• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, September 16, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಅಯೋಗ್ಯ ಸಾರಥಿ.. ಫೈಟರ್ ಅನ್ನದಾತ.. ಚಿಕ್ಕು ನ್ಯೂ ಪ್ರಾಜೆಕ್ಟ್‌‌

ಕಳೆದ ವರ್ಷ ಉಪಾಧ್ಯಕ್ಷ.. ಈ ವರ್ಷ ಡಬ್ಕಿ ಡಬಲ್ ಧಮಾಕ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 10, 2025 - 4:57 pm
in ಸಿನಿಮಾ
0 0
0
Untitled design (49)

ಮದುವೆ ಫಿಕ್ಸ್ ಆಗ್ತಿದ್ದಂತೆ ಚಿಕ್ಕಣ್ಣನ ಸಿನಿಮೋತ್ಸಾಹ ಡಬಲ್ ಆಗಿಬಿಟ್ಟಿದೆ. ಹೌದು, ಲಕ್ಷ್ಮೀಪುತ್ರ ಚಿತ್ರದ ಶೂಟಿಂಗ್‌‌ನಲ್ಲಿ ಬ್ಯುಸಿ ಇರೋ ಚಿಕ್ಕಣ್ಣ, ಮತ್ತೊಂದು ಮೆಗಾ ಕಾಂಬೋ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇಷ್ಟಕ್ಕೂ ಡೈರೆಕ್ಟರ್ ಯಾರು? ಪ್ರೊಡ್ಯೂಸರ್ ಯಾರು? ಇನ್ಮೇಲೆ ಕಮೆಡಿಯನ್ ಆಗಿ ನಟಿಸಲ್ವಾ ಅನ್ನೋ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

  • ಅಯೋಗ್ಯ ಸಾರಥಿ.. ಫೈಟರ್ ಅನ್ನದಾತ.. ಚಿಕ್ಕು ನ್ಯೂ ಪ್ರಾಜೆಕ್ಟ್‌‌
  • ಕಳೆದ ವರ್ಷ ಉಪಾಧ್ಯಕ್ಷ.. ಈ ವರ್ಷ ಡಬ್ಕಿ ಡಬಲ್ ಧಮಾಕ
  • ಮದುವೆ ಫಿಕ್ಸ್ ಆಗ್ತಿದ್ದಂತೆ ಚಿಕ್ಕು ಸಿನಿಮೋತ್ಸಾಹ 100% ಹೆಚ್ಚು..!
  • ಲಕ್ಷ್ಮೀಪುತ್ರ ರಿಲೀಸ್‌ಗೂ ಮೊದಲೇ ಬಿಗ್ ಕಾಂಬೋ ವೆಂಚರ್

ಕಳೆದ ವರ್ಷ ಉಪಾಧ್ಯಕ್ಷರ ಆಗಮನದಿಂದ ಸ್ಯಾಂಡಲ್‌ವುಡ್ ರಂಗೇರಿತ್ತು. ಹೌದು, ಚಿಕ್ಕಣ್ಣ ಹೀರೋ  ಆಗಿ ನಟಿಸಿದ್ದ, ಉಮಾಪತಿ ಶ್ರೀನಿವಾಸ್ ನಿರ್ಮಾಣದ ಉಪಾಧ್ಯಕ್ಷ ಚಿತ್ರ, ಬಿಗ್ಗೆಸ್ಟ್ ಹಿಟ್ ಮೂಲಕ ನ್ಯೂ ಇಯರ್‌‌ನ ಶುಭಾರಂಭ ಮಾಡಿತ್ತು. ಬಾಕ್ಸ್ ಆಫೀಸ್‌ನಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು ಉಪಾಧ್ಯಕ್ಷ. ಅದಾದ ಬಳಿಕ ಕಥೆಗಳ ಆಯ್ಕೆಯಲ್ಲಿ ಸಖತ್ ಚ್ಯೂಸಿಯಾಗಿರೋ ಚಿಕ್ಕಣ್ಣ, ಸಾಕಷ್ಟು ಸ್ಕ್ರಿಪ್ಟ್‌ಗಳನ್ನು ಕೇಳಿ ಕೆಲವೊಂದನ್ನು ಮಾತ್ರ ಫೈನಲ್ ಮಾಡ್ತಿದ್ದಾರೆ. ಅವುಗಳಿಗೆ ಗ್ರೀನ್ ಸಿಗ್ನಲ್ ಕೂಡ ನೀಡ್ತಿದ್ದಾರೆ.

RelatedPosts

ಗಂಡು ಮಗುವಿಗೆ ಜನ್ಮ ನೀಡಿದ ಲವ್ ಮಾಕ್ಟೇಲ್ ನಟಿ ಸುಷ್ಮಿತಾ

ಯಶ್ ತಾಯಿ ವಿರುದ್ಧ ಮತ್ತೊಂದು ಆರೋಪ: ಕೊತ್ತಲವಾಡಿ ಸಹ ನಟಿಗೆ ಸಂಭಾವನೆ ಕೊಡದೇ ವಂಚನೆ!

ಅಜನೀಶ್ ಕಂಪೋಸ್..ಫಸ್ಟ್ ಸಾಂಗ್ ಬಗ್ಗೆ ಸುದೀಪ್ ಹಿಂಟ್

ದರ್ಶನ್‌ಗೆ ಬೆನ್ನು ನೋವು ಇದ್ಯಾ ? ಬಿಲಿಯನ್ ಡಾಲರ್ ಪ್ರಶ್ನೆ

ADVERTISEMENT
ADVERTISEMENT

ಅದರಲ್ಲೂ ಮದುವೆ ಫಿಕ್ಸ್ ಆದ ಮೇಲೆ ಅಂತೂ ಚಿಕ್ಕಣ್ಣನ ಸಿನಿಮೋತ್ಸಾಹ ಮತ್ತಷ್ಟು ಹೆಚ್ಚಿದೆ. ಪಾವನಾ ಗೌಡ ಅನ್ನೋ ಮಂಡ್ಯ ಹೈದೆಯ ಕೈ ಹಿಡಿಯುತ್ತಿರೋ ಚಿಕ್ಕು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ತೊಡಗಿಸಿಕೊಳ್ತಿದ್ದಾರೆ. ಇದ್ರಿಂದ ಚಿಕ್ಕು ಸಿನಿಮೋತ್ಸಾಹದ ಜೊತೆ ಜೀವನೋತ್ಸಾಹ ಕೂಡ ಹೆಚ್ಚಿರೋದು ಎದ್ದು ಕಾಣ್ತಿದೆ.

510676091 1301922191494273 5579401334155410621 nಸದ್ಯ ಎ.ಪಿ. ಅರ್ಜುನ್‌‌ ನಿರ್ಮಾಣದ ಲಕ್ಷ್ಮೀಪುತ್ರ ಸಿನಿಮಾದಲ್ಲಿ ಬ್ಯುಸಿ ಇರೋ ಚಿಕ್ಕಣ್ಣ, ಅದರ ರಿಲೀಸ್‌ಗೂ ಮೊದಲೇ ಮತ್ತೊಂದು ಸಿನಿಮಾಗೆ ಓಕೆ ಅಂದಿದ್ದಾರೆ. ಈವರೆಗೂ ಮಾಡಿರದ ಪಾತ್ರವೊಂದಕ್ಕೆ ಬಣ್ಣ ಹಚ್ತಿರೋ ಚಿಕ್ಕು, ಅಷ್ಟೇ ವಿಭಿನ್ನ ಕಥಾಹಂದರದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ದೇಸಿ ಸೊಗಡಿನ ಈ ಸಿನಿಮಾಗೆ ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳ್ತಿದ್ದಾರೆ. ಅಯೋಗ್ಯ ಹಾಗೂ ಮದಗಜ ಅನ್ನೋ ಹಿಟ್ ಚಿತ್ರಗಳನ್ನ ನೀಡಿರೋ ಮಹೇಶ್, ಸದ್ಯ ಅಯೋಗ್ಯ-2 ಚಿತ್ರದ ಶೂಟಿಂಗ್ ಕೂಡ ಬಹುತೇಕ ಮುಗಿಸಿದ್ದಾರೆ.

Whatsapp image 2025 09 09 at 2.19.07 pmಇದೀಗ ಚಿಕ್ಕಣ್ಣ ನಾಯಕನಟನಾಗಿ ಬಣ್ಣ ಹಚ್ಚಲಿರೋ ಮೂರನೇ ಸಿನಿಮಾಗೆ ಮಹೇಶ್ ನಿರ್ದೇಶನ ಮಾಡಲಿದ್ದಾರೆ. ಇದು ಅಯೋಗ್ಯ ಫೇಮ್ ಮಹೇಶ್ ನಾಲ್ಕನೇ ಸಿನಿಮಾ. ಅಂದಹಾಗೆ ವಿನೋದ್ ಪ್ರಭಾಕರ್ ನಟನೆಯ ಫೈಟರ್ ಚಿತ್ರವನ್ನು ನಿರ್ಮಿಸಿದ್ದ ಕಟ್ಟಿಗೇನಹಳ್ಳಿ ಸೋಮಶೇಖರ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಈ ಸಿನಿಮಾದ  ಮುಹೂರ್ತ ಅಕ್ಟೋಬರ್‌‌ನಲ್ಲಿ ನೆರವೇರಲಿದ್ದು, ಅದೇ ದಿನ ಶೀರ್ಷಿಕೆ ಕೂಡ ಅನಾವರಣಗೊಳ್ಳಲಿದೆಯಂತೆ. ಆಕಾಶ್ ಎಂಟರ್‌ಪ್ರೈಸಸ್ ಬ್ಯಾನರ್‌‌ನಡಿ ಫೈಟರ್ ಸೋಮಣ್ಣ ಮತ್ತೆ ಚಿತ್ರ ನಿರ್ಮಾಣಕ್ಕೆ ಮರಳಿದ್ದಾರೆ.

ಸದ್ಯ ಸ್ಕ್ರಿಪ್ಟ್ ಕೆಲಸಗಳು ಪೂರ್ಣಗೊಂಡಿದ್ದು, ವಿ. ಹರಿಕೃಷ್ಣ ಸಂಗೀತ, ಸುಧಾಕರ್ ಛಾಯಾಗ್ರಹಣ ಈ ಚಿತ್ರಕ್ಕಿರಲಿದೆ. ಮಾಸ್ತಿ, ರಘು ನಿಡುವಳ್ಳಿ ಹಾಗೂ ರಾಜಶೇಖರ್ ಸಂಭಾಷಣೆ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಈ ಚಿತ್ರಕ್ಕಿದ್ದು, ಉಳಿದ ಸ್ಟಾರ್‌ಕಾಸ್ಟ್ ಹಾಗೂ ಟೆಕ್ನಿಕಲ್ ಟೀಂ ಮಾಹಿತಿ ಸದ್ಯದಲ್ಲೇ ಚಿತ್ರತಂಡ ಹಂಚಿಕೊಳ್ಳಲಿದೆಯಂತೆ. ಮಹೇಶ್ ಏನೇ ಮಾಡಿದ್ರೂ ಅರ್ಥಪೂರ್ಣವಾಗಿ ಮಾಡ್ತಾರೆ. ಹಾಗಾಗಿಯೇ ಒಂದೊಳ್ಳೆ ವಿಡಿಯೋ ಮೂಲಕ ಚಿಕ್ಕಣ್ಣ-ಸೋಮಣ್ಣನ ಜೊತೆ ಕೈ ಜೋಡಿಸಿದ್ದಾರೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Web (75)

ಗಂಡು ಮಗುವಿಗೆ ಜನ್ಮ ನೀಡಿದ ಲವ್ ಮಾಕ್ಟೇಲ್ ನಟಿ ಸುಷ್ಮಿತಾ

by ಶ್ರೀದೇವಿ ಬಿ. ವೈ
September 16, 2025 - 6:06 pm
0

Web (74)

ಭಾರತದ ದಾಳಿಗೆ ಪಾಕಿಸ್ತಾನದ ಮಸೂದ್ ಅಜರ್ ಕುಟುಂಬವೇ ಛಿದ್ರ ಛಿದ್ರವಾಯ್ತು..!

by ಶ್ರೀದೇವಿ ಬಿ. ವೈ
September 16, 2025 - 5:35 pm
0

Web (73)

15 ವರ್ಷಕ್ಕಿಂತ ಹಳೆಯ ಸರ್ಕಾರಿ ವಾಹನಗಳು ಗುಜರಿಗೆ ಹಾಕಿ: ಸರ್ಕಾರದಿಂದ ಮಹತ್ವದ ಆದೇಶ

by ಶ್ರೀದೇವಿ ಬಿ. ವೈ
September 16, 2025 - 5:03 pm
0

Web (69)

ಯಶ್ ತಾಯಿ ವಿರುದ್ಧ ಮತ್ತೊಂದು ಆರೋಪ: ಕೊತ್ತಲವಾಡಿ ಸಹ ನಟಿಗೆ ಸಂಭಾವನೆ ಕೊಡದೇ ವಂಚನೆ!

by ಶ್ರೀದೇವಿ ಬಿ. ವೈ
September 16, 2025 - 4:44 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web (75)
    ಗಂಡು ಮಗುವಿಗೆ ಜನ್ಮ ನೀಡಿದ ಲವ್ ಮಾಕ್ಟೇಲ್ ನಟಿ ಸುಷ್ಮಿತಾ
    September 16, 2025 | 0
  • Web (69)
    ಯಶ್ ತಾಯಿ ವಿರುದ್ಧ ಮತ್ತೊಂದು ಆರೋಪ: ಕೊತ್ತಲವಾಡಿ ಸಹ ನಟಿಗೆ ಸಂಭಾವನೆ ಕೊಡದೇ ವಂಚನೆ!
    September 16, 2025 | 0
  • Web (67)
    ಅಜನೀಶ್ ಕಂಪೋಸ್..ಫಸ್ಟ್ ಸಾಂಗ್ ಬಗ್ಗೆ ಸುದೀಪ್ ಹಿಂಟ್
    September 16, 2025 | 0
  • Web (66)
    ದರ್ಶನ್‌ಗೆ ಬೆನ್ನು ನೋವು ಇದ್ಯಾ ? ಬಿಲಿಯನ್ ಡಾಲರ್ ಪ್ರಶ್ನೆ
    September 16, 2025 | 0
  • Web (63)
    ಯಶ್ ತಾಯಿ ಪುಷ್ಪ ವಿರುದ್ಧ ಕೊತ್ತಲವಾಡಿ ಸಹ ನಟನ ಪೇಮೆಂಟ್ ವಂಚನೆ ಆರೋಪ
    September 16, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version