• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, October 16, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಬಾಲಿವುಡ್‌‌‌ನಲ್ಲಿ NTR ಸ್ಪೈ ವಾರ್.. ಹೃತಿಕ್‌ಗೆ ಸವಾಲ್..?!

ಮೇಜರ್ ಕಬೀರ್ ದೇಶದ್ರೋಹಿನಾ ಅಥ್ವಾ ದೇಶಪ್ರೇಮಿನಾ ?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 20, 2025 - 3:51 pm
in ಸಿನಿಮಾ
0 0
0
Untitled design 2025 05 20t154841.297

RelatedPosts

ಬರ್ತಿದೆ ಅಪ್ಪು ಆ್ಯಪ್.. ಆ ಅಭಿಮಾನ, ನಗು, ನೆನಪುಗಳ ತೇರು..!

ಅದ್ವಿತಿ ಹಿಂದೆ ‘ಲವ್ ಯು’ ಎಂದು ಹಾಡುತ್ತಾ ಓಡಾಡಿದ ರೂಪೇಶ್ ಶೆಟ್ಟಿ

‘ಕಾಂತಾರ ಚಾಪ್ಟರ್ 1’ ಸಕ್ಸಸ್‌ ಬೆನ್ನಲ್ಲೇ ಚಾಮುಂಡೇಶ್ವರಿ ದರ್ಶನ ಪಡೆದ ನಟ ರಿಷಬ್ ಶೆಟ್ಟಿ

ಶ್ರೀಮುರುಳಿ ಸಮ್ಮುಖದಲ್ಲಿ ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಸಿನಿಮಾ ಟ್ರೈಲರ್ ಬಿಡುಗಡೆ

ಜೂನಿಯರ್ ಎನ್‌ಟಿಆರ್ ಬಾಲಿವುಡ್ ಎಂಟ್ರಿ ನೆಕ್ಸ್ಟ್ ಲೆವೆಲ್‌ಗಿದೆ. ರಾ ಏಜೆಂಟ್ ಆಗಿ ಇಂಡಿಯಾದ ಒಂದು ಕಾಲದ ಬೆಸ್ಟ್ ಸ್ಪೈ ಏಜೆಂಟ್‌‌ನ ಬೇಟೆ ಆಡುವ ಜಬರ್ದಸ್ತ್ ವಾರ್-2 ಟೀಸರ್ ಲಾಂಚ್ ಆಗಿದೆ. ಹೃತಿಕ್ ರೋಷನ್- ತಾರಕ್ ಟಗ್ ಆಫ್ ವಾರ್ ನಡುವೆ ಕಿಯಾರಾ ಹಾಟ್‌‌ನೆಸ್ ನೋಡುಗರ ಹುಬ್ಬೇರಿಸಿದೆ. ಟೀಸರ್ ಸಮೇತ ಅದ್ರ ಪಿನ್ ಟು ಪಿನ್ ಡಿಟೇಲ್ಸ್ ಇಲ್ಲಿದೆ ನೋಡಿ.

  • ಬಾಲಿವುಡ್‌‌‌ನಲ್ಲಿ NTR ಸ್ಪೈ ವಾರ್.. ಹೃತಿಕ್‌ಗೆ ಸವಾಲ್..?!
  • ಅಬ್ಬಬ್ಬಾ.. ಜಬರ್ದಸ್ತ್ ಮೇಕಿಂಗ್.. ಹೈ ವೋಲ್ಟೇಜ್ ಸ್ಟಂಟ್ಸ್
  • ಮೇಜರ್ ಕಬೀರ್ ದೇಶದ್ರೋಹಿನಾ ಅಥ್ವಾ ದೇಶಪ್ರೇಮಿನಾ ?
  • ಹಾಟಿ ಕಿಯಾರಾ.. ಹೀಟ್ ಹೆಚ್ಚಿಸಿದ 2 ಪೀಸ್ ಬೋಲ್ಡ್ ಲುಕ್

ಇದು ವಾರ್-2 ಚಿತ್ರದ ಲೇಟೆಸ್ಟ್ ಟೀಸರ್ ಝಲಕ್. ಇಂಡಿಯನ್ ರಾ ಏಜೆಂಟ್‌‌ಗಳಿಬ್ಬರ ನಡುವಿನ ಕದನದ ಕುರಿತ ಹೈ ವೋಲ್ಟೇಜ್ ಆ್ಯಕ್ಷನ್, ಅಡ್ವೆಂಚರ್ ಮೂವಿ. ಯಶ್ ರಾಜ್ ಫಿಲಂಸ್‌ನ ಸ್ಪೈ ಯೂನಿವರ್ಸ್‌ ಸಿನಿಮಾ ಇದಾಗಿದ್ದು, ಮೇಕಿಂಗ್‌‌ನಲ್ಲಿ ಈ ಹಿಂದಿನ ಏಕ್ತಾ ಟೈಗರ್, ಟೈಗರ್ ಜಿಂದಾ ಹೈ, ವಾರ್, ಪಠಾಣ್, ಟೈಗರ್-3 ಚಿತ್ರಗಳನ್ನ ಮೀರಿಸುವಂತಿದೆ.

ಅಯಾನ್ ಮುಖರ್ಜಿ ನಿರ್ದೇಶನದ ಈ ಸಿನಿಮಾದಲ್ಲಿ ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್‌ಟಿಆರ್ ಸೆಂಟರ್ ಆಫ್ ಅಟ್ರ್ಯಾಕ್ಷನ್. ಇವರಿಬ್ಬರ ನಡುವಿನ ಟಗ್ ಆಫ್ ವಾರ್ ನೋಡೋಕೆ ಎರಡು ಕಣ್ಣು ಸಾಲದು. ಅಂದಹಾಗೆ ಒಬ್ರು ಒಂದು ಕಾಲದ ಇಂಡಿಯಾದ ದಿ ಬೆಸ್ಟ್ ರಾ ಏಜೆಂಟ್. ಮತ್ತೊಬ್ರು ದೇಶವಿರೋಧಿ ಚಟುವಟಿಕೆಯಲ್ಲಿ ತೊಡಗಿರೋ ಆ ದಿ ಬೆಸ್ಟ್ ಏಜೆಂಟ್‌‌ನ ಹಿಡಿಯೋ ಪವರ್‌‌ಫುಲ್ ಏಜೆಂಟ್.

ಇಲ್ಲಿ ಮೇಜರ್ ಕಬೀರ್ ಪಾತ್ರದಲ್ಲಿ ಮುಂದುವರೆಯುತ್ತಿರೋ ಹೃತಿಕ್ ದೇಶಪ್ರೇಮಿನಾ ಅಥ್ವಾ ದೇಶದ್ರೋಹಿನಾ ಅನ್ನೋ ಕ್ಯೂರಿಯಾಸಿಟಿ ಇದೆ. ಅಲ್ಲದೆ, ತ್ರಿಬಲ್ ಆರ್ ಚಿತ್ರದಿಂದ ಗ್ಲೋಬಲ್ ಸ್ಟಾರ್ ಆಗಿ ಬೆಳೆದಿರೋ ತಾರಕ್‌ಗೆ ಇದು ಬೆಸ್ಟ್ ಬಾಲಿವುಡ್ ಡೆಬ್ಯೂ ಆಗ್ತಿದೆ. ಯಂಗ್ ಟೈಗರ್ ಎನರ್ಜಿ ಲೆವೆಲ್ ಹಾಗೂ ಇಬ್ಬರ ನಡುವಿನ ನೆಕ್ ಟು ನೆಕ್ ಫೈಟ್ ಸಖತ್ ಕಿಕ್ ಕೊಡ್ತಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

ತಾಜಾ ಸುದ್ದಿ

Untitled design 2025 10 16t151548.508

ಬರ್ತಿದೆ ಅಪ್ಪು ಆ್ಯಪ್.. ಆ ಅಭಿಮಾನ, ನಗು, ನೆನಪುಗಳ ತೇರು..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 16, 2025 - 3:33 pm
0

Untitled design 2025 10 16t143643.471

ಅದ್ವಿತಿ ಹಿಂದೆ ‘ಲವ್ ಯು’ ಎಂದು ಹಾಡುತ್ತಾ ಓಡಾಡಿದ ರೂಪೇಶ್ ಶೆಟ್ಟಿ

by ಶಾಲಿನಿ ಕೆ. ಡಿ
October 16, 2025 - 2:38 pm
0

Untitled design 2025 10 16t142003.387

ಭೀಕರ ಅಪಘಾತ: ಕಾರಿಗೆ ಬೆಂಕಿ ತಗುಲಿ ನಾಲ್ವರು ಸಜೀವ ದಹನ

by ಶಾಲಿನಿ ಕೆ. ಡಿ
October 16, 2025 - 2:32 pm
0

Untitled design 2025 10 16t135121.686

ಆಂಧ್ರ ಆಹಾರವೂ ಖಾರ, ಈಗ ಹೂಡಿಕೆಯೂ ಖಾರವಾಗಿದೆ: ನಾಲಿಗೆ ಹರಿಬಿಟ್ಟ ಐಟಿ ಸಚಿವ ನರ ಲೋಕೇಶ್

by ಶಾಲಿನಿ ಕೆ. ಡಿ
October 16, 2025 - 2:07 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 10 16t151548.508
    ಬರ್ತಿದೆ ಅಪ್ಪು ಆ್ಯಪ್.. ಆ ಅಭಿಮಾನ, ನಗು, ನೆನಪುಗಳ ತೇರು..!
    October 16, 2025 | 0
  • Untitled design 2025 10 16t143643.471
    ಅದ್ವಿತಿ ಹಿಂದೆ ‘ಲವ್ ಯು’ ಎಂದು ಹಾಡುತ್ತಾ ಓಡಾಡಿದ ರೂಪೇಶ್ ಶೆಟ್ಟಿ
    October 16, 2025 | 0
  • Untitled design 2025 10 16t121219.471
    ‘ಕಾಂತಾರ ಚಾಪ್ಟರ್ 1’ ಸಕ್ಸಸ್‌ ಬೆನ್ನಲ್ಲೇ ಚಾಮುಂಡೇಶ್ವರಿ ದರ್ಶನ ಪಡೆದ ನಟ ರಿಷಬ್ ಶೆಟ್ಟಿ
    October 16, 2025 | 0
  • Untitled design (100)
    ಶ್ರೀಮುರುಳಿ ಸಮ್ಮುಖದಲ್ಲಿ ‘ಬಿಳಿಚುಕ್ಕಿ ಹಳ್ಳಿಹಕ್ಕಿ’ ಸಿನಿಮಾ ಟ್ರೈಲರ್ ಬಿಡುಗಡೆ
    October 16, 2025 | 0
  • Untitled design (93)
    ಬಾಲಿವುಡ್‌ ನಟಿ ಆಲಿಯಾ ಭಟ್ ಮನೆಗೆ ಮೈಸೂರಿನ ಗಣಪ..!
    October 16, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version