• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, July 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಕಿರುತೆರೆ

ಕನ್ನಡದಲ್ಲಿ ನಂಬರ್ 1 ಸೀರಿಯಲ್ ಯಾವುದು ಗೊತ್ತಾ..?

ಕನ್ನಡದಲ್ಲಿ ನಂಬರ್ 1 ಸೀರಿಯಲ್ ಯಾವುದು ಗೊತ್ತಾ..?

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
March 2, 2025 - 5:40 pm
in ಕಿರುತೆರೆ, ಸಿನಿಮಾ
0 0
0
Untitled Design 2025 03 02t173318.095

ಕನ್ನಡದಲ್ಲಿ ಸದ್ಯ 40 ಕ್ಕೂ ಹೆಚ್ಚು ಸೀರಿಯಲ್ಗಳು ಟೆಲೆಕಾಸ್ಟ್ ಆಗ್ತಾ ಇವೆ. ಈ ಸೀರಿಯಲ್‌ಗಳಲ್ಲಿ ನಂಬರ್ 1 ಸೀರಿಯಲ್ ಯಾವುದು. ಯಾವ ಸೀರಿಯಲ್ ಲೀಡಿಂಗ್‌ನಲ್ಲಿದೆ, ಯಾವ ಸೀರಿಯಲ್2ನೇ ಸ್ಥಾನಕ್ಕೆ ಕುಸಿದಿದೆ, ಯಾವ ಧಾರಾವಾಹಿ ರೇಟಿಂಗ್ ರೇಸ್‌ನಲ್ಲಿ ಕಳೆದೇ ಹೋಗಿದೆ.. ಹೇಗಿದೆ ಗೊತ್ತಾ ಸೀರಿಯಲ್‌ಗಳ ನಡುವಿನ ಪೈಪೋಟಿ? ಇಲ್ಲಿದೆ ನೋಡಿ ಡಿಟೈಲ್ಸ್..!

ಕನ್ನಡ ಸೀರಿಯಲ್ ಲೋಕದಲ್ಲಿ ಈ ನಡುವೆ ಹೊಸ ಸೀರಿಯಲ್‌ಗಳ ಎಂಟ್ರಿ ತುಂಬಾನೇ ಆಗ್ತಿದೆ, ಹೊಸ ಹೊಸ ಸೀರಿಯಲ್ ಗಳು, ಹೊಸ ಹೊಸ ಮುಖಗಳು, ಹೊಸ ಕಾನ್ಸೆಪ್ಟ್ ಗಳು.. ಈ ಸೀರಿಯಲ್‌ಗಳಲ್ಲಿ ಕೆಲವು ಸೀರಿಯಲ್‌‌ಗಳು ಜನರ ಮನ ಗೆದ್ದು ರೇಸ್‌ನಲ್ಲಿ ಅಬ್ಬರಿಸಿದ್ರೆ, ಕೆಲವು ಸೀರಿಯಲ್‌ಗಳು ರೇಸ್ ನಲ್ಲೂ ಭಾಗಿಯಾಗದೇ ಮೂಲೆ ಗುಂಪಾಗಿವೆ. ಹಾಗಾದ್ರೆ ಈ ವಾರ ಟಾಪ್ ನಲ್ಲಿರೋ ಸೀರಿಯಲ್ ಯಾವುದು ಯಾವ ಚಾನೆಲ್‌ನಲ್ಲಿ ಯಾವ ಸೀರಿಯಲ್ ಟಾಪ್ ನಲ್ಲಿದೆ ನೋಡಿ..

RelatedPosts

‘ರಾಮಾಯಣ’ದಲ್ಲಿ ಸೀತೆಯಾಗಿ ನಟಿಸುವುದು ನನ್ನ ಆಯ್ಕೆಯಲ್ಲ, ಆಶೀರ್ವಾದ: ಸಾಯಿ ಪಲ್ಲವಿ

ರಾಷ್ಟ್ರೀಯ ಪ್ರಶಸ್ತಿಯಲ್ಲಿ ‘ಆರ್ಟಿಕಲ್ 370’ ಅಬ್ಬರ; ಮೂರು ಪ್ರಶಸ್ತಿ ತನ್ನದಾಗಿಸಿಕೊಂಡ ಸಿನಿಮಾ

ಜುಲೈ 24ರಂದು ರಾಮಾಯಣ ಟ್ರೇಲರ್ ಬಿಡುಗಡೆ: ಚಿತ್ರದ ಬಗ್ಗೆ ಯಶ್ ಹೇಳಿದ್ದೇನು?

72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ

ADVERTISEMENT
ADVERTISEMENT

 20250130131722 102

ಜೀ ಕನ್ನಡದಲ್ಲಿ ಅದ್ಧೂರಿಯಾಗಿ ಲಾಂಚ್ ಆದ ನಾ ನಿನ್ನ ಬಿಡಲಾರೆ ಸೀರಿಯಲ್, ಈ ವಾರ ಕನ್ನಡದಲ್ಲಿ ನಂಬರ್ ಒನ್ ಸೀರಿಯಲ್ ಆಗಿದೆ. ಎಲ್ಲಾ ಚಾನೆಲ್ ಗಳ, ಎಲ್ಲಾ ಸೀರಿಯಲ್‌ಗಳ ಪಟ್ಟಿಯಲ್ಲಿ ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರ ರಾತ್ರಿ 9.30ಕ್ಕೆ ಪ್ರಸಾರವಾಗ್ತಿರೋ, ನಾ ನಿನ್ನ ಬಿಡಲಾರೆ ಸೀರಿಯಲ್ ನಂಬರ್ 1ನೇ ಸ್ಥಾನದಲ್ಲಿದೆ, ಈ ಹಿಂದೆ ಈ ಜಾಗದಲ್ಲಿದ್ದ ಅಣ್ಣಯ್ಯ ಸೀರಿಯಲ್ ಈ ವಾರ 2ನೇ ಜಾಗಕ್ಕೆ ಕುಸಿದಿದೆ. ನಿತ್ಯ ಸಂಜೆ 7.30ಕ್ಕೆ ಪ್ರಸಾರವಾಗೋ ಅಣ್ಣಯ್ಯ ಸೀರಿಯಲ್ ಜೊತೆಗೆ, ಜೀ ಕನ್ನಡ ವಾಹಿನಿಯ ಮತ್ತೊಂದು ಸೀರಿಯಲ್ ರಾತ್ರಿ 9 ಗಂಟೆಗೆ ಟೆಲಿಕಾಸ್ಟ್ ಆಗೋ ಶ್ರಾವಣಿ ಸುಬ್ರಮಣ್ಯ 2ನೇ ಸ್ಥಾನದಲ್ಲಿ ಪಟ್ಟು ಹಿಡಿದು ಕೂತಿದೆ.

ಕಳೆದ ವಾರ ನಾ ನಿನ್ನ ಬಿಡಲಾರೆ ಧಾರವಾಹಿ 8.4 ಜಿಆರ್ಪಿ ಗಳಿಸೋ ಮೂಲಕ ಮೊದಲ ಸ್ಥಾನದಲ್ಲಿದ್ರೆ, ಶ್ರಾವಣಿ ಸುಬ್ರಮಣ್ಯ ಹಾಗು ಅಣ್ಣಯ್ಯ ಸೀರಿಯಲ್ 8.3 GRP ಜೊತೆಗೆ 2ನೇ ಸ್ಥಾನದಲ್ಲಿದೆ. ಅಲ್ಲಿಗೆ ಕನ್ನಡದ ಟಾಪ್ ಸೀರಿಯಲ್ಗಳ ಪಟ್ಟಿಯಲ್ಲಿ ಜೀ ಕನ್ನಡದ್ದೇ 3 ಸೀರಿಯಲ್ಗಳಿವೆ.

ಜೀ ಕನ್ನಡ ಸೀರಿಯಲ್ಗಳೇ ಟಾಪ್‌ನಲ್ಲಿದ್ರೆ, ಹೊಸ ಹೊಸ ಸೀರಿಯಲ್ಗಳ ಮೂಲಕ ಬಿಗ್ ಬಾಸ್ ನಂತ್ರ ರೇಟಿಂಗ್ ಕಾಯ್ದುಕೊಂಡಿರೋ ಕಲರ್ಸ್ ಕನ್ನಡ ಸೀರಿಯಲ್‌ಗಳ ಕಥೆ ಏನು..? ಕಲರ್ಸ್ ಕನ್ನಡ ಚಾನೆಲ್‌ಗಳ ನಂಬರ್ 1 ಸೀರಿಯಲ್ ಅಂದ್ರೆ ಅದು ಭಾಗ್ಯಲಕ್ಷ್ಮಿ.. ಹೌದು ಭಾಗ್ಯಲಕ್ಷ್ಮಿ ಧಾರಾವಾಹಿ ಕಲರ್ಸ್ ಕನ್ನಡ ಸೀರಿಯಲ್ಗಳಲ್ಲಿ ನಂಬರ್ 1. ಎಷ್ಟೇ ಹೊಸ ಸೀರಿಯಲ್ಗಳು ಬಂದ್ರೂ ಭಾಗ್ಯಲಕ್ಷ್ಮಿ ಸೀರಿಯಲ್ನ ಸೈಡ್ ಹೊಡೆಯೋಕೆ ಆಗಿಲ್ಲ. ಇನ್ನೂ ಕಳೆದ ವಾರ 2ನೇ ಸ್ಥಾನದಲ್ಲಿದ್ದ ಭಾಗ್ಯಳ ತಂಗಿ ಲಕ್ಷ್ಮಿಯ ಸೀರಿಯಲ್ ಲಕ್ಷ್ಮಿ ಬಾರಮ್ಮ, ಈ ವಾರ 3ನೇ ಸ್ಥಾನಕ್ಕೆ ಕುಸಿದಿದ್ದು, 9 ಗಂಟೆಗೆ ಪ್ರಸಾರವಾಗೋ ರಾಮಾಚಾರಿ ಸೀರಿಯಲ್ ನಂಬರ್ 2ನೇ ಸ್ಥಾನಕ್ಕೇರಿದೆ.

5.2 GRP ಜೊತೆಗೆ ಭಾಗ್ಯಲಕ್ಷ್ಮಿ ಸೀರಿಯಲ್ ನಂಬರ್ 1 ಸ್ಥಾನದಲ್ಲಿದ್ರೆ, 5.0 ರೇಟಿಂಗ್ ನೊಂದಿಗೆ ರಾಮಾಚಾರಿ ಸೀರಿಯಲ್ ನಂಬರ್ 2 ಹಾಗೂ 4.9 ರೇಟಿಂಗ್‌ನ ಜೊತೆಗೆ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 7.30ಕ್ಕೆ ಪ್ರಸಾರವಾಗೋ ಲಕ್ಷ್ಮಿಬಾರಮ್ಮ 3ನೇ ಸ್ಥಾನದಲ್ಲಿದೆ.

ಹಾಗಾದ್ರೆ ಉಳಿದ ಸೀರಿಯಲ್‌ಗಳ ಕಥೆ ಏನು? ಉಳಿದ ಸೀರಿಯಲ್‌ಗಳ ಪೈಕಿ ಕನ್ನಡದ ಟಾಪ್ 5 ಸೀರಿಯಲ್‌ಗಳ ಪಟ್ಟಿ ಮಾಡಿದ್ರೆ ಆ ಪಟ್ಟಿಯಲ್ಲಿ ಜೀ ಕನ್ನಡ ವಾಹಿನಿಯ ಲಕ್ಷ್ಮಿ ನಿವಾಸ 3ನೇ ಸ್ಥಾನದಲ್ಲಿದ್ರೆ, ಅಮೃತಧಾರೆ ಸೀರಿಯಲ್ 4ನೇ ಸ್ಥಾನದಲ್ಲಿದೆ. 5ನೇ ಸ್ಥಾನದಲ್ಲಿ ಕಲರ್ಸ್ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮಿ ಸೀರಿಯಲ್ ಇದೆ. ಜೀ ಕನ್ನಡಕ್ಕೆ ಹೊಸ ಸೀರಿಯಲ್ ನಾ ನಿನ್ನ ಬಿಡಲಾರೆ ಜಾಕ್ ಪಾಟ್ ಆಗಿದ್ರೆ, ಕಲರ್ಸ್ ಕನ್ನಡಕ್ಕೆ ಹೊಸ ಸೀರಿಯಲ್ಗಳು ಮಾಡದ ಕಮಾಲ್ ಅನ್ನ, ಹಳೆ ಸೀರಿಯಲ್ ಭಾಗ್ಯಲಕ್ಷ್ಮಿಯೇ ಮಾಡ್ತಾ ಇದೆ. ಹಾಗಾದ್ರೆ ಈ ವಾರ ಯಾವ ಸೀರಿಯಲ್ ಟಾಪ್ನಲ್ಲಿ ಬರುತ್ತೆ, ಗೆಸ್ ಮಾಡ್ತಾ ಇರಿ ಅಪ್ಡೇಟ್ ಮಾಡ್ತೀವಿ

 

ಕಿರಣ್‌ ಚಂದ್ರ 
ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ವಾಂಗ್ಚುಕ್ (7)

ಜಮ್ಮು-ಕಾಶ್ಮೀರದಲ್ಲಿ ಭಾರೀ ಮಳೆ: ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

by ದಿಶಾ ಕೆ. ಎಸ್.
July 19, 2026 - 11:38 am
0

ವಾಂಗ್ಚುಕ್ (6)

FIFA ವಿಶ್ವಕಪ್ 2026: ರೋಚಕ ಪಂದ್ಯದಲ್ಲಿ ಫ್ರಾನ್ಸ್‌ಗೆ ಶಾಕ್ ನೀಡಿದ ಇಂಗ್ಲೆಂಡ್

by ದಿಶಾ ಕೆ. ಎಸ್.
July 19, 2026 - 11:08 am
0

ವಾಂಗ್ಚುಕ್ (5)

‘ರಾಮಾಯಣ’ದಲ್ಲಿ ಸೀತೆಯಾಗಿ ನಟಿಸುವುದು ನನ್ನ ಆಯ್ಕೆಯಲ್ಲ, ಆಶೀರ್ವಾದ: ಸಾಯಿ ಪಲ್ಲವಿ

by ದಿಶಾ ಕೆ. ಎಸ್.
July 19, 2026 - 10:23 am
0

ವಾಂಗ್ಚುಕ್ (4)

ರಾಜ್ಯದ ಬರ ಪರಿಸ್ಥಿತಿ ಕುರಿತು ಇಂದು ಸಿಎಂ ಡಿ. ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ

by ದಿಶಾ ಕೆ. ಎಸ್.
July 19, 2026 - 10:06 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (22)
    ಜುಲೈ 11 ಮತ್ತು 12ರಂದು ರಾತ್ರಿ 9ಕ್ಕೆ ಜೀ ಕನ್ನಡದಲ್ಲಿ ‘ಜೋಡಿ ನಂ.1’ ಗ್ರ್ಯಾಂಡ್ ಫಿನಾಲೆ
    July 10, 2026 | 0
  • 12
    ಜೂನ್ 28ಕ್ಕೆ ಬೆಂಗಳೂರಿನಲ್ಲಿ ಜೀ ತೆಲುಗು ‘ಸ ರಿ ಗ ಮ ಪ’ ಆಡಿಷನ್ಸ್
    June 26, 2026 | 0
  • Untitled design 2026 06 22T205830.988
    ಲಕ್ಷಾಂತರ ರೂ. ಹಣ ಪೀಕುತ್ತಿದ್ದ ಕಿರುತೆರೆ ನಟಿ ವನಿತಾ ಅರೆಸ್ಟ್
    June 22, 2026 | 0
  • Untitled design 2026 06 21T185419.517
    ಬಿಗ್ ಬಾಸ್ ಖ್ಯಾತಿಯ ಭವ್ಯಾ ಗೌಡ ಸಹೋದರಿಗೆ ಮದುವೆ ಫಿಕ್ಸ್: ಹುಡುಗ ಯಾರು ಗೊತ್ತೇ?
    June 21, 2026 | 0
  • Untitled design 2026 06 18T132526.504
    ಜೀ ಕನ್ನಡದಲ್ಲಿ ಬರಲಿದೆ ಡಾರ್ಲಿಂಗ್ ಕೃಷ್ಣ ಅಭಿನಯದ ‘ಲವ್ ಮಾಕ್ಟೇಲ್ 3’
    June 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version