• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, February 25, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ದೇಶ

ಸೆ. 1ರಿಂದ ರಿಜಿಸ್ಟರ್ ಪೋಸ್ಟ್ ಸೇವೆ ಸ್ಥಗಿತ: ಭಾರತೀಯ ಅಂಚೆ ಇಲಾಖೆಯಿಂದ ಹೊಸ ನಿಯಮ

ಭಾರತೀಯ ಅಂಚೆ ಇಲಾಖೆ ಹೊಸ ನಿಯಮದ ಅನ್ವಯ ಸೇವೆ ಸ್ಥಗಿತ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
August 6, 2025 - 6:25 pm
in ದೇಶ
0 0
0
Untitled design (62)

ಸೆಪ್ಟೆಂಬರ್ 1ರಿಂದ ರಿಜಿಸ್ಟರ್ ಪೋಸ್ಟ್ ಸೇವೆಯನ್ನು ನಿಲ್ಲಿಸಲಿದ್ದು, ಸ್ಪೀಡ್ ಪೋಸ್ಟ್ ಮಾತ್ರ ಇರಲಿದೆ ಎಂದು ಭಾರತೀಯ ಅಂಚೆ ಇಲಾಖೆ ತನ್ನ ಸುತ್ತೋಲೆಯಲ್ಲಿ ಅಧಿಕೃತ ಮಾಹಿತಿ ನೀಡಿದೆ. ತನ್ನ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸಿ, ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ರಿಜಿಸ್ಟರ್ ಪೋಸ್ಟ್ ಅಂತ್ಯಗೊಳಿಸಿ ಅದರ ಸೇವೆಯನ್ನು ಸ್ಪೀಡ್ ಪೋಸ್ಟ್ ಜೊತೆಗೆ ವಿಲೀನ ಮಾಡುವುದಾಗಿ ಜುಲೈ 2ರ ಸುತ್ತೋಲೆಯಲ್ಲಿ ಭಾರತೀಯ ಅಂಚೆ ಇಲಾಖೆ ತಿಳಿಸಿದೆ.

ನೋಂದಾಯಿತ ಅಂಚೆ ಸೇವೆಯು ಹಲವು ದಶಕಗಳಿಂದ ಉದ್ಯೋಗ ನೇಮಕಾತಿ ಸೂಚನೆಗಳು, ಕಾನೂನು ನೋಟಿಸ್‌ಗಳು ಮತ್ತು ಸರ್ಕಾರಿ ಅಧಿಸೂಚನೆಗಳನ್ನು ವಿಶ್ವಾಸಾರ್ಹವಾಗಿ ತಲುಪಿಸುತ್ತಿದ್ದು, ಈಗ ಈ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತಿದೆ. ಐವತ್ತು ವರ್ಷಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿದ್ದ ರಿಜಿಸ್ಟರ್ ಪೋಸ್ಟ್ ಇನ್ನು ಇರುವುದಿಲ್ಲ ಎಂದಾಗ ಹಲವರು ಅದರೊಂದಿಗಿನ ಭಾವನಾತ್ಮಕ ನೆನಪುಗಳನ್ನು ಹಂಚಿಕೊಂಡಿದ್ದಾರೆ.

RelatedPosts

ಬಿಹಾರ ರಾಜ್ಯದ ಬಕ್ಸಾರ್‌‌‌‌ನಲ್ಲಿ ಆಘಾತಕಾರಿ ಘಟನೆ: ಮದುವೆ ಮಂಟಪದಲ್ಲೇ ವಧುವಿಗೆ ಗುಂಡೇಟು..!

ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಅಡುಗೆ ಎಣ್ಣೆ ಬೆಲೆ ಭಾರಿ ಇಳಿಕೆ

ಭಾರತ-ಪಾಕ್ ಯುದ್ಧ ತಡೆಯದಿದ್ದರೆ ಪಾಕ್ ಪ್ರಧಾನಿಯೇ ಹತ್ಯೆ ಆಗುತ್ತಿದ್ದರು: ಮತ್ತೆ ಬಾಯಿ ಹರಿಬಿಟ್ಟ ಟ್ರಂಪ್..!

ಸಿಕ್ಕಿಂನಲ್ಲಿ ಭಾರಿ ಹಿಮಪಾತ: 2,700ಕ್ಕೂ ಹೆಚ್ಚು ಪ್ರವಾಸಿಗರ ರಕ್ಷಣೆ

ADVERTISEMENT
ADVERTISEMENT

ಭಾರತೀಯ ಅಂಚೆ ಇಲಾಖೆಯು ತನ್ನ ಕಾರ್ಯಕ್ಷೇತ್ರವನ್ನು ಹೆಚ್ಚಿಸಿ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ, ಒಂದೊಂದೇ ಹಂತವಾಗಿ ರಿಜಿಸ್ಟರ್ ಪೋಸ್ಟ್ ಸೇವೆಯನ್ನು ಸ್ಪೀಡ್ ಪೋಸ್ಟ್ ಜೊತೆಗೆ ವಿಲೀನ ಮಾಡಿ ಹೊಸ ಸೇವೆಯನ್ನು ನೀಡಲಿದ್ದಾರೆ. ಎಷ್ಟೋ ವರ್ಷಗಳಿಂದ ಭಾರತೀಯರಿಗೆ ಯಾವುದೇ ಖಾಸಗಿ ಪತ್ರ, ದಾಖಲೆಗಳನ್ನು ಭದ್ರವಾಗಿ, ಕಡಿಮೆ ದರದಲ್ಲಿ, ತ್ವರಿತ ಸಮಯದಲ್ಲಿ ಕಳುಹಿಸಲು ರಿಜಿಸ್ಟರ್ ಪೋಸ್ಟ್ ಸೇವೆಯು ಒಂದು ಉತ್ತಮ ಸೇವೆಯಾಗಿದೆ.

ಯಾಕೆ ರಿಜಿಸ್ಟರ್ ಪೋಸ್ಟ್ ಸೇವೆ ಅಂತ್ಯ?

ನೋಂದಾಯಿತ ಅಂಚೆ ಸೇವೆಯ ಬಳಕೆಯು ಕುಸಿಯುತ್ತಿರುವುದರಿಂದ, ಈ ಸೇವೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ನಿರ್ಧಾರ ಕೈಗೊಳ್ಳಲಾಗಿದೆ. 2011-12ರಲ್ಲಿ 244.4 ಮಿಲಿಯನ್‌ ಇದ್ದ ನೋಂದಾಯಿತ ವಸ್ತುಗಳ ಸಂಖ್ಯೆ 2019-20ರಲ್ಲಿ 184.6 ಮಿಲಿಯನ್‌ಗೆ ಇಳಿದು, 25%ರಷ್ಟು ಕುಸಿತ ಕಂಡಿದೆ. ಡಿಜಿಟಲ್ ಪರಿವರ್ತನೆ, ಖಾಸಗಿ ಕೊರಿಯರ್‌ ಸೇವೆಗಳು ಹೆಚ್ಚಾಗಿರುವುದರಿಂದ, ಅಂಚೆ ಇಲಾಖೆಯು ಬದಲಾವಣೆಯನ್ನು ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದೆ.

ನೋಂದಾಯಿತ ಅಂಚೆ ಸೇವೆಯನ್ನು ಸೆಪ್ಟೆಂಬರ್ 1ರಿಂದ ಸಂಪೂರ್ಣವಾಗಿ ನಿಲ್ಲಿಸಲಾಗುತ್ತಿದೆ. ಈ ನಿರ್ಧಾರದ ಪರಿಣಾಮವಾಗಿ ಸರ್ಕಾರಿ ಇಲಾಖೆಗಳು, ನ್ಯಾಯಾಲಯಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸಾಮಾನ್ಯ ನಾಗರಿಕರು ಹೊಸ ವ್ಯವಸ್ಥೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ. 1986ರಿಂದ ಸತತವಾಗಿ ಸೇವೆ ಸಲ್ಲಿಸುತ್ತಿದ್ದ ಈ ವ್ಯವಸ್ಥೆಯನ್ನು ಸ್ಪೀಡ್ ಪೋಸ್ಟ್ ಸೇವೆಗೆ ಸಂಯೋಜಿಸಲಾಗುತ್ತಿದೆ. ಈ ಬದಲಾವಣೆಯ ಮೂಲಕ ಪಾರ್ಸೆಲ್ ಟ್ರ್ಯಾಕಿಂಗ್ ನಿಖರತೆ, ವಿತರಣಾ ವೇಗ ಮತ್ತು ಸೇವಾ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶವಿದೆ.

ರಿಜಿಸ್ಟರ್ ಪೋಸ್ಟ್‌‌ನ ಪ್ರಮುಖ ವೈಶಿಷ್ಟ್ಯಗಳಾದ ವಿತರಣಾ ರಸೀದಿ, ಟ್ರ್ಯಾಕಿಂಗ್ ಸೌಲಭ್ಯ ಮತ್ತು ನಿಖರವಾದ ವಿಳಾಸ-ಆಧಾರಿತ ವಿತರಣೆಗಳು ಈಗ ಸ್ಪೀಡ್ ಪೋಸ್ಟ್ ಮೂಲಕ ಮಾತ್ರ ಲಭ್ಯವಿರುತ್ತವೆ. ಹೊಸ ವ್ಯವಸ್ಥೆಯು ವೇಗವಾದ ಸೇವೆಯನ್ನು ನೀಡಿದರೂ, ಇದರ ದರಗಳು ಸ್ವಲ್ಪ ಹೆಚ್ಚಾಗಿವೆ ಎಂದು ಅಂಚೆ ಇಲಾಖೆಯ ಕಾರ್ಯದರ್ಶಿ ಮತ್ತು ಮಹಾನಿರ್ದೇಶಕರು ತಿಳಿಸಿದ್ದಾರೆ.

ಅಲ್ಲದೇ ಸ್ಪೀಡ್ ಪೋಸ್ಟ್ ದರಗಳು ಗಣನೀಯವಾಗಿ ಹೆಚ್ಚಿರುವುದು ಚಿಂತೆಯ ವಿಷಯವಾಗಿದೆ. ಇದೀಗ ನೋಂದಾಯಿತ ಅಂಚೆ ಸೇವೆಯಲ್ಲಿ ಆರಂಭಿಕ ಶುಲ್ಕ 25.96 ರೂಪಾಯಿ ಮತ್ತು ಪ್ರತಿ 20 ಗ್ರಾಂಗೆ 5 ರೂಪಾಯಿ ವಿಧಿಸಲಾಗುತ್ತದೆ. ಆದರೆ ಸ್ಪೀಡ್ ಪೋಸ್ಟ್‌‌ನಲ್ಲಿ 50 ಗ್ರಾಂ ತೂಕದ ಪಾರ್ಸೆಲ್‌ಗೆ ಕನಿಷ್ಠ 41 ರೂಪಾಯಿ ವಿಧಿಸಲಾಗುತ್ತದೆ. ಇದು ಸುಮಾರು 20-25%ರಷ್ಟು ಹೆಚ್ಚಿನ ವೆಚ್ಚವಾಗುತ್ತದೆ. ಈ ಬೆಲೆ ವ್ಯತ್ಯಾಸವು ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ನಾಗರಿಕರ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಗ್ರಾಮೀಣ ಭಾರತದಲ್ಲಿ ಅಂಚೆ ಕಚೇರಿಗಳು ಇಂದಿಗೂ ಪ್ರಮುಖ ಸಂವಹನ ಸಾಧನವಾಗಿ ಉಳಿದಿವೆ. ಸಣ್ಣ ಪ್ರಮಾಣದ ವ್ಯಾಪಾರಿಗಳು, ರೈತರು ಮತ್ತು ಸಾಮಾನ್ಯ ಬಳಕೆದಾರರು ಈ ಬೆಲೆ ಏರಿಕೆಯಿಂದ ಹೆಚ್ಚು ಬಾಧಿತರಾಗುವ ಸಾಧ್ಯತೆ ಇದೆ. ಆದರೆ, ಡಿಜಿಟಲ್ ಯುಗದ ಹೊಸ ಬೇಡಿಕೆಗಳಿಗೆ ಅನುಗುಣವಾಗಿ ಸೇವೆಗಳನ್ನು ನವೀಕರಿಸುವುದು ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ಮದುವೆ ಮಂಟಪದಲ್ಲೇ ವಧುವಿಗೆ ಗುಂಡೇಟು..! ಪರಾರಿಯಾದ ಯುವಕ..!

ಬಿಹಾರ ರಾಜ್ಯದ ಬಕ್ಸಾರ್‌‌‌‌ನಲ್ಲಿ ಆಘಾತಕಾರಿ ಘಟನೆ: ಮದುವೆ ಮಂಟಪದಲ್ಲೇ ವಧುವಿಗೆ ಗುಂಡೇಟು..!

by ಶ್ರೀದೇವಿ ಬಿ. ವೈ
February 25, 2026 - 1:37 pm
0

ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಅಡುಗೆ ಎಣ್ಣೆ ಬೆಲೆ ಭಾರಿ ಇಳಿಕೆ

ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಅಡುಗೆ ಎಣ್ಣೆ ಬೆಲೆ ಭಾರಿ ಇಳಿಕೆ

by ಯಶಸ್ವಿನಿ ಎಂ
February 25, 2026 - 1:24 pm
0

ಒಂದೇ ದಿನ ಎರಡು ಬಾರಿ ಹಸೆಮಣೆ ಏರಲಿದ್ದಾರೆ ರಶ್ಮಿಕಾ-ವಿಜಯ್

ಒಂದೇ ದಿನ ಎರಡು ಬಾರಿ ಹಸೆಮಣೆ ಏರಲಿದ್ದಾರೆ ರಶ್ಮಿಕಾ-ವಿಜಯ್

by ಯಶಸ್ವಿನಿ ಎಂ
February 25, 2026 - 1:07 pm
0

Untitled design 2026 02 25T122923.960

ಮದುವೆಗೂ ಮುನ್ನ ರಶ್ಮಿಕಾಗೆ ವಿಶೇಷ ಗಿಫ್ಟ್‌ ಕೊಟ್ಟ ವಿಜಯ್ ದೇವರಕೊಂಡ ತಾಯಿ

by ಯಶಸ್ವಿನಿ ಎಂ
February 25, 2026 - 12:46 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಮದುವೆ ಮಂಟಪದಲ್ಲೇ ವಧುವಿಗೆ ಗುಂಡೇಟು..! ಪರಾರಿಯಾದ ಯುವಕ..!
    ಬಿಹಾರ ರಾಜ್ಯದ ಬಕ್ಸಾರ್‌‌‌‌ನಲ್ಲಿ ಆಘಾತಕಾರಿ ಘಟನೆ: ಮದುವೆ ಮಂಟಪದಲ್ಲೇ ವಧುವಿಗೆ ಗುಂಡೇಟು..!
    February 25, 2026 | 0
  • ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಅಡುಗೆ ಎಣ್ಣೆ ಬೆಲೆ ಭಾರಿ ಇಳಿಕೆ
    ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಅಡುಗೆ ಎಣ್ಣೆ ಬೆಲೆ ಭಾರಿ ಇಳಿಕೆ
    February 25, 2026 | 0
  • ಭಾರತ-ಪಾಕ್ ಯುದ್ಧ ತಡೆಯದಿದ್ದರೆ ಪಾಕ್ ಪ್ರಧಾನಿಯೇ ಹತ್ಯೆ ಆಗುತ್ತಿದ್ದರು: ಮತ್ತೆ ಬಾಯಿ ಹರಿಬಿಟ್ಟ ಟ್ರಂಪ್..!
    ಭಾರತ-ಪಾಕ್ ಯುದ್ಧ ತಡೆಯದಿದ್ದರೆ ಪಾಕ್ ಪ್ರಧಾನಿಯೇ ಹತ್ಯೆ ಆಗುತ್ತಿದ್ದರು: ಮತ್ತೆ ಬಾಯಿ ಹರಿಬಿಟ್ಟ ಟ್ರಂಪ್..!
    February 25, 2026 | 0
  • Untitled design 2026 02 25T121933.210
    ಸಿಕ್ಕಿಂನಲ್ಲಿ ಭಾರಿ ಹಿಮಪಾತ: 2,700ಕ್ಕೂ ಹೆಚ್ಚು ಪ್ರವಾಸಿಗರ ರಕ್ಷಣೆ
    February 25, 2026 | 0
  • Untitled design 2026 02 25T102844.982
    ಅಶ್ಲೀಲ ವಿಷಯ ಪ್ರಸಾರ ಮಾಡುತ್ತಿದ್ದ 5 ಒಟಿಟಿ ಪ್ಲಾಟ್‌ಫಾಮ್ಸ್‌ ನಿಷೇಧ
    February 25, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version