• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, October 11, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಶ್ರೀಲೀಲಾಗೆ ಮದುವೆ..? ಕ್ಲ್ಯಾರಿಟಿ ಕೊಟ್ಟ ಕ್ಯೂಟ್ ಕ್ವೀನ್..!

ಕಿಸಿಕ್ ಬ್ಯೂಟಿ ಲೈಫ್‌‌ನಲ್ಲಿ ನಡೀತಿರೋದು ಏನು ಗೊತ್ತಾ..?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 2, 2025 - 8:44 pm
in ಸಿನಿಮಾ
0 0
0
Untitled design 2025 06 02t204141.164

ಮೈತುಂಬಾ ಒಡವೆ.. ಶುಭಕಾರ್ಯಕ್ಕೆ ತೊಡುವ ಸಾಂಪ್ರದಾಯಿಕ ಉಡುಗೆ. ಮನೆಯಲ್ಲಿ ತಳಿರು ತೋರಣ, ಹೂಮಾಲೆಗಳ ತೋಮಾಲೆ ಕಂಪು. ಇಷ್ಟು ನೋಡಿದ್ರೆ ಸಾಕು ಇದು ಪಕ್ಕಾ ವೆಡ್ಡಿಂಗ್ ಫಂಕ್ಷನ್ ಅಂತ ಹೇಳಿಬಿಡಬಹುದು. ಅಂದಹಾಗೆ ಇದೆಲ್ಲಾ ನಡೀತಿರೋದು ಕ್ಯೂಟ್ ಕ್ವೀನ್ ಶ್ರೀಲೀಲಾ ಮನೆಯಲ್ಲಿ ಅನ್ನೋದು ಇಂಟರೆಸ್ಟಿಂಗ್.

  • ಶ್ರೀಲೀಲಾಗೆ ಮದುವೆ..? ಕ್ಲ್ಯಾರಿಟಿ ಕೊಟ್ಟ ಕ್ಯೂಟ್ ಕ್ವೀನ್..!
  • ಚಿರು ಫ್ಯಾಮಿಲಿ ಹುಡ್ಗ ಅಲ್ಲ.. ಈಗ ಬಾಲಿವುಡ್ ಹೀರೋ
  • ಕಿಸಿಕ್ ಬ್ಯೂಟಿ ಲೈಫ್‌‌ನಲ್ಲಿ ನಡೀತಿರೋದು ಏನು ಗೊತ್ತಾ..?
  • ರಾಕಿಭಾಯ್ ಮಾತು ನಿಜ.. ಪ್ಯಾನ್ ಇಂಡಿಯಾ ರೌಂಡ್

ಕಿಸ್ ಸಿನಿಮಾದಿಂದ ಕರಿಯರ್ ಶುರು ಮಾಡಿದ ಖ್ಯಾತ ಗೈನೋಕಾಲಜಿಸ್ಟ್ ಮಗಳು ಶ್ರೀಲೀಲಾ, ನಮ್ಮ ಹೆಮ್ಮೆಯ ಕನ್ನಡಿಗ ರಾಕಿಭಾಯ್ ಯಶ್ ಹೇಳಿದಂತೆ ಇಡೀ ಇಂಡಿಯಾ ಒಂದು ರೌಂಡ್ ಹಾಕ್ತಿದ್ದಾರೆ. ಯೆಸ್.. ಆಕೆಯ ಅಂದಕ್ಕೆ ಮರುಳಾಗದವರೇ ಇಲ್ಲ. ಅಷ್ಟರ ಸೊಬಗು, ಅಂತಹ ಚೆಲುವು. ಶಿಲ್ಪಿ ಕೆತ್ತಿದ ಶಿಲಾಬಾಲಕೆಯಂತಿರೋ ಈ ಚೆಂದುಳ್ಳಿ ಚೆಲುವೆ ಕನ್ನಡದಿಂದ ಟಾಲಿವುಡ್‌ಗೆ ಕಾಲಿಟ್ಟಿದ್ರು.

RelatedPosts

ಕನ್ನಡ ಚಿತ್ರಗಳಿಗೆ OTTಯಲ್ಲಿ ಡಿಮ್ಯಾಂಡೋ ಡಿಮ್ಯಾಂಡ್

ಬೃಂದಾವಿಹಾರಿ ಪೋಸ್ಟ್‌ಪೋನ್.. ಕನ್ನಡಿಗರ ಹೃದಯ ಗೆದ್ದ ಗಣಿ

ಬೃಂದಾವಿಹಾರಿ ರಿಲೀಸ್ ನವೆಂಬರ್ 20ಕ್ಕೆ ಪೋಸ್ಟ್ ಪೋನ್

ಕರುನಾಡಿಗೆ KGF ರಮಿಕಾ ಸೇನ್ ರವೀನಾ ರಿಟರ್ನ್

ADVERTISEMENT
ADVERTISEMENT

ಈಗ ಸೌತ್‌ನಿಂದ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದು, ಒಂದಲ್ಲ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಮಹೇಶ್ ಬಾಬು, ಅಲ್ಲು ಅರ್ಜುನ್, ನಿತಿನ್ ರೆಡ್ಡಿ, ಬಾಲಕೃಷ್ಣ ಅಂತಹ ದೊಡ್ಡ ಸ್ಟಾರ್ಸ್‌ ಜೊತೆ ಮಿಂಚಿದ ಈ ಕ್ಯೂಟಿ, ಇದೀಗ ಮುಂಬೈನಲ್ಲಿ ತನ್ನ ನಟನಾ ಸಾಮರ್ಥ್ಯ ತೋರಿಸೋಕೆ ಹೋಗಿದ್ದಾರೆ. ಹೌದು.. ಈಕೆಯ ಬ್ಯೂಟಿ ಹಾಗೂ ನಟನೆಗೆ ಟಾಲಿವುಡ್ ಫಿದಾ ಆಗಿ ರೆಡ್ ಕಾರ್ಪೆಟ್ ಹಾಸಿತ್ತು. ಅಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಕಮಾಲ್ ಮಾಡಿದ ಶ್ರೀಲೀಲಾ ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ಸೊಸೆ ಆಗ್ತಾರೆ ಎನ್ನಲಾಗಿತ್ತು.

ಹೌದು.. ವೈಷ್ಣವ್ ತೇಜ್ ಜೊತೆ ಆದಿಕೇಶವ ಸಿನಿಮಾ ಮಾಡಿದ ಶ್ರೀಲೀಲಾ ಅದಾದ ಬಳಿಕ ಆತನೊಟ್ಟಿಗೆ ಸಪ್ತಪದಿ ತುಳಿಯುತ್ತಾಳೆ ಎನ್ನಲಾಗಿತ್ತು. ಇದೀಗ ಆಕೆಯ ರೇಂಜ್ ಮತ್ತಷ್ಟು ಹೆಚ್ಚಿದೆ. ಬಾಲಿವುಡ್‌ನಲ್ಲಿ ಮೋಸ್ಟ್ ಹ್ಯಾಂಡ್ಸಮ್ ಬಾಯ್ ಕಾರ್ತಿಕ್ ಆರ್ಯನ್ ಜೊತೆ ಡೇಟಿಂಗ್ ಮಾಡ್ತಿದ್ದಾಳೆ ಎನ್ನಲಾಗ್ತಿದೆ. ಅದಕ್ಕೆ ಕಾರಣ ಆಶಿಕಿ-3 ಹಾಗೂ ಅವರಿಬ್ಬರ ಜೊತೆ ಕುಟುಂಬಗಳು ಕೂಡ ಪದೇ ಪದೆ ಭೇಟಿ ಆಗ್ತಿರೋದು.

ಇದೀಗ ಅದಕ್ಕೆ ಪೂರಕವಾಗಿ ಶ್ರೀಲೀಲಾ ಮನೆಯಲ್ಲಿ ಶುಭಕಾರ್ಯದ ಶುಭ ಸೂಚನೆ ಸಿಕ್ಕಿದೆ. ಮೈತುಂಬಾ ಒಡವೆ.. ಶುಭಕಾರ್ಯಕ್ಕೆ ತೊಡುವ ಸಾಂಪ್ರದಾಯಿಕ ಉಡುಗೆ. ಮನೆಯಲ್ಲಿ ತಳಿರು ತೋರಣ, ಹೂಮಾಲೆಗಳ ತೋಮಾಲೆ ಕಂಪು. ಇಷ್ಟು ನೋಡಿದ್ರೆ ಸಾಕು ಇದು ಪಕ್ಕಾ ವೆಡ್ಡಿಂಗ್ ಫಂಕ್ಷನ್ ಅಂತ ಹೇಳಿಬಿಡಬಹುದು. ಇದೆಲ್ಲಾ ಸದ್ಯ ಈ ಕ್ಯೂಟ್ ಕ್ವೀನ್ ಮನೆಯಲ್ಲಿ ರಾರಾಜಿಸಿದೆ. ಅಲ್ಲದೆ, ಆಕೆಯ ಕುಟುಂಬಸ್ಥರು ಸಾಂಪ್ರದಾಯಿಕವಾಗಿ ಮಧುಮಗಳನ್ನ ಹೊತ್ತು ತರುವಂತೆ ಆಕೆಯನ್ನ ಇಬ್ಬರು ಹೊತ್ಕೊಂಡು ಬರ್ತಿರೋ ಫೋಟೋಸ್ ಸಖತ್ ವೈರಲ್ ಆಗ್ತಿವೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

ತಾಜಾ ಸುದ್ದಿ

Untitled design (15)

ಕನ್ನಡ ಚಿತ್ರಗಳಿಗೆ OTTಯಲ್ಲಿ ಡಿಮ್ಯಾಂಡೋ ಡಿಮ್ಯಾಂಡ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 11, 2026 - 3:22 pm
0

Untitled design (14)

ಬೃಂದಾವಿಹಾರಿ ಪೋಸ್ಟ್‌ಪೋನ್.. ಕನ್ನಡಿಗರ ಹೃದಯ ಗೆದ್ದ ಗಣಿ

by ಕವಿತಾ
October 11, 2026 - 3:09 pm
0

Untitled design (13)

ಚೆನ್ನೈ: ಜಲಕಂಠೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪಿಎಂ ಮೋದಿ ಪೂಜೆ

by ಕವಿತಾ
October 11, 2026 - 2:53 pm
0

Untitled design (12)

ನೇಪಾಳದಲ್ಲಿ ಪ್ರವಾಹ: 35ಕ್ಕೂ ಹೆಚ್ಚು ಮನೆಗಳು, ಸೇತುವೆಗಳು ನೀರುಪಾಲು!

by ಕವಿತಾ
October 11, 2026 - 2:39 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (15)
    ಕನ್ನಡ ಚಿತ್ರಗಳಿಗೆ OTTಯಲ್ಲಿ ಡಿಮ್ಯಾಂಡೋ ಡಿಮ್ಯಾಂಡ್
    October 11, 2026 | 0
  • Untitled design (14)
    ಬೃಂದಾವಿಹಾರಿ ಪೋಸ್ಟ್‌ಪೋನ್.. ಕನ್ನಡಿಗರ ಹೃದಯ ಗೆದ್ದ ಗಣಿ
    October 11, 2026 | 0
  • Untitled design 2026 10 10T174600.495
    ಬೃಂದಾವಿಹಾರಿ ರಿಲೀಸ್ ನವೆಂಬರ್ 20ಕ್ಕೆ ಪೋಸ್ಟ್ ಪೋನ್
    October 10, 2026 | 0
  • ಮೈಸೂರು (2)
    ಕರುನಾಡಿಗೆ KGF ರಮಿಕಾ ಸೇನ್ ರವೀನಾ ರಿಟರ್ನ್
    October 10, 2026 | 0
  • Untitled design 2026 10 10T145925.532
    ವಿಜಯ್ ಸೇತುಪತಿ ಜೊತೆ ಪಾಕೆಟ್ ನಾವೆಲ್ ತರ್ತಿದ್ದಾರೆ ರಾಜ್ ಶೆಟ್ಟಿ
    October 10, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version