• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, September 29, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕ್ರೀಡೆ

ದಾದಾಗಿರಿ ನೆವರ್ ಎಂಡ್ಸ್..ಇದು ಗಂಗೂಲಿ ಬಯೋಪಿಕ್

ಗಂಗೂಲಿ ಪಾತ್ರಕ್ಕೆ ಜೀವ ತುಂಬ್ತಾರೆ ರಾಜ್‌ಕುಮಾರ್ ರಾವ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 24, 2025 - 4:54 pm
in ಕ್ರೀಡೆ
0 0
0
Web (63)

ಭಾರತೀಯ ಕ್ರಿಕೆಟ್‌‌ನ ಮಹಾರಾಜ. ಕೋಲ್ಕತ್ತಾದ ದಾದಾ ಸೌರವ್ ಗಂಗೂಲಿ ಕುರಿತ ಬಯೋಪಿಕ್ ಬೆಳ್ಳೆತೆರೆ ಬೆಳಗುವುದು ಗ್ಯಾರಂಟಿ. ಈ ಬಗ್ಗೆ ಖುದ್ದು ಗಂಗೂಲಿ ಅವರೇ ಮಾಹಿತಿ ಬಹಿರಂಗಪಡಿಸಿದ್ದು, ಸಿನಿಮಾ ಯಾವಾಗ ಸೆಟ್ಟೇರುತ್ತೆ..? ಟೈಟಲ್ ಏನು..? ದಾದಾ ಪಾತ್ರಕ್ಕೆ ಜೀವ ತುಂಬುತ್ತಿರೋ ಬಾಲಿವುಡ್ ಸ್ಟಾರ್ ಯಾರು ಅನ್ನೋದ್ರ ಪಿನ್ ಟು ಪಿನ್ ಡಿಟೈಲ್ಸ್ ಇಲ್ಲಿದೆ.

ಕ್ರಿಕೆಟರ್ಸ್‌ ಬಹಳ ಮಂದಿ ಇದ್ದಾರೆ. ಆದ್ರೆ ವರ್ಲ್ಡ್‌ ಫೇಮಸ್ ಕ್ರಿಕೆಟರ್ಸ್‌ ಪಟ್ಟ ಕೆಲವರಷ್ಟೇ ಧರಿಸುತ್ತಾರೆ. ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್ ಜಗತ್ತಿನ ಮೇರು ಶಿಖರಗಳಲ್ಲಿ ಒಬ್ಬರು. ಇಂಡಿಯನ್ ಕ್ರಿಕೆಟ್‌ನ ಮಹಾರಾಜನಾಗಿ, ಕೋಲ್ಕತ್ತಾದ ಅಚ್ಚುಮೆಚ್ಚಿನ ದಾದಾ ಆಗಿ, ನಮ್ಮ ಇಂಡಿಯನ್ ಕ್ರಿಕೆಟ್‌‌ಗೆ ಸಾಕಷ್ಟು ಕೊಡುಗೆ ನೀಡಿದಂತಹ ಅತ್ಯದ್ಭುತ ಆಟಗಾರ. ಕ್ಯಾಪ್ಟನ್ ಆಗಿ ಭಾರತ ತಂಡವನ್ನು ಮುನ್ನಡೆಸಿದ ಸಕ್ಸಸ್‌‌ಫುಲ್‌ ಕ್ಯಾಪ್ಟನ್‌ಗಳಲ್ಲಿ ಗಂಗೂಲಿ ಕೂಡ ಒಬ್ಬರು.

RelatedPosts

ಪಾಕ್‌ ವಿರುದ್ಧ ಗೆದ್ದು ಬೀರಿದ ಭಾರತ: ಏಷ್ಯಾ ಕಪ್ ಫೈನಲ್‌ನಲ್ಲಿ ಭರ್ಜರಿ ವಿಜಯ

ಬುಮ್ರಾವನ್ನು ಛಿದ್ರ ಮಾಡಿದರೂ, ವರುಣ್‌ನ ಮುಂದೆ ‘ಬ್ಯಾಟ್’ ಮುರಿದ ಫರ್ಹಾನ್

ಬುಮ್ರಾ ವಿರುದ್ಧ ಫರ್ಹಾನ್‌ನ ಸಿಕ್ಸರ್ ದಾಳಿ! ಟಿ20ಐ ನಲ್ಲಿ ಹೊಸ ಇತಿಹಾಸ ಸೃಷ್ಟಿ

ಏಷ್ಯಾಕಪ್‌ ಇಂಡೋ-ಪಾಕ್‌ ಹೈವೋಲ್ಟೇಜ್‌ ಮ್ಯಾಚ್‌: ಟಾಸ್‌ ಗೆದ್ದ ಟೀಂ ಇಂಡೀಯಾ

ADVERTISEMENT
ADVERTISEMENT

Ganguly (1)2002ರ ಐಸಿಸಿ ಚಾಂಪಿಯನ್ಸ್ ಟ್ರೋಫಿ, 2003ರ ವರ್ಲ್ಡ್‌ ಕಪ್, 2000 ಐಸಿಸಿ ಚಾಂಪಿಯನ್ಸ್ ಟ್ರೋಫಿ, 2004ರ ಏಷ್ಯಾ ಕಪ್ ಸೇರಿದಂತೆ ಹತ್ತು ಹಲವು ಮಹತ್ವದ ಮೈಲಿಗಲ್ಲುಗಳ ಪಾಲುದಾರ ಸೌರವ್ ಗಂಗೂಲಿ. 11363 ರನ್‌‌ಗಳನ್ನು ಕಲೆ ಹಾಕುವ ಮೂಲಕ, ಓಡಿಐ ಕರಿಯರ್‌‌ನಲ್ಲಿ ಅತಿಹೆಚ್ಚು ರನ್‌ಗಳನ್ನ ಬಾರಿಸಿದ ಕ್ರಿಕೆಟರ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಅಲಂಕರಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಹಾಗೂ ಇಂಜಮಮ್ ಉಲ್ ಹಕ್ ಬಳಿಕ 10 ಸಾವಿರ ರನ್ ಕ್ಲಬ್ ಸೇರಿದ ಮೂರನೇ ಆಟಗಾರ ಅನ್ನೋ ಹೆಗ್ಗಳಿಕೆಗೆ ಪಾತ್ರರಾದವರು ಗಂಗೂಲಿ.

Ganguly (4)ಓಡಿಐ ಕ್ರಿಕೆಟ್ ವರ್ಲ್ಡ್‌ಕಪ್‌‌ನಲ್ಲಿ 183 ರನ್ ಬಾರಿಸುವ ಮೂಲಕ ಆಲ್‌ಟೈಂ ಗ್ರೇಟೆಸ್ಟ್ ಬ್ಯಾಟ್ಸಮನ್ ಅನಿಸಿಕೊಂಡಿದ್ದಾರೆ. 2008ರಲ್ಲಿ ಕ್ರಿಕೆಟ್‌ಗೆ ವಿದಆಯ ಹೇಳಿದ ಇವರು, 2021ರಲ್ಲಿ ಎಲ್ಲಾ ಕ್ರಿಕೆಟ್ ಫಾರ್ಮ್‌ಗಳಿಗೂ ವಿದಾಯ ಹೇಳಿದ್ರು. ಆದ್ರೆ 113 ಟೆಸ್ಟ್ ಪಂದ್ಯಗಳು ಹಾಗೂ 311 ಏಕದಿನ ಕ್ರಿಕೆಟ್ ಮ್ಯಾಚ್‌‌ಗಳಿಂದ ಇವರು ಮಾಡಿದ ದಾಖಲೆಗಳು ಅನನ್ಯ ಹಾಗೂ ಅಗಣಿತ. ಅದರಲ್ಲೂ ಇಂಗ್ಲೆಂಡ್ ವಿರುದ್ದ ಭಾರತ 2 ವಿಕೆಟ್‌‌ಗಳ ಜಯ ಕಂಡ ನ್ಯಾಟ್‌ವೆಸ್ಟ್ ಸೀರೀಸ್‌‌ನಲ್ಲಿ ಶರ್ಟ್‌ ಬಿಚ್ಚಿ ಕುಣಿದಿದ್ದ ಗಂಗೂಲಿ ಇಂದಿಗೂ ವರ್ಲ್ಡ್‌ ಫೇಮಸ್.

Ganguly (6)ಬಿಸಿಸಿಐ ಕ್ಯಾಪ್ಟನ್ ಆಗಿಯೂ ಕಾರ್ಯ ನಿರ್ವಹಿಸಿರೋ ಪದ್ಮಶ್ರೀ ಪುರಸ್ಕೃತ ಸೌರವ್ ಗಂಗೂಲಿ ಅವರ ಜೀವನ ಚರಿತ್ರೆ ಬೆಳ್ಳಿತೆರೆ ಬೆಳಗಬೇಕು ಅನ್ನೋದು ಅದೆಷ್ಟೋ ಮಂದಿ ಕ್ರಿಕೆಟ್ ಪ್ರೇಮಿಗಳ ಕನಸಾಗಿತ್ತು. ಅದಕ್ಕೀಗ ಸಮಯ ಕೂಡಿಬಂದಿದೆ. ವಿಕ್ರಮಾದಿತ್ಯ ಮೋಟ್ವಾನಿ ನಿರ್ದೇಶನದ ಸೌರವ್ ಗಂಗೂಲಿ ಬಯೋಪಿಕ್‌ಗೆ ದಾದಾಗಿರಿ ಅನ್ನೋ ಟೈಟಲ್ ಇಡಲಾಗಿದ್ದು, ನೆವರ್ ಎಂಡ್ಸ್ ಅನ್ನೋ ಟ್ಯಾಗ್‌ಲೈನ್ ಕೂಡ ಫಿಕ್ಸ್ ಆಗಿದೆ.

Ganguly (17)ಸದ್ಯ ಕಥೆ ಹಂತದಲ್ಲಿರೋ ಈ ಸಿನಿಮಾಗೆ ಸ್ವತಃ ಗಂಗೂಲಿ ಅವರೇ ಇನ್‌ಪುಟ್ಸ್ ನೀಡ್ತಿದ್ದು, ಟೈಟಲ್ ರೋಲ್‌‌ನಲ್ಲಿ ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ನಟಿಸಲಿದ್ದಾರೆ. ಇದನ್ನ ಸ್ವತಃ ಗಂಗೂಲಿ ಅವರೇ ಅಧಿಕೃತವಾಗಿ ಅನೌನ್ಸ್ ಮಾಡಿದ್ದಾರೆ.

Rajkumar rao saurav ganguly biopicದಾದಾಗಿರಿ ಸಿನಿಮಾ 2026ರ ಜನವರಿಯಲ್ಲಿ ಸೆಟ್ಟೇರಲಿದ್ದು, ಶೂಟಿಂಗ್ ಫಟಾಫಟ್ ಅಂತ ಮುಗಿಸೋ ಯೋಜನೆಯಲ್ಲಿದೆ ಟೀಂ. ಇನ್ನೂ ಸಿನಿಮಾದ ಪೋಸ್ಟ್ ಪ್ರೊಡಕ್ಷನ್‌ಗೆ ಹೆಚ್ಚಿನ ಸಮಯ ಹಿಡಿಯಲಿದ್ದು, 2026ರ ಡಿಸೆಂಬರ್ ಒಳಗೆ ಸೌರವ್ ಗಂಗೂಲಿ ಬಯೋಪಿಕ್ ಪ್ರೇಕ್ಷಕರ ಮುಂದೆ ಬರಲಿದೆಯಂತೆ. ಕೂಲ್ ಕ್ಯಾಪ್ಟನ್ ಧೋನಿ, ಸಚಿನ್, ಮುತ್ತಯ್ಯ ಮುರಳೀಧರನ್ ಬಯೋಪಿಕ್‌‌ಗಳ ಬಳಿಕ ಗಂಗೂಲಿ ಬಯೋಪಿಕ್ ಸದ್ಯ ಸಿಕ್ಕಾಪಟ್ಟೆ ಟಾಕ್ ಕ್ರಿಯೇಟ್ ಮಾಡಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 09 29t002031.156

ಪಾಕ್‌ ವಿರುದ್ಧ ಗೆದ್ದು ಬೀರಿದ ಭಾರತ: ಏಷ್ಯಾ ಕಪ್ ಫೈನಲ್‌ನಲ್ಲಿ ಭರ್ಜರಿ ವಿಜಯ

by ಯಶಸ್ವಿನಿ ಎಂ
September 29, 2025 - 12:12 am
0

Untitled design 2025 09 28t235328.186

‘ಬಿಗ್ ಬಾಸ್ ಕನ್ನಡ ಸೀಸನ್ 12’ರ 19 ಸ್ಪರ್ಧಿಗಳ ಪೂರ್ಣ ಪಟ್ಟಿ:ಇಲ್ಲಿದೆ ನೋಡಿ

by ಯಶಸ್ವಿನಿ ಎಂ
September 28, 2025 - 11:56 pm
0

Untitled design 2025 09 28t231756.332

ದರ್ಶನ್ ಮತ್ತು ವಿಜಯಲಕ್ಷ್ಮೀ ನಡುವಿನ ಜಗಳಕ್ಕೆ ಆ ನಟಿ ಕಾರಣ..!-ಓಂ ಪ್ರಕಾಶ್ ರಾವ್

by ಯಶಸ್ವಿನಿ ಎಂ
September 28, 2025 - 11:19 pm
0

Untitled design 2025 09 28t230050.204

ಬಾಂಗ್ಲಾದೇಶದಲ್ಲಿ ವೈಭವದ ನವರಾತ್ರಿ: 33,350 ಮಂಟಪಗಳಲ್ಲಿ ದುರ್ಗಾ ಪೂಜೆ

by ಯಶಸ್ವಿನಿ ಎಂ
September 28, 2025 - 11:02 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 09 29t002031.156
    ಪಾಕ್‌ ವಿರುದ್ಧ ಗೆದ್ದು ಬೀರಿದ ಭಾರತ: ಏಷ್ಯಾ ಕಪ್ ಫೈನಲ್‌ನಲ್ಲಿ ಭರ್ಜರಿ ವಿಜಯ
    September 29, 2025 | 0
  • Untitled design 2025 09 28t223228.454
    ಬುಮ್ರಾವನ್ನು ಛಿದ್ರ ಮಾಡಿದರೂ, ವರುಣ್‌ನ ಮುಂದೆ ‘ಬ್ಯಾಟ್’ ಮುರಿದ ಫರ್ಹಾನ್
    September 28, 2025 | 0
  • Untitled design 2025 09 28t222243.496
    ಬುಮ್ರಾ ವಿರುದ್ಧ ಫರ್ಹಾನ್‌ನ ಸಿಕ್ಸರ್ ದಾಳಿ! ಟಿ20ಐ ನಲ್ಲಿ ಹೊಸ ಇತಿಹಾಸ ಸೃಷ್ಟಿ
    September 28, 2025 | 0
  • Untitled design 2025 09 28t200433.549
    ಏಷ್ಯಾಕಪ್‌ ಇಂಡೋ-ಪಾಕ್‌ ಹೈವೋಲ್ಟೇಜ್‌ ಮ್ಯಾಚ್‌: ಟಾಸ್‌ ಗೆದ್ದ ಟೀಂ ಇಂಡೀಯಾ
    September 28, 2025 | 0
  • Untitled design (97)
    ದುಬೈ: ಏಷ್ಯಾ ಕಪ್ ಫೈನಲ್‌ಗೆ ಪೊಲೀಸರ ಬಿಗಿ ಭದ್ರತೆ
    September 28, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version