• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, February 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಆಮೀರ್ 125ಕೋಟಿ ರಿಜೆಕ್ಟ್..ಖಾನ್ಸ್ ಹೇಳಿದ್ದೇನು..?

ಓಟಿಟಿ ಕೈ ಬಿಟ್ರು..ಥಿಯೇಟರ್‌‌ನಲ್ಲಿ ಕೈ ಸುಟ್ಟಿಕೊಂಡ್ರಾ ?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 20, 2025 - 7:33 pm
in ಸಿನಿಮಾ
0 0
0
1444 (2)

ಹೇಗಿದೆ ಆಮೀರ್ ಖಾನ್ ಕಂಬ್ಯಾಕ್ ಮೂವಿ..? ಸಿತಾರೆ ಜಮೀನ್ ಪರ್ ನೋಡಿ ಸಲ್ಲೂ-ಶಾರೂಖ್ ಏನಂದ್ರು..? ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ 125 ಕೋಟಿ ಡೀಲ್ ರಿಜೆಕ್ಟ್ ಮಾಡಿದ್ಯಾಕೆ..? ಇವೇ ಮೊದಲಾದ ಇಂಟರೆಸ್ಟಿಂಗ್ ವಿಚಾರಗಳ ಪಿನ್ ಟು ಪಿನ್ ಡಿಟೈಲ್ಸ್ ನಿಮಗಾಗಿ ಕಾಯ್ತಿದೆ.

ಸಿನಿಮಾರಂಗದಿಂದ ದೊಡ್ಡ ಅಂತರ ಕಾಯ್ದುಕೊಂಡಿದ್ದ ಆಮೀರ್ ಖಾನ್ ಕೊನೆಗೂ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ತಾವೇ ನಟಿಸಿ, ನಿರ್ಮಿಸಿರೋ ಸಿತಾರೆ ಜಮೀನ್ ಪರ್ ಚಿತ್ರದಿಂದ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಇಂದು ರಿಲೀಸ್ ಆಗಿರೋ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆಗಳು ಸಿಕ್ಕಿವೆ. ಒಂದಷ್ಟು ಮಂದಿ ಮಿಸ್ಟರ್ ಪರ್ಫೆಕ್ಷನಿಸ್ಟ್‌ಗೆ ಗ್ರೇಟ್ ಕಂಬ್ಯಾಕ್, ಇದು ಮಾಸ್ಟರ್ ಕ್ಲಾಸ್ ಸಿನಿಮಾ ಅಂತೆಲ್ಲಾ ಪ್ರಶಂಸಿಸಿದ್ದಾರೆ.

RelatedPosts

ರಿಷಬ್ ಶೆಟ್ಟಿ ಚಿತ್ರಕ್ಕೆ ಆಸ್ಕರ್ ವಿನ್ನರ್ ಕೀರವಾಣಿ ಮ್ಯೂಸಿಕ್

ಜಾತಿ ತಾರತಮ್ಯದ ವಿರುದ್ಧ ಅಶೋಕನ ಘರ್ಜನೆ ..ಟ್ರೈಲರ್ ಬೊಂಬಾಟ್‌

ನಾಳೆ ರಾಕಿಂಗ್ ಸ್ಟಾರ್ ಯಶ್ ನಟನೆಯ ʼಟಾಕ್ಸಿಕ್‌ʼ ಟೀಸರ್ ರಿಲೀಸ್: ಮಾರ್ಚ್ 19ಕ್ಕೆ ಸಿನಿಮಾ ರಿಲೀಸ್‌ ಫಿಕ್ಸ್‌

“ಮದುವೆಗೆ ಕರೆಯಲ್ಲ ಅನ್ನೋದು ಗೊತ್ತಿರುವ ವಿಚಾರ”: ರಶ್ಮಿಕಾ ಬಗ್ಗೆ ಪ್ರಮೋದ್ ಶೆಟ್ಟಿ ಓಪನ್ ಟಾಕ್

ADVERTISEMENT
ADVERTISEMENT

Whatsapp image 2025 06 20 at 3.16.01 pm

ಮತ್ತೊಂದೆಡೆ ಒಂದಷ್ಟು ಮಂದಿ, ‘ನೀವು ಹಣ ಮಾಡೋದಕ್ಕಾಗಿ ಬುದ್ದಿಮಾಂದ್ಯ ಮಕ್ಕಳನ್ನ ಏಕೆ ಬಳಸಿಕೊಂಡ್ರಿ..? ನಿಮ್ಮ ಜೀವನದ ಅತಿ ಮೂರ್ಖತನದ ಚಿತ್ರವಿದು. ಹಣ ಹಾಗೂ ಸಮಯದ ವ್ಯರ್ಥ’ ಅಂತೆಲ್ಲಾ ರಿವ್ಯೂವ್ಸ್ ನೀಡ್ತಿದ್ದಾರೆ. ಅಂದಹಾಗೆ ಸಿತಾರೆ ಜಮೀನ್ ಪರ್ ವಿಶೇಷ ಚೇತನ ಮಕ್ಕಳ ಬಗ್ಗೆ ಜಾಗೃತಿ ಮೂಡಿಸುವ ಚಿತ್ರ ಎನ್ನಲಾಗಿದೆ. ಆಮೀರ್ ವಿಶೇಷ ಚೇತನ ಮಕ್ಕಳ ಬಾಸ್ಕೆಟ್ ಬಾಲ್ ಟೀಂನ ಕೋಚ್ ರೋಲ್‌‌ನಲ್ಲಿ ಕಾಣಸಿಕ್ಕಿದ್ದಾರೆ.

Stills (2)

ಆರ್ ಎಸ್ ಪ್ರಸನ್ನ ನಿರ್ದೇಶನದ ಸಿತಾರೆ ಜಮೀನ್ ಪರ್ ಸಿನಿಮಾನ ನಮ್ಮ ಕನ್ನಡದ ಖ್ಯಾತ ಲೇಖಕಿ ಡಾ. ಸುಧಾಮೂರ್ತಿ ನೋಡಿ ಮೆಚ್ಚಿಕೊಂಡಿದ್ದರು. ಇದೀಗ ಆಮೀರ್ ಖಾನ್‌ನ ಕಂಬ್ಯಾಕ್ ಮಾಡುವಂತೆ ಪುಸಲಾಯಿಸಿದ್ದ ಸಲ್ಮಾನ್ ಖಾನ್ ಹಾಗೂ ಶಾರೂಖ್ ಖಾನ್ ಕೂಡ ಸಿತಾರೆಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಆದ್ರೆ ಆಮೀರ್ ಈ ಸಿನಿಮಾದಿಂದ ದುಡ್ಡು ಮಾಡುವ ಉದ್ದೇಶ ಇದ್ದಿದ್ರೆ 125 ಕೋಟಿ ರೂಪಾಯಿಯಷ್ಟು ದೊಡ್ಡ ಡೀಲ್ ಮಿಸ್ ಮಾಡ್ಕೊಳ್ತಿರಲಿಲ್ಲ.

Stills (4)

ಸಿತಾರೆ ಜಮೀನ್ ಪರ್ ಸಿನಿಮಾನ ಯೂಟ್ಯೂಬ್‌‌ನಲ್ಲಿ ರಿಲೀಸ್ ಮಾಡ್ತೀನಿ ಎಂದ ಆಮೀರ್‌ಗೆ, ನೆಟ್‌ಫ್ಲಿಕ್ಸ್ ಹಾಗೂ ಅಮೆಜಾನ್ ಪ್ರೈಮ್‌ನಂತಹ ಬಿಗ್ಗೆಸ್ಟ್ ಓಟಿಟಿ ಪ್ಲಾಟ್‌ಫಾರ್ಮ್‌‌ಗಳು ಬರೋಬ್ಬರಿ 125 ಕೋಟಿ, 120 ಕೋಟಿಯಷ್ಟು ಬೃಹತ್ ಮೊತ್ತದ ಹಣವನ್ನು ಆಫರ್ ಮಾಡಿವೆ. ಅದ್ರೆ ಆ ಆಫರ್‌‌ಗಳನ್ನ ರಿಜೆಕ್ಟ್ ಮಾಡಿರೋ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್, ತನ್ನ ಸಿನಿಮಾ ಜನಕ್ಕೆ ತಲುಪಬೇಕು ಅನ್ನೋ ನಿಟ್ಟಿನಲ್ಲಿ ಥಿಯೇಟರ್‌ನಲ್ಲೇ ರಿಲೀಸ್ ಮಾಡಿದ್ದಾರೆ.

Stills (1)

ಡಿಸ್ಟ್ರಿಬ್ಯೂಟರ್‌‌ಗಳಿಗೆ ಕಡಿಮೆ ಬೆಲೆಗೆ ಸಿನಿಮಾನ ನೀಡಿ, ಕಡಿಮೆ ಟಿಕೆಟ್ ದರದಲ್ಲಿ ಈ ಸಿನಿಮಾನ ಪ್ರೇಕ್ಷಕರಿಗೆ ಮುಟ್ಟಿಸೋ ಕಾರ್ಯ ಮಾಡಿದ್ದಾರೆ. ಅಲ್ಲದೆ, ಸದಾ ಚಿತ್ರರಂಗದ ನ್ಯೂನ್ಯತೆಗಳ ಬಗ್ಗೆ ಮಾತಾಡೋ ಆಮೀರ್, ಒಂದಷ್ಟು ವಿವಾದಗಳನ್ನು ಕೂಡ ಮೈ ಮೇಳೆ ಎಳೆದುಕೊಳ್ತಿರ್ತಾರೆ. ಅಂದಹಾಗೆ ಸಿತಾರೆ ಜಮೀನ್ ಪರ್ ರಿಲೀಸ್ ಹತ್ತಿರ ಬಂದಾಗ ಕೈಗೆ ದಾರ ಕಟ್ಟಿ ಬಂದು ಪ್ರಮೋಷನ್ಸ್ ಮಾಡಿರೋದು, ತಮ್ಮ ಬ್ಯಾನರ್‌‌ನ ಸೋಶಿಯಲ್ ಮೀಡಿಯಾ ಪೇಜ್‌‌ಗಳ ಡಿಪಿಗೆ ಇಂಡಿಯನ್ ಫ್ಲ್ಯಾಗ್ ಹಾಕುವಂತಹ ಗಿಮಿಕ್ಸ್ ಮಾಡ್ತಿರ್ತಾರೆ. ಇದೆಲ್ಲವೂ ನೆಟ್ಟಿಗರನ್ನ ಕೆರಳಿಸುತ್ತೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 02 19T184951.845

ನಂದಿನಿ ಉತ್ಪನ್ನ ತಿಂದ್ರೆ ಕ್ಯಾನ್ಸರ್ ಬರುತ್ತೆ ಎಂಬುದು ಸುಳ್ಳು: ಕೆಎಂಎಫ್ ಎಂಡಿ ಸ್ಪಷ್ಟನೆ

by ಶಾಲಿನಿ ಕೆ. ಡಿ
February 19, 2026 - 6:52 pm
0

BeFunky collage 2026 02 19T184704.365

ಮಂಗಳೂರಿನಲ್ಲಿ ಬಾಲ್ ಎಂದುಕೊಂಡು ಬ್ಯಾಟ್​ನಿಂದ ಹೊಡೆದಾಗ ಬಾಂಬ್ ಬ್ಲಾಸ್ಟ್

by ಶ್ರೀದೇವಿ ಬಿ. ವೈ
February 19, 2026 - 6:51 pm
0

BeFunky collage 2026 02 19T182954.645

ಐರ್ಲೆಂಡ್‌ನಲ್ಲಿ ಕನ್ನಡಿಗನ ನಿಗೂಢ ಸಾವು: ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ!

by ಶ್ರೀದೇವಿ ಬಿ. ವೈ
February 19, 2026 - 6:30 pm
0

BeFunky collage 2026 02 19T165747.920

ಸಾರಿಗೆ ನೌಕರರ ಮುಷ್ಕರ ತಾತ್ಕಾಲಿಕ ವಾಪಸ್‌‌

by ಶ್ರೀದೇವಿ ಬಿ. ವೈ
February 19, 2026 - 4:58 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 19T144835.068
    ರಿಷಬ್ ಶೆಟ್ಟಿ ಚಿತ್ರಕ್ಕೆ ಆಸ್ಕರ್ ವಿನ್ನರ್ ಕೀರವಾಣಿ ಮ್ಯೂಸಿಕ್
    February 19, 2026 | 0
  • Untitled design 2026 02 19T141654.615
    ಜಾತಿ ತಾರತಮ್ಯದ ವಿರುದ್ಧ ಅಶೋಕನ ಘರ್ಜನೆ ..ಟ್ರೈಲರ್ ಬೊಂಬಾಟ್‌
    February 19, 2026 | 0
  • Untitled design 2026 02 19T122549.709
    ನಾಳೆ ರಾಕಿಂಗ್ ಸ್ಟಾರ್ ಯಶ್ ನಟನೆಯ ʼಟಾಕ್ಸಿಕ್‌ʼ ಟೀಸರ್ ರಿಲೀಸ್: ಮಾರ್ಚ್ 19ಕ್ಕೆ ಸಿನಿಮಾ ರಿಲೀಸ್‌ ಫಿಕ್ಸ್‌
    February 19, 2026 | 0
  • Untitled design 2026 02 18T232230.616
    “ಮದುವೆಗೆ ಕರೆಯಲ್ಲ ಅನ್ನೋದು ಗೊತ್ತಿರುವ ವಿಚಾರ”: ರಶ್ಮಿಕಾ ಬಗ್ಗೆ ಪ್ರಮೋದ್ ಶೆಟ್ಟಿ ಓಪನ್ ಟಾಕ್
    February 18, 2026 | 0
  • BeFunky collage 2026 02 18T190108.017
    ಡಿಬಾಸ್ ಬರ್ತ್ ಡೇಗೆ ಹಯಗ್ರೀವ ಆ್ಯಕ್ಷನ್ ಟೀಸರ್..!
    February 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version