• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, February 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಗರ್ಲ್ ಫ್ರೆಂಡ್’ ರಶ್ಮಿಕಾ ಜೊತೆ ದೀಕ್ಷಿತ್ ಶೆಟ್ಟಿ ರೊಮ್ಯಾನ್ಸ್..!

ಹೇಶಮ್ ಅಬ್ದುಲ್ ವಹಾಬ್ ಸ್ವರದ ರೊಮ್ಯಾಂಟಿಕ್ ಗೀತೆ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 17, 2025 - 6:16 pm
in ಸಿನಿಮಾ
0 0
0
111 (14)

ದಿಯಾ, ದಸರಾ ಫೇಮ್‌‌ ದೀಕ್ಷಿತ್ ಶೆಟ್ಟಿಗೆ ಸದ್ಯ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಗರ್ಲ್ ಫ್ರೆಂಡ್. ಯೆಸ್.. ಕುಬೇರ ಸಕ್ಸಸ್ ಬಳಿಕ ರಶ್ಮಿಕಾ ತನ್ನ ಬಾಯ್‌ಫ್ರೆಂಡ್ ಜೊತೆ ಮಸ್ತ್ ರೊಮ್ಯಾನ್ಸ್ ಮಾಡ್ತಿದ್ದು, ಟಾಕ್ ಆಫ್ ದಿ ಟೌನ್ ಆಗಿದೆ ಈ ಜೋಡಿ. ಅರೇ.. ಹಾಗಾದ್ರೆ ವಿಜಯ್ ದೇವರಕೊಂಡ ಕಥೆ ಏನು ಅಂತೀರಾ..? ಇಲ್ಲಿದೆ ನೋಡಿ.

  • ‘ಗರ್ಲ್ ಫ್ರೆಂಡ್’ ರಶ್ಮಿಕಾ ಜೊತೆ ದೀಕ್ಷಿತ್ ಶೆಟ್ಟಿ ರೊಮ್ಯಾನ್ಸ್..!
  • ಹದಿಹರೆಯದ ಮನಸುಗಳ ಕಾಲೇಜ್ ಡೇಸ್ ಲವ್ ಸ್ಟೋರಿ
  • ಹೇಶಮ್ ಅಬ್ದುಲ್ ವಹಾಬ್ ಸ್ವರದ ರೊಮ್ಯಾಂಟಿಕ್ ಗೀತೆ
  • ಅಲ್ಲು ಅರ್ಜುನ್ ಬ್ಯಾನರ್‌‌ನಲ್ಲಿ ನ್ಯಾಷನಲ್ ಕ್ರಶ್ ಮಿಂಚು..!

ಭಾರತೀಯ ಚಿತ್ರರಂಗದ ಮೋಸ್ಟ್ ಡಿಮ್ಯಾಂಡಿಂಗ್ ನಟಿಮಣಿಯರಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕೂಡ ಒಬ್ರು. ಸಾಲು ಸಾಲು ಸಕ್ಸಸ್‌‌ಫುಲ್ ಸಿನಿಮಾಗಳ ನಡುವೆ ಇತ್ತೀಚೆಗೆ ಕುಬೇರ ಅನ್ನೋ ಮತ್ತೊಂದು ಹಿಟ್ ನೀಡಿದ್ರು ರಶ್ಮಿಕಾ. ಇದೀಗ ಸ್ಯಾಂಡಲ್‌‌ವುಡ್‌ನ ಮೋಸ್ಟ್ ಟ್ಯಾಲೆಂಟೆಡ್ ಹಾಗೂ ತೆಲುಗು ಚಿತ್ರರಂಗದಲ್ಲೂ ಚಿರಪರಿಚಿತರಾಗಿರೋ ಕನ್ನಡಿಗ ದೀಕ್ಷಿತ್ ಶೆಟ್ಟಿಗೆ ಗರ್ಲ್ ಫ್ರೆಂಡ್ ಆಗಿದ್ದಾರೆ ರಶ್ಮಿಕಾ.

RelatedPosts

ರಿಷಬ್ ಮುಂದಿನ ಹೆಜ್ಜೆ ಇತಿಹಾಸವೇ ನಡುಗೋ ಸಿನಿಮಾ

ವಿಂಟೇಜ್ ಲುಕ್‌ನಲ್ಲಿ ಕಯಾದು ಲೋಹರ್..’ಪಳ್ಳಚಟ್ಟಂಬಿ’ಯಲ್ಲಿ ಟೋವಿನ್ ಥಾಮನ್‌‌‌‌ಗೆ ನಾಯಕಿ

ಮಿಸ್ಟರ್ ಬೀನ್ ಜೊತೆ ಮಿಯಾ ಖಲೀಫಾ ಡೇಟಿಂಗ್ ?

ಹೃದಯಾಘಾತದಿಂದ ಸಂಗೀತ ದಿಗ್ಗಜ ಎಸ್.ಪಿ. ವೆಂಕಟೇಶ್ ವಿಧಿವಶ

ADVERTISEMENT
ADVERTISEMENT

ಅಯ್ಯೋ.. ವಿಜಯ್ ದೇವರಕೊಂಡಗೂ ಕೈ ಕೊಟ್ರಾ ರಶ್ಮಿಕಾ ಅಂತ ಜಾಸ್ತಿ ಕನ್ಫ್ಯೂಸ್ ಆಗ್ಬೇಡಿ. ರಶ್ಮಿಕಾ ದೀಕ್ಷಿತ್‌ಗೆ ಗರ್ಲ್ ಫ್ರೆಂಡ್ ಆಗಿರೋದು ಆನ್‌‌ಸ್ಕ್ರೀನ್‌‌ನಲ್ಲಿ ಅಷ್ಟೇ. ಯೆಸ್.. ದಿ ಗರ್ಲ್ ಫ್ರೆಂಡ್ ಅನ್ನೋ ಸಿನಿಮಾ ಬರ್ತಿದ್ದು, ಟೀಸರ್‌ನಿಂದ ಚಿತ್ರದ ಒನ್ ಲೈನ್ ಸ್ಟೋರಿ ಬಿಟ್ಟುಕೊಟ್ಟಿತ್ತು ಚಿತ್ರತಂಡ. ಆ ಟೀಸರ್‌ಗೆ ರೌಡಿ ವಿಜಯ್ ದೇವರಕೊಂಡ ಅವರೇ ಹಿನ್ನೆಲೆ ಧ್ವನಿ ಕೂಡ ನೀಡಿದ್ರು.

ರಾಹುಲ್ ರವೀಂದ್ರನ್ ನಿರ್ದೇಶನ ಹಾಗೂ ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ನಿರ್ಮಾಣದ ಈ ಸಿನಿಮಾ ಗೀತಾ ಆರ್ಟ್ಸ್ ಬ್ಯಾನರ್‌‌ನಡಿ ತಯಾರಾಗಿದೆ. ಹದಿಹರೆಯದ ಮನಸುಗಳ ಪ್ರೇಮ್ ಕಹಾನಿ ಇದಾಗಿದ್ದು, ಕಾಲೇಜ್ ಡೇಸ್‌ಗೆ ನಿಮ್ಮನ್ನ ಕರೆದೊಯ್ಯಲಿದೆ. ದೀಕ್ಷಿತ್ ಶೆಟ್ಟಿ ಭಿನ್ನ ಅಲೆಯ ಸಿನಿಮಾಗಳಿಂದ ಗುರ್ತಿಸಿಕೊಳ್ತಿದ್ದು, ಅವರ ಕರಿಯರ್‌‌ನಲ್ಲಿ ಗರ್ಲ್ ಫ್ರೆಂಡ್ ಸಿನಿಮಾ ಮತ್ತೊಂದು ಮೈಲಿಗಲ್ಲು ಸಿನಿಮಾ ಆಗಿ ಹೊರಹೊಮ್ಮಲಿದೆ.

ಸಿಂಗಲ್ ಟೀಸರ್‌ನಿಂದ ವ್ಹಾವ್ ಫೀಲ್ ತರಿಸಿದ್ದ ದಿ ಗರ್ಲ್ ಫ್ರೆಂಡ್ ಸಿನಿಮಾ, ಇದೀಗ ಹಾಡೊಂದರ ಮೂಲಕ ಯೂತ್ಸ್‌‌ಗೆ ಇನ್ವಿಟೇಷನ್ ನೀಡಿದೆ. ನದಿವೇ ಅನ್ನೋ ಹಾಡು ಕನ್ನಡದಲ್ಲೇ ಸ್ವರವೇ ಹಾಡಾಗಿ ಹೊರಹೊಮ್ಮಿದೆ. ಈ ಹಾಡಿಗೆ ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜಿಸಿದ್ದು, ಕಣ್ಮನ ತಣಿಸುತ್ತಿದೆ. ದೀಕ್ಷಿತ್ ಹಾಗೂ ರಶ್ಮಿಕಾ ರೊಮ್ಯಾಂಟಿಕ್ ದೃಶ್ಯಗಳು ಫ್ರೆಶ್ ಫೀಲ್ ಕೊಡ್ತಿದೆ. ಡಿಫರೆಂಟ್ ಆಗಿ ಈ ಹಾಡನ್ನ ಚಿತ್ರಿಸಿದ್ದು, ಆ ಕ್ರಿಯೇಟಿವಿಟಿ ಪ್ರತಿ ಫ್ರೇಮ್‌‌ನಲ್ಲೂ ಎದ್ದು ಕಾಣ್ತಿದೆ. ತೆಲುಗಿನ ಜೊತೆ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ಈ ಚಿತ್ರ ತೆರೆಗೆ ಬರೋಕೆ ಸಜ್ಜಾಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 02 04T153451.836

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ: 12 ಆರೋಪಿಗಳಿಗೆ ಐದು ವರ್ಷ ಕಠಿಣ ಶಿಕ್ಷೆ

by ಶಾಲಿನಿ ಕೆ. ಡಿ
February 4, 2026 - 3:42 pm
0

BeFunky collage 2026 02 04T153615.044

ಡೆಲಿವರಿ ಏಜೆಂಟ್​​ಗೆ ಬಂತು ಸ್ಮಶಾನದಿಂದ ಆರ್ಡರ್ ಕರೆ! ವಿಡಿಯೋ ವೈರಲ್

by ಶ್ರೀದೇವಿ ಬಿ. ವೈ
February 4, 2026 - 3:37 pm
0

Untitled design 2026 02 04T143730.983

ಮೆಟ್ರೋ ದರ ಏರಿಕೆ ನಮ್ಮ ಕೈಲಿಲ್ಲ-ಡಿಸಿಎಂ ಡಿ.ಕೆ.ಶಿವಕುಮಾರ್

by ಯಶಸ್ವಿನಿ ಎಂ
February 4, 2026 - 2:48 pm
0

BeFunky collage 2026 02 04T142019.507

ರಿಷಬ್ ಮುಂದಿನ ಹೆಜ್ಜೆ ಇತಿಹಾಸವೇ ನಡುಗೋ ಸಿನಿಮಾ

by ಶ್ರೀದೇವಿ ಬಿ. ವೈ
February 4, 2026 - 2:25 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage 2026 02 04T142019.507
    ರಿಷಬ್ ಮುಂದಿನ ಹೆಜ್ಜೆ ಇತಿಹಾಸವೇ ನಡುಗೋ ಸಿನಿಮಾ
    February 4, 2026 | 0
  • BeFunky collage 2026 02 04T140928.175
    ವಿಂಟೇಜ್ ಲುಕ್‌ನಲ್ಲಿ ಕಯಾದು ಲೋಹರ್..’ಪಳ್ಳಚಟ್ಟಂಬಿ’ಯಲ್ಲಿ ಟೋವಿನ್ ಥಾಮನ್‌‌‌‌ಗೆ ನಾಯಕಿ
    February 4, 2026 | 0
  • Untitled design 2026 02 03T233852.175
    ಮಿಸ್ಟರ್ ಬೀನ್ ಜೊತೆ ಮಿಯಾ ಖಲೀಫಾ ಡೇಟಿಂಗ್ ?
    February 3, 2026 | 0
  • Untitled design 2026 02 03T214558.146
    ಹೃದಯಾಘಾತದಿಂದ ಸಂಗೀತ ದಿಗ್ಗಜ ಎಸ್.ಪಿ. ವೆಂಕಟೇಶ್ ವಿಧಿವಶ
    February 3, 2026 | 0
  • Untitled design 2026 02 03T204439.231
    ದಳಪತಿ ವಿಜಯ್ ಫ್ಯಾನ್ಸ್‌ಗೆ ನಿರಾಸೆ: ಜನ ನಾಯಗನ್‌ನ 20 ನಿಮಿಷದ ವಿವಾದಿತ ದೃಶ್ಯ ಕಟ್‌
    February 3, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version