• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, April 25, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಶೆಟ್ರ ರೀಲ್ಸ್ ರಂಗು.. ‘ಸು ಫ್ರಮ್ ಸೋ’ ಬಾವ ಬಂದರು ಗುಂಗು

ನಗುವಿನ ಟಾನಿಕ್ ಕಿಕ್.. 2ನೇ ವಾರವೂ ಎಲ್ಲೆಡೆ ಹೌಸ್‌‌ಫುಲ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 1, 2025 - 6:30 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2025 08 01t182857.969

ಶ್ರೀಸಾಮಾನ್ಯನಾಗಿರಲಿ ಅಥ್ವಾ ಸ್ಟಾರ್ ಆಗಿರಲಿ ಟ್ರೆಂಡ್‌ನ ಫಾಲೋ ಮಾಡಲೇಬೇಕಾದ ಅನಿವಾರ್ಯತೆ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿದೆ. ಹಾಗಾಗಿ ರೀಲ್ಸ್‌‌ ಮಾಡೋದ್ರಿಂದ ರಾಜ್ ಬಿ ಶೆಟ್ಟಿ ಕೂಡ ಹೊರತಾಗಿಲ್ಲ. ಯೆಸ್.. ಸು ಫ್ರಮ್ ಸೋ ಯಶಸ್ವಿ ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಮಲಯಾಳಿಗರಿಗೂ ರುಚಿಸ್ತಿದೆ. ಅದೇ ಖುಷಿಯಲ್ಲಿ ಬಂದರೋ ಬಂದರು ಬಾವ ಬಂದರು ಅಂತ ಸ್ಟೆಪ್ ಹಾಕಿ ಸಂಭ್ರಮಿಸಿದ್ದಾರೆ ಶೆಟ್ರು.

  • ಶೆಟ್ರ ರೀಲ್ಸ್ ರಂಗು.. ಸು ಫ್ರಮ್ ಸೋ ಬಾವ ಬಂದರು ಗುಂಗು
  • ನಗುವಿನ ಟಾನಿಕ್ ಕಿಕ್.. 2ನೇ ವಾರವೂ ಎಲ್ಲೆಡೆ ಹೌಸ್‌‌ಫುಲ್
  • ಮಲಯಾಳಿಗರಿಗೂ ರುಚಿಸಿತು ಟರ್ಬೋ ವಿಲನ್ ಪ್ರಯೋಗ
  • ತಡೆಯೋರಿಲ್ಲ ನಗು.. ಬಾಕ್ಸ್ ಆಫೀಸ್‌ಗೆ ಬ್ರೇಕ್ ಹಾಕೋರಿಲ್ಲ

ಶ್ರಾವಣ ಅಂದಾಕ್ಷಣ ವರಮಹಾಲಕ್ಷ್ಮೀ ಹಬ್ಬ ನೆನಪಾಗುತ್ತೆ. ಬಹುತೇಕ ಮಂದಿ ಹಬ್ಬದಂದು ಲಕ್ಷ್ಮೀಯನ್ನ ಕೂರಿಸಿ, ತರಹೇವಾರಿ ರೂಪದಲ್ಲಿ ಅಲಂಕರಿಸಿ ಇಷ್ಟಾರ್ಥಗಳನ್ನ ಸಿದ್ದಿಸಿ ಅಂತ ವರಗಳನ್ನು ಕೇಳಿಕೊಳ್ತಾರೆ. ಆದ್ರೆ ಈ ಬಾರಿ ಸ್ಯಾಂಡಲ್‌ವುಡ್ ಪಾಲಿಗೆ ಹಬ್ಬಕ್ಕೂ ಮೊದಲೇ ಧನಲಕ್ಷ್ಮೀ ವರ ಕೊಟ್ಟಾಗಿದೆ. ಯೆಸ್.. ಮೊದಲು ಎಕ್ಕ, ಜೂನಿಯರ್ ನಂತರ ಸು ಫ್ರಮ್ ಸೋ.. ಇದೀಗ ಕೊತ್ತಲವಾಡಿ.

RelatedPosts

ದರ್ಶನ್- ಧ್ರುವ ನಡುವೆ ಬಿರುಕು..ಅಸಲಿ ಸತ್ಯ ರಿವೀಲ್..!

ಸೌತ್ ಮೊರೆ ಹೋದ ಸಲ್ಮಾನ್ ಖಾನ್..ನ್ಯೂ ಪ್ರಾಜೆಕ್ಟ್ ಕಿಕ್‌‌ಸ್ಟಾರ್ಟ್

ಯಶ್ ಪರಶುರಾಮನ ಅವತಾರ..ಏನಿದು ಸರ್‌‌ಪ್ರೈಸ್..?

ನಟರಕ್ಷಕನ ‘ಜೆರಾಕ್ಸ್’ ಮಷಿನ್‌‌‌ನಲ್ಲಿ ಏನೆಲ್ಲಾ ಇದೆ ಗೊತ್ತಾ?

ADVERTISEMENT
ADVERTISEMENT

ಅಂದಹಾಗೆ ರಾಜ್ ಬಿ ಶೆಟ್ಟಿ ನಟಿಸಿ, ನಿರ್ಮಿಸಿರೋ ಹಾರರ್ ಕಾಮಿಡಿ ಸಿನಿಮಾ ಸು ಫ್ರಮ್ ಸೋ ಯಶಸ್ವಿ ಎರಡನೇ ವಾರಕ್ಕೆ ಕಾಲಿಟ್ಟಿದೆ. ಜೆ ಪಿ ತುಮಿನಾಡ್ ನಿರ್ದೇಶಿಸಿ, ಲೀಡ್‌‌ನಲ್ಲಿ ನಟಿಸಿರೋ ಈ ಸಿನಿಮಾ ಪ್ರೇಕ್ಷಕರನ್ನ ಇನ್ನಿಲ್ಲದೆ ರಂಜಿಸುತ್ತಿದೆ. ನಗುವಿನ ಟಾನಿಕ್ ನೀಡಿ, ಬಾಕ್ಸ್ ಆಫೀಸ್‌‌ ಕೊಳ್ಳೆ ಹೊಡೆಯುತ್ತಿರೋ ಸು ಫ್ರಮ್ ಸೋ, ಇಂದಿನಿಂದ ಪಕ್ಕದ ಮಲಯಾಳಂಗೂ ಲಗ್ಗೆ ಇಟ್ಟಿದೆ.

ದೇಶಾದ್ಯಂತ ಎಲ್ಲೆಡೆ ಬಿಗ್ ಓಪನಿಂಗ್ ಪಡೆದಿರೋ ಸು ಫ್ರಮ್ ಸೋ ಪ್ರಶಂಸೆ, ಪ್ರತಿಕ್ರಿಯೆಗಳಿಗೆ ರಾಜ್ ಬಿ ಶೆಟ್ಟಿ ಅಂಡ್ ಕಂಪ್ಲೀಟ್ ಟೀಂ ದಿಲ್‌ಖುಷ್ ಆಗಿಬಿಟ್ಟಿದೆ. ಡೈರೆಕ್ಟರ್ ಹಾಗೂ ರವಿಯಣ್ಣ ಪಾತ್ರಧಾರಿ ಜೊತೆ ಶೆಟ್ರು ಬಂದರೋ ಬಂದರು ಬಾವ ಬಂದರು ಅಂತ ಫಸ್ಟ್ ಟೈಂ ಕುಣಿದು ಕುಪ್ಪಳಿಸಿದ್ದಾರೆ. ಅದೂ ರೀಲ್ಸ್ ಮಾಡೋ ಮೂಲಕ ಅನ್ನೋದು ಇಂಟರೆಸ್ಟಿಂಗ್.

ಪೇಯ್ಡ್ ಪ್ರೀಮಿಯರ್ ಶೋಗಳಿಂದ ಹಿಡಿದು, ವಿಜಯಯಾತ್ರೆವರೆಗೆ ತಂಡಕ್ಕೆ ಬೆನ್ನೆಲುಬಾಗಿ ನಿಂತಿರೋ ರಾಜ್ ಬಿ ಶೆಟ್ಟಿಗೆ, ಉತ್ತರ ಕರ್ನಾಟಕ ಮಂದಿಯಿಂದಲೂ ಬೊಂಬಾಟ್ ರೆಸ್ಪಾನ್ಸ್ ಸಿಕ್ಕಿದೆ. ಅಂದಹಾಗೆ ಬಾವ ಕ್ಯಾರೆಕ್ಟರ್ ಚಿತ್ರದ ಪ್ರಮುಖ ಪಾತ್ರಗಳಲ್ಲೊಂದು. ಅವ್ರು ಎಂಟ್ರಿ ಕೊಟ್ರೆ ಸಾಕು ಬಂದರೋ ಬಂದರು ಬಾವ ಬಂದರೋ ಅನ್ನೋ ಸಾಂಗ್ ಬಿಟ್ ಸಿನಿಮಾದುದ್ದಕ್ಕೂ ಪ್ಲೇ ಆಗುತ್ತೆ. ಹಾಗಾಗಿ ಅದೇ ಸಾಂಗ್ ಬಿಟ್‌ಗೆ ಶೆಟ್ರು ರೀಲ್ಸ್ ಮಾಡಿರೋದು ಎಲ್ಲೆಡೆ ವೈರಲ್ ಆಗ್ತಿದೆ.

ಸಾಮಾನ್ಯವಾಗಿ ಒಂದು ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆದ್ರೆ, ಅದರ ಸೀಕ್ವೆಲ್ ಬಗ್ಗೆ ಟಾಕ್ಸ್ ಬರುತ್ತವೆ. ಆದ್ರೆ ಸ್ವತಃ ನಿರ್ಮಾಪಕ ರಾಜ್ ಶೆಟ್ಟಿ ಸ್ಪಷ್ಟಪಡಿಸಿರೋ ಹಾಗೆ ಸು ಫ್ರಮ್ ಸೋ ಎರಡನೇ ಭಾಗ ಯಾವುದೇ ಕಾರಣಕ್ಕೂ ಬರ್ತಿಲ್ಲ. ನಾನ್‌ಸ್ಟಾಪ್ ಮನರಂಜನೆ ನೀಡ್ತಿರೋ ಈ ಚಿತ್ರ ವೀಕೆಂಡ್ಸ್‌‌‌ನಲ್ಲಿ ಮಾತ್ರವಲ್ಲದೆ, ವೀಕ್ ಡೇಸ್‌‌ನಲ್ಲೂ ಹೌಸ್‌ಫುಲ್ ಆಗ್ತಿವೆ. ರಿಪೀಟೆಡ್ ಆಡಿಯೆನ್ಸ್ ಪದೇ ಪದೆ ಸಿನಿಮಾ ನೋಡೋಕೆ ಬರ್ತಿದ್ದು, ಫ್ಯಾಮಿಲಿ ಆಡಿಯೆನ್ಸ್ ಅಚ್ಚುಮೆಚ್ಚಿನ ಚಿತ್ರವಾಗಿ ಹೊರಹೊಮ್ಮಿದೆ. ಬಹುಶಃ ರಾಮ ಶಾಮ ಬಾಮ ಚಿತ್ರದ ಬಳಿಕ ಆ ಪಾಟಿ ನಗೆ ಬುಗ್ಗೆ ಚಿಮ್ಮಿದ ಚಿತ್ರ ಅನಿಸಿಕೊಂಡಿರೋದು ಸು ಫ್ರಮ್ ಸೋ ಒಂದೇನೇ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 04 25T162013.968

ಇರಾನ್‌ನಲ್ಲಿ ಕದನ ವಿರಾಮದ ಬಳಿಕ ವಿಮಾನಯಾನ ಆರಂಭ

by ಶಾಲಿನಿ ಕೆ. ಡಿ
April 25, 2026 - 4:24 pm
0

Untitled design 2026 04 25T154942.729

ದರ್ಶನ್- ಧ್ರುವ ನಡುವೆ ಬಿರುಕು..ಅಸಲಿ ಸತ್ಯ ರಿವೀಲ್..!

by ಶಾಲಿನಿ ಕೆ. ಡಿ
April 25, 2026 - 3:50 pm
0

Untitled design 2026 04 25T150159.881

ಕೇದಾರನಾಥದಲ್ಲಿ ಬ್ಯಾರಿಕೇಡ್ ಜಿಗಿದು ನುಗ್ಗಿದ ಜನ: ವಿಡಿಯೋ ವೈರಲ್..ನೆಟ್ಟಿಗರು ಗರಂ

by ಶಾಲಿನಿ ಕೆ. ಡಿ
April 25, 2026 - 3:16 pm
0

BeFunky collage (49)

ಗುಜರಾತ್ ವಿರುದ್ಧ ಅಬ್ಬರಿಸಿದ ಕಿಂಗ್ ಕೊಹ್ಲಿ: ಒಂದೇ ಪಂದ್ಯದಲ್ಲಿ ನಿರ್ಮಾಣವಾಯ್ತು 3 ದಾಖಲೆ!

by ಶ್ರೀದೇವಿ ಬಿ. ವೈ
April 25, 2026 - 2:48 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 25T154942.729
    ದರ್ಶನ್- ಧ್ರುವ ನಡುವೆ ಬಿರುಕು..ಅಸಲಿ ಸತ್ಯ ರಿವೀಲ್..!
    April 25, 2026 | 0
  • BeFunky collage (32)
    ಸೌತ್ ಮೊರೆ ಹೋದ ಸಲ್ಮಾನ್ ಖಾನ್..ನ್ಯೂ ಪ್ರಾಜೆಕ್ಟ್ ಕಿಕ್‌‌ಸ್ಟಾರ್ಟ್
    April 24, 2026 | 0
  • BeFunky collage (30)
    ಯಶ್ ಪರಶುರಾಮನ ಅವತಾರ..ಏನಿದು ಸರ್‌‌ಪ್ರೈಸ್..?
    April 24, 2026 | 0
  • BeFunky collage (29)
    ನಟರಕ್ಷಕನ ‘ಜೆರಾಕ್ಸ್’ ಮಷಿನ್‌‌‌ನಲ್ಲಿ ಏನೆಲ್ಲಾ ಇದೆ ಗೊತ್ತಾ?
    April 24, 2026 | 0
  • BeFunky collage (28)
    ಡಾಲಿ ಕೊರಳಲ್ಲಿ ಕರ್ನಾಟಕ..ಅಣ್ಣಾವ್ರ ಬರ್ತ್ ಡೇಗೆ ಅಣ್ಣ ಫ್ರಮ್ ಮೆಕ್ಸಿಕೋ
    April 24, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version