• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, April 25, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಅಬ್ಬಬ್ಬಾ..100Cr ದಾಖಲೆ ಮೊತ್ತಕ್ಕೆ ಕಾಂತಾರ-1 ಆಂಧ್ರ ರೈಟ್ಸ್‌‌‌

ಅಲ್ಲು ಅರ್ಜುನ್ ಗೀತಾ ಆರ್ಟ್ಸ್‌‌ ಪಾಲಿಗೆ ಕಾಂತಾರ ಚಿನ್ನದ ಗಣಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 24, 2025 - 4:35 pm
in ಸಿನಿಮಾ
0 0
0
Web (29)

ಕಾಂತಾರ-1 ರಿಲೀಸ್‌ಗೆ ಕೌಂಟ್‌‌ಡೌನ್ ಶುರುವಾಗಿದೆ. ಕಾಂತಾರ ಮಾಡಿದ ಹಂಗಾಮದಿಂದ ಸಹಜವಾಗಿಯೇ ಪ್ರೀಕ್ವೆಲ್ ಮೇಲೆ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಪ್ರೀ-ರಿಲೀಸ್ ಬ್ಯುಸಿನೆಸ್‌‌ನಿಂದ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ ಶೆಟ್ರ ಮಾಸ್ಟರ್‌‌ಪೀಸ್. ಹೌದು.. ಆಂಧ್ರ ಡಿಸ್ಟ್ರಿಬ್ಯೂಷನ್ ರೈಟ್ಸ್ ದಾಖಲೆ ಮಾರಾಟಕ್ಕೆ ಮಾತುಕತೆ ನಡೆಯುತ್ತಿದ್ದು.

ಕಾಂತಾರ ಕನ್ನಡ ಚಿತ್ರರಂಗದತ್ತ ಪರಭಾಷಾ ಚಿತ್ರಪ್ರೇಮಿಗಳು ಹಾಗೂ ಫಿಲ್ಮ್ ಮೇಕರ್‌‌ಗಳನ್ನ ತಿರುಗಿ ನೋಡುವಂತೆ ಮಾಡಿದ ಸಿನಿಮಾ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕರಾವಳಿ ನೆಲದ ಮಣ್ಣಿನ ಸೊಗಡು, ಸೊಬಗಿನ ದೃಶ್ಯಕಾವ್ಯವದು. ಹೊಂಬಾಳೆ ಫಿಲಂಸ್ ಇಲ್ಲಿನ ಸಂಸ್ಕೃತಿ, ಆಚಾರ, ವಿಚಾರಗಳನ್ನ ಈ ಕಾಂತಾರ ಮೂಲಕ ವಿಶ್ವಕ್ಕೆ ಸಾರಿದ ಮಹೋನ್ನತ ಚಿತ್ರ. ಸೆಪ್ಟೆಂಬರ್ 30, 2022ರಲ್ಲಿ ತೆರೆಕಂಡ ಈ ಸಿನಿಮಾ ಬಾಕ್ಸ್ ಆಫೀಸ್‌‌ನಲ್ಲಿ ಬರೋಬ್ಬರಿ 450 ಕೋಟಿ ಬ್ಯುಸಿನೆಸ್ ಮಾಡಿತ್ತು.

RelatedPosts

ಸೌತ್ ಮೊರೆ ಹೋದ ಸಲ್ಮಾನ್ ಖಾನ್..ನ್ಯೂ ಪ್ರಾಜೆಕ್ಟ್ ಕಿಕ್‌‌ಸ್ಟಾರ್ಟ್

ಯಶ್ ಪರಶುರಾಮನ ಅವತಾರ..ಏನಿದು ಸರ್‌‌ಪ್ರೈಸ್..?

ನಟರಕ್ಷಕನ ‘ಜೆರಾಕ್ಸ್’ ಮಷಿನ್‌‌‌ನಲ್ಲಿ ಏನೆಲ್ಲಾ ಇದೆ ಗೊತ್ತಾ?

ಡಾಲಿ ಕೊರಳಲ್ಲಿ ಕರ್ನಾಟಕ..ಅಣ್ಣಾವ್ರ ಬರ್ತ್ ಡೇಗೆ ಅಣ್ಣ ಫ್ರಮ್ ಮೆಕ್ಸಿಕೋ

ADVERTISEMENT
ADVERTISEMENT

Whatsapp image 2025 07 07 at 1.16.04 pm (1)ಯಾವುದೇ ನಿರೀಕ್ಷೆಗಳು ಇಲ್ಲದೆಯೇ ಹೀಗೆ ಸಣ್ಣ ಬಜೆಟ್ ಸಿನಿಮಾವೊಂದು ಕಂಟೆಂಟ್‌ನಿಂದ ಬಾಕ್ಸ್ ಆಫೀಸ್ ರೂಲ್ ಮಾಡಿದ್ದು ಖುಷಿಯ ವಿಚಾರ. 14 ಕೋಟಿ ಬಜೆಟ್ ಸಿನಿಮಾ ಪ್ರೇಕ್ಷಕರನ್ನ ಮಂತ್ರಮುಗ್ಧಗೊಳಿಸಿ, ಗಟ್ಟಿ ಕಥೆಯ ಒಂದೊಳ್ಳೆ ಸಿನಿಮಾಗಿರೋ ತಾಕತ್ತು ಎಂಥದ್ದು ಅನ್ನೋದನ್ನ ಪರಿಚಯಿಸಿತ್ತು. ಇದೀಗ ಬರೋಬ್ಬರಿ ಮೂರು ವರ್ಷಗಳ ನಂತ್ರ ಇದೇ ಅಕ್ಟೋಬರ್ 2ಕ್ಕೆ ಕಾಂತಾರ ಚಿತ್ರದ ಪ್ರೀಕ್ವೆಲ್ ಬರ್ತಿದೆ. ಅದೇ ಕಾಂತಾರ-1.

Whatsapp image 2025 07 13 at 10.49.09 amಆದ್ರೆ ಈ ಬಾರಿ ರಿಷಬ್ ಶೆಟ್ಟಿ ಈ ಸಿನಿಮಾದ ಕಾಂತಾರಗಿಂತ ಹತ್ತು ಪಟ್ಟು ಜೋರಾಗಿ ಮಾಡಿದ್ದಾರೆ. ಮೇಕಿಂಗ್, ಪಾತ್ರಗಳು, ಕಥೆ, ಪರ್ಫಾಮೆನ್ಸ್ ಹೀಗೆ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮಾಡಿದ್ದಾರೆ. ಸುಮಾರು 100 ಕೋಟಿ ಬಜೆಟ್‌‌ನಲ್ಲಿ ತಯಾರಾದ ಈ ಸಿನಿಮಾ, ಕನಿಷ್ಟ 1000 ಕೋಟಿ ಗಳಿಸೋ ನಿರೀಕ್ಷೆಯಿದೆ. ಯಾಕಂದ್ರೆ ಕೆಜಿಎಫ್, ಬಾಹುಬಲಿ, ಪುಷ್ಪ ಸಿನಿಮಾಗಳ ರೀತಿ ಮೊದಲ ಭಾಗದಿಂದ ಜನಕ್ಕೆ ಈಗಾಗ್ಲೇ ಈ ಸಿನಿಮಾ ಚಿರಪರಿಚಿತ. ಹಾಗಾಗಿ ಪ್ರೇಕ್ಷಕರು ಕಾಂತಾರ-1 ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.

476673038 1195096525507229 2046695241123336926 nಪಕ್ಕದ ಆಂಧ್ರ ಹಾಗೂ ತೆಲಂಗಾಣ ಡಿಸ್ಟ್ರಿಬ್ಯೂಷನ್ ರೈಟ್ಸ್‌ಗೆ ಪ್ರತಿಷ್ಠಿತ ಡಿಸ್ಟ್ರಿಬ್ಯೂಷನ್ ಹಾಗೂ ಪ್ರೊಡಕ್ಷನ್ ಹೌಸ್‌‌‌ಗಳು ನಾ ಮುಂದು, ತಾ ಮುಂದು ಅಂತ ಮುಗಿಬಿದ್ದಿವೆ. ಒಂದಲ್ಲ ಎರಡಲ್ಲ ಸುಮಾರು ನಾಲ್ಕೈದು ಬಿಗ್ ಬ್ಯಾನರ್‌‌ಗಳು 100 ಕೋಟಿ ಕೊಟ್ಟು ಕಾಂತಾರ-1 ತೆಲುಗು ಡಿಸ್ಟ್ರಿಬ್ಯೂಷನ್ ರೈಟ್ಸ್ ಖರೀದಿಸಲು ಸಜ್ಜಾಗಿವೆ. ಈಗಾಗ್ಲೇ ಒಂದು ಹಂತದ ಮಾತುಕತೆ ನಡೆಸಿರೋ ಹೊಂಬಾಳೆ ನಿರ್ಮಾಣ ಸಂಸ್ಥೆ, ಮುಂದಿನ ವಾರ ಕಾಂತಾರ-1 ತೆಲುಗು ರೈಟ್ಸ್ ಯಾರ ಪಾಲಾಗುತ್ತೆ ಅನ್ನೋದನ್ನ ಅಫಿಶಿಯಲಿ ಅನೌನ್ಸ್ ಮಾಡಲಿದೆ.

Snapins.ai 313046847 197387219415720 137233067610918030 n 1080ಅಂದಹಾಗೆ 3 ವರ್ಷಗಳ ಹಿಂದೆ ಕಾಂತಾರ ಚಿತ್ರದ ವಿತರಣಾ ಹಕ್ಕುಗಳನ್ನು ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರು ತಮ್ಮ ಗೀತಾ ಆರ್ಟ್ಸ್‌ ಬ್ಯಾನರ್ ಮೂಲಕ ತೆಲಂಗಾಣ ಹಾಗೂ ಆಂಧ್ರದಲ್ಲಿ ರಿಲೀಸ್ ಮಾಡಿದ್ರು. ಬಹುಶಃ ಅವರಿಗೇ ಗೊತ್ತಿಲ್ಲದಂತೆ ಆಗ ಸಿನಿಮಾ ಬರೋಬ್ಬರಿ 30ಕ್ಕೂ ಅಧಿಕ ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಇದೀಗ ಒನ್ಸ್ ಅಗೈನ್ ಗೀತಾ ಆರ್ಟ್ಸ್ ಕೂಡ ಕಾಂತಾರ-1 ರೈಟ್ಸ್‌ಗೆ ರೇಸ್‌‌ನಲ್ಲಿರೋದು ವಿಶೇಷ.

Snapins.ai 470211092 18293846353236809 3950074044846619639 n 1080ಈ ಬಾರಿ ಬರೀ ಬೆಳಕಲ್ಲ ದರ್ಶನ ಅಂತ ಹೇಳ್ತಿರೋ ರಿಷಬ್ ಶೆಟ್ರು, ಕಾಂತಾರ-1ಗಾಗಿ ಹೊಸ ಪ್ರಪಂಚವನ್ನೇ ಸೃಷ್ಠಿಸಿದ್ದಾರೆ. ಅತ್ಯದ್ಭುತ ಕಲಾವಿದರು, ತಂತ್ರಜ್ಞರ ಮೂಲಕ ಕಾಂತಾರ-1 ಕಟ್ಟಿದ್ದಾರೆ. ಹಾಗಾಗಿ ದೊಡ್ಡ ಮಟ್ಟದ ನಿರೀಕ್ಷೆಯಂತೆ ಹೆಚ್ಚೂ ಕಡಿಮೆ ಸಾವಿರ ಕೋಟಿ ಕಲೆಕ್ಷನ್ ನಿರೀಕ್ಷೆಯಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage (43)

ಕಲಬುರಗಿಯಲ್ಲಿ ಆಟೋ ಪಕ್ಕಕ್ಕೆ ನಿಲ್ಲಿಸು ಎಂದಿದ್ದಕ್ಕೆ ಸಹೋದರರ ಮೇಲೆ ಮನಸೋ ಇಚ್ಛೆ ಹಲ್ಲೆ

by ಶ್ರೀದೇವಿ ಬಿ. ವೈ
April 25, 2026 - 11:54 am
0

BeFunky collage (42)

ಬೆಂಗಳೂರಿನಲ್ಲಿ ಮನಿ ಡಬ್ಲಿಂಗ್‌ ನೆಪದಲ್ಲಿ ಕೋಟಿ ಕೋಟಿ ಲೂಟಿ

by ಶ್ರೀದೇವಿ ಬಿ. ವೈ
April 25, 2026 - 11:29 am
0

BeFunky collage (41)

IPL 2026: ಮುಖಕ್ಕೆ ಚೆಂಡು ಬಡಿದು ಡೆಲ್ಲಿ ಆಟಗಾರ ಸಾಹಿಲ್ ಪರಾಖ್ ಸ್ಥಿತಿ ಗಂಭೀರ!

by ಶ್ರೀದೇವಿ ಬಿ. ವೈ
April 25, 2026 - 11:15 am
0

BeFunky collage (40)

SSLC ಫಲಿತಾಂಶದ ಬೆನ್ನಲ್ಲೇ ಆತಂಕಕಾರಿ ಸುದ್ದಿ: ಕನ್ನಡದಲ್ಲೇ ಫೇಲಾದ್ರು 19 ಸಾವಿರ ವಿದ್ಯಾರ್ಥಿಗಳು

by ಶ್ರೀದೇವಿ ಬಿ. ವೈ
April 25, 2026 - 10:32 am
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (32)
    ಸೌತ್ ಮೊರೆ ಹೋದ ಸಲ್ಮಾನ್ ಖಾನ್..ನ್ಯೂ ಪ್ರಾಜೆಕ್ಟ್ ಕಿಕ್‌‌ಸ್ಟಾರ್ಟ್
    April 24, 2026 | 0
  • BeFunky collage (30)
    ಯಶ್ ಪರಶುರಾಮನ ಅವತಾರ..ಏನಿದು ಸರ್‌‌ಪ್ರೈಸ್..?
    April 24, 2026 | 0
  • BeFunky collage (29)
    ನಟರಕ್ಷಕನ ‘ಜೆರಾಕ್ಸ್’ ಮಷಿನ್‌‌‌ನಲ್ಲಿ ಏನೆಲ್ಲಾ ಇದೆ ಗೊತ್ತಾ?
    April 24, 2026 | 0
  • BeFunky collage (28)
    ಡಾಲಿ ಕೊರಳಲ್ಲಿ ಕರ್ನಾಟಕ..ಅಣ್ಣಾವ್ರ ಬರ್ತ್ ಡೇಗೆ ಅಣ್ಣ ಫ್ರಮ್ ಮೆಕ್ಸಿಕೋ
    April 24, 2026 | 0
  • BeFunky collage (25)
    ನಟಿ ರನ್ಯಾರಾವ್‌‌‌ಗೆ ತಪ್ಪದ ಇಡಿ ಸಂಕಷ್ಟ: ಜೈಲಿನಿಂದ ಬಂದ ಮರುದಿನವೇ ಕೋರ್ಟ್ ಕಟಕಟೆಯಲ್ಲಿ ಸ್ಯಾಂಡಲ್‌ವುಡ್ ಬ್ಯೂಟಿ!
    April 24, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version