• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, September 3, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಅನುಶ್ರೀ -ರೋಷನ್ ವಿವಾಹ ಸಮಾರಂಭದ ಝಲಕ್..!

ಮದುವೆಯಲ್ಲಿ ಅಪ್ಪು ಫೋಟೋ.. ಅನುಶ್ರೀ ಕಣ್ಣೀರು

admin by admin
September 1, 2025 - 1:24 am
in ಸಿನಿಮಾ
0 0
0
1 (4)

ಹೊಸ ಬಾಳಿನ ಹೊಸ್ತಿಲಿಗೆ ಕಾಲಿಟ್ಟ ನಿರೂಪಕಿ ಅನುಶ್ರಿ ಹಾರೈಸಿದ ಕೋಟಿ ಕೋಟಿ ಹೃದಯಗಳಿಗೆ ಧನ್ಯವಾದ ಹೇಳಿದ್ದಾರೆ. ಅನುಶ್ರೀ -ರೋಶನ್ ಸಪ್ತಪದಿ ವೇಳೆ ಕಣ್ಣೀರಿಟ್ಡಿದ್ಯಾಕೆ. ಹೇಗಿತ್ತು ಅನುಶ್ರೀ ಕಲ್ಯಾಣ? ಹೇಗೆ ಸಿಂಗಾರ ಮಾಡಿಕೊಂಡಿದ್ರು? ಸೆಲೆಬ್ರಿಟಿಗಳು ಯಾರೆಲ್ಲ ಹಾರೈಸಿದ್ರು ಗೊತ್ತಾ?

  • ಅನುಶ್ರೀ -ರೋಷನ್ ವಿವಾಹ ಸಮಾರಂಭದ ಝಲಕ್..!
  • ಮದುವೆಯಲ್ಲಿ ಅಪ್ಪು ಫೋಟೋ.. ಅನುಶ್ರೀ ಕಣ್ಣೀರು
  • ಪತಿಯನ್ನು ನೋಡಿ ನಾಚಿ ನೀರಾದ ಮಾತಿನ ಮಲ್ಲಿ

ಕಿರುತೆರೆ ಜಗತ್ತಿನಲ್ಲಿ ನಿರೂಪಕಿಯಾಗಿ ಅತೀ ಹೆಚ್ಚು ಜನಪ್ರಿಯತೆ ಪಡೆದ ಮಾತಿನ ಮಲ್ಲಿ ನಿರೂಪಕಿ ಅನುಶ್ರಿ ರೋಶನ್ ಜೊತೆ ಸಪ್ತಪದಿ ತುಳಿದಿದ್ದಾರೆ. ಅಂದ‌ಹಾಗೆ ಬೆಂಗಳೂರಿನ ಕಗ್ಗಲಿಪುರದ ಬಳಿಯ ಖಾಸಗಿ ರೆಸಾರ್ಟ್ ನಲ್ಲಿ ಮದುವೆ ಮಾಡಿಕೊಂಡ‌ ಅನುಶ್ರೀ ಕಲ್ಯಾಣ ಮಂಟಪ ವಿಶೇಷವಾಗಿ ಅಲಂಕೃತವಾಗಿತ್ತು ಬಗೆ ಬಗೆಯ ಹೂಗಳಿಂದ ತುಂಬಿದ್ದ ಮಂಟಪದಲ್ಲಿ ಮೊದಲಿಗೆ ಅಪ್ಪು ದರ್ಶನವಾಗ್ತಿತ್ತು.

RelatedPosts

ದುನಿಯಾ ವಿಜಯ್-ನಾಗರತ್ನ ದಾಂಪತ್ಯ ಅಂತ್ಯ: ಡಿವೋರ್ಸ್ ಬಳಿಕ ಮಾಜಿ ಪತ್ನಿ ಭಾವುಕ ಪೋಸ್ಟ್

ನಟ ಕಮಲ್ ಹಾಸನ್ ಹೊಸ ಚಿತ್ರದ ಲುಕ್ ವೈರಲ್ : ಅಭಿಮಾನಿಗಳಲ್ಲಿ ಹೆಚ್ಚಿದ ನಿರೀಕ್ಷೆ!

ಕಿಟ್ಟಿ-ಮೇಘನಾ ಕಾಂಬೋಗೆ ಮತ್ತೆ ಜೀವ ಕೊಟ್ಟ ಅಮರ್ಥ

ಕಿಚ್ಚ ಸುದೀಪ್-ದರ್ಶನ್-ಯಶ್..ಪೌರಾಣಿಕ ಪ್ರಾಜೆಕ್ಟ್ಸ್..ಲೆಜೆಂಡ್ಸ್ ಲೆಗಸಿ..!!

ADVERTISEMENT
ADVERTISEMENT

1 (5)ಅಂದ ಹಾಗೆ ತಳಿರು ತೋರಣಗಳಿಂದ ರಂಗು ರಂಗಿನ ಚಿತ್ತಾರಗಳಿಂದ ಶೃಂಗಾರಗೊಂಡಿದ್ದ ಮಂಟಪಕ್ಕೆ ಅನುಶ್ರಿ ರೋಶನ್ ಎಂಟ್ರಿ ಕೊಟ್ಟ ವೇಳ ಭಾವುಕರಾಗಿದ್ರು‌‌. ಒಬ್ಬರನ್ನೊಬ್ಬರು ಕಣ್ಣಲ್ಲೇ ಕನಸುಗಳನ್ನ ಅರಳಿಸುತ್ತಾ ಸಪ್ತಪದಿ ತುಳಿದಿದ್ರು. ಇದೇ ವೇಳೆ ಅನುಶ್ರಿ ಕೊರಳಿಗೆ ಮಾಂಗಲ್ಯಧಾರಣೆ ಆದ ಸಮಯ ಅನುಶ್ರಿ ರೋಶನ್ ಗೆ ಥ್ಯಾಂಕ್ಸ್ ಹೇಳಿ ಆನಂದಬಾಷ್ಪ ಸುರಿಸಿದ್ರು.

Update new (2)ಅನುಶ್ರಿ ಮದುವೆಯಲ್ಲಿ ಅರ್ಜುನ್‌ ಜನ್ಯ, ಶಿವಣ್ಣ, ಹಂಸಲೇಖ, ರಾಜ್ ಬಿ ಶೆಟ್ಟಿ, ರಚಿತಾ ರಾಮ್, ಡಾಲಿ, ತರುಣ್ ಸೋನಲ್ ದಂಪತಿ, ನಟಿ ಪ್ರೇಮ ಸೇರಿದಂತೆ ಹಲವು ನಟನಟಿಯರು ಸಂಭ್ರಮದಲ್ಲಿ ಭಾಗಿಯಾಗಿ ಶುಭ ಹಾರೈಸಿದ್ರು.

Whatsapp image 2025 08 28 at 12.06.58 pmಅನುಶ್ರೀ  ಸೋಶಿಯಲ್‌ ಮೀಡಿಯಾದಲ್ಲಿ, “ಹೊಸ ಬಾಳಿನ ಹೊಸ್ತಿಲಲ್ಲಿ ಹಾರೈಸಿದ ಹೃದಯಗಳಿಗೆ ಕೋಟಿ ಕೋಟಿ ಧನ್ಯಾವಾದಗಳು” ಎಂದು ಮದುವೆ ವಿಡಿಯೋ ಶೇರ್‌ ಮಾಡಿದ್ದಾರೆ. ಅಂದಹಾಗೆ ಈ ವಿಡಿಯೋದಲ್ಲಿ ಪುನೀತ್‌ ರಾಜ್‌ಕುಮಾರ್‌ ಫೋಟೋ, ಅನುಶ್ರೀ-ರೋಶನ್‌ ಜೊತೆಗೆ ಅಪ್ಪು ನಿಂತಿರುವಂತೆ ವಿಡಿಯೋ ಎಡಿಟ್‌ ಮಾಡಲಾಗಿದೆ. ಇದನ್ನು ನೋಡಿದ ಎಂಥವರು ಕೂಡ ಭಾವುಕರಾಗುತ್ತಾರೆ. ಒಟ್ಟಿನಲ್ಲಿ ಏಕಾಂಗಿ ನಿರೂಪಣೆ ನಂತರ ಹೊಸ‌ ಮನ್ವಂತರ ಅಂತ ಮದುವೆ ಸುದ್ದಿ ನೀಡಿದ್ದ ಅನುಶ್ರೀ ಈಗ ಅವರ ಅಭಿಮಾನಿಗಳ‌ ಹಾರೈಕೆಗೆ ಧನ್ಯವಾದ ಹೇಳಿದ್ದಾರೆ.

ಕೀರ್ತಿ ಪಾಟೀಲ್‌, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್ 

ShareSendShareTweetShare
admin

admin

Please login to join discussion

ತಾಜಾ ಸುದ್ದಿ

ನೈಸ್ (3)

ಶತಕ ಸಿಡಿಸಿ ವಿಶ್ವ ದಾಖಲೆ ಬರೆದ ಸ್ಮೃತಿ ಮಂಧನಾ; ಮಿಥಾಲಿ ರಾಜ್ ದಾಖಲೆ ಧೂಳೀಪಟ

by ಶಾಲಿನಿ ಕೆ. ಡಿ
September 3, 2026 - 11:23 pm
0

ನೈಸ್ (1)

ಗೌರಿ-ಗಣೇಶ ಹಬ್ಬಕ್ಕೆ ಊರಿಗೆ ಹೋಗುವ ಪ್ರಯಾಣಿಕರಿಗೆ ಸಿಹಿಸುದ್ದಿ; 2,400 ಸ್ಪೆಷಲ್ ಬಸ್‌ಗಳ ವ್ಯವಸ್ಥೆ

by ಶಾಲಿನಿ ಕೆ. ಡಿ
September 3, 2026 - 11:06 pm
0

ನೈಸ್

2 ತಿಂಗಳೊಳಗೆ ಸಂತ್ರಸ್ತ ರೈತರಿಗೆ ನಿವೇಶನ ನೀಡಿ: ನೈಸ್ ಸಂಸ್ಥೆಗೆ ಸರ್ಕಾರ ಗಡುವು

by ಶಾಲಿನಿ ಕೆ. ಡಿ
September 3, 2026 - 10:47 pm
0

Untitled design 2026 09 03T222902.486

ದುನಿಯಾ ವಿಜಯ್-ನಾಗರತ್ನ ದಾಂಪತ್ಯ ಅಂತ್ಯ: ಡಿವೋರ್ಸ್ ಬಳಿಕ ಮಾಜಿ ಪತ್ನಿ ಭಾವುಕ ಪೋಸ್ಟ್

by ಶಾಲಿನಿ ಕೆ. ಡಿ
September 3, 2026 - 10:30 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 09 03T222902.486
    ದುನಿಯಾ ವಿಜಯ್-ನಾಗರತ್ನ ದಾಂಪತ್ಯ ಅಂತ್ಯ: ಡಿವೋರ್ಸ್ ಬಳಿಕ ಮಾಜಿ ಪತ್ನಿ ಭಾವುಕ ಪೋಸ್ಟ್
    September 3, 2026 | 0
  • Untitled design 2026 09 03T214033.475
    ನಟ ಕಮಲ್ ಹಾಸನ್ ಹೊಸ ಚಿತ್ರದ ಲುಕ್ ವೈರಲ್ : ಅಭಿಮಾನಿಗಳಲ್ಲಿ ಹೆಚ್ಚಿದ ನಿರೀಕ್ಷೆ!
    September 3, 2026 | 0
  • Untitled design 2026 09 03T203949.529
    ಕಿಟ್ಟಿ-ಮೇಘನಾ ಕಾಂಬೋಗೆ ಮತ್ತೆ ಜೀವ ಕೊಟ್ಟ ಅಮರ್ಥ
    September 3, 2026 | 0
  • ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಧಾನಮಂಡಲ ವಿಶೇಷ ಅಧಿವೇಶನ (2)
    ಕಿಚ್ಚ ಸುದೀಪ್-ದರ್ಶನ್-ಯಶ್..ಪೌರಾಣಿಕ ಪ್ರಾಜೆಕ್ಟ್ಸ್..ಲೆಜೆಂಡ್ಸ್ ಲೆಗಸಿ..!!
    September 3, 2026 | 0
  • ಲೆನಿನ್ ವಿಲನ್ ಪ್ರಮೋದ್.. ತ್ರಿಭಾಷಾ ‘ಡಾನ್’ ಪ್ರಮೋಷನ್
    ಲೆನಿನ್ ವಿಲನ್ ಪ್ರಮೋದ್..ತ್ರಿಭಾಷಾ ‘ಡಾನ್’ ಪ್ರಮೋಷನ್
    September 3, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version