• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, February 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಶ್ರೀಲೀಲಾ ಹಿಸ್ಟಾರಿಕ್ ರೆಕಾರ್ಡ್‌.. ಕಲ್ಯಾಣ್ ಕೊನೆ ಚಿತ್ರ..!

ವೀರಮಲ್ಲು, ಓಜಿ ಕಂಪ್ಲೀಟ್.. ‘ಉಸ್ತಾದ್‌’ಗೆ ಫುಲ್‌ಸ್ಟಾಪ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 14, 2025 - 2:32 pm
in ಸಿನಿಮಾ
0 0
0
1425 (33)

ಬರ್ತ್ ಡೇ ಸಂಭ್ರಮದಲ್ಲಿರೋ ಕ್ಯೂಟ್ ಕ್ವೀನ್ ಶ್ರೀಲೀಲಾ ಇತಿಹಾಸದ ಪುಟಗಳು ಸೇರಲಿರುವ ಸಿನಿಮಾವೊಂದರ ನಾಯಕಿ. ಹೌದು.. ಗೇಮ್ ಚೇಂಜರ್ ಪವನ್ ಕಲ್ಯಾಣ್ ಕಟ್ಟ ಕಡೆಯ ಸಿನಿಮಾದಲ್ಲಿ ಮಿಂಚುತ್ತಿರೋ ಈ ಕನ್ನಡತಿ ಒಂಥರಾ ಲಕ್ಕಿ ಬ್ಯೂಟಿ. ಡಿಸಿಎಂ ಪವನ್ ಜೊತೆ ಸಿಎಂ ರೇಸ್‌‌ನಲ್ಲಿರೋ ದಳಪತಿಯದ್ದೂ ಇದೇ ಕಥೆ. ಈ ಕುರಿತ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.

  • ಶ್ರೀಲೀಲಾ ಹಿಸ್ಟಾರಿಕ್ ರೆಕಾರ್ಡ್‌.. ಕಲ್ಯಾಣ್ ಕೊನೆ ಚಿತ್ರ..!
  • ವೀರಮಲ್ಲು, ಓಜಿ ಕಂಪ್ಲೀಟ್.. ‘ಉಸ್ತಾದ್‌’ಗೆ ಫುಲ್‌ಸ್ಟಾಪ್
  • ಆಂಧ್ರದಲ್ಲಿ ಪವನ್.. ತಮಿಳುನಾಡಲ್ಲಿ ದಳಪತಿ ರಿಟೈರ್ಡ್
  • ಸೂಪರ್ ಸ್ಟಾರ್ಸ್‌ ಪ್ರಾಜೆಕ್ಟ್‌‌ಗಳಲ್ಲಿ ಕನ್ನಡತಿಯರ ಕಮಾಲ್

ಯಾರಾದ್ರೂ ಏನಾದ್ರು ಹೇಳಿದಾಗ ದೇವರು ತಥಾಸ್ತು ಅಂದುಬಿಡ್ತಾರಂತೆ. ಅದು ಶ್ರೀಲೀಲಾ ವಿಚಾರದಲ್ಲಿ ನಿಜ ಆಗಿದೆ. ಹೌದು, ಅಪ್ಪಟ ಕನ್ನಡ ಚೆಲುವೆ ಶ್ರೀಲೀಲಾ ಕಿಸ್ ಸಿನಿಮಾದ ಪ್ರಮೋಷನ್ಸ್ ವೇಳೆ ನಮ್ಮ ರಾಕಿಭಾಯ್ ಯಶ್ ಒಂದು ಮಾತು ಹೇಳಿದ್ರು. ಈಕೆ ಇಡೀ ಇಂಡಿಯಾ ಒಂದು ರೌಂಡ್ ಬರ್ತಾರೆ ನೋಡ್ತಾ ಇರಿ ಎಂದಿದ್ರು. ಅದೀಗ ನಿಜವಾಗಿದೆ.

RelatedPosts

ಮಿಸ್ಟರ್ ಬೀನ್ ಜೊತೆ ಮಿಯಾ ಖಲೀಫಾ ಡೇಟಿಂಗ್ ?

ಹೃದಯಾಘಾತದಿಂದ ಸಂಗೀತ ದಿಗ್ಗಜ ಎಸ್.ಪಿ. ವೆಂಕಟೇಶ್ ವಿಧಿವಶ

ದಳಪತಿ ವಿಜಯ್ ಫ್ಯಾನ್ಸ್‌ಗೆ ನಿರಾಸೆ: ಜನ ನಾಯಗನ್‌ನ 20 ನಿಮಿಷದ ವಿವಾದಿತ ದೃಶ್ಯ ಕಟ್‌

DKD ಮತ್ತು ಕಾಮಿಡಿ ಕಿಲಾಡಿಗಳು ಜೂನಿಯರ್ಸ್ ಮಹಾ ಸಂಗಮದಲ್ಲಿ ಮಿಂಚಿದ ನಟ ಅಮೋಘ್

ADVERTISEMENT
ADVERTISEMENT

Sreeleela (4)ದಂತದ ಬೊಂಬೆಯಂತಿರೋ ಶ್ರೀಲೀಲಾ ಕನ್ನಡದಿಂದ ಟಾಲಿವುಡ್‌ಗೆ ಹಾರಿದ್ರು. ಅಲ್ಲಿಂದ ಬಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. ಅಷ್ಟೇ ಯಾಕೆ ಸೌತ್ ಸಿನಿದುನಿಯಾದ ಬಿಗ್ ಸ್ಟಾರ್ಸ್‌ಗೆ ತಮ್ಮ ಚಿತ್ರಗಳಲ್ಲಿ ಈ ಕಿಸಿಕ್ ಬ್ಯೂಟಿ ಇರಲೇಬೇಕು. ಪುಷ್ಪ-2, ರಾಬಿನ್‌ಹುಡ್ ಬಳಿಕ ನಾಲ್ಕೈದು ತೆಲುಗು, ಆಶಿಕಿ-3 ಅನ್ನೋ ಹಿಂದಿ ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ.

Sreeleela (8)ಈಕೆಯ ಅಂದ, ಚೆಂದ, ಅಭಿನಯ, ಆಂಗಿಕ ಭಾಷೆ ವ್ಹಾವ್ ಫೀಲ್ ತರಿಸುತ್ತೆ. ಅದ್ರಲ್ಲೂ ಡ್ಯಾನ್ಸ್ ನಲ್ಲಿ ಪಂಟರ್. ಎಕ್ಸ್‌‌ಪ್ರೆಷನ್ಸ್‌ ಕೊಡೋದ್ರಲ್ಲಿ ಕ್ವೀನ್. ಹಾಗಾಗಿಯೇ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಕಟ್ಟ ಕಡೆಯ ಸಿನಿಮಾಗೂ ಇದೇ ಶ್ರೀಲೀಲಾ ನಾಯಕನಟಿ. ಇಂದು ಆಕೆಯ ಬರ್ತ್ ಡೇ ವಿಶೇಷ, ಚಿತ್ರತಂಡ ಹೊಚ್ಚ ಹೊಸ ಪೋಸ್ಟರ್ ರಿವೀಲ್ ಮಾಡಿದೆ. ಹರಿಹರ ವೀರಮಲ್ಲು ಹಾಗೂ ಓಜಿ ಸಿನಿಮಾಗಳನ್ನ ಕಂಪ್ಲೀಟ್ ಮಾಡಿರೋ ಪವರ್ ಸ್ಟಾರ್, ಉಸ್ತಾದ್ ಭಗತ್ ಸಿಂಗ್‌ ಸೆಟ್‌ಗೂ ಎಂಟ್ರಿ ಕೊಟ್ಟಿದ್ದಾರೆ.

Sreeleela (9)ಆಂಧ್ರ ಪಾಲಿಟಿಕ್ಸ್‌‌ನ ಗೇಮ್ ಚೇಂಜರ್ ಆಗಿರೋ ಪವನ್ ಕಲ್ಯಾಣ್ ಸದ್ಯ ಡಿಸಿಎಂ, ಮುಂದೆ ಸಿಎಂ ಆದ್ರೂ ಅಚ್ಚ  ರಿಯಿಲ್ಲ. ಪಿಎಂ ಮೋದಿ ನೆಚ್ಚಿನ ಪವನ್ ಮೊದಲೇ ಹೇಳಿದಂತೆ ಇದೇ ಅವ್ರ ಕಟ್ಟಕಡೆಯ ಚಿತ್ರವಾಗಲಿದೆ. ಆ ನಂತ್ರ ಕಂಪ್ಲೀಟ್ ಆಗಿ ರಾಜಕಾರಣದಲ್ಲಿ ತೊಡಗಿಸಿಕೊಳ್ತಾರಂತೆ. ಇನ್ನು ಇವ್ರ ಜಾಗಕ್ಕೆ ಮಗ ಅಕಿರಾ ನಂದನ್‌‌ನ ಹೀರೋ ಆಗಿ ಲಾಂಚ್ ಮಾಡೋ ಪ್ಲಾನ್‌‌ನಲ್ಲಿದ್ದಾರೆ. ಹಾಗಾಗಿ ಪವನ್ ಕೊನೆ ಚಿತ್ರ ಇತಿಹಾಸದ ಪುಟಗಳು ಸೇರಲಿದ್ದು, ಶ್ರೀಲೀಲಾ ಅದ್ರ ನಾಯಕಿ ಅನ್ನೋದು ಕೂಡ ಗ್ರೇಟ್ ಥಿಂಗ್.

ಇನ್ನು ಇದು ಆಂಧ್ರ ಕಥೆಯಾದ್ರೆ, ತಮಿಳುನಾಡಿನಲ್ಲೂ ಒಬ್ಬ ಸೂಪರ್ ಸ್ಟಾರ್ ಬಣ್ಣದ ಬದುಕಿಗೆ ಗುಡ್ ಬೈ ಹೇಳ್ತಿದ್ದಾರೆ. ಹೌದು, ಜನ ನಾಯಗನ್ ಅನ್ನೋ ಸಿನಿಮಾ ಮಾಡ್ತಿರೋ ದಳಪತಿ ವಿಜಯ್, ಇದೇ ಅವರ ಕಟ್ಟ ಕಡೆಯ ಸಿನಿಮಾ ಎಂದಿದ್ದಾರೆ. ಟಿವಿಕೆ ಅನ್ನೋ ಪಕ್ಷ ಕಟ್ಟಿರೋ ವಿಜಯ್, ತಮಿಳುನಾಡು ರಾಜಕಾರಣದಲ್ಲಿ ಹೊಸ ಕ್ರಾಂತಿ ಮಾಡಲು ಸಜ್ಜಾಗಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಆಗುವ ಕನಸು ಹೊತ್ತು, ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ.

ಇಂಟರೆಸ್ಟಿಂಗ್ ಅಂದ್ರೆ ಮಾಸ್ ಫ್ಯಾನ್ ಫಾಲೋಯಿಂಗ್ ಇರೋ ದಳಪತಿ ವಿಜಯ್‌ರ ಜನ ನಾಯಗನ್‌‌ನಲ್ಲಿ ಒನ್ಸ್ ಅಗೈನ್ ನಮ್ಮ ಕನ್ನಡತಿ ಹೀರೋಯಿನ್ ಆಗಿ ಬಣ್ಣ ಹಚ್ಚಿದ್ದಾರೆ. ಹೌದು, ಪೂಜಾ ಹೆಗ್ಡೆ ಲೀಡ್‌‌ನಲ್ಲಿ ನಟಿಸ್ತಿದ್ದು, ಈ ಸಿನಿಮಾಗೆ ಕನ್ನಡ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿರುವುದು ಮತ್ತೊಂದು ವಿಶೇಷ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 02 03T233852.175

ಮಿಸ್ಟರ್ ಬೀನ್ ಜೊತೆ ಮಿಯಾ ಖಲೀಫಾ ಡೇಟಿಂಗ್ ?

by ಯಶಸ್ವಿನಿ ಎಂ
February 3, 2026 - 11:42 pm
0

Untitled design 2026 02 03T232711.414

ಅಬಕಾರಿ ಹಗರಣ ಆರೋಪ: ಸಚಿವ ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ BJP-JDS ಅಹೋರಾತ್ರಿ ಧರಣಿ

by ಯಶಸ್ವಿನಿ ಎಂ
February 3, 2026 - 11:33 pm
0

Untitled design 2026 02 03T230641.183

ಕೆಮ್ಮು-ಶೀತಕ್ಕೆ ಬ್ರಾಂಡಿ ಅಥವಾ ರಮ್ ಮದ್ದೇ ? ಈ ಬಗ್ಗೆ ತಜ್ಞರು ಹೇಳೋದ್ದೇನು..!

by ಯಶಸ್ವಿನಿ ಎಂ
February 3, 2026 - 11:09 pm
0

Untitled design 2026 02 03T222922.138

ಮುಂಬೈನ ರನ್‌ವೇಯಲ್ಲಿ ಏರ್ ಇಂಡಿಯಾ & ಇಂಡಿಗೋ ವಿಮಾನಗಳ ರೆಕ್ಕೆ ಡಿಕ್ಕಿ, ಪ್ರಯಾಣಿಕರು ಸುರಕ್ಷಿತ

by ಯಶಸ್ವಿನಿ ಎಂ
February 3, 2026 - 10:31 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 03T233852.175
    ಮಿಸ್ಟರ್ ಬೀನ್ ಜೊತೆ ಮಿಯಾ ಖಲೀಫಾ ಡೇಟಿಂಗ್ ?
    February 3, 2026 | 0
  • Untitled design 2026 02 03T214558.146
    ಹೃದಯಾಘಾತದಿಂದ ಸಂಗೀತ ದಿಗ್ಗಜ ಎಸ್.ಪಿ. ವೆಂಕಟೇಶ್ ವಿಧಿವಶ
    February 3, 2026 | 0
  • Untitled design 2026 02 03T204439.231
    ದಳಪತಿ ವಿಜಯ್ ಫ್ಯಾನ್ಸ್‌ಗೆ ನಿರಾಸೆ: ಜನ ನಾಯಗನ್‌ನ 20 ನಿಮಿಷದ ವಿವಾದಿತ ದೃಶ್ಯ ಕಟ್‌
    February 3, 2026 | 0
  • Untitled design 2026 02 03T201007.199
    DKD ಮತ್ತು ಕಾಮಿಡಿ ಕಿಲಾಡಿಗಳು ಜೂನಿಯರ್ಸ್ ಮಹಾ ಸಂಗಮದಲ್ಲಿ ಮಿಂಚಿದ ನಟ ಅಮೋಘ್
    February 3, 2026 | 0
  • Untitled design 2026 02 03T192941.264
    ಸೂಕ್ಷ್ಮ ಪ್ರದೇಶದಲ್ಲಿ ಡ್ರೋನ್‌ ಶೂಟ್‌: ಧುರಂಧರ್ 2 ಚಿತ್ರದ ವಿರುದ್ದ ಎಫ್‌ಐಆರ್‌
    February 3, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version