• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, September 22, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ಮಣಿಕರ್ಣಿಕಾ ಘಾಟ್‌ನ ರಹಸ್ಯ: ಚಿತಾಭಸ್ಮದ ಮೇಲೆ ’94’ ಸಂಖ್ಯೆ ಬರೆಯುವುದೇಕೆ ಗೊತ್ತಾ?

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 26, 2025 - 11:17 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Untitled design 2025 11 26T105501.388

ಉತ್ತರ ಪ್ರದೇಶದ ವಾರಣಾಸಿ, ಅಂದರೆ ಕಾಶಿ ಭಾರತೀಯ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಪುರಾತನ ನಗರ. ಗಂಗೆಯ ತೀರದಲ್ಲಿರುವ ಈ ಪವಿತ್ರ ನಗರವನ್ನು ಮೋಕ್ಷನಗರಿ ಎಂದು ಕರೆಯಲಾಗುತ್ತದೆ. ಕಾಶಿಯಲ್ಲಿ ಮೃತರಿಗೆ ಅಂತಿಮ ವಿಧಿ-ವಿಧಾನಗಳು ನಡೆಯುವ ಪ್ರಮುಖ ಸ್ಥಳಗಳಾದ ಮಣಿಕರ್ಣಿಕಾ ಘಾಟ್ ಮತ್ತು ಹರಿಶ್ಚಂದ್ರ ಘಾಟ್ಗಳಲ್ಲಿ, ನೂರಾರು ವರ್ಷಗಳಿಂದ ದಹನ ಸಂಪ್ರದಾಯ ನಿರಂತರವಾಗಿ ನಡೆಯುತ್ತಲೇ ಬಂದಿದೆ.

ಇವುಗಳಲ್ಲಿ ಅತ್ಯಂತ ಪ್ರಸಿದ್ಧವಾದ ಮಣಿಕರ್ಣಿಕಾ ಘಾಟ್ ತನ್ನದೇ ಆದ ಅತಿ ವಿಶಿಷ್ಟ ಮತ್ತು ರಹಸ್ಯಮಯ ಆಚರಣೆಗೆ ಪ್ರಸಿದ್ಧ. ಅಂದರೆ, ದಹನದ ನಂತರ ಚಿತೆಯ ಬೂದಿಯಲ್ಲಿ ‘94’ ಎಂಬ ಸಂಖ್ಯೆಯನ್ನು ಬರೆಯುವುದು. ಈ ಸಂಪ್ರದಾಯದ ಹಿಂದೆ ಏನು ತತ್ವ? ಯಾಕೆ 94 ಬರೆಯಲಾಗುತ್ತದೆ? ಇದಕ್ಕೆ ಸಂಬಂಧಿಸಿದ ನಂಬಿಕೆ ಏನು? ಇವನ್ನೆಲ್ಲ ಇಲ್ಲಿ ವಿಶ್ಲೇಷಿಸುತ್ತೇವೆ.

RelatedPosts

ರಾಶಿಫಲ: ಇಂದು ಆಸ್ತಿ-ಹಣದ ವಿಚಾರದಲ್ಲಿ ಜಾಗ್ರತೆ

ದಿನ ಭವಿಷ್ಯ 21-09-2026: ಇಂದು ಯಾವ ರಾಶಿಗೆ ಶುಭ? ನಿಮ್ಮ ರಾಶಿಯ ಫಲ ನೋಡಿ

ಇಂದಿನ ರಾಶಿಫಲ: ಉದ್ಯೋಗ, ಹಣ, ಆರೋಗ್ಯದಲ್ಲಿ ನಿಮ್ಮ ರಾಶಿಗೆ ಹೇಗಿದೆ ಫಲ?

ಇಂದಿನ ದಿನ ಭವಿಷ್ಯ: 12 ರಾಶಿಗಳಲ್ಲಿ ನಿಮ್ಮ ರಾಶಿಗೆ ಏನು ಫಲ? ಸಂಪೂರ್ಣ ಮಾಹಿತಿ ಇಲ್ಲಿದೆ

ADVERTISEMENT
ADVERTISEMENT
ಮಣಿಕರ್ಣಿಕಾ ಘಾಟ್ : ಮೋಕ್ಷದ ದ್ವಾರ

ಪುರಾಣಗಳ ಪ್ರಕಾರ, ಮಣಿಕರ್ಣಿಕಾ ಘಾಟ್ ಅನ್ನು ಸ್ವತಃ ಶಿವನ ಪ್ರಿಯ ಸ್ಥಳವೆಂದು ಪರಿಗಣಿಸಲಾಗುತ್ತದೆ. ಇಲ್ಲಿ ಅಂತ್ಯ ಸಂಸ್ಕಾರ ಮಾಡಿದರೆ ಮೃತ ಆತ್ಮಕ್ಕೆ ಮೋಕ್ಷ ದೊರಕುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ದಿನದ 24 ಗಂಟೆಗಳು, ವರ್ಷದಲ್ಲಿ 365 ದಿನಗಳು ಈ ಘಾಟ್‌ನಲ್ಲಿ ಚಿತೆಯ ಬೆಂಕಿ ಎಂದಿಗೂ ಹುರಿಯುತ್ತಲೆ ಇರುತ್ತದೆ. 
ಇಲ್ಲಿ ಹತ್ತಾರು ಪೀಳಿಗೆಯಿಂದ ದಹನವಿಧಿಯನ್ನು ನಡೆಸುತ್ತಿರುವ ‘ಡೋಮ್’ ಸಮುದಾಯದವರು ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.

94 ಸಂಖ್ಯೆಯ ನಿಗೂಢ ಆಚರಣೆ

ಸಾಮಾನ್ಯ ಅಂತ್ಯ ಸಂಸ್ಕಾರಗಳಿಗಿಂತ ವಿಭಿನ್ನವಾಗಿ, ಮಣಿಕರ್ಣಿಕಾದಲ್ಲಿ ದಹನ ಪೂರ್ಣವಾದ ನಂತರ ಚಿತಾಭಸ್ಮ ತಣ್ಣಗಾದ ಮೇಲೆ, ಅಲ್ಲಿ ಕೆಲಸ ಮಾಡುವ ಸ್ಮಶಾನ ಕಾರ್ಮಿಕರು ಚಿಕ್ಕ ಮರದ ಕೋಲು, ಕೈ ಬೆರಳನ್ನು ಉಪಯೋಗಿಸಿ ಚಿತೆಯ ಮೇಲೆ ‘94’ ಅನ್ನು ಬರೆಯುತ್ತಾರೆ. ಈ ದೃಶ್ಯವನ್ನು ಮೊದಲು ಕಂಡವರಿಗೆ ಇದು ಪ್ರಶ್ನೆಯನ್ನು ಹುಟ್ಟಿಸುತ್ತದೆ. ಯಾಕೆ 94? ಈ ಸಂಖ್ಯೆಯಲ್ಲಿ ಏನು ವಿಶೇಷ? ಎಂದು.

ಸ್ಥಳೀಯ ಡೊಂಬ ಜನಾಂಗದ ಕೆಲಸಗಾರರು ಈ ಕೆಲಸ ಮಾಡುತ್ತಾರೆ. ಚಿತೆಯ ಬೆಂಕಿ ಆರಿ, ಬೂದಿ ಸಂಗಾಗಿ ತಣ್ಣಗಾದ ಕೂಡಲೇ ಅವರು ಎದ್ದು ನಿಂತು ಶಾಂತವಾಗಿ ‘94’ ಅಂಕಿಯನ್ನು ಬರೆಯುತ್ತಾರೆ. ನಂತರವೇ ಆ ಭಸ್ಮವನ್ನು ಗಂಗೆಯಲ್ಲಿ ವಿಸರ್ಜಿಸಲಾಗುತ್ತದೆ. ಹೊರಗಿನ ಪ್ರವಾಸಿಗರಿಗೆ ಇದು ಕೇವಲ ಒಂದು ಚಿಹ್ನೆ ಎನ್ನಿಸಬಹುದು, ಆದರೆ ಕಾಶಿಯ ಸ್ಥಳೀಯರಿಗೆ ಇದು ಮೋಕ್ಷದ ಕೊನೆಯ ಲಾಂಛನ.

ಮನುಷ್ಯನ ಜೀವನದಲ್ಲಿ ಒಟ್ಟು 100 ಕರ್ಮಗಳಿವೆ ಎಂಬುದು ಪ್ರಾಚೀನ ಹಿಂದೂ ತತ್ತ್ವಶಾಸ್ತ್ರದ ನಂಬಿಕೆ. ಇವುಗಳಲ್ಲಿ ೯49 ಕರ್ಮಗಳು ಮನುಷ್ಯನ ಸ್ವಂತ ನಿಯಂತ್ರಣದಲ್ಲಿರುತ್ತವೆ. ಅಂದರೆ ಅವನ ಆಲೋಚನೆ, ಮಾತು, ಕರ್ಮ (ತ್ರಿಕರಣ ಶುದ್ಧಿ) ಮೂಲಕ ಉಂಟಾಗುವ ಕರ್ಮಗಳು.

ಉಳಿದ 6 ಕರ್ಮಗಳು ಮಾತ್ರ ಮನುಷ್ಯನ ವಶದಲ್ಲಿರುವುದಿಲ್ಲ. ಜನ್ಮ (ಜೀವನದ ಆರಂಭ), ಮೃತ್ಯು (ಜೀವನದ ಅಂತ್ಯ), ಯಶಸ್ಸು, ಅಪಯಶಸ್ಸು , ಲಾಭ,  ನಷ್ಟ. ಈ ಆರು ಕರ್ಮಗಳು ದೈವಿಕ ಇಚ್ಛೆಗೆ ಅಥವಾ ಪ್ರಾರಬ್ಧಕ್ಕೆ ಬದ್ಧವೆಂದು ಪರಿಗಣಿಸಲಾಗುತ್ತದೆ.

ಚಿತೆಯಲ್ಲಿ ದೇಹ ಸುಟ್ಟು ಭಸ್ಮವಾದಾಗ, ಆ ಜೀವಿಯು ತಾನು ಸಂಪಾದಿಸಿದ 94 ಕರ್ಮಗಳನ್ನೂ ಒಟ್ಟಿಗೆ ಸುಡುತ್ತಾನೆ ಎಂಬುದು ನಂಬಿಕೆ. ಆದ್ದರಿಂದ ಭಸ್ಮದ ಮೇಲೆ ‘94’ ಬರೆಯುವುದು. ಈ ಜೀವಿಯು ತನ್ನ ನಿಯಂತ್ರಣದಲ್ಲಿದ್ದ ಎಲ್ಲ ಕರ್ಮಗಳನ್ನು ಸಂಪೂರ್ಣವಾಗಿ ತ್ಯಜಿಸಿ, ಶುದ್ಧನಾಗಿ ಮೋಕ್ಷಕ್ಕೆ ಹೊರಟಿದ್ದಾನೆ ಎಂಬ ಸಾಂಕೇತಿಕ ಘೋಷಣೆ. ಈಗ ಉಳಿದಿರುವ ಆರು ಕರ್ಮಗಳೂ ಶಿವನ ಕೈಯಲ್ಲಿ. ಮಣಿಕರ್ಣಿಕಾ ಘಾಟ್‌ನಲ್ಲಿ ದಹನವಾದವನಿಗೆ ಮೋಕ್ಷ ಖಾತ್ರಿ ಎಂಬುದು ಕಾಶಿವಾಸಿಗಳ ದೃಢ ನಂಬಿಕೆ.

ಈ ಸಂಪ್ರದಾಯ ಯಾವಾಗಿನಿಂದ ಶುರುವಾಯಿತು ಎಂಬುದಕ್ಕೆ ಇತಿಹಾಸದಲ್ಲಿ ನೇರ ದಾಖಲೆ ಇಲ್ಲ. ಆದರೆ ಇದು ವೇದ-ಪುರಾಣ ಕಾಲದಿಂದಲೂ ಇರುವ ತಾತ್ವಿಕ ಆಚರಣೆ ಎನ್ನುತ್ತಾರೆ ಹಿರಿಯರು. ಕೆಲವರು ಇದನ್ನು ತಾಂತ್ರಿಕ ಸಂಪ್ರದಾಯದ ಭಾಗವೆಂದೂ ಹೇಳುತ್ತಾರೆ. ಇನ್ನೂ ಕೆಲವರು ಇದನ್ನು ಅಘೋರಿ ಪಂಥದ ಪ್ರಭಾವ ಎಂದು ನಂಬುತ್ತಾರೆ.

ಇಂದಿಗೂ ಈ ಸಂಪ್ರದಾಯ ಯಥಾವತ್ತಾಗಿ ನಡೆಯುತ್ತಿದೆ. ಚಿತೆ ತಣ್ಣಗಾದ ಕೂಡಲೇ ಆ ಸಂಖ್ಯೆಯನ್ನು ಬರೆಯುವ ಕೆಲಸ ಮಾಡುವವರು ತಮ್ಮ ಜೀವನದಲ್ಲಿ ಯಾವುದೇ ಶುಭಕಾರ್ಯಕ್ಕೂ ಹೋಗುವುದಿಲ್ಲ, ಯಾವುದೇ ಆಚರಣೆ ಮಾಡುವುದಿಲ್ಲ ಎಂಬ ನಿಯಮ ಪಾಲಿಸುತ್ತಾರೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Your paragraph text (6)

ಕರ್ನಾಟಕದಲ್ಲಿ 3 ದಿನ ಭಾರಿ ಮಳೆ; ಕರಾವಳಿಗೆ ರೆಡ್ ಅಲರ್ಟ್ ಘೋಷಣೆ

by ಕವಿತಾ
September 22, 2026 - 8:39 pm
0

Your paragraph text (5)

ಸೆ.24ರಂದು ಮೋದಿ-ಡಿಕೆ ಶಿವಕುಮಾರ್ ಭೇಟಿ

by ಕವಿತಾ
September 22, 2026 - 8:33 pm
0

Your paragraph text (4)

ಎಚ್.ಕೆ. ಪಾಟೀಲ್‌ ಎಚ್ಚರಿಕೆಗೆ ಮಣಿದ ಸರ್ಕಾರ; ಗದಗದ 3 ತಾಲೂಕು ಬರಪೀಡಿತ

by ಕವಿತಾ
September 22, 2026 - 8:17 pm
0

Your paragraph text (3)

ಕೊಲೆ ಯತ್ನ ಆರೋಪ: ಶಾಸಕ ಬಿ.ಕೆ. ಸಂಗಮೇಶ್ವರ್ ಗೆ ಕೋರ್ಟ್‌ ರಿಲೀಫ್

by ಕವಿತಾ
September 22, 2026 - 7:56 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 09 22T064703.840
    ರಾಶಿಫಲ: ಇಂದು ಆಸ್ತಿ-ಹಣದ ವಿಚಾರದಲ್ಲಿ ಜಾಗ್ರತೆ
    September 22, 2026 | 0
  • ಪಟ್ಟೆ ತಲೆ ಹೆಬ್ಬಾತು ಪ್ರಕರಣ (37)
    ದಿನ ಭವಿಷ್ಯ 21-09-2026: ಇಂದು ಯಾವ ರಾಶಿಗೆ ಶುಭ? ನಿಮ್ಮ ರಾಶಿಯ ಫಲ ನೋಡಿ
    September 21, 2026 | 0
  • ಡೈವರ್ಟ್
    ಇಂದಿನ ರಾಶಿಫಲ: ಉದ್ಯೋಗ, ಹಣ, ಆರೋಗ್ಯದಲ್ಲಿ ನಿಮ್ಮ ರಾಶಿಗೆ ಹೇಗಿದೆ ಫಲ?
    September 20, 2026 | 0
  • ಹ್ಮೋ (41)
    ಇಂದಿನ ದಿನ ಭವಿಷ್ಯ: 12 ರಾಶಿಗಳಲ್ಲಿ ನಿಮ್ಮ ರಾಶಿಗೆ ಏನು ಫಲ? ಸಂಪೂರ್ಣ ಮಾಹಿತಿ ಇಲ್ಲಿದೆ
    September 19, 2026 | 0
  • Untitled design 2026 09 18T063904.469
    ಇಂದು ಯಾವ ರಾಶಿಗೆ ಶುಭ? ನಿಮ್ಮ ರಾಶಿ ಹೇಗಿದೆ ನೋಡಿ?
    September 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version