• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, March 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ದಚ್ಚು ಬರೋವರೆಗೂ ಇಲ್ಲ ಚಿಕ್ಕು ಮದ್ವೆ..ಇದಪ್ಪಾ ಫ್ರೆಂಡ್ಶಿಪ್

ಡಿಬಾಸ್ ಜೈಲಿಂದ ಬಂದ್ರೆ ಮಾತ್ರ ಚಿಕ್ಕಣ್ಣನ ಜೀವನ ಪಾವನ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 4, 2025 - 3:51 pm
in ಸಿನಿಮಾ
0 0
0
Web (51)

ಸ್ಯಾಂಡಲ್‌ವುಡ್ ಉಪಾಧ್ಯಕ್ಷ ಚಿಕ್ಕಣ್ಣಗೆ ಮದ್ವೆ ಫಿಕ್ಸ್ ಆಗಿರೋದು ಎಲ್ರಿಗೂ ಗೊತ್ತೇಯಿದೆ. ಆದ್ರೆ ಡಿಬಾಸ್ ದರ್ಶನ್ ಸದ್ಯ ರೇಣುಕಾಸ್ವಾಮಿ ಮರ್ಡರ್ ಕೇಸ್‌‌ನಲ್ಲಿ ಒಳಗಿದ್ದು, ಅವ್ರು ಹೊರಗೆ ಬರೋ ತನಕ ತಾಳಿ ಕಟ್ಟಲ್ಲ ಅಂದಿದ್ದಾರಂತೆ ಚಿಕ್ಕಣ್ಣ. ಹಾಗಾದ್ರೆ ದಚ್ಚು-ಚಿಕ್ಕು ಫ್ರೆಂಡ್ಶಿಪ್ ಎಂಥದ್ದು..? ದಾಸನ ಕಂಡ್ರೆ ಚಿಕ್ಕಣ್ಣನಿಗೆ ಯಾಕೆ ಅಷ್ಟೊಂದು ಪ್ರೀತಿ, ಗೌರವ ಅನ್ನೋದ್ರ ಕಹಾನಿ ಇಲ್ಲಿದೆ ನೋಡಿ.

ಮೈಸೂರಲ್ಲಿ ನೆಲೆಸಿರೋ ಸಕ್ಕರೆ ನಾಡು ಮಹದೇವಪುರದ ಚೆಂದುಳ್ಳಿ ಚೆಲುವೆ ಪಾವನಾ ಗೌಡರನ್ನ ನಮ್ಮ ಸ್ಯಾಂಡಲ್‌ವುಡ್ ಉಪಾಧ್ಯಕ್ಷ ಚಿಕ್ಕಣ್ಣ ಮದುವೆ ಆಗ್ತಿರೋ ವಿಷಯ ಎಲ್ಲರಿಗೂ ಗೊತ್ತೇಯಿದೆ. ಇತ್ತೀಚೆಗೆ ಆರತಿ ಉಕ್ಕಡದಲ್ಲಿ ಪಾವನಾ ಅವ್ರ ಅಕ್ಕ ಕವನಾ ಮಗನ ಬರ್ತ್ ಡೇ ಸೆಲೆಬ್ರೇಷನ್‌‌ನಲ್ಲಿ ಭಾಗಿಯಾಗಿದ್ದ ಚಿಕ್ಕು, ತಮ್ಮ ಭಾವಿ ಪತ್ನಿ ಜೊತೆಗಿರೋ ಫೋಟೋಸ್ ಸಮೇತ ವೈರಲ್ ಆಗಿದ್ರು.

RelatedPosts

ರಾಮನಾಗಿ ಉಪೇಂದ್ರ.. ‘ಹಿಂದೂ’ ಚಿತ್ರ ನಿಂತೋಗಿದ್ಯಾಕೆ ?

‘ಪೆದ್ದಿ’ ಪೈಲ್ವಾನ್‌ ಚರಣ್ ಕೈಯಲ್ಲಿ ಆಂಜನೇಯನ ಗದೆ..!

ರಾಮಭಂಟನಾದ ರಿಷಬ್.. ಹೈದ್ರಾಬಾದ್‌‌ನಲ್ಲಿ ಶೂಟಿಂಗ್..!

ಯಶ್ ರಾಮಾಯಣ ಥೀಮ್‌ಗೆ 80 ಸಿಂಫೋನಿ ಆರ್ಕೆಸ್ಟ್ರಾ

ADVERTISEMENT
ADVERTISEMENT

ದಚ್ಚು ಬರೋವರೆಗೂ ಇಲ್ಲ ಚಿಕ್ಕು ಮದ್ವೆ.. ಇದಪ್ಪಾ ಫ್ರೆಂಡ್ಶಿಪ್

ಡಿಬಾಸ್ ಜೈಲಿಂದ ಬಂದ್ರೆ ಮಾತ್ರ ಚಿಕ್ಕಣ್ಣನ ಜೀವನ ಪಾವನ..!

Screenshot 2025 09 04 122408

ಇಂಜಿನಿಯರ್ ಕಮ್ ಬ್ಯುಸಿನೆಸ್ ವುಮನ್ ಪಾವನಾ ಚಿಕ್ಕಣ್ಣ ಲೈಫ್‌ಗೆ ಎಂಟ್ರಿ ಆಗೋದು ಬಹುತೇಕ ಖಚಿತ ಆಗಿದ್ದು, ಮಹದೇವಪುರದ ಪಾವನಾ ತಂದೆ ರಾಮಚಂದ್ರಪ್ಪ ಹಾಗೂ ತಾಯಿ ಸಾವಿತ್ರಿ ಜೊತೆ ಮದುವೆ ದಿನಾಂಕ ನಿಗದಿ ಮಾಡೋದೊಂದೇ ಬಾಕಿಯಿದೆ. ಈ ವಾರದಲ್ಲೇ ನಿಶ್ಚಿತಾರ್ಥ ಡೇಟ್ ಲಾಕ್ ಮಾಡಿ, ಪರಸ್ಪರ ಉಂಗುರ ಬದಲಿಸಿಕೊಳ್ಳೋ ಮೂಲಕ ಮದುವೆಗೆ ಮೊದಲ ಮುದ್ರೆ ಒತ್ತಲಿದ್ದಾರೆ ಚಿಕ್ಕಣ್ಣ. ಆದ್ರೆ ಚಿಕ್ಕಣ್ಣ ಜೀವನ ಪಾವನ ಆಗೋಕೆ ಡಿಬಾಸ್ ಹೊರ ಬರಲೇ ಬೇಕು.

17934632 103088673585403 1149718064594419712 n

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್, ಚಿಕ್ಕಣ್ಣನಿಗೆ ಸಿಕ್ಕಾಪಟ್ಟೆ ಕುಚಿಕು ದೋಸ್ತ. ಹಾಗಾಗಿಯೇ ಆ ಫ್ರೆಂಡ್ಶಿಪ್‌ಗೆ ಪ್ರತೀಕವಾಗಿ, ಆತ ಜೈಲಿಂದ ಹೊರಬರೋವರೆಗೂ ತಾನು ತಾಳಿ ಕಟ್ಟಲ್ಲ ಎಂದಿದ್ದಾರಂತೆ ಚಿಕ್ಕಣ್ಣ. ಈ ವಿಷಯ ಬೀಗರ ಜೊತೆಗೂ ಚರ್ಚಿಸಿರೋ ಚಿಕ್ಕು, ತಮ್ಮ ಗೆಳೆತನ ಎಂಥದ್ದು ಅನ್ನೋದನ್ನ ಸಾರಲು ಹೊರಟಂತಿದೆ. ಅಂದಹಾಗೆ ರಾಬರ್ಟ್‌ ಹಾಗೂ ಕಾಟೇರ ಚಿತ್ರದ ಡೈರೆಕ್ಟರ್ ತರುಣ್ ಸುಧೀರ್ ಕೂಡ ದರ್ಶನ್ ಅತ್ಯಾಪ್ತ ಗೆಳೆಯ. ಆದ್ರೆ ದರ್ಶನ್ ಈ ಹಿಂದೆ ಜೈಲಲ್ಲಿದ್ದಾಗಲೇ ಸೋನಲ್ ಜೊತೆ ಸಪ್ತಪದಿ ತುಳಿದಿದ್ರು ತರುಣ್. ಆದ್ರೀಗ ತರುಣ್ ರೀತಿ ಮಾಡದ ಚಿಕ್ಕು, ಜೀವದ ಗೆಳೆಯನಿಗಾಗಿ ಕಾಯುವ ಯೋಜನೆಯಲ್ಲಿದ್ದಾರಂತೆ.

ತರುಣ್ ಸುಧೀರ್‌ ರೀತಿ ಅಲ್ಲ ಚಿಕ್ಕಣ್ಣ.. ಹುಡ್ಗಿ ಮನೆಗೆ ಸಂದೇಶ?

ಎಂಗೇಜ್ಮೆಂಟ್ ಆದ್ರೂ ಶುಭವಿವಾಹಕ್ಕೆ ಇರಲೇ ಬೇಕು ದರ್ಶನ್

Whatsapp image 2025 08 31 at 10.11.37 pm

ಇನ್ನು ಗಜಪಡೆಯಲ್ಲಿ ದಾಸ ದರ್ಶನ್ ಹೃದಯಕ್ಕೆ ಬಹಳ ಹತ್ತಿರವಾದ ಆಪ್ತರಲ್ಲಿ ಚಿಕ್ಕಣ್ಣ ಮೊದಲಿಗರು. ದಚ್ಚು ಯಾವುದೇ ಖಾಸಗಿ, ಸಿನಿಮಾ ಅಥ್ವಾ ವೈಯಕ್ತಿಕ ಕಾರ್ಯಕ್ರಮಗಳಿರಲಿ, ಅಲ್ಲಿ ಚಿಕ್ಕಣ್ಣನ ಉಪಸ್ಥಿತಿ ಇದ್ದೇ ಇರಲಿದೆ. ಅದ್ರಲ್ಲೂ ಉಪಾಧ್ಯಕ್ಷ ಸಿನಿಮಾನ ಪೊಲೀಸ್ ಸ್ಟೇಷನ್‌ಗೆ ವಿಚಾರಣೆಗೆ ಬಂದಾಗಲೆಲ್ಲಾ ಪ್ರಮೋಷನ್ ಮಾಡಿಕೊಟ್ಟಿದ್ರು ದರ್ಶನ್. ಇದು ಅವರಿಬ್ಬರ ನಡುವಿನ ಸ್ನೇಹ, ಬಾಂಧವ್ಯದ ಕನ್ನಡಿ. ಚಿಕ್ಕಣ್ಣನ ಈ ಪ್ರೀತಿ, ವಿಶ್ವಾಸಕ್ಕಾದ್ರೂ ದರ್ಶನ್‌ಗೆ ಬೇಗ ಬಿಡುಗಡೆ ಭಾಗ್ಯ ಸಿಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (5)

ದಾವಣಗೆರೆ ದಂಗಲ್‌: ಶಾಮನೂರು ಮೊಮ್ಮಗನಿಗೆ ಸಾದಿಕ್ ಪೈಲ್ವಾನ್‌ ಬೆಂಬಲ

by ಯಶಸ್ವಿನಿ ಎಂ
March 27, 2026 - 6:07 pm
0

Untitled design (4)

ರಾಮನಾಗಿ ಉಪೇಂದ್ರ.. ‘ಹಿಂದೂ’ ಚಿತ್ರ ನಿಂತೋಗಿದ್ಯಾಕೆ ?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 27, 2026 - 5:47 pm
0

Untitled design (3)

IPL ಹಿನ್ನೆಲೆ: ಕರ್ತವ್ಯದಲ್ಲಿದ್ದಾಗ ಪಂದ್ಯ ವೀಕ್ಷಣೆ ಮಾಡಿದ್ರೆ ಪೊಲೀಸರ ವಿರುದ್ದ ಶಿಸ್ತು ಕ್ರಮ-ಕಮಿಷನರ್ ಖಡಕ್ ಸೂಚನೆ

by ಯಶಸ್ವಿನಿ ಎಂ
March 27, 2026 - 5:27 pm
0

Untitled design (2)

‘ಪೆದ್ದಿ’ ಪೈಲ್ವಾನ್‌ ಚರಣ್ ಕೈಯಲ್ಲಿ ಆಂಜನೇಯನ ಗದೆ..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 27, 2026 - 4:56 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (4)
    ರಾಮನಾಗಿ ಉಪೇಂದ್ರ.. ‘ಹಿಂದೂ’ ಚಿತ್ರ ನಿಂತೋಗಿದ್ಯಾಕೆ ?
    March 27, 2026 | 0
  • Untitled design (2)
    ‘ಪೆದ್ದಿ’ ಪೈಲ್ವಾನ್‌ ಚರಣ್ ಕೈಯಲ್ಲಿ ಆಂಜನೇಯನ ಗದೆ..!
    March 27, 2026 | 0
  • Untitled design (1)
    ರಾಮಭಂಟನಾದ ರಿಷಬ್.. ಹೈದ್ರಾಬಾದ್‌‌ನಲ್ಲಿ ಶೂಟಿಂಗ್..!
    March 27, 2026 | 0
  • Untitled design 2026 03 27T152510.548
    ಯಶ್ ರಾಮಾಯಣ ಥೀಮ್‌ಗೆ 80 ಸಿಂಫೋನಿ ಆರ್ಕೆಸ್ಟ್ರಾ
    March 27, 2026 | 0
  • Untitled design 2026 03 27T141235.055
    ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಬೃಂದಾವಿಹಾರಿ” ಚಿತ್ರದ “ಹೇ ರಾಮ ರಾಮ” ಹಾಡು ರಿಲೀಸ್
    March 27, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version