• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, November 8, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆಧ್ಯಾತ್ಮ- ಜ್ಯೋತಿಷ್ಯ

ದಿನ ಭವಿಷ್ಯ: ಈ ರಾಶಿಯವರಿಗೆ ದಾಂಪತ್ಯದಲ್ಲಿ ಮನಸ್ತಾಪ, ಆರೋಗ್ಯದಲ್ಲಿ ಏರುಪೇರು

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 19, 2025 - 6:50 am
in ಆಧ್ಯಾತ್ಮ- ಜ್ಯೋತಿಷ್ಯ
0 0
0
Rashi bavishya

ಇಂದು ಬುಧವಾರ, ಗೃಹಸ್ಥಿತಿ, ವೃತ್ತಿ, ವ್ಯಾಪಾರ ಮತ್ತು ಮಾನಸಿಕ ಶಾಂತಿಗೆ ಸಂಬಂಧಿಸಿದಂತೆ ರಾಶಿಫಲವು ಮಿಶ್ರ ಪರಿಣಾಮಗಳನ್ನು ಸೂಚಿಸುತ್ತದೆ. ಕೆಲವು ರಾಶಿಗಳಿಗೆ ಸಾಧನೆ ಮತ್ತು ಪ್ರಗತಿ ಕಾಣಿಸಿದರೆ, ಕೆಲವು ರಾಶಿಗಳು ಎಚ್ಚರಿಕೆಯ ಚಿಹ್ನೆಗಳನ್ನು ತೋರಿಸುತ್ತವೆ. ಇಂದಿನ ನಿಮ್ಮ ದಿನಭವಿಷ್ಯ ಏನು ಹೇಳುತ್ತದೆ? ಇಲ್ಲಿ 12 ರಾಶಿಗಳ ವಿವರವಾದ ದಿನಫಲ ತಿಳಿಯಿರಿ.

ಮೇಷ ರಾಶಿ: ದಾಂಪತ್ಯ ಜೀವನದಲ್ಲಿ ಅಪೂರ್ವ ಸಾಮರಸ್ಯ, ಪ್ರೀತಿ-ವಿಶ್ವಾಸ ತುಂಬಾ ಗಟ್ಟಿಯಾಗಲಿದೆ. ವ್ಯಾಪಾರಸ್ಥರಿಗೆ ಅತ್ಯುತ್ತಮ ಲಾಭದ ಅವಕಾಶಗಳು. ಆದರೆ ಕೆಲವು ಕೆಲಸಗಳಲ್ಲಿ ಸಣ್ಣ ವಿಘ್ನಗಳು ಬರಬಹುದು, ತಾಳ್ಮೆಯಿಂದ ನಿಭಾಯಿಸಿ. ಸ್ನೇಹಿತರು-ಬಂಧುಗಳ ಜೊತೆ ಸಿಹಿ ಸಮಯ. ಗಣಪತಿ ಪ್ರಾರ್ಥನೆಯಿಂದ ಎಲ್ಲ ತೊಂದರೆಗಳೂ ದೂರವಾಗುತ್ತವೆ.

RelatedPosts

ಇಂದಿನ ದಿನ ಭವಿಷ್ಯ: ಯಾರಿಗೆ ಅದೃಷ್ಟ?

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಹಣದ ಲಾಭ, ಉದ್ಯೋಗದಲ್ಲಿ ಪ್ರಶಂಸೆ!

ನಿತ್ಯ ಭವಿಷ್ಯ: ಈ ರಾಶಿಯವರಿಗೆ ದಾಂಪತ್ಯದಲ್ಲಿ ಕಲಹ, ಹಣಕಾಸಿನಲ್ಲಿ ಎಚ್ಚರಿಕೆ!

ದಿನ ಭವಿಷ್ಯ 26-10-2026: ಈ ರಾಶಿಯವರಿಗೆ ಇಂದು ಅದೃಷ್ಟದ ಬಾಗಿಲು ತೆರೆಯಲಿದೆ!

ADVERTISEMENT
ADVERTISEMENT

ವೃಷಭ ರಾಶಿ: ಮಹಿಳೆಯರಿಗೆ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯವಾಗಲಿದೆ. ತಲೆನೋವು, ಜೀರ್ಣಕ್ರಿಯೆಯ ಸಮಸ್ಯೆ ಇರಬಹುದು. ತಂದೆ-ಮಕ್ಕಳ ನಡುವೆ ಸಣ್ಣ ಅಸಮಾಧಾನದ ಸಾಧ್ಯತೆ. ಹಿರಿಯರ ಸಹಕಾರ ದೊರೆಯುತ್ತದೆ. ದುರ್ಗಾ ಸನ್ನಿಧಾನದಲ್ಲಿ ಅಭಿಷೇಕ ಮಾಡಿಸಿದರೆ ಆರೋಗ್ಯ ಚೆನ್ನಾಗಿರುತ್ತದೆ.

ಮಿಥುನ ರಾಶಿ: ವೃತ್ತಿ ಮತ್ತು ವ್ಯಾಪಾರ ಎರಡೂ ಅನುಕೂಲಕರ. ಮಾತಿನ ಜಾಣ್ಮೆ ತೋರಿಸಿ ಎಲ್ಲರ ಮನ ಗೆಲ್ಲುತ್ತೀರಿ. ಆದರೆ ವಸ್ತು ಕಳೆದುಕೊಳ್ಳುವ ಅಥವಾ ಸಣ್ಣ ಅಪಮಾನ ಆಗುವ ಸಾಧ್ಯತೆ ಇದೆ. ಎಲ್ಲೆಡೆ ಎಚ್ಚರಿಕೆ. ಶ್ರೀಕೃಷ್ಣನ ಪ್ರಾರ್ಥನೆಯಿಂದ ಮನಸ್ಸು ಶಾಂತವಾಗುತ್ತದೆ.

ಕರ್ಕಾಟಕ ರಾಶಿ: ಈ ರಾಶಿಗೆ ಇಂದು ದಾಂಪತ್ಯದಲ್ಲಿ ಮನಸ್ತಾಪದ ಸಾಧ್ಯತೆ ಹೆಚ್ಚು. ಸಣ್ಣ ವಿಷಯಕ್ಕೆ ದೊಡ್ಡ ಜಗಳವಾಗಬಹುದು. ಆದರೆ ಸ್ನೇಹಿತರು-ಬಂಧುಗಳ ಜೊತೆಗಿನ ಒಡನಾಟ ಅದ್ಭುತವಾಗಿರುತ್ತದೆ. ರೈತರಿಗೆ ಲಾಭದ ಯೋಗ. ಶಿವನ ಪ್ರಾರ್ಥನೆಯಿಂದ ದಾಂಪತ್ಯ ಸಮಸ್ಯೆ ದೂರವಾಗುತ್ತದೆ.

ಸಿಂಹ ರಾಶಿ: ಎಲ್ಲ ಕ್ಷೇತ್ರದಲ್ಲೂ ರಾಜರಂತೆ ಆನಂದ. ಸ್ನೇಹಿತರು-ಬಂಧುಗಳ ಜೊತೆ ಉಲ್ಲಾಸದ ಸಮಯ. ಆದರೆ ಹಳೆಯ ಸಾಲದ ಬಾಧೆ ಅಥವಾ ಶತ್ರುಗಳ ಕಾಟ ಸ್ವಲ್ಪ ತೊಂದರೆ ಕೊಡಬಹುದು. ನರಸಿಂಹ ಸ್ವಾಮಿಯ ಪ್ರಾರ್ಥನೆಯಿಂದ ಎಲ್ಲ ತೊಂದರೆಗಳೂ ನಾಶವಾಗುತ್ತವೆ.

ಕನ್ಯಾ ರಾಶಿ: ಧೈರ್ಯ-ಶೌರ್ಯದ ದಿನ. ಕುಟುಂಬದಲ್ಲಿ ಸೌಖ್ಯ, ಮನೆಯಲ್ಲಿ ಹಿತಕರ ವಾತಾವರಣ. ವೃತ್ತಿ ಕ್ಷೇತ್ರದಲ್ಲೂ ಅನುಕೂಲ. ಆದರೆ ಮನಸ್ಸು ಸ್ವಲ್ಪ ಮಂಕಾಗಬಹುದು, ತೀರ್ಮಾನ ತೆಗೆದುಕೊಳ್ಳುವಲ್ಲಿ ಗೊಂದಲ. ಆಂಜನೇಯ ಪ್ರಾರ್ಥನೆಯಿಂದ ಬುದ್ಧಿ ತೀಕ್ಷ್ಣವಾಗುತ್ತದೆ.

ತುಲಾ ರಾಶಿ: ಮಹಿಳೆಯರಿಗೆ ಪ್ರಶಂಸೆಯ ಮಳೆ ಸುರಿಯಲಿದೆ. ವೃತ್ತಿಯಲ್ಲಿ ಒಳ್ಳೆಯ ದಿನ. ಆದರೆ ದೇಹಬಲ ದಣಿವು ಹೆಚ್ಚು. ಗ್ರಾಮದೇವರ ದರ್ಶನ ಮಾಡಿದರೆ ಎಲ್ಲ ಭಯ ದೂರವಾಗುತ್ತದೆ.

ವೃಶ್ಚಿಕ ರಾಶಿ ಮಹಿಳೆಯರಿಗೆ ಅತಿವ್ಯಯದ ಯೋಗ ಖರ್ಚು ಎಚ್ಚರ. ಭಯದ ವಾತಾವರಣ ಸ್ವಲ್ಪ ಇರಬಹುದು. ಆದರೆ ಔಷಧ ವ್ಯಾಪಾರಸ್ಥರಿಗೆ ಬಂಪರ್ ಲಾಭ. ಆಂಜನೇಯ ಪ್ರಾರ್ಥನೆಯಿಂದ ಧೈರ್ಯ ಹೆಚ್ಚುತ್ತದೆ.

ಧನು ರಾಶಿ ವೃತ್ತಿಯಲ್ಲಿ ಹೆಚ್ಚು ಪರಿಶ್ರಮ ಬೇಕು. ಮನೆಯ ಕಡೆಗೆ ಗಮನ ಕೊಡಿ. ಮಹಿಳೆಯರಿಗೆ ಲಾಭ, ವಸ್ತ್ರ ವ್ಯಾಪಾರಿಗಳಿಗೆ ಅದೃಷ್ಟ. ಅನ್ನಪೂರ್ಣೇಶ್ವರಿ ಪ್ರಾರ್ಥನೆಯಿಂದ ಕುಟುಂಬ ಸೌಖ್ಯ.

ಮಕರ ರಾಶಿ ದಾಂಪತ್ಯದಲ್ಲಿ ಅಪೂರ್ವ ಅನ್ಯೋನ್ಯತೆ, ಪ್ರೀತಿ ತುಂಬಿದ ದಿನ. ಮಹಿಳೆಯರಿಗೆ ಪ್ರಶಂಸೆ, ಔಷಧ ವ್ಯಾಪಾರಿಗಳಿಗೆ ಲಾಭ. ಆದರೆ ಆರೋಗ್ಯದಲ್ಲಿ ಏರುಪೇರು – ಎದೆ ಭಾರ, ತಲೆತಿರುಗುವಿಕೆ ಇರಬಹುದು. ಈಶ್ವರನಿಗೆ ರುದ್ರಾಭಿಷೇಕ ಮಾಡಿಸಿ.

ಕುಂಭ ರಾಶಿ ಸಹೋದ್ಯೋಗಿಗಳ ಸಹಕಾರದಿಂದ ವೃತ್ತಿ ಕ್ಷೇತ್ರದಲ್ಲಿ ಎಲ್ಲ ಉತ್ತಮ. ದೇವಾಲಯ ದರ್ಶನಕ್ಕೆ ಒಳ್ಳೆಯ ದಿನ. ಆದರೆ ಕಾಲಿಗೆ ಪೆಟ್ಟು, ಚಿಕ್ಕ ಗಾಯದ ಸಾಧ್ಯತೆ. ಶಿವ ಕವಚ ಪಠಣೆಯಿಂದ ರಕ್ಷಣೆ.

ಮೀನ ರಾಶಿ ವಿದೇಶಿ ವ್ಯವಹಾರಿಗಳಿಗೆ ಅತ್ಯುತ್ತಮ ಲಾಭ. ಧಾರ್ಮಿಕ ಕಾರ್ಯಗಳಲ್ಲಿ ಸಹಕಾರ. ಆದರೆ ಮಹಿಳೆಯರಿಗೆ ಸಂಕಟ-ವ್ಯಥೆ ಸ್ವಲ್ಪ ಇರಬಹುದು. ದೀಪ ದಾನ ಮಾಡಿದರೆ ಎಲ್ಲ ಒಳ್ಳೆಯದಾಗುತ್ತದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Your paragraph text 2026 11 07T222159.163

ಬೆಂಗಳೂರಿನಿಂದ ಲಖನೌಗೆ ಹೊರಟಿದ್ದ ಇಂಡಿಗೋ ವಿಮಾನಕ್ಕೆ ಹೈಜಾಕ್ ಬೆದರಿಕೆ: ಏರ್‌ಪೋರ್ಟ್‌ನಲ್ಲಿ ಹೈ ಅಲರ್ಟ್!

by ಶಾಲಿನಿ ಕೆ. ಡಿ
November 7, 2026 - 10:22 pm
0

Your paragraph text 2026 11 07T221029.207

ದೆಹಲಿಯಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿತ ಕೇಸ್‌: ಸಾ*ವಿನ ಸಂಖ್ಯೆ 6ಕ್ಕೆ ಏರಿಕೆ

by ಶಾಲಿನಿ ಕೆ. ಡಿ
November 7, 2026 - 10:12 pm
0

Your paragraph text 2026 11 07T220155.863

ಕ್ಯಾನ್ಸರ್ ರೋಗಿಗಳಿಗೆ ಗುಡ್ ನ್ಯೂಸ್: ಔಷಧಿಗಳ ಬೆಲೆ ಭಾರಿ ಇಳಿಕೆ, ನವೆಂಬರ್ 9ರಿಂದ ಹೊಸ ದರ ಜಾರಿ

by ಶಾಲಿನಿ ಕೆ. ಡಿ
November 7, 2026 - 10:02 pm
0

Your paragraph text 2026 11 07T212633.251

ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿ ಮೇಲೆ ಹಲ್ಲೆ: ಉತ್ತರಾಖಂಡ್ ಸಚಿವೆ ರೇಖಾ ಆರ್ಯ ಪತಿ ಅರೆಸ್ಟ್

by ಶಾಲಿನಿ ಕೆ. ಡಿ
November 7, 2026 - 9:28 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (2)
    ಇಂದಿನ ದಿನ ಭವಿಷ್ಯ: ಯಾರಿಗೆ ಅದೃಷ್ಟ?
    November 7, 2026 | 0
  • Untitled Design 2026 11 05T064212.379
    ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಹಣದ ಲಾಭ, ಉದ್ಯೋಗದಲ್ಲಿ ಪ್ರಶಂಸೆ!
    November 5, 2026 | 0
  • Untitled Design 2026 10 28T064932.834
    ನಿತ್ಯ ಭವಿಷ್ಯ: ಈ ರಾಶಿಯವರಿಗೆ ದಾಂಪತ್ಯದಲ್ಲಿ ಕಲಹ, ಹಣಕಾಸಿನಲ್ಲಿ ಎಚ್ಚರಿಕೆ!
    October 28, 2026 | 0
  • Your paragraph text (51)
    ದಿನ ಭವಿಷ್ಯ 26-10-2026: ಈ ರಾಶಿಯವರಿಗೆ ಇಂದು ಅದೃಷ್ಟದ ಬಾಗಿಲು ತೆರೆಯಲಿದೆ!
    October 26, 2026 | 0
  • ಕೊನೆಗೂ ಕನ್ನಡಿಗರಲ್ಲಿ ಕ್ಷಮೆ ಕೇಳಿದ ಗಾಯಕ ಸೋನು ನಿಗಮ್ (3)
    ಮಹಾನವಮಿ ಸಂಭ್ರಮ: ಸಿದ್ಧಿದಾತ್ರಿ ದೇವಿಯ ಆರಾಧನೆ, ಆಯುಧ ಪೂಜೆಯ ಮಹತ್ವವೇನು?
    October 20, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version