• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, April 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಡಾಲಿ ಧನಂಜಯ ಫ್ಯಾನ್ಸ್‌ಗೆ ನಿರಾಸೆ.. ಬರ್ತ್‌‌ ಡೇಗೆ ಸಿಗಲ್ಲ ಕೈಗೆ

ಡಬಲ್ ಸಂಭ್ರಮದೊಂದಿದೆ ಸಿಗೋಣ.. ಡಾಲಿ ಗ್ರೀನ್ ಸಿಗ್ನಲ್..!

admin by admin
August 22, 2025 - 5:02 pm
in ಸಿನಿಮಾ
0 0
0
1 (11)

ಸ್ಯಾಂಡಲ್‌‌ವುಡ್‌ನ ನಟರಾಕ್ಷಸ ಹಾಗೂ ನಟರಕ್ಷಕ ಡಾಲಿ ಧನಂಜಯ ಬರ್ತ ಡೇಗೆ ಬ್ರೇಕ್ ಹಾಕಿದ್ದಾರೆ‌. ಹೌದು, ಈ ವರ್ಷ ಡಾಲಿ ಜನುಮ ದಿನವನ್ನು ಫ್ಯಾನ್ಸ್‌ ಜೊತೆ ಸೆಲೆಬ್ರೇಟ್ ಮಾಡಿಕೊಳ್ತಿಲ್ಲ. ಅದಕ್ಕೆ ಅಸಲಿ ಕಾರಣ ಇದೇನಾ..? ಮುಂದಿನ ವರ್ಷ ಡಬಲ್ ಎನರ್ಜಿ ಜೊತೆ ಭೇಟಿ ಮಾಡೋ ಪ್ಲಾನ್ ಹೇಗಿದೆ ಅನ್ನೋದರ ಡಿಟೇಲ್ಸ್ ಇಲ್ಲಿದೆ.

  • ಡಾಲಿ ಧನಂಜಯ ಫ್ಯಾನ್ಸ್‌ಗೆ ನಿರಾಸೆ.. ಬರ್ತ್‌‌ ಡೇಗೆ ಸಿಗಲ್ಲ ಕೈಗೆ
  • ಡಬಲ್ ಸಂಭ್ರಮದೊಂದಿದೆ ಸಿಗೋಣ.. ಡಾಲಿ ಗ್ರೀನ್ ಸಿಗ್ನಲ್..!
  • ಆಪರೇಷನ್ ಡ್ರೀಮ್ ಥಿಯೇಟರ್ & ಹಲಗಲಿ ಡಬಲ್ ಡೋಸ್

ನಟ ಡಾಲಿ ಧನಂಜಯ ಸದ್ಯ ಕನ್ನಡದ ಬಹುಬೇಡಿಕೆಯ ನಟರಲ್ಲೊಬ್ರು.‌ ವಿಲನ್ ಆಗಿ, ಹೀರೋ ಆಗಿ ಡಾಲಿ ತಮ್ಮ ವಿಭಿನ್ನ ಪಾತ್ರಗಳ‌ ಮೂಲಕ ಅಭಿಮಾನಿಗಳನ್ನ ಸಂಪಾದಿಸಿದ್ದು ತಮ್ಮದೇ ಆದ ಅಭಿಮಾನಿಗಳಿಗೆ ಬರ್ತ್ ಡೇ ದಿನ ದರ್ಶನ ಕೊಡ್ತಿರ್ತಾರೆ. ಆದ್ರೆ ಈ ವರ್ಷ ಆಗಸ್ಟ್ 23ಕ್ಕೆ ಡಾಲಿ ತಮ್ಮ ಬರ್ತ್ ಡೇ ಆಚರಣೆಗೆ ಬ್ರೇಕ್ ಹಾಕಿದ್ದಾರೆ. ಫ್ಯಾನ್ಸ್‌ಗೆ ಪತ್ರ ಬರೆದು ಪ್ರೀತಿಪೂರ್ವಕ ಮನವಿ ಕೂಡ ಮಾಡಿದ್ದಾರೆ.

RelatedPosts

ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಶರತ್ ಕೃಷ್ಣ..!

ಅಕ್ಕ- ಪಕ್ಕದ ಸೆಲ್‌‌..ದರ್ಶನ್-ವಿನಯ್ ಕುಲಕರ್ಣಿ ಪಕ್ಕಾ ದೋಸ್ತಿ

ಬೇಗ ದೊಡ್ಡವಳಾಗಲು ಇಂಜೆಕ್ಷನ್ ತೆಗೆದುಕೊಂಡಿದ್ರಾ ಹನ್ಸಿಕಾ ಮೊಟ್ಟಾನಿ: ಕೊನೆಗೂ ಸತ್ಯ ಬಿಚ್ಚಿಟ್ಟ ನಟಿ!

“ವೈಬ್ ಮ್ಯಾಚ್ ಆದರೆ ಸಾಕು” ಎರಡನೇ ಮದುವೆ ಆಗ್ತೀನಿ: ಚಂದನ್ ಶೆಟ್ಟಿ!

ADVERTISEMENT
ADVERTISEMENT

1 2025 08 22t165901.861ಅಂದಹಾಗೆ ವೈವಾಹಿಕ‌ ಜೀವನಕ್ಕೆ ಕಾಲಿಟ್ಟಿರೋ ಡಾಲಿ, ಈ ವರ್ಷ ಕೆಲವೇ ಕೆಲವು ಸಿನಿಮಾಗಳ ಮೂಲಕ ಫ್ಯಾನ್ಸ್ ನ ಫಿದಾ ಮಾಡಿದ್ದಾರೆ‌‌. ವಿದ್ಯಾಪತಿಯಲ್ಲಿ ಗೆಸ್ಟ್ ರೋಲ್ ಮಾಡಿ ಸೈ ಅನ್ನಿಸಿಕೊಂಡ ಡಾಲಿ, ಈಗ ಹಲಗಲಿ ಸಿನಿಮಾ ಮೂಲಕ ಬೇಡರ ನಾಯಕನಾಗಿ ಬಿಗ್ ಬಜೆಟ್ ಸಿನಿಮಾದಲ್ಲಿ ಕಮಾಲ್ ಮಾಡೋಕೆ ರೆಡಿಯಾಗಿದ್ದಾರೆ. ಹಲಗಲಿ ಬಹು ನಿರೀಕ್ಷಿತ ಸಿನಿಮಾ ಮಾತ್ರವಲ್ಲ ಡಾಲಿ ಧನಂಜಯ ಕರಿಯರ್‌‌ನ ಬಿಗ್ ಬಜೆಟ್ ಸಿನಿಮಾ ಕೂಡ ಹೌದು.

ಇನ್ನು ಧನಂಜಯ ಸದ್ಯ ಶಿವಣ್ಣ ಜೊತೆ 666 ಆಪರೇಷನ್ ಡ್ರೀಮ್ ಥೀಯೇಟರ್ ಸಿನಿಮಾ ಮಾಡ್ತಿದ್ದು, ಡಾಲಿ 39ನೇ ವಸಂತಕ್ಕೆ ಕಾಲಿಡುತ್ತಿರುವ ಈ ಸಂಭ್ರಮಕ್ಕೆ ಸಾಕ್ಷಿಯಾಗಿ, ಚಿತ್ರದ ಹೊಸ ಲುಕ್‌ ಬಿಡುಗಡೆಯಾಗಿದೆ. ಕೈಯಲ್ಲಿ ಗನ್ನು, ಧನಂಜಯ್ ರೆಟ್ರೋ ಲುಕ್ ಫ್ಯಾನ್ಸ್ ಗೆ ಕಿಕ್ ಕೊಟ್ಟಿದೆ. ಟಗರು ಮತ್ತು ಭೈರಾಗಿ ಚಿತ್ರಗಳ ನಂತರ, ಶಿವಣ್ಣ ಮತ್ತು ಧನಂಜಯ್ ‘666 ಆಪರೇಷನ್ ಡ್ರೀಮ್ ಥಿಯೇಟರ್‌’ ಚಿತ್ರಕ್ಕಾಗಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರತಂಡ ಸದ್ಯ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಸುತ್ತಿದೆ.

1 2025 08 22t170012.029

  • ಈ ವರ್ಷ ಬಿಡುಗಡೆ ಆಗ್ತಿರೋ ಡಾಲಿ ಸಿನಿಮಾ ಯಾವುದು..?!
  • ಅಭಿಮಾನಿಗಳನ್ನು ಬಿಟ್ಟು ಪತ್ನಿ ಜೊತೆ ಧನಂಜಯ ಸೆಲೆಬ್ರೇಷನ್

ಅಣ್ಣ ಫ್ರಮ್ ಮೆಕ್ಸಿಕೋ, ಉತ್ತರಕಾಂಡ, ಹಲಗಲಿ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಡಾಲಿ ಈ ವರ್ಷ ಬ್ಯುಸಿಯಾಗಿದ್ದಾರೆ. ಇತ್ತ ಉತ್ತರಕಾಂಡ ಕೂಡ ಈ ವರ್ಷ ತರೆಗೆ ಬರೋ ಸಾಧ್ಯತೆ ಇದೆ. ಆದ್ರೆ ಸದ್ಯ ಬರ್ತ್ ಡೇ ಸ್ಪೆಷಲ್ ಅಂತ ಡಾಲಿ ವಿಶೇಷವಾಗಿ ಯಾವುದೇ ಸಿನಿಮಾ ಅನೌನ್ಸ್ ಬಗ್ಗೆ ಅಪ್ಡೇಟ್ ಇಲ್ಲ. ಮದುವೆ ಆದ ಮೇಲೆ ಆರಾಮಾಗಿ ಸಾಂಸಾರಿಕ ಜೀವನ ನಡೆಸ್ತಿರೋ ಡಾಲಿ, ಸದ್ಯ ಕುಟುಂಬದೊಂದಿಗೆ ಪತ್ನಿ ಡಾಕ್ಟರ್ ಧನ್ಯ ಜೊತೆ ಈ ಬಾರಿಯ ಬರ್ತ್ ಡೇ ಸೆಲೆಬ್ರೇಟ್ ಮಾಡೋ ಪ್ಲಾನ್‌ನಲ್ಲಿದ್ದಾರೆ.

ಒಟ್ಟಿನಲ್ಲಿ ವರ್ಷಕ್ಕೊಮ್ಮೆ ತಮ್ಮ‌ನೆಚ್ಚಿನ ನಟನ ನೋಡೋಕೆ, ಕೈ ಕುಲುಕೋಕೆ‌‌, ಪೋಟೋ ತೆಗೆಸಿಕೊಳ್ಳೋಕೆ ಬರ್ತ್ ಡೇ ದಿನ ಬರೋ ಪ್ಲಾನ್‌ ಮಾಡಿದ್ದ ಧನಂಜಯ ಫ್ಯಾನ್ಸ್, ಈ ಭಾರಿ ಸೋಶಿಯಲ್‌ಮೀಡಿಯಾದಲ್ಲೇ ವಿಶ್ ಮಾಡಬೇಕಷ್ಟೆ. ಎನಿವೇ ನಮ್ ಗ್ಯಾರಂಟಿ ನ್ಯೂಸ್ ಕಡೆಯಿಂದ ಹ್ಯಾಪಿ ಬರ್ತ್ ಡೇ ಟು ಯು ಡಾಲಿ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2026 04 21T170850.733

ಪಹಲ್ಗಾಮ್ ದುರಂತಕ್ಕೆ ನಾಳೆಗೆ ಒಂದು ವರ್ಷ: ಭಾರತೀಯ ಸೇನೆಯಿಂದ ‘ಆಪರೇಷನ್ ಸಿಂಧೂರ’ ಸ್ಮರಣೆ

by ಶಾಲಿನಿ ಕೆ. ಡಿ
April 21, 2026 - 5:10 pm
0

Untitled design 2026 04 21T164142.066

ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಶರತ್ ಕೃಷ್ಣ..!

by ಶಾಲಿನಿ ಕೆ. ಡಿ
April 21, 2026 - 4:42 pm
0

Untitled design 2026 04 21T163120.686

ಪ್ರಿಯತಮೆ ಮನೆಯಲ್ಲೇ ಪೆಟ್ರೋಲ್ ಸುರಿದುಕೊಂಡು ಯುವಕ ಆತ್ಮಹತ್ಯೆ: ಪ್ರೇಯಸಿಗೂ ಬೆಂಕಿ ಹಚ್ಚಲು ಯತ್ನ

by ಶಾಲಿನಿ ಕೆ. ಡಿ
April 21, 2026 - 4:33 pm
0

Untitled design 2026 04 21T155831.652

ಅಕ್ಕ- ಪಕ್ಕದ ಸೆಲ್‌‌..ದರ್ಶನ್-ವಿನಯ್ ಕುಲಕರ್ಣಿ ಪಕ್ಕಾ ದೋಸ್ತಿ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 21, 2026 - 3:59 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 21T164142.066
    ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಶರತ್ ಕೃಷ್ಣ..!
    April 21, 2026 | 0
  • Untitled design 2026 04 21T155831.652
    ಅಕ್ಕ- ಪಕ್ಕದ ಸೆಲ್‌‌..ದರ್ಶನ್-ವಿನಯ್ ಕುಲಕರ್ಣಿ ಪಕ್ಕಾ ದೋಸ್ತಿ
    April 21, 2026 | 0
  • BeFunky collage (89)
    ಬೇಗ ದೊಡ್ಡವಳಾಗಲು ಇಂಜೆಕ್ಷನ್ ತೆಗೆದುಕೊಂಡಿದ್ರಾ ಹನ್ಸಿಕಾ ಮೊಟ್ಟಾನಿ: ಕೊನೆಗೂ ಸತ್ಯ ಬಿಚ್ಚಿಟ್ಟ ನಟಿ!
    April 21, 2026 | 0
  • BeFunky collage (88)
    “ವೈಬ್ ಮ್ಯಾಚ್ ಆದರೆ ಸಾಕು” ಎರಡನೇ ಮದುವೆ ಆಗ್ತೀನಿ: ಚಂದನ್ ಶೆಟ್ಟಿ!
    April 21, 2026 | 0
  • Untitled design 2026 04 20T205224.129
    ಮೇ 15 ರಂದು ಕಿರಣ್ ರಾಜ್-ಕ್ರಿಶ್ ಅಭಿನಯದ “ಶೇರ್” ಚಿತ್ರ ತೆರೆಗೆ
    April 20, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version