• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, October 13, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಾಜ್ ಬಿ ಶೆಟ್ಟಿ ಜೊತೆ ಕೊಲ್ಯಾಬೊರೇಷನ್‌ಗೆ ದೇವಗನ್ ರೆಡಿ

ಅಜಯ್ ದೇವಗನ್ ಮೆಚ್ಚಿದ ಕಾಮಿಡಿ ಗನ್ ಸು ಫ್ರಮ್ ಸೋ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 13, 2025 - 4:47 pm
in ಸಿನಿಮಾ
0 0
0
Web (7)

ಸ್ಯಾಂಡಲ್‌ವುಡ್ ಕಾಮಿಡಿ ಗನ್ ಸು ಫ್ರಮ್ ಸೋಗೆ ಬಾಲಿವುಡ್ ಅಜಯ್ ದೇವಗನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವತಃ ದೇವಗನ್ ಸಿನಿಮಾನ ಕೇಳಿ, ಮನೆಯಲ್ಲೇ ವೀಕ್ಷಿಸಿ, ಟೀಂನ ಕರೆಸಿ ಶಹಬ್ಬಾಸ್ ಎಂದಿದ್ದಾರೆ. ಹಾಗಾದ್ರೆ ಸು ಫ್ರಮ್ ಸೋ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು..? ಬಾಲಿವುಡ್‌‌ನಲ್ಲಿ ಯಾರೆಲ್ಲಾ ಫಿದಾ ಆಗಿದ್ದಾರೆ.

ಸೋಮೇಶ್ವರ ಸುಲೋಚನಾಳ ಕಾಮಿಡಿ ಮಹಿಮೆಗೆ ಚಿತ್ರಪ್ರೇಮಿಗಳು ನಕ್ಕು ನಕ್ಕು ಸುಸ್ತಾಗ್ತಿದ್ದಾರೆ. ನಾಲ್ಕೈದು ಕೋಟಿ ಸಣ್ಣ ಬಜೆಟ್‌‌ನಲ್ಲಿ ತಯಾರಾದ ರಾಜ್ ಬಿ ಶೆಟ್ಟಿ ಬಳಗದ ಸು ಫ್ರಮ್ ಸೋ ಸಿನಿಮಾ, ಇಂದು ನೂರು ಕೋಟಿ ಕ್ಲಬ್‌‌‌ ಸೇರುವ ಗಡಿಯಲ್ಲಿದೆ.  ಕನ್ನಡದಲ್ಲಿ ತಯಾರಾದ ಈ ಸಿನಿಮಾ ಹೌಸ್‌‌ಫುಲ್ ಪ್ರದರ್ಶನ ಹಾಗೂ ಜನ ಮೆಚ್ಚುಗೆಯಿಂದ ಪಕ್ಕದ ಕೇರಳ ಹಾಗೂ ಆಂಧ್ರದ ಮಲಯಾಳಂ, ತೆಲುಗಿಗೂ ಹೋಗಿ, ಮೋಡಿ ಮಾಡಿದೆ.

RelatedPosts

ZEE5 ನಿಂದ “ಭಾರತ್ ಬಿಂಜ್ ಫೆಸ್ಟಿವಲ್”: ಹೊಸ ಕಥೆಗಳು, ವಿಶೇಷ ದೀಪಾವಳಿ ಆಫರ್‌ಗಳು

ಹಾಸ್ಯ ಕಲಾವಿದ ರಾಜು ತಾಳಿಕೋಟೆ ನಿಧನಕ್ಕೆ ಕೇಂದ್ರ ಸಚಿವ ಹೆಚ್‌‌.ಡಿ ಕುಮಾರಸ್ವಾಮಿ ಸಂತಾಪ

‘ಜೈ ಗದಾ ಕೇಸರಿ’ ಚಿತ್ರದ ಟೀಸರ್, ಹಾಡುಗಳ ಬಿಡುಗಡೆ

ಹಾಸ್ಯ ನಟ ರಾಜು ತಾಳಿಕೋಟಿ ರಂಗಭೂಮಿ ಸೇರಿದ್ದು ಹೇಗೆ?

ADVERTISEMENT
ADVERTISEMENT

523767481 8916273238497898 3435535619205610890 nಇಲ್ಲಿಯವರೆಗೆ ಕರ್ನಾಟವೊಂದರಲ್ಲೇ 65 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿರೋ ಸು ಫ್ರಮ್ ಸೋ ಚಿತ್ರ, ಕರ್ನಾಟಕದ ಹೊರತಾಗಿ ಪರ ರಾಜ್ಯಗಳು ಹಾಗೂ ವಿದೇಶಗಳಲ್ಲಿ ಸುಮಾರು 21 ಕೋಟಿ ರೂಪಾಯಿ ಗ್ರಾಸ್ ಗಳಿಸಿದೆ. ಒಟ್ಟು 86 ಕೋಟಿ ಲೂಟಿ ಮಾಡಿರೋ ಈ ಕಾಮಿಡಿ ಹಾರರ್ ಎಂಟರ್‌ಟೈನರ್, ಸದ್ಯದಲ್ಲೇ ನೂರು ಕೋಟಿ ಕ್ಲಬ್ ಸೇರಿ. ನೂತನ ದಾಖಲೆ ನಿರ್ಮಿಸಲಿದೆ. ಅಂದಹಾಗೆ ಕಾಂತಾರ ಕೂಡ ಇದೇ ರೀತಿ ಆಗಿತ್ತು. ಇದೀಗ ಅದರ ಹಾದಿಯಲ್ಲಿ ಸು ಫ್ರಮ್ ಸೋ ಸೂಪರ್ ಡೂಪರ್ ಹಿಟ್ ಆಗಿದೆ.

525607437 18496733197064138 5366825259450569270 n

ಅಂದಹಾಗೆ ಆಗಸ್ಟ್ 9ರ ಶನಿವಾರದಂದು ಬಾಲಿವುಡ್ ಸ್ಟಾರ್ ನಟ ಅಜಯ್ ದೇವಗನ್, ಸು ಫ್ರಮ್ ಸೋಗೆ ಸಿಗ್ತಿರೋ ಅಭೂತಪೂರ್ವ ರೆಸ್ಪಾನ್ಸ್ ನೋಡಿ, ಮನೆಯಲ್ಲೇ ಸಿನಿಮಾ ವೀಕ್ಷಿಸಿದ್ದಾರೆ. ಭಾನುವಾರ ಚಿತ್ರತಂಡವನ್ನು ಮನೆಗೆ ಆಹ್ವಾನಿಸಿದ್ದರಂತೆ. ಆದ್ರೆ ಆಗಸ್ಟ್ 12ರ ಮಂಗಳವಾರದಂದು ಶೂಟಿಂಗ್ ಸೆಟ್‌‌ನಲ್ಲಿದ್ದ ಅಜಯ್ ದೇವಗನ್‌ರನ್ನ ರಾಜ್ ಬಿ ಶೆಟ್ಟಿ, ಬಾಲಕೃಷ್ಣ, ಜೆಪಿ ತುಮಿನಾಡ್, ಶಾನೀಲ್ ಗೌತಮ್ ಭೇಟಿ ಮಾಡಿದ್ದಾರೆ. ಸಿನಿಮಾನ ಬಹಳ ಇಷ್ಟವಾದ ಹಿನ್ನೆಲೆ ಇಡೀ ತಂಡವನ್ನು ಕರೆದ ಅಜಯ್ ದೇವಗನ್, ಹಾಡಿ ಹೊಗಳಿದ್ದಾರೆ. ಟೀಂ ಎಫರ್ಟ್‌ಗೆ ಶಹಬ್ಬಾಸ್ ಎಂದಿದ್ದಾರೆ.

528025562 10238929866289814 5692877120477426754 nಅಷ್ಟೇ ಅಲ್ಲ, ಮುಂದೆ ಪ್ರಾಜೆಕ್ಟ್ ಮಾಡೋದಿದ್ರೆ ನಾನು ಕೊಲ್ಯಾಬೊರೇಷನ್ ಮಾಡ್ತೀನಿ. ಕನ್ನಡದಲ್ಲಿ ನೀವು ಮಾಡಿ, ಹಿಂದಿಯಲ್ಲಿ ನಾನು ಮಾಡ್ತೀನಿ. ಒಟ್ಟೊಟ್ಟಿಗೆ ಎರಡೂ ಕಡೆ ಸಿನಿಮಾ ಮಾಡೋಣ ಅಂತ ಓಪನ್ ಆಗಿ ಆಫರ್ ನೀಡಿದ್ದಾರೆ. ಇದಲ್ಲವೇ ಕನ್ನಡಿಗರ ಗತ್ತು. ನಿಜಕ್ಕೂ ಇದು ಗ್ರೇಟ್ ಮೊಮೆಂಟ್ ಆಗಿದ್ದು, ಇಡೀ ರಾಜ್ ಶೆಟ್ಟಿ ಟೀಂ ದಿಲ್‌ಖುಷ್ ಆಗಿದೆ.

Whatsapp image 2025 08 12 at 8.22.11 pm

ಬಾಲಿವುಡ್ ನಡ, ಕರಾವಳಿಯ ಕುವರ ಸುನೀಲ್ ಶೆಟ್ಟಿ ಸದ್ಯದಲ್ಲೇ ಸಿನಿಮಾ ನೋಡಲಿದ್ದಾರಂತೆ. ಜಾಲಿ ಎಲ್‌ಎಲ್‌ಬಿ ಪ್ರೊಡ್ಯೂಸರ್ ಕೂಡ ಸು ಫ್ರಮ್ ಸೋ ನೋಡಿ ಕ್ಲೀನ್ ಬೋಲ್ಡ್ ಆಗಿದ್ದಾರೆ. ಹಿಂದಿಯಲ್ಲಿ ರಿಮೇಕ್‌ ಮಾಡಲು ದೊಡ್ಡ ದೊಡ್ಡ ಬ್ಯಾನರ್‌‌ಗಳು ರೈಟ್ಸ್ ಕೇಳ್ತಿದ್ದಾರಂತೆ. ಕರಣ್ ಜೋಹಾರ್ ಒಡೆತನದ ಧರ್ಮ ಪ್ರೊಡಕ್ಷನ್‌‌‌ನಿಂದ ಕೂಡ ಹಿಂದಿ ರಿಮೇಕ್‌ಗೆ ಆಫರ್ ಬಂದಿರೋದು ಇಂಟರೆಸ್ಟಿಂಗ್. ಅಂದಹಾಗೆ ತಮಿಳು ರಿಮೇಕ್ ರೈಟ್ಸ್ ಸೋಲ್ಡ್ ಔಟ್ ಆಗಿದ್ದು, ತಮಿಳಲ್ಲಿ ಡಬ್ ಮಾಡಿ ರಿಲೀಸ್ ಮಾಡ್ತಿಲ್ಲ ಅನ್ನೋದನ್ನ ಸ್ಪಷ್ಟಪಡಿಸಿದೆ ಚಿತ್ರತಂಡ.

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (85)

ZEE5 ನಿಂದ “ಭಾರತ್ ಬಿಂಜ್ ಫೆಸ್ಟಿವಲ್”: ಹೊಸ ಕಥೆಗಳು, ವಿಶೇಷ ದೀಪಾವಳಿ ಆಫರ್‌ಗಳು

by ಶಾಲಿನಿ ಕೆ. ಡಿ
October 13, 2025 - 10:06 pm
0

Untitled design (53)

ಹಾಸ್ಯ ಕಲಾವಿದ ರಾಜು ತಾಳಿಕೋಟೆ ನಿಧನಕ್ಕೆ ಕೇಂದ್ರ ಸಚಿವ ಹೆಚ್‌‌.ಡಿ ಕುಮಾರಸ್ವಾಮಿ ಸಂತಾಪ

by ಶಾಲಿನಿ ಕೆ. ಡಿ
October 13, 2025 - 9:25 pm
0

Untitled design (52)

‘ಜೈ ಗದಾ ಕೇಸರಿ’ ಚಿತ್ರದ ಟೀಸರ್, ಹಾಡುಗಳ ಬಿಡುಗಡೆ

by ಶಾಲಿನಿ ಕೆ. ಡಿ
October 13, 2025 - 8:43 pm
0

Untitled design (51)

ದೀಪಾವಳಿಗೆ ಊರಿಗೆ ಹೋಗುವವರಿಗೆ ಗುಡ್‌ನ್ಯೂಸ್..ಕೆಎಸ್‌ಆರ್‌ಟಿಸಿ 2500 ವಿಶೇಷ ಬಸ್‌ ವ್ಯವಸ್ಥೆ

by ಶಾಲಿನಿ ಕೆ. ಡಿ
October 13, 2025 - 8:34 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (85)
    ZEE5 ನಿಂದ “ಭಾರತ್ ಬಿಂಜ್ ಫೆಸ್ಟಿವಲ್”: ಹೊಸ ಕಥೆಗಳು, ವಿಶೇಷ ದೀಪಾವಳಿ ಆಫರ್‌ಗಳು
    October 13, 2025 | 0
  • Untitled design (53)
    ಹಾಸ್ಯ ಕಲಾವಿದ ರಾಜು ತಾಳಿಕೋಟೆ ನಿಧನಕ್ಕೆ ಕೇಂದ್ರ ಸಚಿವ ಹೆಚ್‌‌.ಡಿ ಕುಮಾರಸ್ವಾಮಿ ಸಂತಾಪ
    October 13, 2025 | 0
  • Untitled design (52)
    ‘ಜೈ ಗದಾ ಕೇಸರಿ’ ಚಿತ್ರದ ಟೀಸರ್, ಹಾಡುಗಳ ಬಿಡುಗಡೆ
    October 13, 2025 | 0
  • Untitled design (49)
    ಹಾಸ್ಯ ನಟ ರಾಜು ತಾಳಿಕೋಟಿ ರಂಗಭೂಮಿ ಸೇರಿದ್ದು ಹೇಗೆ?
    October 13, 2025 | 0
  • Untitled design (48)
    ‘ಕಲಿಯುಗದ ಕುಡುಕ’ ರಾಜು ತಾಳಿಕೋಟೆ ಅವರ ಮೂಲ ಹೆಸರು ಏನು ಗೊತ್ತಾ?
    October 13, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version