• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, March 31, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಫ್ಯಾಮಿಲಿ ಕೋರ್ಟ್‌ ಮೆಟ್ಟಿಲೇರಿದ ಡಾರ್ಲಿಂಗ್ ಕೃಷ್ಣ-ಮಿಲನಾ

ಅಂಡಮಾನ್ ಟ್ರಿಪ್‌‌..ಮಗಳ ಬರ್ತ್ ಡೇ..ನಡುವೆ ಆಗಿದ್ದೇನು?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 5, 2025 - 4:48 pm
in ಸಿನಿಮಾ
0 0
0
Web (82)

ಸ್ಯಾಂಡಲ್‌ವುಡ್‌ನ ಸ್ಟಾರ್ ಜೋಡಿಯೊಂದು ಫ್ಯಾಮಿಲಿ ಕೋರ್ಟ್‌ನಲ್ಲಿ ಕಾಣಿಸಿಕೊಳ್ಳೋ ಮೂಲಕ, ಅವ್ರ ಅಭಿಮಾನಿಗಳಲ್ಲಿ ಆತಂಕ ಸೃಷ್ಠಿಸಿದೆ. ಇಷ್ಟಕ್ಕೂ ಪ್ರೀತಿಸಿ, ಮದ್ವೆ ಆಗಿರೋ ಡಾರ್ಲಿಂಗ್ ಕೃಷ್ಣ- ಮಿಲನಾ ದಂಪತಿ, ಕೋರ್ಟ್‌ಗೆ ಹೋಗಿದ್ಯಾಕೆ..? ಅವರಲ್ಲಿ ಏನು ನಡೀತಿದೆ..? ಅದ್ರ ಹಿಂದಿನ ಅಸಲಿ ಕಥೆ ಏನು ಅಂತೀರಾ..? ಎಳೆ ಎಳೆಯಾಗಿ ಬಿಚ್ಚಿಡ್ತೀವಿ.

ಮೊನ್ನೆಯಷ್ಟೇ ಅಂಡಮಾನ್‌ನಿಂದ ಬೆಂಗಳೂರಿಗೆ ವಾಪಸ್ ಆಗಿರೋ ಸ್ಯಾಂಡಲ್‌ವುಡ್‌‌ನ ತಾರಾ ಜೋಡಿ ಡಾರ್ಲಿಂಗ್ ಕೃಷ್ಣ- ಮಿಲನಾ ನಾಗರಾಜ್, ದಿಢೀರ್ ಅಂತ ಫ್ಯಾಮಿಲಿ ಕೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅರೇ.. ಒಂದಷ್ಟು ವರ್ಷಗಳ ಕಾಲ ಪ್ರೀತಿಸಿ, 2021ರಲ್ಲಿ ಮದ್ವೆ ಆಗಿದ್ದ ಈ ಜೋಡಿಗೆ ಏನಾಯ್ತಪ್ಪಾ ಅಂತ ಕೋರ್ಟ್‌ನಲ್ಲಿ ಅವ್ರನ್ನ ಕಂಡವರೆಲ್ಲಾ ಶಾಕ್ ಆಗಿದ್ದಾರೆ.

RelatedPosts

ನಾಮಪತ್ರ ಸಲ್ಲಿಸಿದ ದಳಪತಿ ವಿಜಯ್: ನಟ ವಿಜಯ್ ಒಟ್ಟು ಆಸ್ತಿ ಎಷ್ಟು ಗೊತ್ತಾ ?

ದಳಪತಿ ಕಾರ್ ಡ್ರೈವರ್ ಮಗನಿಗೆ ಟಿಕೆಟ್..ವಿಜಯ್‌‌‌ ರಿಯಲ್ ಹೀರೋ

ಜಾಪನೀಸ್‌‌‌ನಲ್ಲಿ ಹಿಂಟ್.. ಏನಿದು ಡಾಲಿ ಡೈರಿ ಸೀಕ್ರೆಟ್..!

ರಕ್ಷಿತ್‌‌ ಕೂಡ ಅನ್‌‌ಫಾಲೋ.. ರಿಷಬ್ ಶೆಟ್ಟಿ ಹೊಸ ಲೆಕ್ಕಾಚಾರ

ADVERTISEMENT
ADVERTISEMENT

481495719 3791929374471165 1659585474116345955 n

ಫ್ಯಾಮಿಲಿ ಕೋರ್ಟ್‌ ಮೆಟ್ಟಿಲೇರಿದ ಡಾರ್ಲಿಂಗ್ ಕೃಷ್ಣ-ಮಿಲನಾ

ಅಂಡಮಾನ್ ಟ್ರಿಪ್‌‌.. ಮಗಳ ಬರ್ತ್ ಡೇ..ನಡುವೆ ಆಗಿದ್ದೇನು?

ಅಲ್ಲದೆ ಡಾರ್ಲಿಂಗ್ ಕೃಷ್ಣ ಸ್ಯಾಡ್ ಮೂಡ್‌‌ನಲ್ಲಿ ಮಾಸ್ಕ್ ಧರಿಸಿರೋ ಕೋರ್ಟ್‌ ಫೋಟೋ ಬೇರೆ ಎಲ್ಲೆಡೆ ವೈರಲ್ ಆಯ್ತು. ಯಾವಾಗ ಆ ಫೋಟೋ ಹೊರಬಂತೋ. ಇವರಿಬ್ಬರ ನಡುವೆ ಏನೋ ಆಗಿದೆ ಅನ್ನೊ ಅನುಮಾನಗಳು ಹುಟ್ಟಿಕೊಳ್ಳಲು ಆರಂಭಿಸಿದವು. ಒಂದ್ಕಡೆ ಟೂರ್ ಮುಗಿಸಿ ಬಂದಿದ್ದಾರೆ. ಮತ್ತೊಂದ್ಕಡೆ ಮಗಳ ಬರ್ತ್ ಡೇ. ಈ ನಡುವೆ ಕೋರ್ಟ್‌ನಲ್ಲಿ ದಂಪತಿ ಕಾಣಿಸಿಕೊಳ್ತಾರೆ ಅಂದ್ರೆ ಏನು ಅಂದ್ಕೋಬೇಕು ನೀವೇ ಹೇಳಿ..?

441248527 18334032727142952 9502402036767139 n

ಫ್ಯಾನ್ಸ್ & ಪ್ರೇಕ್ಷಕರಲ್ಲಿ ಆತಂಕ ಹೆಚ್ಚಿಸಿದ ಕೃಷ್ಣ ಕೋರ್ಟ್‌ ವಿಸಿಟ್

ಅಸಲಿ ಕಥೆ ಬೇರೇನೇ ಇದೆ.. ಇದು ಮೂರನೇ ಇನ್ನಿಂಗ್ಸ್ ಗುರು..!

ಸಾಮಾನ್ಯವಾಗಿ ಯಾವುದೇ ಸ್ಟಾರ್‌‌ಗಳು ಫ್ಯಾಮಿಲಿ ಕೋರ್ಟ್‌ನಲ್ಲಿ ಕಾಣಿಸಿಕೊಂಡ್ರೆ ಅವರ ನಡುವೆ ಎಲ್ಲವೂ ಸರಿ ಇಲ್ಲ ಅಂತಲೇ ಜನ ಭಾವಿಸ್ತಾರೆ. ಆದ್ರೆ ಇಲ್ಲಿ ಆಗಿರೋದೇ ಬೇರೆ. ಪತ್ನಿ ಮಿಲನಾ ಜೊತೆ ಕೃಷ್ಣ ಕೌಟುಂಬಿಕ ನ್ಯಾಯಾಲಯಕ್ಕೆ ಹೋಗಿರೋದು ನಿಜ. ಆದ್ರೆ ಅದು ಸಿನಿಮಾದ ವಿಚಾರವಾಗಿ ಅನ್ನೋದು ಹಿಡನ್ ಸೀಕ್ರೆಟ್. ಯೆಸ್.. ಲವ್ ಮಾಕ್ಟೇಲ್ ಸೀರೀಸ್ ಮಾಡ್ತಿರೋ ಡಾರ್ಲಿಂಗ್ ಜೋಡಿ, ಲವ್ ಮಾಕ್ಟೇಲ್-2 ಬಳಿಕ ಮಾಕ್ಟೇಲ್-3 ಕಿಕ್‌‌ಸ್ಟಾರ್ಟ್‌ ಮಾಡಿದ್ದಾರೆ.

486805864 3812420239088745 1403588906546142036 n

ಕೃಷ್ಣ ನಿರ್ದೇಶನದಲ್ಲಿ, ಕೃಷ್ಣ-ಮಿಲನಾ ಬರೆದು, ನಿರ್ಮಿಸ್ತಿರೋ ಲವ್ ಮಾಕ್ಟೇಲ್-3 ಚಿತ್ರಕ್ಕೆ ಇತ್ತೀಚೆಗೆ ಆಡಿಷನ್ಸ್‌ಗೂ ಕರೆದಿತ್ತು ಜೋಡಿ. ಲವ್ ಮಾಕ್ಟೇಲ್-3 ಫಸ್ಟ್‌ಲುಕ್ ಪೋಸ್ಟರ್‌‌ನಲ್ಲಿ ಮಗುವೊಂದು ಕಾಣಿಸಿದ್ದು, ಈ ಬಾರಿ ಗಂಡ-ಹೆಂಡತಿ ಹಾಗೂ ಮಗು ಕಥೆಯನ್ನ ಹೇಳಲು ಹೊರಟಿದ್ದಾರೆ ಕೃಷ್ಣ ದಂಪತಿ. ಹಾಗಾಗಿ ಎಂದೂ ಕೋರ್ಟ್‌ ನೋಡಿರದ ಇವರುಗಳು, ಅಲ್ಲಿನ ಕಾರ್ಯ ಕಲಾಪಗಳು ಹೇಗೆ ನಡೆಯುತ್ತವೆ..? ಗಂಡ- ಹೆಂಡತಿ ಜಗಳಗಳು ಯಾವೆಲ್ಲಾ ಸಣ್ಣ ಪುಟ್ಟ ವಿಷಯಗಳಿಗೆ ಶುರುವಾಗಿ ಡಿವೋರ್ಸ್‌ನಲ್ಲಿ ಅಂತ್ಯ ಆಗುತ್ತವೆ ಅನ್ನೋದನ್ನ ಅವಲೋಕಿಸಲು ತೆರಳಿದ್ದಾರೆ. ಆದ್ರೆ ಅದು ಬೇರೆ ತರಹದ ಅರ್ಥ ನೀಡಿತ್ತು.

469900092 18378052684110625 5510498405615281338 n

ಲವ್ ಮಾಕ್ಟೇಲ್ ಸಿನಿಮಾ ಮಾಡಿ, ನೆಚ್ಚಿನ ರಾಜರತ್ನ ಅಪ್ಪು ಆಶೀರ್ವಾದದಿಂದ ಬಯಸಿದಂತೆ ನೀರಿನ ಮಧ್ಯೆ ಕಲ್ಯಾಣ ಮಂಟಪ ಸೃಷ್ಠಿಸಿ, ಅಲ್ಲಿ ಮಾಂಗಲ್ಯಧಾರಣೆ ಮಾಡಿ ಸಪ್ತಪದಿ ತುಳಿದಿತ್ತು ಈ ಜೋಡಿ. ಸಿನಿಮಾ ಸಕ್ಸಸ್ ಆದ ಬಳಿಕ ತಮ್ಮಿಬ್ಬರಲ್ಲಿದ್ದ ಪ್ರೀತಿ-ಸ್ನೇಹವನ್ನು ಮುತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲು ಸತಿಪತಿಗಳಾದ ಕೃಷ್ಣ-ಮಿಲನಾ, ಲವ್ ಮಾಕ್ಟೇಲ್-2 ಅಷ್ಟರಲ್ಲಿ ಹೊಸ ಮನೆ, ಮಗು ಕೂಡ ಮಾಡಿಕೊಂಡರು.

447600513 18337780189142952 3986326928549238255 n

ಮಾಕ್ಟೇಲ್-2 ಸಿನಿಮಾ ಕೂಡ ಬ್ಲಾಕ್ ಬಸ್ಟರ್ ಹಿಟ್ ಆಯ್ತು. ಬಳಿಕ ಮಿಸ್ಟರ್ ಬ್ಯಾಚುಲರ್, ಲವ್ ಬರ್ಡ್ಸ್‌, ಕೌಸಲ್ಯ ಸುಪ್ರಜಾ ರಾಮ ಚಿತ್ರಗಳಲ್ಲೂ ಒಟ್ಟೊಟ್ಟಿಗೆ ಕಾಣಿಸಿಕೊಂಡರು. ಇವರ ನಡುವಿನ ಪ್ರೀತಿ, ಬಾಂಧವ್ಯ ಆನ್ ಸ್ಕ್ರೀನ್ ಹಾಗೂ ಆಫ್‌‌ಸ್ಕ್ರೀನ್ ಎರಡರಲ್ಲೂ ಸೂಪರ್. ಸದಾ ನಗು ನಗುತಾ ಇರೋ ಡಾರ್ಲಿಂಗ್ ಜೋಡಿ ಅದೆಷ್ಟೋ ಮಂದಿ ಕಪಲ್ಸ್‌ಗೆ, ಅವರುಗಳ ಕಪಲ್ ಗೋಲ್ಸ್‌ಗೆ ಮಾದರಿ. ಅಲ್ಲದೆ, ಬಹಳಷ್ಟು ಮೆಚ್ಯೂರಿಟಿ ಇರೋ ವ್ಯಕ್ತಿಗಳು. ಹೀಗಿರುವಾಗ ಅವರ ನಡುವೆ ಜನ ಊಹಿಸಿದಂತೆ ಆಗಲು ಸಾಧ್ಯವೇ..? ಆಗುವುದು ಕೂಡ ಬೇಡ. ಯಾರ ಕೆಟ್ಟ ದೃಷ್ಠಿಯೂ ಈ ಚೆಂದದ ಜೋಡಿ ಮೇಲೆ ಬೀಳದಿರಲಿ. ಲವ್ ಮಾಕ್ಟೇಲ್ ಸೀರೀಸ್‌‌ ಸಿನಿಮಾಗಳ ಜೊತೆ ಬೇರೆ ಬೇರೆ ಚಿತ್ರಗಳಿಂದ ಇಬ್ಬರೂ ಕನ್ನಡಿಗರನ್ನ ರಂಜಿಸುತ್ತಾ, ಹಾಲು- ಜೇನಿನಂತೆ ಜೀವನ ಸಾಗಿಸಲಿ ಅಂತ ಹಾರೈಸೋಣ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage (12)

ಮಂಗಳೂರು: ಬಸ್ ಫುಟ್‌ಬೋರ್ಡ್‌ನಲ್ಲಿ ನಿಲ್ತೀರಾ..ಹುಷಾರ್, ಕೆಳಗೆ ಬಿದ್ದು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯ

by ಶ್ರೀದೇವಿ ಬಿ. ವೈ
March 31, 2026 - 1:35 pm
0

BeFunky collage (11)

ಐವರು ಮಕ್ಕಳಿಗೆ ನಿದ್ದೆ ಮಾತ್ರೆ ಕೊಟ್ಳು, 10 ವರ್ಷ ಚಿಕ್ಕವನೊಂದಿಗೆ ಆಂಟಿ ಪರಾರಿ!

by ಶ್ರೀದೇವಿ ಬಿ. ವೈ
March 31, 2026 - 1:03 pm
0

BeFunky collage (6)

ಧುರಂಧರ್ ಮಾದರಿ ನಿಗೂಢ ಸಾವಿನ ಸರಣಿಯಲ್ಲಿ ಮಸೂದ್ ಅಜರ್ ಸಹೋದರ ತಾಹಿರ್ ಅನ್ವರ್ ಅನುಮಾನಾಸ್ಪದ ಸಾವು

by ಶ್ರೀದೇವಿ ಬಿ. ವೈ
March 31, 2026 - 12:35 pm
0

BeFunky collage (10)

ಬಿಹಾರದ ನಳಂದದಲ್ಲಿ ಕಾಲ್ತುಳಿತಕ್ಕೆ 8 ಮಂದಿ ಬಲಿ

by ಶ್ರೀದೇವಿ ಬಿ. ವೈ
March 31, 2026 - 12:13 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 30T201836.972
    ನಾಮಪತ್ರ ಸಲ್ಲಿಸಿದ ದಳಪತಿ ವಿಜಯ್: ನಟ ವಿಜಯ್ ಒಟ್ಟು ಆಸ್ತಿ ಎಷ್ಟು ಗೊತ್ತಾ ?
    March 30, 2026 | 0
  • Untitled design 2026 03 30T174239.944
    ದಳಪತಿ ಕಾರ್ ಡ್ರೈವರ್ ಮಗನಿಗೆ ಟಿಕೆಟ್..ವಿಜಯ್‌‌‌ ರಿಯಲ್ ಹೀರೋ
    March 30, 2026 | 0
  • Untitled design 2026 03 30T171905.958
    ಜಾಪನೀಸ್‌‌‌ನಲ್ಲಿ ಹಿಂಟ್.. ಏನಿದು ಡಾಲಿ ಡೈರಿ ಸೀಕ್ರೆಟ್..!
    March 30, 2026 | 0
  • Untitled design 2026 03 30T162139.896
    ರಕ್ಷಿತ್‌‌ ಕೂಡ ಅನ್‌‌ಫಾಲೋ.. ರಿಷಬ್ ಶೆಟ್ಟಿ ಹೊಸ ಲೆಕ್ಕಾಚಾರ
    March 30, 2026 | 0
  • Untitled design 2026 03 30T154316.827
    ಧುರಂಧರ್​ ಗೆದ್ದ ಬೆನ್ನಲ್ಲೇ ರಣ್ವೀರ್‌‌‌​ಗೆ 5ಕೋಟಿ ಕಾರ್ ಗಿಫ್ಟ್..!
    March 30, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version