• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, December 6, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಏಳು ದಶಕ.. 200ಕ್ಕೂ ಅಧಿಕ ಚಿತ್ರಗಳು.. ಒಬ್ಬ ‘ಅಭಿನೇತ್ರಿ’

ಡಾ. ರಾಜ್, NTR, MGR.. ಎಲ್ಲಾ ದಿಗ್ಗಜರ ಜೊತೆ ನಟನೆ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 14, 2025 - 5:19 pm
in Flash News, ಸಿನಿಮಾ
0 0
0
Untitled design 2025 07 14t171819.244

ಭಾರತೀಯ ಚಿತ್ರರಂಗ ಕಂಡ ಅಪ್ರತಿಮ ಹಾಗೂ ಅಪರೂಪದ ಅಭಿನೇತ್ರಿ, ಅಭಿನಯ ಸರಸ್ವತಿ ಬಿ ಸರೋಜಾದೇವಿ ಇನ್ನು ನೆನಪು ಮಾತ್ರ. ಬಾರದೂರಿಗೆ ಪಯಣ ಬೆಳೆಸಿರೋ ಈಕೆ ಅಪ್ಪಟ ಕನ್ನಡತಿ. ಇಂದಿನ ಜನರೇಷನ್ ನಟಿಮಣಿಯರಿಗೂ ಸ್ಫೂರ್ತಿಯ ಚಿಲುವೆಯಯಾಗಿದ್ದ ಸರೋಜಾದೇವಿ ಅವರಿಗೆ ಏನಾಗಿತ್ತು..? ಆ ಭಾಗ್ಯವಂತೆಯ ಸಿನಿ ಬದುಕು ಎಷ್ಟು ಕಲರ್‌‌ಫುಲ್ ಆಗಿತ್ತು..? ಆಕೆಯ ಹಿನ್ನೆಲೆ ಸಮೇತ ಆ ಗತಕಾಲದ ವೈಭವವನ್ನು ಪರಿಚಯಿಸ್ತೀವಿ ಬನ್ನಿ.

  • ಏಳು ದಶಕ.. 200ಕ್ಕೂ ಅಧಿಕ ಚಿತ್ರಗಳು.. ಒಬ್ಬ ‘ಅಭಿನೇತ್ರಿ’
  • ಡಾ. ರಾಜ್, NTR, MGR.. ಎಲ್ಲಾ ದಿಗ್ಗಜರ ಜೊತೆ ನಟನೆ
  • ಅಭಿನಯದಲ್ಲಿ ಸರಸ್ವತಿ.. ಸೌಂದರ್ಯದಲ್ಲಿ ಮಹಾಲಕ್ಷ್ಮೀ
  • ಸ್ವಿಮ್ ಸೂಟ್, ಸ್ಲೀವ್‌ಲೆಸ್ ಹಾಕದ ಓನ್ಲಿ ಸೂಪರ್ ಸ್ಟಾರ್ !

1938ರ ಜನವರಿ 7ರಂದು ಬೆಂಗಳೂರಿನ ಒಕ್ಕಲಿಗ ಕುಟುಂಬವೊಂದರಲ್ಲಿ ಜನಿಸಿದ ಬಿ. ಸರೋಜಾದೇವಿ ಅವರ ತಂದೆ ಭೈರಪ್ಪ ಪೊಲೀಸ್ ಆಫೀಸರ್. ತಾಯಿ ರುದ್ರಮ್ಮ ಗೃಹಿಣಿ. 4ನೇ ಮಗಳಾಗಿ ಜನಿಸಿದ ಸರೋಜಾದೇವಿಯನ್ನ ಒಳ್ಳೆಯ ಡ್ಯಾನ್ಸರ್ ಆಗಿಸಿ, ನಂತ್ರ ನಟಿಯಾಗಿಸುವ ಆಶಯ ಹೊಂದಿದ್ದರು. ಮಗಳ ಕನಸುಗಳನ್ನ ನನಸು ಮಾಡೋಕೆ ತಂದೆ ಕೂಡ ಸ್ಟುಡಿಯೋಗಳಿಗೆ ಜೊತೆಯಾಗ್ತಿದ್ದರು. ಇನ್ನು ತಾಯಿ ಆಕೆಯನ್ನ ಬಹಳ ಸಭ್ಯವಾಗಿ ಬೆಳೆಸೋದ್ರಲ್ಲಿ ಸೈ ಅನಿಸಿಕೊಂಡರು. ಬಾಲ್ಯದಲ್ಲೇ ಸ್ವಿಮ್ ಸೂಟ್ ಹಾಗೂ ಸ್ಲೀವ್‌ಲೆಸ್ ಬಟ್ಟೆ ಧರಿಸದಂತೆ ತಾಕೀತು ಮಾಡಿದ್ರು. ಅದನ್ನ ಸರೋಜಾದೇವಿ ಜೀವನದುದ್ದಕ್ಕೂ ಪಾಲಿಸಿದ್ದು ವಿಶೇಷ.

RelatedPosts

ನಾಳೆಯಿಂದ 4 ದಿನಗಳ ಕಾಲ ಕರ್ನಾಟಕದ ಹಲವೆಡೆ ಸಾಧಾರಣ ಮಳೆಗೆ ಬ್ರೇಕ್

ಪೊಲೀಸ್ರು ಸೀಜ್ ಮಾಡಿದ ಹಣಕ್ಕೆ ಲೆಕ್ಕ ನೀಡಿದ ನಟ ದರ್ಶನ್

ಮಧ್ಯೆರಾತ್ರಿವರೆಗೆ ಪತ್ನಿ, ಮಕ್ಕಳ ಜೊತೆ ಶೆಟ್ರು ದೈವದ ಮೊರೆ

‘ಫಸ್ಟ್ ಸ್ಯಾಲರಿ’ ಕಿರುಚಿತ್ರದಿಂದ ಪವನ್, ವಿಜಯ್ ಮಿಂಚು

ADVERTISEMENT
ADVERTISEMENT

13ನೇ ವಯಸ್ಸಿನಲ್ಲೇ ವೇದಿಕೆಯೊಂದರಲ್ಲಿ ಹಾಡುತ್ತಿದ್ದ ಸರೋಜಾದೇವಿಯನ್ನ ಕಂಡ ಬಿ.ಆರ್. ಕೃಷ್ಣಮೂರ್ತಿ ಆಕೆಗೆ ಸಿನಿಮಾ ಆಫರ್ ನೀಡಿದ್ರು. ಆದ್ರೆ ನಯವಾಗಿಯೇ ಅದನ್ನ ತಿರಸ್ಕರಿಸಿದ್ದ ಸರೋಜಾದೇವಿ, ತಮ್ಮ 17ನೇ ವಯಸ್ಸಿನಲ್ಲಿ ಹೊನ್ನಪ್ಪ ಭಾಗವತಾರ್‌‌ ನಟನೆಯ ಮಹಾಕವಿ ಕಾಳಿದಾಸ ಚಿತ್ರದ ಮೂಲಕ ಬಣ್ಣ ಹಚ್ಚಿದ್ರು. ಸೀತಾರಾಮ ಶಾಸ್ತ್ರಿ ನಿರ್ದೇಶನದ ಈ ಚಿತ್ರದಲ್ಲಿ ವಿದ್ಯಾಧರೆ ಪಾತ್ರದಲ್ಲಿ ಪೋಷಕನಟಿಯಾಗಿ ನಟಿಸಿದ್ರು. ಆ ಸಿನಿಮಾಗೆ ನ್ಯಾಷನಲ್ ಅವಾರ್ಡ್‌ ಕೂಡ ಬಂತು. ನಂತ್ರ ಬಿ ಆರ್ ಪಂತುಲು ಅವರ ತಮಿಳು ಚಿತ್ರ ತಂಗಮಾಲೈ ರಾಗಸಿಯಂ ಚಿತ್ರದಲ್ಲಿ ನಟಿಸಿದ್ರು. 1955ರಲ್ಲಿ ಕರಿಯರ್ ಶುರು ಮಾಡಿದ ಸರೋಜಾದೇವಿ ಕನ್ನಡದ ಜೊತೆ ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಬಣ್ಣ ಹಚ್ಚಿದ 50ರ ದಶಕದ ನಟಿ ಆಗಿದ್ರು.

ಎಂಜಿಆರ್ ಜೊತೆ ನಾಡೋಡಿ ಮಣ್ಣನ್, 1959ರಲ್ಲಿ ದಿಲೀಪ್ ಕುಮಾರ್ ಜೊತೆ ಫೈಘಂ ಅನ್ನೋ ಹಿಂದಿ ಸಿನಿಮಾದಲ್ಲಿ ಆಫರ್ ಪಡೆದ ಸರೋಜಾದೇವಿ 17ನೇ ವಯಸ್ಸಿಗೆ ಲೇಡಿ ಸೂಪರ್ ಸ್ಟಾರ್ ಪಟ್ಟ ಪಡೆದರು. ರಾಜೇಂದ್ರ ಕಪೂರ್, ಶಮ್ಮಿ ಕಪೂರ್, ಸುನೀಲ್ ದತ್‌, ರಾಜ್ ಕಪೂರ್ ಜೊತೆ ಎಲ್ಲಾ ತೆರೆಹಂಚಿಕೊಂಡ ಗರಿಮೆ ಇವರಿಗಿದೆ. ಜೆಮಿನಿ ಗಣೇಶನ್, ಶಿವಾಜಿ ಗಣೇಶನ್ ಜೊತೆಗೆಲ್ಲ ನಟಿಸಿರೋ ಈಕೆ ಬಹುಯೇಕ ಎಲ್ಲಾ ಚಿತ್ರರಂಗಗಳ ಸೂಪರ್ ಸ್ಟಾರ್ಸ್‌ ಜೊತೆ ಮಿಂಚು ಹರಿಸಿದ್ದಾರೆ.

ನಟಸಾರ್ವಭೌಮ ಡಾ ರಾಜ್‌ಕುಮಾರ್, ಉದಯ್ ಕುಮಾರ್, ಕಲ್ಯಾಣ್ ಕುಮಾರ್ ಅಲ್ಲದೆ ತೆಲುಗಿನಲ್ಲಿ ಎನ್‌ಆರ್, ಎನ್‌ಟಿಆರ್ ಜೊತೆಗೂ ಅಭಿನಯಿಸಿದ್ದಾರೆ. ಬ್ಲ್ಯಾಕ್ ಅಂಡ್ ವೈಟ್ ಕಾಲದಿಂದ ಕಲರ್ ರೂಪ ಪಡೆದು, ನಂತ್ರ ಡಿಜಿಟಲ್ ಆಗಿ ಬದಲಾದ ತಂತ್ರಜ್ಞಾನದವರೆಗೆ ಸುಮಾರು 70 ವರ್ಷಗಳ ಕಾಲ ಕಲಾಸೇವೆ ಮಾಡಿದ್ದಾರೆ ಸರೋಜಾದೇವಿ. ಅಭಿನಯಕ್ಕಾಗಿಯೇ ಹುಟ್ಟಿಬಂದಂತಹ ಈಕೆಯನ್ನ ಅಭಿನಯ ಸರಸ್ವತಿ ಅಂತ ಕರೆದಿರೋದು ನಿಜಕ್ಕೂ ಅರ್ಥಪೂರ್ಣ.

29 ವರ್ಷದಲ್ಲಿ 161 ಚಿತ್ರಗಳಿಗೆ ನಾಯಕನಟಿ ಗರಿಮೆ

ಮೈಮಾಟದಿಂದಲ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

ತಾಜಾ ಸುದ್ದಿ

Web 2025 12 05T233750.180

ರಾಷ್ಟ್ರಪತಿ ಭವನದಲ್ಲಿ ಭೋಜನ ಮುಗಿಸಿ ರಷ್ಯಾಗೆ ಮರಳಿದ ಪುಟಿನ್

by ಶ್ರೀದೇವಿ ಬಿ. ವೈ
December 5, 2025 - 11:38 pm
0

Web 2025 12 05T225946.479

ಡಿವೈಡರ್‌ಗೆ ಡಿಕ್ಕಿ ಹೊಡೆದು ಕಾರಿನಲ್ಲೇ ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಸಜೀವ ದಹನ..!

by ಶ್ರೀದೇವಿ ಬಿ. ವೈ
December 5, 2025 - 11:05 pm
0

Web 2025 12 05T224938.208

ಮದುವೆ ರದ್ದಾದ ಬಳಿಕ ಮೊದಲ ಬಾರಿಗೆ ಸ್ಮೃತಿ ಮಂಧಾನ ಮಾತು, ವಿಡಿಯೋ ವೈರಲ್

by ಶ್ರೀದೇವಿ ಬಿ. ವೈ
December 5, 2025 - 10:51 pm
0

Web 2025 12 05T215029.412

ಇಂಡಿಗೋ ಚೆಲ್ಲಾಟ..ವಿಮಾನ ಪ್ರಯಾಣಿಕರಿಗೆ ಪ್ರಾಣ ಸಂಕಟ..!

by ಶ್ರೀದೇವಿ ಬಿ. ವೈ
December 5, 2025 - 9:51 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web 2025 12 05T190730.419
    ನಾಳೆಯಿಂದ 4 ದಿನಗಳ ಕಾಲ ಕರ್ನಾಟಕದ ಹಲವೆಡೆ ಸಾಧಾರಣ ಮಳೆಗೆ ಬ್ರೇಕ್
    December 5, 2025 | 0
  • Untitled design 2025 12 04T144107.743
    ಡ್ರಗ್ಸ್ ಮಾಫಿಯಾಗೆ ಬ್ರೇಕ್: ₹18.75 ಕೋಟಿ ಮೌಲ್ಯದ ಮಾದಕವಸ್ತು ಜಪ್ತಿ: 10 ಮಂದಿ ಅರೆಸ್ಟ್‌
    December 4, 2025 | 0
  • Untitled design 2025 12 04T131247.703
    ಪುಟಿನ್ ಭೇಟಿಗೆ ಪ್ರತಿಪಕ್ಷ ನಾಯಕನಿಗೆ ಅವಕಾಶ ನಿರಾಕರಣೆ-ರಾಹುಲ್ ಗಾಂಧಿ ಅಸಮಾಧಾನ..!
    December 4, 2025 | 0
  • Untitled design 2025 12 04T124340.372
    ಅಕ್ರಮವಾಗಿ ರಕ್ತಚಂದನ ಸಾಗಿಸುತ್ತಿದ್ದ ನಾಲ್ವರು ಅರೆಸ್ಟ್‌: ₹1.35 ಕೋಟಿ ಮೌಲ್ಯದ ರಕ್ತಚಂದನ ವಶ
    December 4, 2025 | 0
  • Untitled design 2025 12 04T120544.549
    3ನೇ ದಿನವೂ ಇಂಡಿಗೋ ವಿಮಾನಯಾನದಲ್ಲಿ ಗೊಂದಲ: ಬೆಂಗಳೂರಿನಲ್ಲಿ 73 ವಿಮಾನ ರದ್ದು
    December 4, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version