• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, August 15, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮಾರ್ಕ್‌ ಪೋಸ್ಟ್‌‌ಪೋನ್ ಇಲ್ಲ.. ಫೇಕ್ ಪೋಸ್ಟ್‌ಗಳೇ ಎಲ್ಲಾ..!

ರಿಲೀಸ್‌‌ನಲ್ಲಿಲ್ಲ ವ್ಯತ್ಯಯ.. ಡಿ-25ಕ್ಕೆ ಮಾರ್ಕ್‌ ಮಾಡಿ ಡೇಟ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 19, 2025 - 7:02 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design (100)

ಕ್ರಿಸ್‌‌ಮಸ್‌ಗೆ ಡೇಟ್‌ನ ಮಾರ್ಕ್‌ ಮಾಡಿ ಇಟ್ಕೊಳಿ ಎಂದಿದ್ದ ಬಾದ್‌ಷಾ ಕಿಚ್ಚ ಸುದೀಪ್ ಮಾರ್ಕ್‌ ಸಿನಿಮಾ ಇದೇ ಡಿಸೆಂಬರ್ 25ಕ್ಕೆ ತೆರೆಗೆ ಬರ್ತಿದೆ. ಆದ್ರೀಗ ಸೋಶಿಯಲ್ ಮೀಡಿಯಾದಲ್ಲಿ ಕೆಲ ಕಿಡಿಗೇಡಿಗಳು ಮಾರ್ಕ್‌ ರಿಲೀಸ್ ಪೋಸ್ಟ್‌ಪೋನ್ ಅನ್ನೋ ಫೇಕ್ ಪೋಸ್ಟ್‌‌ಗಳನ್ನ ಹರಡುತ್ತಿದ್ದಾರೆ. ಈ ಕುರಿತ ಅಸಲಿ ಪಿಚ್ಚರ್ ಇಲ್ಲಿದೆ. ಒಮ್ಮೆ ನೋಡಿ.

RelatedPosts

ಪ್ರೀತಿಸಿ ಮದುವೆಯಾದ ದಂಪತಿಯ ದುರಂತ ಅಂತ್ಯ: ಪತ್ನಿಯನ್ನು ಕೊಂದು ಗಂಡ ಆತ್ಮಹತ್ಯೆ

ಹೊಸ ಶೀರ್ಷಿಕೆಯೊಂದಿಗೆ ಚೀನಾದಲ್ಲಿ ‘ರಾಮಾಯಣ’ ಎಂಟ್ರಿ!

ಶಾಂತಿ ಕ್ರಾಂತಿ ರೀ-ರಿಲೀಸ್ ಸದ್ಯಕ್ಕೆ ಅಸಾಧ್ಯ..1 ವರ್ಷ ಬೇಕು

ಟಾಕ್ಸಿಕ್‌ನಿಂದ ಮ್ಯೂಸಿಕಲ್ ಧಮಾಕಾ, 10 ಹಾಡುಗಳು ಗ್ರ್ಯಾಂಡ್ ರಿಲೀಸ್

ADVERTISEMENT
ADVERTISEMENT

ದಾದಾ ಯಾರ್ ಗೊತ್ತಾ ಸಾಂಗ್ ಹಾಗೂ ಮಾರ್ಕ್ ಇಂಟ್ರೋ ಟೀಸರ್‌ನಿಂದ ಈ ಬಾರಿ ಕೂಡ ಬಾಕ್ಸ್ ಆಫೀಸ್‌‌ಗೆ ಸುನಾಮಿ, ಸುಂಟರಗಾಳಿ ಬರೋ ಮುನ್ಸೂಚನೆ ನೀಡಿದ್ದಾರೆ ಆಲ್ ಇಂಡಿಯಾ ಕಟೌಟ್ ಕಿಚ್ಚ ಸುದೀಪ್. ಯೆಸ್.. ಮ್ಯಾಕ್ಸ್ ಕಾಂಬೋ ಮತ್ತೊಮ್ಮೆ ರಿಪೀಟ್ ಆಗ್ತಿರೋದು ಗೊತ್ತೇಯಿದೆ. ತಮಿಳಿನ ಪ್ರತಿಭಾವಂತ ಡೈರೆಕ್ಟರ್ ವಿಜಯ್ ಕಾರ್ತಿಕೇಯ ಒನ್ಸ್ ಅಗೈನ್ ನಮ್ಮ ಕಿಚ್ಚ ಸುದೀಪ್‌ಗೆ ಆ್ಯಕ್ಷನ್ ಕಟ್ ಹೇಳಿದ್ದು, ರೀಸೆಂಟ್ ಆಗಿ ಮಾರ್ಕ್‌ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿ, ಕುಂಬಳಕಾಯಿ ಒಡೆದಿತ್ತು ಟೀಂ.

ಮಾರ್ಕ್‌ ಪೋಸ್ಟ್‌‌ಪೋನ್ ಇಲ್ಲ.. ಫೇಕ್ ಪೋಸ್ಟ್‌ಗಳೇ ಎಲ್ಲಾ

ಸುದೀಪ್ ವಿರುದ್ಧ ಕಿಡಿಗೇಡಿಗಳಿಂದ ನಕಲಿ ಪೋಸ್ಟ್‌‌‌ ಅಪ್ಲೋಡ್

ಮ್ಯಾಕ್ಸ್ ನೋಡಿ ಓ ಮೈ ಗಾಡ್ ಅಂತ ಬಾಯ್ಮೇಲೆ ಬೆರಳಿಟ್ಟುಕೊಂಡಿದ್ದ ಚಿತ್ರಪ್ರೇಮಿಗಳಿಗೆ ಅದ್ರ ಎರಡರಷ್ಟು ಥ್ರಿಲ್, ಎಕ್ಸೈಟ್‌‌‌ಮೆಂಟ್ ಕೊಡೋಕೆ ಮಾರ್ಕ್ ಆಗಿ ಮತ್ತೊಮ್ಮೆ ಖಾಕಿ ಖದರ್‌‌ಲಿ ಬರ್ತಿದ್ದಾರೆ ಕಿಚ್ಚ. ಗ್ಯಾಂಗ್‌ಸ್ಟರ್‌‌ಗಳ ಪಾಲಿಗೆ ಸಿಂಹಸ್ವಪ್ನವಾಗುವ ಸುದೀಪ್, ಡಿಫರೆಂಟ್ ಹೇರ್ ಸ್ಟೈಲ್ ಹಾಗೂ ಸ್ವ್ಯಾಗ್‌ನಿಂದ ಬಿಗ್‌‌ಸ್ಕ್ರೀನ್‌‌ಗೆ ಎಂಟ್ರಿ ಕೊಡಲಿದ್ದಾರೆ.

 

ಅಂದಹಾಗೆ ಕೇವಲ ಐದು ತಿಂಗಳಲ್ಲಿ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಪ್ಯಾನ್ ಇಂಡಿಯಾ ಸಿನಿಮಾ ಮಾರ್ಕ್‌ ತೆರೆಗೆ ಬರ್ತಿರೋದು ನಿಜಕ್ಕೂ ವ್ಹಾವ್ ಫ್ಯಾಕ್ಟರ್. ಕಿಚ್ಚನ ಹಾರ್ಡ್‌ ವರ್ಕ್‌, ಡೆಡಿಕೇಷನ್ ಹಾಗೂ ಡಿಟರ್ಮಿನೇಷನ್‌ನಿಂದ ಇಂತಹ ಬಿಗ್ ಸ್ಕೇಲ್ ಸಿನಿಮಾವೊಂದು ಅಂದುಕೊಂಡ ಡೇಟ್‌‌ಗೆ ಪ್ರೇಕ್ಷಕರನ್ನ ರಂಜಿಸೋಕೆ ಬರ್ತಿರೋದು ಗ್ರೇಟ್. ನಿರ್ಮಾಣ ಸಂಸ್ಥೆಗಳಾದ ಸತ್ಯಜ್ಯೋತಿ ಫಿಲಂಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿರೋ ಈ ಸಿನಿಮಾ, ಇದೇ ಡಿಸೆಂಬರ್ 25ಕ್ಕೆ ಕ್ರಿಸ್‌‌ಮಸ್‌ಗೆ ಡೇಟ್ ಮಾರ್ಕ್‌ ಮಾಡ್ಕೊಳಿ ಬರ್ತಿದ್ದೀವಿ ಎಂದಿತ್ತು.

ರಿಲೀಸ್‌‌ನಲ್ಲಿಲ್ಲ ವ್ಯತ್ಯಯ.. ಡಿ-25ಕ್ಕೆ ಮಾರ್ಕ್‌ ಮಾಡಿ ಡೇಟ್

ಈ ಬಾರಿ ಕಿಚ್ಚ ಬೆಂಕಿ ಚೆಂಡು ಗುರು.. ‘ವಿಜಯ’ ಕಟ್ಟಿಟ್ಟ ಬುತ್ತಿ..!

ಆದ್ರೀಗ ಸೋಶಿಯಲ್ ಮೀಡಿಯಾದಲ್ಲಿ ಸುದೀಪ್‌‌ರ ಈ ಮಾರ್ಕ್‌ ಸಿನಿಮಾ ಪೋಸ್ಟ್‌ಪೋನ್ ಅನ್ನೋ ಪೋಸ್ಟ್‌ಗಳು ಹರಿದಾಡ್ತಿವೆ. ಆದ್ರೆ ಈ ನ್ಯೂಸ್ ಸತ್ಯಕ್ಕೆ ದೂರವಾದದ್ದು. ಕೆಲ ಕಿಡಿಗೇಡಿಗಳು ಬೇಕು ಅಂತಲೇ ಫೇಕ್ ಪೋಸ್ಟ್‌‌ಗಳನ್ನ ಹರಡುತ್ತಿದ್ದಾರೆ. ಸುದೀಪ್‌‌ ಹೆಸರಿಗೆ ಕಳಂಕ ತರುವ ನಿಟ್ಟಿನಲ್ಲಿ ಇಷ್ಟು ದಿನ ಯಾರೆಲ್ಲಾ ಫೇಕ್ ಪೋಸ್ಟ್‌‌ಗಳನ್ನ ಹಾಕ್ತಿದ್ರೋ, ಅವ್ರೇ ಮಾರ್ಕ್‌ ರಿಲೀಸ್ ಮುಂದೂಡಿಕೆ ವಿಚಾರ ಸುಳ್ಳು ಸುದ್ದಿ ಹಬ್ಬಿಸಿ, ಅಪಪ್ರಚಾರ ಮಾಡ್ತಿದ್ದಾರೆ. ಈ ಬಗ್ಗೆ ಕಿಚ್ಚನ ಫ್ಯಾನ್ಸ್ ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ. ವರ್ಷಾಂತ್ಯಕ್ಕೆ, ಡಿಸೆಂಬರ್ 25ರಂದು ಹಂಡ್ರೆಡ್ ಪರ್ಸೆಂಟ್ ಮಾರ್ಕ್‌ ಬೆಳ್ಳಿತೆರೆ ಬೆಳಗಲಿದೆ.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (57)

ಪ್ರೀತಿಸಿ ಮದುವೆಯಾದ ದಂಪತಿಯ ದುರಂತ ಅಂತ್ಯ: ಪತ್ನಿಯನ್ನು ಕೊಂದು ಗಂಡ ಆತ್ಮಹತ್ಯೆ

by ಕವಿತಾ
August 14, 2026 - 11:17 pm
0

Untitled design (56)

ಹೊಸ ಶೀರ್ಷಿಕೆಯೊಂದಿಗೆ ಚೀನಾದಲ್ಲಿ ‘ರಾಮಾಯಣ’ ಎಂಟ್ರಿ!

by ಕವಿತಾ
August 14, 2026 - 10:57 pm
0

Untitled design (55)

ಬಲೂಚಿಸ್ತಾನ್ ಸಚಿವರ ಬೆಂಗಾವಲು ವಾಹನದ ಮೇಲೆ ಗುಂಡಿನ ದಾಳಿ: 6 ಮಂದಿಗೆ ಗಾಯ

by ಕವಿತಾ
August 14, 2026 - 10:17 pm
0

Untitled design (54)

ಸಿಂಧೂ ಜಲ ಒಪ್ಪಂದ ಅಮಾನತು ರೈತರ ಹಿತಕ್ಕಾಗಿ: ರಾಷ್ಟ್ರಪತಿ ಮುರ್ಮು

by ಕವಿತಾ
August 14, 2026 - 8:50 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (57)
    ಪ್ರೀತಿಸಿ ಮದುವೆಯಾದ ದಂಪತಿಯ ದುರಂತ ಅಂತ್ಯ: ಪತ್ನಿಯನ್ನು ಕೊಂದು ಗಂಡ ಆತ್ಮಹತ್ಯೆ
    August 14, 2026 | 0
  • Untitled design (56)
    ಹೊಸ ಶೀರ್ಷಿಕೆಯೊಂದಿಗೆ ಚೀನಾದಲ್ಲಿ ‘ರಾಮಾಯಣ’ ಎಂಟ್ರಿ!
    August 14, 2026 | 0
  • Untitled design (51)
    ಶಾಂತಿ ಕ್ರಾಂತಿ ರೀ-ರಿಲೀಸ್ ಸದ್ಯಕ್ಕೆ ಅಸಾಧ್ಯ..1 ವರ್ಷ ಬೇಕು
    August 14, 2026 | 0
  • Untitled design (46)
    ಟಾಕ್ಸಿಕ್‌ನಿಂದ ಮ್ಯೂಸಿಕಲ್ ಧಮಾಕಾ, 10 ಹಾಡುಗಳು ಗ್ರ್ಯಾಂಡ್ ರಿಲೀಸ್
    August 14, 2026 | 0
  • Untitled design (40)
    ಆಸ್ಟ್ರೇಲಿಯಾ ನೆಲದಲ್ಲಿ ರಿಷಬ್ ಶೆಟ್ಟಿಗೆ ಎರಡು ಪ್ರತಿಷ್ಠಿತ ಗೌರವ
    August 14, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version