• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, July 7, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕೊಡವ ಸಮಾಜ ಅವಮಾನಿಸಿದ್ರೂ ರಶ್ಮಿಕಾ ಆಗಲಿಲ್ಲ ಬಡವಿ

ನಿಧಿ ಸುಬ್ಬಯ್ಯ, ಹರ್ಷಿಕಾಗೆ ನ್ಯಾಷನಲ್ ಕ್ರಶ್ ಅಂದ್ರೆ ಹೆಮ್ಮೆ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 7, 2025 - 4:22 pm
in ಸಿನಿಮಾ
0 0
0
Untitled design 2025 07 07t162104.429

ಕೊಡವ ಸಮಾಜದ ನಟಿಯರಿಗೆ ಅಪಮಾನ ಎಸಗಿದ್ದ ರಶ್ಮಿಕಾ ಮಂದಣ್ಣಗೆ ಒಂಥರಾ ಗುಡ್ ನ್ಯೂಸ್ ಸಿಕ್ಕಿದೆ. ನ್ಯಾಷನಲ್ ಕ್ರಶ್ ಆಗಿ ಬೆಳೆದು ನಿಂತಿರೋ ಕೂರ್ಗ್ ಚೆಲುವೆಗೆ ನಮ್ಮ ಸ್ಯಾಂಡಲ್‌ವುಡ್ ನಟಿಮಣಿಯರು ಬಿಟ್ಟುಕೊಡದೆ, ಸಾಥ್ ನೀಡಿದ್ದಾರೆ. ಯಾರ್ಯಾರು ಏನಂದ್ರು ಅನ್ನೋದ್ರ ಬಗ್ಗೆ ಇಲ್ಲಿ ಕಂಪ್ಲೀಟ್ ಆಗಿ ವಿವರಿಸಿದಿವಿ.

  • ಕೊಡವ ಸಮಾಜ ಅವಮಾನಿಸಿದ್ರೂ ರಶ್ಮಿಕಾ ಆಗಲಿಲ್ಲ ಬಡವಿ
  • ನಿಧಿ ಸುಬ್ಬಯ್ಯ, ಹರ್ಷಿಕಾಗೆ ನ್ಯಾಷನಲ್ ಕ್ರಶ್ ಅಂದ್ರೆ ಹೆಮ್ಮೆ..!
  • ಮೂರೇ ಸಿನಿಮಾದಿಂದ ಸಾವಿರ ಕೋಟಿ ಕ್ಲಬ್‌ಗೆ ಕಿರಿಕ್ ಬ್ಯೂಟಿ
  • ವಿವಾದಗಳಾದಷ್ಟೂ ಪುಟಿದೇಳುತ್ತಿದ್ದಾರೆ ರಶ್ಮಿಕಾ ಮಂದಣ್ಣ..!

ಕಿರಿಕ್ ಪಾರ್ಟಿ ಸಿನಿಮಾದಿಂದ ಶುರುವಾದ ರಶ್ಮಿಕಾ ಜರ್ನಿ.. ಸದ್ಯ ಮೊನ್ನೆಯಷ್ಟೇ ಬ್ಲಾಕ್ ಬಸ್ಟರ್ ಹಿಟ್ ಆದ ಕುಬೇರ ಸಿನಿಮಾವರೆಗೂ ಬಂದು ನಿಂತಿದೆ. ಮೈಸಾ ಅನ್ನೋ ಹೊಚ್ಚ ಹೊಸ ಮಹಿಳಾ ಪ್ರಧಾನ ಸಿನಿಮಾ ಅನೌನ್ಸ್ ಮಾಡಿರೋ ನ್ಯಾಷನಲ್ ಕ್ರಶ್, ಮತ್ತೆರಡು ಸಿನಿಮಾಗಳು ರಿಲೀಸ್‌ಗೆ ಸಜ್ಜಾಗಿವೆ.

RelatedPosts

QPL 2.0 ಲೋಗೋ ಬಿಡುಗಡೆ: ರಮ್ಯಾ, ಪ್ರಮೋದ್ ಶೆಟ್ಟಿ ಸಾಥ್

ಸ್ಯಾಂಡಲ್‌ವುಡ್‌‌ನಲ್ಲಿ ಇಲ್ಲ ಒಗ್ಗಟ್ಟು..! ಹೀಗ್ಯಾಕಂದ್ರು ರಮ್ಯಾ?

ಅದ್ಧೂರಿಯಾಗಿ ಹುಟ್ಟು ಹಬ್ಬ ಆಚರಿಸಿಕೊಂಡ ನಟ ರಿಷಬ್ ಶೆಟ್ಟಿ

ತಾಯ್ನಾಡು ಮರೆತ KD.. ಮುಂಬೈನಿಂದ ಪ್ರಮೋಷನ್ಸ್..?

ADVERTISEMENT
ADVERTISEMENT

Saveclip.app 468268747 1664661427413668 1807495085641824297 nಎಡವಟ್ ಮೇಲೆ ಎಡವಟ್ ಮಾಡಿಕೊಳ್ಳುವ ರಶ್ಮಿಕಾ, ಈ ಮಧ್ಯೆ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ರು. ಹೌದು, ಕೊಡವ ಸಮಾಜದಿಂದ ಬಂದಂತಹ ಮೊದಲ ನಟಿ ನಾನೇ. ನನ್ನನ್ನು ಕೊಡವ ಸಮಾಜದಿಂದ ಗುರ್ತಿಸ್ತಾರೆ ಅಂತ ಸಂದರ್ಶನವೊಂದರಲ್ಲಿ ನಾಲಿಗೆ ಹರಿಬಿಟ್ಟಿದ್ದರು. ಹಾಗಾದ್ರೆ ಪ್ರೇಮ, ಹರ್ಷಿಕಾ ಪೂಣಚ್ಚ, ನಿಧಿ ಸುಬ್ಬಯ್ಯ, ಶುಭ್ರಾ ಅಯ್ಯಪ್ಪ ಸೇರಿದಂತೆ ಸಾಕಷ್ಟು ಮಂದಿ ಕೂರ್ಗ್ ನೆಲದಿಂದ ಬಂದವರೆಲ್ಲಾ ನಟಿಯರಲ್ಲವೇ..? ಅನ್ನೋ ಅಲೆ ಎದ್ದಿತ್ತು.

ಈ ಕುರಿತು ಹರ್ಷಿಕಾ ಪೂಣಚ್ಚ, ನಿಧಿ ಸುಬ್ಬಯ್ಯ ಎಲ್ಲಾ ನಮ್ಮ ಗ್ಯಾರಂಟಿ ನ್ಯೂಸ್ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದು, ರಶ್ಮಿಕಾ ಮಂದಣ್ಣ ಹೇಳಿಕೆಯನ್ನ ಗಂಭೀರವಾಗಿ ಪರಿಗಣಿಸಿಲ್ಲ. ಬದಲಿಗೆ ನಮ್ಮ ಕಮ್ಯೂನಿಟಿಯಿಂದ ಹೋದ ಹೆಣ್ಮಗಳು ಇವತ್ತು ನ್ಯಾಷನಲ್ ಕ್ರಶ್ ಆಗಿ, ಸಿಕ್ಕಾಪಟ್ಟೆ ಬ್ಯುಸಿ ಇರೋದು ಹೆಮ್ಮೆ ತರಿಸುವಂಥದ್ದು. ನಾವು ಆಕೆಗೆ ಸಪೋರ್ಟೀವ್ ಆಗಿ ಇರ್ತೀವಿ ಅಂತ ರಶ್ಮಿಕಾ ಪರವೇ ಬ್ಯಾಟ್ ಬೀಸಿದ್ದಾರೆ.

Just being around you guys makes me happy. 🩷i know i am repeating myself here but like i said t (1)ಅಂದಹಾಗೆ ನ್ಯಾಷನಲ್ ಲೆವೆಲ್‌ನಲ್ಲಿ ಕೊಡವ ಸಮಾಜವನ್ನು ಪ್ರತಿನಿಧಿಸ್ತಿರೋ ನಟಿ ರಶ್ಮಿಕಾನೇ ಇರಬಹುದು. ಅದೇ ಅರ್ಥದಲ್ಲಿ ಆಕೆ ಅದನ್ನ ಹೇಳಿರಬಹುದು ಅನ್ನೋದು ಮಡಿಕೇರಿ ಬ್ಯೂಟಿಯರ ಅಭಿಪ್ರಾಯವಾಗಿದೆ. ಅದೇನೇ ಆಗಲಿ, ಎಲ್ಲರೂ ನೆಗೆಟಿವ್ ಆಗಿ ಮಾತನಾಡುವಾಗ, ಕನ್ನಡದ ನಟಿಯರು ರಶ್ಮಿಕಾನ ಬಿಟ್ಟುಕೊಡದೇ ಇರೋದು ಇಂಟರೆಸ್ಟಿಂಗ್.

ಇನ್ನೂ ಸಕ್ಸಸ್‌‌ನ ಉತ್ತುಂಗದಲ್ಲಿರೋ ರಶ್ಮಿಕಾ ಮಂದಣ್ಣ, ಸೌತ್‌ನಿಂದ ಬಾಲಿವುಡ್‌‌ವರೆಗೆ ಎಲ್ಲಾ ಸೂಪರ್ ಸ್ಟಾರ್‌ಗಳ ಹಾರ್ಟ್ ಫೇವರಿಟ್ ಆಗಿದ್ದಾರೆ. ಈಕೆಗೆ ಅಂದ ಹಾಗೂ ಅದೃಷ್ಠ ಎರಡೂ ಕೈ ಹಿಡಿದಿವೆ. ಅದರಲ್ಲೂ ಇತ್ತೀಚೆಗೆ ತೆರೆಕಂಡ ಮೂರು ಸಿನಿಮಾಗಳಿಂದ ಸಾವಿರ ಕೋಟಿ ಕ್ಲಬ್‌ಗೆ ಸೇರಿಕೊಂಡಿದ್ದಾರೆ ರಶ್ಮಿಕಾ. ಹೌದು, ಬೇರೆ ಯಾವ ನಟಿಮಣಿಯರ ಸಿನಿಮಾಗಳೂ ಸಾವಿರ ಕೋಟಿ ಕ್ಲಬ್ ಸೇರದೇ ಇದ್ದಾಗ. ರಶ್ಮಿಕಾರ ಲೇಟೆಸ್ಟ್ ರಿಲೀಸ್ ಆದ ಸಿಕಂದರ್, ಕುಬೇರ ಹಾಗೂ ಛಾವಾ ಆರೇ ತಿಂಗಳಲ್ಲಿ ಸಾವಿರ ಕೋಟಿ ಗಳಿಸೋ ಮುಖೇನ ದಾಖಲೆ ಬರೆದಿವೆ.

Saveclip.app 463278385 545810164701412 2892670361636004153 nಜನ ಆಕೆಯನ್ನ ಬೈದಷ್ಟೂ, ಆಕೆಗೆ ಶಾಪ ಹಾಕಿದಷ್ಟೂ ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತಾ ಹೋಗ್ತಿದ್ದಾರೆ. ಆಕೆ ಚೆನ್ನೈ ಶಾಲೆಯಲ್ಲಿ ಓದಿರಬಹುದು. ಹೈದ್ರಾಬಾದ್ ಸ್ಟಾರ್‌ನ ಮದ್ವೆ ಆಗಿ, ಅಲ್ಲಿಯೇ ಸೆಟಲ್ ಕೂಡ ಆಗಬಹುದು. ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡದೇ ಇರಬಹುದು. ಆದ್ರೆ ರಶ್ಮಿಕಾ ಮೂಲ ಕೂರ್ಗ್. ನಮ್ಮ ಕರುನಾಡು. ಆಕೆ ಎಲ್ಲೇ ಇರಲಿ, ಹೇಗೇ ಇರಲಿ, ಏನೇ ಮಾತನಾಡಲಿ ನಮ್ಮ ಕನ್ನಡತಿ ಅಷ್ಟೇ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Web 2025 07 07t235412.555

RCB ಬೌಲರ್ ಯಶ್ ದಯಾಳ್‌ ವಿರುದ್ಧ ಪ್ರಕರಣ ದಾಖಲು: ವೃತ್ತಿಜೀವನಕ್ಕೆ ಎದುರಾಯ್ತು ಅಪಾಯ!

by ಶ್ರೀದೇವಿ ಬಿ. ವೈ
July 7, 2025 - 11:56 pm
0

Web 2025 07 07t233007.277

₹6ರ ಷೇರು ₹138ಕ್ಕೆ: 5 ವರ್ಷಗಳಲ್ಲಿ 800% ಲಾಭದ ದಾಖಲೆ!

by ಶ್ರೀದೇವಿ ಬಿ. ವೈ
July 7, 2025 - 11:34 pm
0

Web 2025 07 07t231343.132

ದೆವ್ವ ಮೆಟ್ಕೊಂಡಿದೆ ಎಂದು ಶಿವಮೊಗ್ಗದಲ್ಲಿ ಮನಸೋ ಇಚ್ಛೆ ಥಳಿತ, ಮಹಿಳೆ ಸಾವು

by ಶ್ರೀದೇವಿ ಬಿ. ವೈ
July 7, 2025 - 11:15 pm
0

Web 2025 07 07t230106.463

IND vs ENG: ಕೊನೆಯ ಪಂದ್ಯ ಸೋತರೂ ಸರಣಿ ಗೆದ್ದ ಭಾರತ ಯುವ ತಂಡ

by ಶ್ರೀದೇವಿ ಬಿ. ವೈ
July 7, 2025 - 11:03 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web 2025 07 07t195244.925
    QPL 2.0 ಲೋಗೋ ಬಿಡುಗಡೆ: ರಮ್ಯಾ, ಪ್ರಮೋದ್ ಶೆಟ್ಟಿ ಸಾಥ್
    July 7, 2025 | 0
  • Untitled design 2025 07 07t182517.577
    ಸ್ಯಾಂಡಲ್‌ವುಡ್‌‌ನಲ್ಲಿ ಇಲ್ಲ ಒಗ್ಗಟ್ಟು..! ಹೀಗ್ಯಾಕಂದ್ರು ರಮ್ಯಾ?
    July 7, 2025 | 0
  • Web 2025 07 07t181107.230
    ಅದ್ಧೂರಿಯಾಗಿ ಹುಟ್ಟು ಹಬ್ಬ ಆಚರಿಸಿಕೊಂಡ ನಟ ರಿಷಬ್ ಶೆಟ್ಟಿ
    July 7, 2025 | 0
  • Untitled design 2025 07 07t174950.089
    ತಾಯ್ನಾಡು ಮರೆತ KD.. ಮುಂಬೈನಿಂದ ಪ್ರಮೋಷನ್ಸ್..?
    July 7, 2025 | 0
  • Untitled design 2025 07 07t172235.627
    3 ಸಾವಿರ ಆರ್ಟಿಸ್ಟ್‌.. 25 ಎಕರೆ ಸೆಟ್.. ಕಾಂತಾರ ಗಮ್ಮತ್ತು
    July 7, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version