• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, February 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ದಚ್ಚು ಗೆಳತಿ ಸಿಗ್ನಲ್.. ಏನಿದು ಸಮಯ, ತಾಳ್ಮೆ ಸೀಕ್ರೆಟ್.. ?

ಕೋರ್ಟ್‌‌ನಲ್ಲಿ ಸುಬ್ಬ- ಸುಬ್ಬಿ ನಡುವೆ ಸಂಥಿಂಗ್ ಸಂಥಿಂಗ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 24, 2025 - 2:37 pm
in ಸಿನಿಮಾ
0 0
0
Befunky collage 2025 05 24t142512.154

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ಬಳಿಕ ದರ್ಶನ್ ಹಾಗೂ ಪವಿತ್ರಾ ಗೌಡ ಸಂಬಂಧ ಮುರಿದು ಬಿದ್ದಿದೆ. ನಾನೊಂದು ತೀರ ನೀನೊಂದು ತೀರ ಅಂತಿದ್ದಾರೆ ಸುಬ್ಬ-ಸುಬ್ಬಿ. ಆದ್ರೀಗ ಸಮಯ ಹಾಗೂ ತಾಳ್ಮೆಯ ಸೀಕ್ರೆಟ್ ಬಿಚ್ಚಿಟ್ಟಿರೋ ಪವಿತ್ರಾ ಗೌಡ, ದೊಡ್ಡದಾಗಿ ಏನೋ ಸಿಗ್ನಲ್ ನೀಡಿದ್ದಾರೆ. ಅದ್ರ ಕಂಪ್ಲೀಟ್ ಕಹಾನಿ ಇಲ್ಲಿದೆ. ಜಸ್ಟ್ ಹ್ಯಾವ್ ಎ ಲುಕ್.

  • ದಚ್ಚು ಗೆಳತಿ ಸಿಗ್ನಲ್.. ಏನಿದು ಸಮಯ, ತಾಳ್ಮೆ ಸೀಕ್ರೆಟ್.. ?
  • ಕೋರ್ಟ್‌‌ನಲ್ಲಿ ಸುಬ್ಬ- ಸುಬ್ಬಿ ನಡುವೆ ಸಂಥಿಂಗ್ ಸಂಥಿಂಗ್
  • ಲಿಫ್ಟ್‌‌ನಲ್ಲಿ ನಂಬರ್ ಎಕ್ಸ್‌ಚೇಂಜ್..? ಮೌನ ಮುರಿದ ಪವಿತ್ರಾ
  • ನಿಲ್ಲುವಂತಿಲ್ಲ ಜಡೆ ಜಗಳ.. ಹೈರಾಣಾಗದಿರಲಿ ದಚ್ಚು ಲೈಫ್..!

ಗಜ ಸಿನಿಮಾದ ಮಾತು ನನ್ನೋಳು, ಮೌನಾನು ನನ್ನೋಳು ಅನ್ನೋ ದರ್ಶನ್ ಹಾಡು ಈ ಸಂದರ್ಭಕ್ಕೆ ಹೇಳಿ ಮಾಡಿಸಿದಂತಿದೆ. ಇಲ್ಲಿಯವರೆಗೂ ಮೌನವ್ರತ ಪಾಠಿಸ್ತಿದ್ದ ಡಿಬಾಸ್ ದರ್ಶನ್‌ರ ಆಪ್ತ ಗೆಳತಿ ಪವಿತ್ರಾ ಗೌಡ, ಇದ್ದಕ್ಕಿದ್ದಂತೆ ಮೌನ ಮುರಿದಿದ್ದಾರೆ. ಇನ್ಸ್‌ಟಾದಲ್ಲಿ ಫೋಟೋ ಸಮೇತ ದೊಡ್ಡದಾಗಿ ಸಿಗ್ನಲ್ ನೀಡಿದ್ದಾರೆ.

RelatedPosts

ಮಿಸ್ಟರ್ ಬೀನ್ ಜೊತೆ ಮಿಯಾ ಖಲೀಫಾ ಡೇಟಿಂಗ್ ?

ಹೃದಯಾಘಾತದಿಂದ ಸಂಗೀತ ದಿಗ್ಗಜ ಎಸ್.ಪಿ. ವೆಂಕಟೇಶ್ ವಿಧಿವಶ

ದಳಪತಿ ವಿಜಯ್ ಫ್ಯಾನ್ಸ್‌ಗೆ ನಿರಾಸೆ: ಜನ ನಾಯಗನ್‌ನ 20 ನಿಮಿಷದ ವಿವಾದಿತ ದೃಶ್ಯ ಕಟ್‌

DKD ಮತ್ತು ಕಾಮಿಡಿ ಕಿಲಾಡಿಗಳು ಜೂನಿಯರ್ಸ್ ಮಹಾ ಸಂಗಮದಲ್ಲಿ ಮಿಂಚಿದ ನಟ ಅಮೋಘ್

ADVERTISEMENT
ADVERTISEMENT

11 (1)ಹೌದು.. ಸಮಯ ಹಾಗೂ ತಾಳ್ಮೆಯೇ ಎಲ್ಲಕ್ಕೂ ಕೀಲಿ ಕೈ ಅಂದಿದ್ದಾರೆ. ಅಷ್ಟೇ ಅಲ್ಲ, ಮೌನವೇ ಎಲ್ಲಾ ಪ್ರಶ್ನೆಗಳಿಗೆ ಬೆಸ್ಟ್ ಆನ್ಸರ್ ಎಂದಿದ್ದಾರೆ. ಎಂಥದ್ದೇ ಪರಿಸ್ಥಿತಿಯಲ್ಲೂ ನಗ್ತಾ ಇರೋದೇ ಉತ್ತಮ ಪ್ರತಿಕ್ರಿಯೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡೋ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಇದರ ಅರ್ಥ ಸುಬ್ಬ-ಸುಬ್ಬಿ ಒಂದಾಗಿದ್ದಾರಾ ಅಂತಲೂ ಎಲ್ಲರೂ ಪ್ರಶ್ನಿಸ್ತಿದ್ದಾರೆ.

ಅಂದಹಾಗೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಿಂದಾಗಿ ಜೈಲು ಸೇರಿದ ದರ್ಶನ್ ಹಾಗೂ ಪವಿತ್ರಾ, ಅದಾದ ಬಳಿಕ ಭೇಟಿ ಆದ ನಿದರ್ಶನವೇ ಇಲ್ಲ. ಅಲ್ಲದೆ, ನಿನ್ನಿಂದಲೇ ಇದೆಲ್ಲಾ ಆಯ್ತು ಅನ್ನೋ ಅರ್ಥದಲ್ಲಿ ಪವಿತ್ರಾ ಸಹವಾಸವೇ ಸಾಕು ಅಂತ ಪರಪ್ಪನ ಅಗ್ರಹಾರದಲ್ಲೂ ಕೂಡ ದರ್ಶನ್ ಆಕೆಯತ್ತ ಮುಖ ಎತ್ತಿ ಕೂಡ ನೋಡಿರಲಿಲ್ಲ. ಕೋರ್ಟ್‌ಗೆ ಹಾಜರಾದಾಗಲೂ ಮುಖ ಕೂಡ ನೋಡದೆ ಆಕೆಯನ್ನ ಅವಾಯ್ಡ್ ಮಾಡ್ತಿದ್ರು ದಾಸ ದರ್ಶನ್.

11ತಾನಾಯ್ತು ತನ್ನ ಸಿನಿಮಾ, ಫ್ಯಾಮಿಲಿ, ಫಾರ್ಮ್ ಹೌಸ್, ಆಫ್ತ ವಲಯ ಆಯ್ತು ಅಂತ ತನ್ನ ಪಾಡಿಗೆ ತಾನಿದ್ರು ದರ್ಶನ್. ಅದು ನಿನ್ನೆ ಮೊನ್ನೆವರೆಗೂ. ಆದ್ರೀಗ ಇತ್ತೀಚೆಗೆ ಕೋರ್ಟ್‌ಗೆ ಹಾಜರಾಗಿದ್ದ ದರ್ಶನ್‌‌ರನ್ನ ಕೊನೆಗೂ ಮಾತನಾಡಿಸೋ ಪ್ರಯತ್ನ ಮಾಡಿ, ಸಕ್ಸಸ್ ಆಗಿದ್ದಾರೆ ಪವಿತ್ರಾ ಗೌಡ ಎನ್ನಲಾಗ್ತಿದೆ. ಅಷ್ಟೇ ಅಲ್ಲ, ಹಿಂದೆ ಬಿದ್ದು ಲಿಫ್ಟ್‌‌ನಲ್ಲಿ ಪ್ಲೀಸ್ ಪ್ಲೀಸ್ ಅಂತ ಮಾತನಾಡಿಸ್ತಾ ನಂಬರ್ ಪಡೆಯೋ ಪ್ರಯತ್ನದಲ್ಲಿ ಸಕ್ಸಸ್ ಆಗಿದ್ದಾರಂತೆ ಪವಿತ್ರಾ. ಅಲ್ಲಿಗೆ ಸುಬ್ಬ- ಸುಬ್ಬಿ ಸ್ಟೋರಿ ಟು ಬಿ ಕಂಟಿನ್ಯೂಡ್ ಅನ್ನೋದು ಗ್ಯಾರಂಟಿ.

ಕುಂಭಮೇಳ, ಟೆಂಪಲ್ ರನ್ ಅಂತ ಬ್ಯುಸಿಯಾಗಿದ್ದ ಪವಿತ್ರಾ ಗೌಡ, ದರ್ಶನ್ ನಂಬರ್ ಕೂಡ ಇಲ್ಲದೆ ಗೆಳೆಯನಿಗಾಗಿ ಹಂಬಲಿಸುತ್ತಿದ್ದರು ಅನಿಸುತ್ತೆ. ಆದ್ರೆ ಯಾವಾಗ ನಂಬರ್ ಸಿಕ್ತೋ, ಈಗ ನಿರಾಳಗೊಂಡಿದ್ದಾರೆ. ತಾಳ್ಮೆಯೇ ಎಲ್ಲಕ್ಕೂ ಉತ್ತರ ಅಂತ ಇಷ್ಟು ದಿನ ಕಾದಿದ್ದಕ್ಕೂ ಸಾರ್ಥಕ ಆಯ್ತು ಅನ್ನೋ ಅರ್ಥದಲ್ಲಿ ಖುಷಿಯಿಂದ ಪಾಸಿಟಿವ್ ಆಗಿ ಪೋಸ್ಟ್ ಹಾಕಿಕೊಂಡಿದ್ದಾರೆ.

Befunky collage 2025 05 24t142512.154ಸುಬ್ಬ- ಸುಬ್ಬಿ ಒಂದಾಗಲಿ ಅಥ್ವಾ ಆಗದೆ ಹೋಗಲಿ. ಆದ್ರೆ ಜಡೆ ಜಗಳಗಳ ಮಧ್ಯೆ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ದರ್ಶನ್ ಲೈಫು ಹೈರಾಣ ಆಗದಿರಲಿ ಅನ್ನೋದು ನಮ್ಮ ಆಶಯ. ಈಗಾಗ್ಲೇ ದರ್ಶನ್ ತುಂಬಾ ನೊಂದಿದ್ದಾರೆ. ಲೈಫ್ ಸ್ಟೈಲ್ ಬದಲಿಸಿಕೊಂಡಿದ್ದಾರೆ. ಸಾಕಷ್ಟು ಬದಲಾವಣೆಗಳನ್ನ ಮಾಡಿಕೊಂಡಿದ್ದಾರೆ. ಕನ್ನಡದಲ್ಲೇ ಸಿನಿಮಾ ಮಾಡ್ತೀನಿ ಅಂತ ಸಿನಿಮಾ ಲೈಫ್‌ಗೆ ಹಿಂದಿರುಗಿದ್ದಾರೆ. ಇಂತಹ ನಟರಿಂದ ವರ್ಷಕ್ಕೆ ಎರಡೆರಡು ಸಿನಿಮಾ ಬಂದ್ರೆ, ಸಾವಿರಾರು ಮಂದಿ ಚಿತ್ರರಂಗದಲ್ಲಿ ಅನ್ನ ತಿಂತಾರೆ. ಅದಕ್ಕೆ ಅಡ್ಡಿ, ಆತಂಕಗಳು ಎದುರಾಗದಿದ್ರೆ ಅಷ್ಟೇ ಸಾಕು ಅಲ್ವಾ..?

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 02 03T233852.175

ಮಿಸ್ಟರ್ ಬೀನ್ ಜೊತೆ ಮಿಯಾ ಖಲೀಫಾ ಡೇಟಿಂಗ್ ?

by ಯಶಸ್ವಿನಿ ಎಂ
February 3, 2026 - 11:42 pm
0

Untitled design 2026 02 03T232711.414

ಅಬಕಾರಿ ಹಗರಣ ಆರೋಪ: ಸಚಿವ ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ BJP-JDS ಅಹೋರಾತ್ರಿ ಧರಣಿ

by ಯಶಸ್ವಿನಿ ಎಂ
February 3, 2026 - 11:33 pm
0

Untitled design 2026 02 03T230641.183

ಕೆಮ್ಮು-ಶೀತಕ್ಕೆ ಬ್ರಾಂಡಿ ಅಥವಾ ರಮ್ ಮದ್ದೇ ? ಈ ಬಗ್ಗೆ ತಜ್ಞರು ಹೇಳೋದ್ದೇನು..!

by ಯಶಸ್ವಿನಿ ಎಂ
February 3, 2026 - 11:09 pm
0

Untitled design 2026 02 03T222922.138

ಮುಂಬೈನ ರನ್‌ವೇಯಲ್ಲಿ ಏರ್ ಇಂಡಿಯಾ & ಇಂಡಿಗೋ ವಿಮಾನಗಳ ರೆಕ್ಕೆ ಡಿಕ್ಕಿ, ಪ್ರಯಾಣಿಕರು ಸುರಕ್ಷಿತ

by ಯಶಸ್ವಿನಿ ಎಂ
February 3, 2026 - 10:31 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 03T233852.175
    ಮಿಸ್ಟರ್ ಬೀನ್ ಜೊತೆ ಮಿಯಾ ಖಲೀಫಾ ಡೇಟಿಂಗ್ ?
    February 3, 2026 | 0
  • Untitled design 2026 02 03T214558.146
    ಹೃದಯಾಘಾತದಿಂದ ಸಂಗೀತ ದಿಗ್ಗಜ ಎಸ್.ಪಿ. ವೆಂಕಟೇಶ್ ವಿಧಿವಶ
    February 3, 2026 | 0
  • Untitled design 2026 02 03T204439.231
    ದಳಪತಿ ವಿಜಯ್ ಫ್ಯಾನ್ಸ್‌ಗೆ ನಿರಾಸೆ: ಜನ ನಾಯಗನ್‌ನ 20 ನಿಮಿಷದ ವಿವಾದಿತ ದೃಶ್ಯ ಕಟ್‌
    February 3, 2026 | 0
  • Untitled design 2026 02 03T201007.199
    DKD ಮತ್ತು ಕಾಮಿಡಿ ಕಿಲಾಡಿಗಳು ಜೂನಿಯರ್ಸ್ ಮಹಾ ಸಂಗಮದಲ್ಲಿ ಮಿಂಚಿದ ನಟ ಅಮೋಘ್
    February 3, 2026 | 0
  • Untitled design 2026 02 03T192941.264
    ಸೂಕ್ಷ್ಮ ಪ್ರದೇಶದಲ್ಲಿ ಡ್ರೋನ್‌ ಶೂಟ್‌: ಧುರಂಧರ್ 2 ಚಿತ್ರದ ವಿರುದ್ದ ಎಫ್‌ಐಆರ್‌
    February 3, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version