜು; 2ಭಾಗಗಳಲ್ಲಿ ಬರಲಿದೆ ಮಹಾಕಾವ್ಯ
    July 3, 2026 | 0
  • Untitled design (51)
    ‘ನೆಕ್ಸ್ಟ್ ಲೆವೆಲ್’ನಲ್ಲಿ ಉಪೇಂದ್ರ ಜೊತೆ ನಿರಂಜನ್ ಎಂಟ್ರಿ
    July 3, 2026 | 0
  • Untitled design (49)
    ಧನ್ವೀರ್‌ಗೆ ವಿಜಯಲಕ್ಷ್ಮಿ ಟಾಂಗ್? ಇನ್‌ಸ್ಟಾ ಸ್ಟೋರಿ ಬೆನ್ನಲ್ಲೇ ಹೊಸ ಚರ್ಚೆ!
    July 3, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version