ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ನಮ್ಮ ದಿನನಿತ್ಯದ ಜೀವನದ ಅವಿಭಾಜ್ಯ ಭಾಗವಾಗಿವೆ. ಸಾರಿಗೆ, ಉದ್ಯಮ ಹಾಗೂ ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ಇಂಧನ ಅತ್ಯವಶ್ಯಕ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾದರೂ, ಇಂಧನದ ಬೇಡಿಕೆ ಕಡಿಮೆಯಾಗಿಲ್ಲ. ಬೆಲೆ ಏರಿಳಿತಗಳಾದರೂ ಜನರು ಈ ಮೂಲದ ಮೇಲೆ ಅವಲಂಬಿತರಾಗಿದ್ದಾರೆ. ಇಂದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಸ್ವಲ್ಪ ಪ್ರಮಾಣದ ಇಳಿಕೆ ಕಂಡುಬಂದಿದೆ.
ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಪ್ರತಿದಿನ ಅಂತರಾಷ್ಟ್ರೀಯ ಕಚ್ಚಾ ತೈಲದ ಬೆಲೆ, ರೂಪಾಯಿ-ಡಾಲರ್ ವಿನಿಮಯ ದರ ಮತ್ತು ತೆರಿಗೆ ಬದಲಾವಣೆಗಳ ಆಧಾರದ ಮೇಲೆ ನಿಗದಿಯಾಗುತ್ತವೆ. ಕರ್ನಾಟಕದಲ್ಲಿ ಇಂದು ಕೆಲವು ಜಿಲ್ಲೆಗಳಲ್ಲಿ ದರದಲ್ಲಿ 10-20 ಪೈಸೆಯ ಇಳಿಕೆ ದಾಖಲಾಗಿದೆ.
ಪೆಟ್ರೋಲ್ ದರ (ಲೀಟರ್‌ಗೆ) – ಜಿಲ್ಲಾವಾರು ಅಂಕಿಅಂಶಗಳು
-
ಬಾಗಲಕೋಟೆ – ₹103.62
-
ಬೆಂಗಳೂರು ನಗರ – ₹102.92
-
ಬೆಂಗಳೂರು ಗ್ರಾಮಾಂತರ – ₹102.55
-
ಬೆಳಗಾವಿ – ₹103.78
-
ಬಳ್ಳಾರಿ – ₹104.50
-
ಬೀದರ್ – ₹104.80
-
ವಿಜಯಪುರ – ₹103.10
-
ಚಾಮರಾಜನಗರ – ₹103.90
-
ಚಿಕ್ಕಬಳ್ಳಾಪುರ – ₹102.92
-
ಚಿಕ್ಕಮಗಳೂರು – ₹103.19
-
ಚಿತ್ರದುರ್ಗ – ₹103.67
-
ದಕ್ಷಿಣ ಕನ್ನಡ – ₹102.22
-
ದಾವಣಗೆರೆ – ₹104.70
-
ಧಾರವಾಡ – ₹102.73
-
ಗದಗ – ₹103.24
-
ಕಲಬುರಗಿ – ₹102.98
-
ಹಾಸನ – ₹102.81
-
ಹಾವೇರಿ – ₹103.59
-
ಕೊಡಗು – ₹104.80
-
ಕೋಲಾರ – ₹102.93
-
ಕೊಪ್ಪಳ – ₹104.90
-
ಮಂಡ್ಯ – ₹102.58
-
ಮೈಸೂರು – ₹102.46
ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ದರವು ₹103ಕ್ಕಿಂತ ಕಡಿಮೆಯಿದ್ದು, ಇಂಧನದಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿದೆ. ಕೊಪ್ಪಳ, ಬೀದರ್ ಮತ್ತು ಕೊಡಗು ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಅತ್ಯಧಿಕವಾಗಿದೆ.
ಡೀಸೆಲ್ ದರ (ಲೀಟರ್‌ಗೆ)- ಜಿಲ್ಲಾವಾರು ಅಂಕಿಅಂಶಗಳು
-
ಬಾಗಲಕೋಟೆ – ₹91.67
-
ಬೆಂಗಳೂರು ನಗರ – ₹90.99
-
ಬೆಂಗಳೂರು ಗ್ರಾಮಾಂತರ – ₹90.65
-
ಬೆಳಗಾವಿ – ₹91.82
-
ಬಳ್ಳಾರಿ – ₹92.19
-
ಬೀದರ್ – ₹92.22
-
ವಿಜಯಪುರ – ₹91.90
-
ಚಾಮರಾಜನಗರ – ₹91.16
-
ಚಿಕ್ಕಬಳ್ಳಾಪುರ – ₹90.99
-
ಚಿಕ್ಕಮಗಳೂರು – ₹91.21
-
ಚಿತ್ರದುರ್ಗ – ₹91.52
-
ದಕ್ಷಿಣ ಕನ್ನಡ – ₹90.31
-
ದಾವಣಗೆರೆ – ₹92.22
-
ಧಾರವಾಡ – ₹90.84
-
ಗದಗ – ₹91.83
-
ಕಲಬುರಗಿ – ₹91.70
-
ಹಾಸನ – ₹90.72
-
ಹಾವೇರಿ – ₹91.64
-
ಕೊಡಗು – ₹92.70
-
ಕೋಲಾರ – ₹91.00
-
ಕೊಪ್ಪಳ – ₹92.23
-
ಮಂಡ್ಯ – ₹90.67
-
ಮೈಸೂರು – ₹90.57
-
ರಾಯಚೂರು – ₹92.18
-
ರಾಮನಗರ – ₹91.54
-
ಶಿವಮೊಗ್ಗ – ₹92.22
-
ತುಮಕೂರು – ₹91.48
-
ಉಡುಪಿ – ₹90.93
-
ಉತ್ತರ ಕನ್ನಡ – ₹91.93
-
ವಿಜಯನಗರ – ₹92.22
-
ಯಾದಗಿರಿ – ₹91.80
ಮೈಸೂರು, ಮಂಡ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಡೀಸೆಲ್ ದರವು ₹91ಕ್ಕಿಂತ ಕಡಿಮೆ. ಇದರಿಂದ ಸಾರಿಗೆ ಹಾಗೂ ರೈತರಿಗೆ ಸ್ವಲ್ಪ ಮಟ್ಟಿನ ನಿಟ್ಟುಸಿರು ಸಿಕ್ಕಂತಾಗಿದೆ. ಬಳ್ಳಾರಿ, ಕೊಪ್ಪಳ ಮತ್ತು ಕೊಡಗು ಜಿಲ್ಲೆಗಳಲ್ಲಿ ಡೀಸೆಲ್ ದರ ಅತ್ಯಧಿಕವಾಗಿದೆ.
ತಜ್ಞರ ಪ್ರಕಾರ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಳೆದ ವಾರದ ಹೋಲಿಕೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ. ಇದರ ಪರಿಣಾಮವಾಗಿ ಭಾರತದಲ್ಲಿ ಕೆಲವು ರಾಜ್ಯಗಳಲ್ಲಿ ಇಂಧನದ ದರ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಕರ್ನಾಟಕದಲ್ಲಿಯೂ ಇದೇ ಪರಿಣಾಮ ಕಂಡುಬಂದಿದೆ.
ಅದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆರಿಗೆ ಕಡಿತ ಮಾಡದೇ ಇದ್ದರೆ ದೊಡ್ಡ ಮಟ್ಟದ ದರ ಇಳಿಕೆ ಸಾಧ್ಯವಿಲ್ಲ. ಪೆಟ್ರೋಲ್ ದರವು ₹100ಕ್ಕಿಂತ ಕಡಿಮೆ ಆಗುವ ಸಾಧ್ಯತೆ ಸಮೀಪ ಭವಿಷ್ಯದಲ್ಲಿ ಕಡಿಮೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.





