• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, October 14, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

1000 ಕ್ಷಿಪಣಿಗಳು ಒಮ್ಮೆಲೇ ಉಡೀಸ್.. ವಿಶ್ವವನ್ನೇ ಬೆಚ್ಚಿಬೀಳಿಸಿದೆ ಚೀನಾದ ಜಾಗತಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆ..!

ಇಸ್ರೇಲ್‌ನ ಐರನ್ ಡೋಮ್, ಭಾರತ & ರಷ್ಯಾ ದೇಶಗಳ ಎಸ್-400ಗಿಂತಲೂ ಸಾವಿರ ಪಟ್ಟು ಶಕ್ತಿಯುತ ವ್ಯವಸ್ಥೆ ಅಭಿವೃದ್ಧಿಪಡಿಸಿದ ಚೀನಾ..!

ದಿಲೀಪ್ ಡಿ. ಆರ್ by ದಿಲೀಪ್ ಡಿ. ಆರ್
October 14, 2025 - 5:55 pm
in Flash News, ವಿದೇಶ, ವಿಶೇಷ
0 0
0
China missile

ಚೀನಾ ದೇಶವು ಹೊಸ ರೀತಿಯ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ತಯಾರಿಸಿದೆ. ಇದು ದೇಶವನ್ನು ಕ್ಷಿಪಣಿ ದಾಳಿಗಳಿಂದ ರಕ್ಷಿಸುವ ಒಂದು ಶಕ್ತಿಶಾಲಿ ವ್ಯವಸ್ಥೆಯಾಗಿದೆ. ಇಸ್ರೇಲ್‌ ದೇಶದ ಐರನ್ ಡೋಮ್, ಭಾರತ & ರಷ್ಯಾ ದೇಶಗಳಲ್ಲಿ ಇರುವ ಎಸ್-400 ಹಾಗೂ ಅಮೆರಿಕದ ಅತ್ಯಾಧುನಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳಿಗಿಂತಲೂ ನೂರು ಪಟ್ಟು ಶಕ್ತಿಶಾಲಿ ಹಾಗೂ ಪರಿಣಾಮಕಾರಿ ವ್ಯವಸ್ಥೆ ಅಂತಾನೇ ಚೀನಾದ ಈ ಜಾಗತಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಬಣ್ಣಿಸಲಾಗ್ತಿದೆ.

ಚೀನಾ ಬತ್ತಳಿಕೆಗೆ ಹೊಸ ಅಸ್ತ್ರ..! ಏನಿದು..?

RelatedPosts

ಸಾರಿಗೆ ನೌಕರರ ಮುಷ್ಕರ ಮುಂದೂಡಿಕೆ: ಎಂದಿನಂತೆ ಸಂಚರಿಸಲಿವೆ KSRTC ಬಸ್‌‌

ನಟ ದರ್ಶನ್‌ ಇದ್ದ ಸೆಲ್‌ಗೆ ಕಾನೂನು ಸೇವಾ ಪ್ರಾಧಿಕಾರ ಅಧಿಕಾರಿಗಳು ಭೇಟಿ, ಪರಿಶೀಲನೆ

ಕೆಎಸ್‌ಆರ್‌ಟಿಸಿ ನೌಕರರಿಗೆ ಬಿಗ್ ಶಾಕ್: ಉಪವಾಸ ಸತ್ಯಾಗ್ರಹಕ್ಕೆ ಬ್ರೇಕ್ ಹಾಕಿದ KSRTC

ಕೋಲಾರದಲ್ಲಿ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿ ನಾಪತ್ತೆ

ADVERTISEMENT
ADVERTISEMENT

ಅಭಿವೃದ್ಧಿ: ಪ್ರಾಯೋಗಿಕ ವ್ಯವಸ್ಥೆ ತಯಾರಾಗಿದೆ ಎಂದು ಚೀನಾ ಘೋಷಣೆ
ಸಾಮರ್ಥ್ಯ: 1,000 ಕ್ಷಿಪಣಿಗಳನ್ನು ಒಂದೇ ಸಮಯದಲ್ಲಿ ಗುರುತಿಸಬಲ್ಲ ಸಾಮರ್ಥ್ಯ..!
ತಂತ್ರಜ್ಞಾನ: ಬಹುತೇಕ ಎಲ್ಲಾ ಅತಿ ವೇಗದ ಕ್ಷಿಪಣಿಗಳನ್ನೂ ಭೇದಿಸುವ ಸಾಮರ್ಥ್ಯ..!

ವ್ಯವಸ್ಥೆಯ ವಿಶೇಷತೆಗಳು

1.ಬಹುಮುಖಿ ಸಂವೇದಕಗಳು
– ಜಾಗತಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ ಬಾಹ್ಯಾಕಾಶದ ಉಪಗ್ರಹಗಳ ಬಳಕೆ
– ಜೊತೆಯಲ್ಲೇ ಭೂಮಿಯ ರಡಾರ್ ವ್ಯವಸ್ಥೆಗಳ ಬಳಕೆ
– ಏಕಕಾಲಕ್ಕೆ ಸಮುದ್ರ ಮತ್ತು ವಾಯು ಸೇನೆಯ ಉಪಕರಣಗಳ ಬಳಕೆ

2. ಅತಿ ವೇಗವಾಗಿ ಒಂದಾಗಿ ಕಾರ್ಯನಿರ್ವಹಿಸುತ್ತವೆ ಎಲ್ಲ ಉಪಕರಣಗಳು..!
– ಯಾವುದೇ ದೇಶದಿಂದ ಉಡಾಯಿಸುವ ಕ್ಷಿಪಣಿಗಳ ದಾಳಿ ಸಾಧ್ಯತೆಗಳನ್ನು ಕೆಲವೇ ನಿಮಿಷಗಳಲ್ಲಿ ಗುರ್ತಿಸುವ ಸಾಮರ್ಥ್ಯ
– ತಕ್ಷಣವೇ ಶತ್ರು ದೇಶಗಳ ಕ್ಷಿಪಣಿಗಳ ಮೇಲೆ ಪ್ರತಿದಾಳಿ ಮಾಡುವ ಸಾಮರ್ಥ್ಯ
– ನಕಲಿ ಕ್ಷಿಪಣಿಗಳು, ಹುಸಿ ಬೆದರಿಕೆಗಳನ್ನೂ ಸಮರ್ಥವಾಗಿ ಗುರುತಿಸುವ ತಂತ್ರಜ್ಞಾನ..!

ಜಾಗತಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಬೆಳೆದು ಬಂದ ಹಾದಿ..

– 1990ರ ದಶಕದಿಂದಲೇ ಜಾಗತಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಅಭಿವೃದ್ಧಿಗಾಗಿ ಸಂಶೋಧನೆ ಪ್ರಾರಂಭ
– 2010ರಲ್ಲಿ ಮೊದಲ ಪರೀಕ್ಷೆ
– 2025 ಸೆಪ್ಟೆಂಬರ್‌ನಲ್ಲಿ ಸಾರ್ವಜನಿಕ ಪ್ರದರ್ಶನ
– 6 ವಿವಿಧ ರೀತಿಯ ಕ್ಷಿಪಣಿ ನಾಶಕ ಉಪಕರಣಗಳ ವಿನ್ಯಾಸ

ಚೀನಾದ ಜಾಗತಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಿಂದ ಜಾಗತಿಕವಾಗಿ ಎದುರಾಗುವ ಪರಿಣಾಮಗಳೇನು..?

1. ಸೈನ್ಯಿಕ ಸ್ಪರ್ಧೆ:
– ಅಮೆರಿಕ ಮತ್ತು ಚೀನಾ ನಡುವೆ ಹೊಸ ರೀತಿಯ ಪೈಪೋಟಿ ಏರ್ಪಡಬಹುದು
– ಶಸ್ತ್ರಾಸ್ತ್ರಗಳ ವಿಚಾರದಲ್ಲಿ ಮೇಲುಗೈ ಸಾಧಿಸಲು ತಿಕ್ಕಾಟ ಆರಂಭ ಆಗಬಹುದು
– ಹೊಸ ರೀತಿಯ ಅಸ್ತ್ರ ಹೊಂದಿರುವ ದೇಶಗಳು ವಿಶ್ವ ಶಾಂತಿಗೇ ಸವಾಲೊಡ್ಡಬಹುದು..!

2. ಆರ್ಥಿಕ ಪರಿಣಾಮ:
– ಚೀನಾದ ಜಾಗತಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಅತಿ ಹೆಚ್ಚು ವೆಚ್ಚದ ಪ್ರಾಜೆಕ್ಟ್..!
– ಈ ವ್ಯವಸ್ಥೆಯ ಸಂಶೋಧನೆ, ಅಭಿವೃದ್ಧಿಗೆ ಭಾರೀ ಪ್ರಮಾಣದ ಹಣ ಬೇಕು..!
– ಬೇರೆ ದೇಶಗಳು ಇದೇ ಮಾದರಿಯ ವ್ಯವಸ್ಥೆ ನಿರ್ಮಿಸಲು ಮುಂದಾದರೆ ಆರ್ಥಿಕ ಒತ್ತಡದ ಅಪಾಯ

ಚೀನಾ V/S ಅಮೆರಿಕ: ಹೇಗಿದೆ ಎರಡೂ ದೇಶಗಳ ಕ್ಷಿಪಣಿ ರಕ್ಷಣಾ ವ್ಯವಸ್ಥೆ..?

ವಿಷಯ ಚೀನಾ ವ್ಯವಸ್ಥೆ ಅಮೆರಿಕ ವ್ಯವಸ್ಥೆ
ಕ್ಷಿಪಣಿ ಗುರುತಿಸುವಿಕೆ ಏಕಕಾಲಕ್ಕೆ 1,000 ಕ್ಷಿಪಣಿಗಳನ್ನು ಗುರ್ತಿಸುತ್ತದೆ ಏಕಕಾಲಕ್ಕೆ 500 ಕ್ಷಿಪಣಿಗಳನ್ನು ಗುರ್ತಿಸುತ್ತದೆ
ಸಂವೇದಕಗಳು ಎಲ್ಲ ರೀತಿಯ ಅಪಾಯ ಸಾಧ್ಯತೆಗಳ ಗುರ್ತಿಸುವ ಸಾಮರ್ಥ್ಯ ಕೆಲವು ರೀತಿಯ ಅಪಾಯಗಳನ್ನು ಮಾತ್ರ ಗುರ್ತಿಸುವ ಸಾಮರ್ಥ್ಯ
ವೆಚ್ಚ ಚೀನಾ ದೇಶ ಬಹಿರಂಗ ಮಾಡಿಲ್ಲ 175 ಬಿಲಿಯನ್ ಡಾಲರ್
ಸ್ಥಿತಿಗತಿ  ಪರೀಕ್ಷೆ ಮುಗಿದಿದೆ ಯೋಜನಾ ಹಂತದಲ್ಲಿದೆ

ಜಾಗತಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಭವಿಷ್ಯ ಏನು..?

1. ಸುಧಾರಣೆಗಳು:
– ಈ ವ್ಯವಸ್ಥೆಗೆ AI ತಂತ್ರಜ್ಞಾನವನ್ನು ಇನ್ನಷ್ಟು ಬಳಕೆ ಮಾಡಿಕೊಳ್ಳಬಹುದು
– ಸ್ವಯಂಚಾಲಿತವಾಗಿ ತಾನೇ ತಾನಾಗಿ ಈ ವ್ಯವಸ್ಥೆ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಪಡೆಯಬಹುದು
– ಪ್ರತಿಕ್ರಿಯೆ ನೀಡುವ ಸಾಮರ್ಥ್ಯ ಇನ್ನಷ್ಟು ವೇಗ ಆಗಬಹುದು.

2. ಸವಾಲುಗಳು:
– ತಾಂತ್ರಿಕವಾಗಿ ಈ ವ್ಯವಸ್ಥೆ ಜಗತ್ತಿಗೇ ದೊಡ್ಡ ಸಮಸ್ಯೆ ತಂದೊಡ್ಡಬಹುದು
– ಈ ವ್ಯವಸ್ಥೆಯನ್ನು ಹೊಂದುವ ಪೈಪೋಟಿ ನಡೆಸಿ ಹಲವು ದೇಶಗಳು ಹಣಕಾಸಿನ ತೊಂದರೆ ಎದುರಿಸಬಹುದು
– ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಾಗಬಹುದು

ಒಟ್ಟಾರೆ ಹೇಳೋದಾದರೆ ಚೀನಾದ ಈ ಜಾಗತಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆ, ಆ ದೇಶದ ಸೈನ್ಯದ ಸಾಮರ್ಥ್ಯವನ್ನು ಹೆಚ್ಚಿಸಿದೆ. ಆದರೆ ಈ ವ್ಯವಸ್ಥೆಯಿಂದ ವಿಶ್ವ ಶಾಂತಿಗೆ ಹೊಸ ಸವಾಲು ಉದ್ಭವಿಸಿದೆ. ಭವಿಷ್ಯದಲ್ಲಿ ಈ ತಂತ್ರಜ್ಞಾನ ಹೇಗೆ ಬೆಳೆಯುತ್ತದೆ, ಬಳಕೆಯಾಗುತ್ತದೆ ಹಾಗೂ ಜಾಗತಿಕವಾಗಿ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಕುತೂಹಲ ಕೆರಳಿಸಿದೆ.

ShareSendShareTweetShare
ದಿಲೀಪ್ ಡಿ. ಆರ್

ದಿಲೀಪ್ ಡಿ. ಆರ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಡಿಜಿಟಲ್ ವಿಭಾಗದ ಸಂಪಾದಕರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಡಿಜಿಟಲ್ ಪತ್ರಕರ್ತನಾಗಿ 5 ವರ್ಷ ಹಾಗೂ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 15 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಕಾಡು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (82)

ನಿವೇಶನದಾರರಿಗೆ ಗುಡ್‌ ನ್ಯೂಸ್‌‌: 1200 ವಿಸ್ತೀರ್ಣದೊಳಗಿನ ಕಟ್ಟಡಗಳಿಗೆ OC ವಿನಾಯಿತಿ ನೀಡಿದ ಸರ್ಕಾರ

by ಶಾಲಿನಿ ಕೆ. ಡಿ
October 14, 2025 - 11:27 pm
0

Untitled design (81)

ದುನಿಯಾ ವಿಜಯ್, ಶ್ರೇಯಸ್ ಮಂಜು ನಟಿಸಿರುವ “ಮಾರುತ” ಚಿತ್ರ ನವೆಂಬರ್ 21ಕ್ಕೆ ಬಿಡುಗಡೆ

by ಶಾಲಿನಿ ಕೆ. ಡಿ
October 14, 2025 - 10:39 pm
0

Untitled design (79)

ಸಾರಿಗೆ ನೌಕರರ ಮುಷ್ಕರ ಮುಂದೂಡಿಕೆ: ಎಂದಿನಂತೆ ಸಂಚರಿಸಲಿವೆ KSRTC ಬಸ್‌‌

by ಶಾಲಿನಿ ಕೆ. ಡಿ
October 14, 2025 - 10:26 pm
0

Untitled design (78)

‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಸಿನಿಮಾಗೆ ಸಾಥ್ ಕೊಟ್ಟ ರೋರಿಂಗ್ ಸ್ಟಾರ್ ಶ್ರೀಮುರುಳಿ

by ಶಾಲಿನಿ ಕೆ. ಡಿ
October 14, 2025 - 10:12 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (79)
    ಸಾರಿಗೆ ನೌಕರರ ಮುಷ್ಕರ ಮುಂದೂಡಿಕೆ: ಎಂದಿನಂತೆ ಸಂಚರಿಸಲಿವೆ KSRTC ಬಸ್‌‌
    October 14, 2025 | 0
  • Untitled design (77)
    ನಟ ದರ್ಶನ್‌ ಇದ್ದ ಸೆಲ್‌ಗೆ ಕಾನೂನು ಸೇವಾ ಪ್ರಾಧಿಕಾರ ಅಧಿಕಾರಿಗಳು ಭೇಟಿ, ಪರಿಶೀಲನೆ
    October 14, 2025 | 0
  • Untitled design (66)
    ಕೆಎಸ್‌ಆರ್‌ಟಿಸಿ ನೌಕರರಿಗೆ ಬಿಗ್ ಶಾಕ್: ಉಪವಾಸ ಸತ್ಯಾಗ್ರಹಕ್ಕೆ ಬ್ರೇಕ್ ಹಾಕಿದ KSRTC
    October 14, 2025 | 0
  • Untitled design (63)
    ಕೋಲಾರದಲ್ಲಿ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿ ನಾಪತ್ತೆ
    October 14, 2025 | 0
  • Untitled design (58)
    ‘ಬಿಜೆಪಿಯ ನಾಲ್ವರು ನಾಯಕರನ್ನು ಅವರ ಕ್ಷೇತ್ರದಲ್ಲೇ ಸೋಲಿಸ್ತೀನಿ’: ಸವಾಲು ಹಾಕಿದ ಪ್ರದೀಪ್‌ ಈಶ್ವರ್‌‌
    October 14, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version