• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, August 8, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಸೇನೆ ಸೇವೆಯಲ್ಲಿ ರಿಯಲ್ ಹೀರೋ ಪಾಟೇಕರ್..!

ಕಾರ್ಗಿಲ್ ಯುದ್ಧದಲ್ಲಿ QRT ಟೀಮ್‌‌ನಲ್ಲಿ ಕಾರ್ಯ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 14, 2025 - 5:37 pm
in ಸಿನಿಮಾ
0 0
0
Befunky collage 2025 05 14t173648.653

ಆಪರೇಷನ್ ಸಿಂದೂರ್ ಬಗ್ಗೆ ಕಾಮೆಂಟ್ ಮಾಡೋಕೇನೇ ಒಂದಷ್ಟು ಬಾಲಿವುಡ್ ಸ್ಟಾರ್ಸ್‌ ಹಿಂದು ಮುಂದು ನೋಡ್ತಾರೆ. ಅಂಥದ್ರಲ್ಲಿ ಬಿಟೌನ್ ನಟರೊಬ್ಬರು ಯುದ್ಧ ಭೂಮಿಗೆ ಹೋಗಿ ನಮ್ಮ ಇಂಡಿಯನ್ ಆರ್ಮಿ ಜೊತೆ ಕೆಲಸ ಮಾಡಿ ಬಂದಿರೋ ಸುದ್ದಿ ಸಖತ್ ಸದ್ದು ಮಾಡ್ತಿದೆ. ಇಷ್ಟಕ್ಕೂ ಯಾರು ಆ ಸ್ಟಾರ್..? ಆರ್ಮಿಯಲ್ಲಿ ಕೆಲಸ ಮಾಡೋದು ಅಷ್ಟು ಸುಲಭನಾ..? ಇಲ್ಲಿದೆ ಕಂಪ್ಲೀಟ್ ಕಹಾನಿ.

  • ಸೇನೆ ಸೇವೆಯಲ್ಲಿ ರಿಯಲ್ ಹೀರೋ ಪಾಟೇಕರ್..!
  • ಕಾರ್ಗಿಲ್ ಯುದ್ಧದಲ್ಲಿ QRT ಟೀಮ್‌‌ನಲ್ಲಿ ಕಾರ್ಯ
  • LOCನಲ್ಲಿ ದೇಶ ಸೇವೆ.. ಬೇಸ್ ಆಸ್ಪತ್ರೆಯಲ್ಲೂ ಕೆಲಸ
  • ಮರಾಠ ಲೈಟ್ ಇನ್‌‌ಫೆಂಟ್ರಿಯಲ್ಲಿ 3 ವರ್ಷ ತರಬೇತಿ

ಯೆಸ್.. ಆಪರೇಷನ್ ಸಿಂದೂರ್‌‌ ವಿಚಾರ ಭಾರತ ಸರ್ಕಾರ ಹಾಗೂ ನಮ್ಮ ಇಂಡಿಯನ್ ಆರ್ಮಿಯನ್ನ ಇಡೀ ದೇಶವೇ ಶ್ಲಾಘಿಸುತ್ತಿದೆ. ಪಹಲ್ಗಾಮ್‌‌ನಲ್ಲಿ ಉಗ್ರರು ಮಾಡಿದ ದಾಳಿ ಹಾಗೂ ಅದಕ್ಕೆ ಕುಮ್ಮಕ್ಕು ಕೊಟ್ಟಂತಹ ಪಾಕಿಸ್ತಾನವನ್ನು ಎಲ್ಲರೂ ಖಂಡಿಸುತ್ತಿದ್ದಾರೆ. ತೆರೆ ಮೇಲೆ ಹೀರೋಗಳು ಅನಿಸಿಕೊಂಡವರು ನಿಜ ಜೀವನದಲ್ಲಿ ಈ ಬಗ್ಗೆ ಮಾತನಾಡದೆ ಮೌನ ವಹಿಸಿರೋದು ನಿಜಕ್ಕೂ ದುರಂತ.

RelatedPosts

‘ಶೋಧ’ ವೆಬ್ ಸರಣಿಯಲ್ಲಿ ಸಿರಿ ರವಿಕುಮಾರ್..zee5ನಲ್ಲಿ ಆಗಸ್ಟ್ 22ರಿಂದ ಸ್ಟ್ರೀಮಿಂಗ್

ಉಪ್ಪಿ ಜೊತೆ ಪ್ರಿಯಾಂಕಾ ಉಪೇಂದ್ರ ವರಮಹಾಲಕ್ಷ್ಮೀ ಹಬ್ಬ

ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾ ಶುರು..ಮನು ಐದನೇ ಚಿತ್ರಕ್ಕೆ ಸಾರಥಿ ಯಾರು?

ಯುವ ಪ್ರತಿಭೆಗಳ “ಆಸ್ಟಿನ್‌‌ನ ಮಹನ್ಮೌನ” ಚಿತ್ರದ ಹಾಡುಗಳು ಬಿಡುಗಡೆ

ADVERTISEMENT
ADVERTISEMENT

Article 202511418330766787000ಒಂದಷ್ಟು ಮಂದಿ ರಿಯಾಕ್ಟ್ ಮಾಡಿದ್ದಾರಾದ್ರೂ, ಖಾನ್‌‌ಗಳಿಗೆ ಸಿಕ್ಕಾಪಟ್ಟೆ ತರಾಟೆಗೆ ತೆಗೆದುಕೊಂಡಿದ್ದಾರೆ ನೆಟ್ಟಿಗರು. ಇಂತವರ ಮಧ್ಯೆ ಸಿನಿಮಾಗಳಲ್ಲಿನ ಹೀರೋಗಳಂತೆ ಇಂಡಿಯನ್ ಆರ್ಮಿ ಜೊತೆ ಭಾರತ-ಪಾಕ್ ಬಾರ್ಡರ್‌‌ನಲ್ಲಿ ದೇಶ ಸೇವೆ ಮಾಡಿ ಬಂದಿರೋ ರಿಯಲ್ ಹೀರೋ ಕಥೆ ನಿಮಗೆ ಹೇಳಲೇಬೇಕು. ಯೆಸ್.. ಆತ ಬೇರಾರೂ ಅಲ್ಲ, ಭಾರತೀಯ ಚಿತ್ರರಂಗದ ಮೋಸ್ಟ್ ವರ್ಸಟೈಲ್ ಆ್ಯಕ್ಟರ್ ಅನಿಸಿಕೊಂಡಿರೋ ನಾನಾ ಪಾಟೇಕರ್.

Article 2025512816541060850000ಬರೋಬ್ಬರಿ 50 ವರ್ಷಗಳಿಗೂ ಮೇಲ್ಪಟ್ಟು ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದಂತಹ ಬಹುದೊಡ್ಡ ಛಾಪು ಮೂಡಿಸಿದ್ದಾರೆ ಬಾಲಿವುಡ್ ನಟ ನಾನಾ ಪಾಟೇಕರ್. ಅಂದಹಾಗೆ ಇವರು 1999ರ ಕಾರ್ಗಿಲ್ ಯುದ್ಧದಲ್ಲಿ ದೇಶ ಸೇವೆ ಮಾಡಿದ್ದಾರೆ. LOCನಲ್ಲಿ ರಿಯಲ್ ಯೋಧರ ಜೊತೆ ತಾನೂ ಕೂಡ ಶತ್ರುಗಳ ಜೊತೆ ಕಾದಾಡಿದ್ದಾರೆ, ಹೋರಾಡಿದ್ದಾರೆ. ಅದನ್ನ ಸ್ವತಃ ನಾನಾ ಪಾಟೇಕರ್ ಅವರೇ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

Nana patekar (1)ಯಾರು ಬೇಕಾದ್ರೂ ಆರ್ಮಿಗೆ ಹೋಗಿ ಜಾಯಿನ್ ಆಗಬಹುದಾ..? ದೇಶ ಸೇವೆಗಾಗಿ ಯೋಧರ ಜೊತೆ ಹೋಗಿ ಬೆರೆಯಬಹುದಾ ಅನ್ನೋ ಪ್ರಶ್ನೆ ನಿಮಗೆ ಮೂಡದೇ ಇರದು. ಯಾರಂದ್ರೆ ಅವರಿಗೆ ಆರ್ಮಿಗೆ ಎಂಟ್ರಿ ಇರೋದಿಲ್ಲ. ಹೌದು.. ನಾನಾ ಪಾಟೇಕರ್‌‌ಗೂ ಆರ್ಮಿಯಲ್ಲಿ ಕೆಲಸ ಮಾಡೋಕೆ ನೀವು ಅಂದುಕೊಂಡಷ್ಟು ಸುಲಭವಾಗಿ ಅವಕಾಶ ಸಿಕ್ಕಿಲ್ಲ. ಅವರು ಕಾರ್ಗಿಲ್ ರೆಜಿಮೆಂಟ್ ಆರ್ಮಿ ಆಫೀಸರ್‌‌ಗೆ ಮನವಿ ಮಾಡಿದ್ರು. ಅವರು ಮನವಿಯನ್ನ ತಿರಸ್ಕರಿಸಿದ ಬಳಿಕ ರಕ್ಷಣಾ ಸಚಿವರ ಬಳಿ ಹೋಗಿದ್ದಾರೆ.

Screenshot 2025 05 14 113912ಅಂದಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಕೂಡ ಪಾಟೇಕರ್ ಸೇನೆ ಸೇರೋಕೆ ನೋ ಅಂದಿದ್ದಾರೆ. ಆದ್ರೆ ಅವರು ಪ್ರಹಾರ್ ಸಿನಿಮಾಗಾಗಿ ಬರೋಬ್ಬರಿ ಮೂರು ವರ್ಷಗಳ ಕಾಲ ಮರಾಠ ಲೈಟ್ ಇನ್‌‌ಫೆಂಟ್ರಿಯಲ್ಲಿ ಆರ್ಮಿ ಮಂದಿ ಜೊತೆ ತರಬೇತಿ ಪಡೆದಿದ್ದರಂತೆ. ಅದನ್ನ ರೀಸನ್ ಕೊಟ್ಟು ಕೊನೆಗೂ ಭಾರತ-ಪಾಕ್ ಗಡಿ ಆಗಿರೋ ಎಲ್‌ಓಸಿಯಲ್ಲಿ ಕೆಲಸ ಮಾಡಿದ್ದಾರೆ. ಯೋಧರ ಜೊತೆ ಬಂದೂಕು ಹಿಡಿದು ಗಡಿ ಕಾದಿದ್ದಾರೆ. ಬೇಸ್ ಆಸ್ಪತ್ರ ೆಯಲ್ಲೂ ಎರಡು ಮೂರು ವಾರಗಳ ಕಾಲ ಕೆಲಸ ಮಾಡಿ ಭೇಷ್ ಅನಿಸಿಕೊಂಡಿದ್ದಾರೆ.

Befunky collage 2025 05 14t173001.487ಅದಾದ ಬಳಿಕ ಅವರು ದೇಶಪ್ರೇಮ ಹೆಚ್ಚಿಸೋ ಅಂತಹ ಪೇಟ್ರಿಯಾಟಿಕ್ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ರು. ಅಂದಹಾಗೆ ನಮ್ಮ ಕನ್ನಡಿಗರಿಗೂ ಚಿರಪರಿಚಿತ ಈ ಬಾಲಿವುಡ್ ನಾನಾ. ಹೌದು.. 2010ರಲ್ಲಿ ತೆರೆಕಂಡ ಲೂಸ್‌ಮಾದ ಯೋಗಿ ನಟನೆಯ ಯಕ್ಷ ಚಿತ್ರದಲ್ಲಿ ಯೋಗಿ ತಂದೆ ಪಾತ್ರದಲ್ಲಿ ಬಣ್ಣ ಹಚ್ಚಿದ್ರು. ಮಕ್ಕಳನ್ನ ಎಷ್ಟು ಶಿಸ್ತಾಗಿ ಬೆಳೆಸಬೇಕು ಅನ್ನೋದನ್ನ ಆ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಮನೋಜ್ಞ ಅಭಿನಯ ನೀಡಿದ್ರು. ಅದೇನೇ ಇರಲಿ, ದೇಶ ಸೇವೆ ಮಾಡಿ ಬಂದಿರೋ ಈ ರಿಯಲ್ ಹೀರೋನ ವಿಡಿಯೋಗಳು ಈಗೀಗ ವೈರಲ್ ಆಗ್ತಿದ್ದು, ನಾವೊಂದು ಸೆಲ್ಯೂಟ್ ಹೊಡೆಯಲೇಬೇಕು.

    ShareSendShareTweetShare
    ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

    ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

    ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

    Please login to join discussion

    ತಾಜಾ ಸುದ್ದಿ

    Untitled design 2025 08 08t212323.652

    ರೆಸ್ಟೋರೆಂಟ್‌ಗೆ ಚೂಡಿದಾರ್‌‌ ಧರಿಸಿ ಬಂದ್ರೆ ನೋ ಎಂಟ್ರಿ..ತುಂಡುಡುಗೆ ಇದ್ರೆ ಮಾತ್ರ ಎಂಟ್ರಿ!

    by ಶಾಲಿನಿ ಕೆ. ಡಿ
    August 8, 2025 - 9:29 pm
    0

    Untitled design 2025 08 08t205218.496

    ಧರ್ಮಸ್ಥಳ ಶವ ರಹಸ್ಯ: ತಮಿಳುನಾಡು ಮೂಲದ ಐವರ ವಿಚಾರಣೆ

    by ಶಾಲಿನಿ ಕೆ. ಡಿ
    August 8, 2025 - 8:58 pm
    0

    Untitled design 2025 08 08t203548.784

    ಧರ್ಮಸ್ಥಳ ರಹಸ್ಯ: 15ನೇ ಪಾಯಿಂಟ್‌ನಲ್ಲಿ ಸಿಗದ ಅಸ್ಥಿಪಂಜರ, ಎಸ್‌ಐಟಿ ಶೋಧಕಾರ್ಯ ಮುಕ್ತಾಯ

    by ಶಾಲಿನಿ ಕೆ. ಡಿ
    August 8, 2025 - 8:40 pm
    0

    Untitled design 2025 08 08t201236.687

    ಆದಾಯ ತೆರಿಗೆ ಮಸೂದೆ ಹಿಂಪಡೆದ ಕೇಂದ್ರ ಸರ್ಕಾರ: ಹೊಸ ಮಸೂದೆ ಆ.11ರಂದು ಮಂಡನೆ

    by ಶಾಲಿನಿ ಕೆ. ಡಿ
    August 8, 2025 - 8:20 pm
    0

    ಸಂಬಂಧಿಸಿದ ಪೋಸ್ಟ್‌ಗಳು

    • Untitled design 2025 08 08t195820.806
      ‘ಶೋಧ’ ವೆಬ್ ಸರಣಿಯಲ್ಲಿ ಸಿರಿ ರವಿಕುಮಾರ್..zee5ನಲ್ಲಿ ಆಗಸ್ಟ್ 22ರಿಂದ ಸ್ಟ್ರೀಮಿಂಗ್
      August 8, 2025 | 0
    • Untitled design 2025 08 08t173151.716
      ಉಪ್ಪಿ ಜೊತೆ ಪ್ರಿಯಾಂಕಾ ಉಪೇಂದ್ರ ವರಮಹಾಲಕ್ಷ್ಮೀ ಹಬ್ಬ
      August 8, 2025 | 0
    • Untitled design 2025 08 08t185639.798
      ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾ ಶುರು..ಮನು ಐದನೇ ಚಿತ್ರಕ್ಕೆ ಸಾರಥಿ ಯಾರು?
      August 8, 2025 | 0
    • Untitled design 2025 08 08t173610.751
      ಯುವ ಪ್ರತಿಭೆಗಳ “ಆಸ್ಟಿನ್‌‌ನ ಮಹನ್ಮೌನ” ಚಿತ್ರದ ಹಾಡುಗಳು ಬಿಡುಗಡೆ
      August 8, 2025 | 0
    • Untitled design 2025 08 08t152544.557
      ಬೆಂಗಳೂರಿನಲ್ಲಿ ವಿಷ್ಣುವರ್ಧನ್‌ ಸ್ಮಾರಕ ನೆಲಸಮ: ಅಭಿಮಾನಿಗಳು ಬೇಸರ
      August 8, 2025 | 0
    ADVERTISEMENT
    Guarantee News

    © 2024 - 2025 Guarantee News. All Rights Reserved.

    Navigate Site

    • About Us
    • Privacy Policy
    • Terms & Conditions
    • Disclaimer
    • Advertise With Us
    • Contact Us

    Follow Us

    Welcome Back!

    Login to your account below

    Forgotten Password?

    Retrieve your password

    Please enter your username or email address to reset your password.

    Log In

    Add New Playlist

    No Result
    View All Result
    • ಕರ್ನಾಟಕ
    • ದೇಶ
    • ವಿದೇಶ
    • ಜಿಲ್ಲಾ ಸುದ್ದಿಗಳು
      • ಬಾಗಲಕೋಟೆ
      • ಬಳ್ಳಾರಿ
      • ಬೆಳಗಾವಿ
      • ಬೆಂ. ಗ್ರಾಮಾಂತರ
      • ಬೆಂ. ನಗರ
      • ಬೀದರ್
      • ಚಾಮರಾಜನಗರ
      • ಚಿಕ್ಕಬಳ್ಳಾಪುರ
      • ಚಿಕ್ಕಮಗಳೂರು
      • ಚಿತ್ರದುರ್ಗ
      • ದಕ್ಷಿಣ ಕನ್ನಡ
      • ದಾವಣಗೆರೆ
      • ಧಾರವಾಡ
      • ಗದಗ
      • ಹಾಸನ
      • ಹಾವೇರಿ
      • ಕಲಬುರಗಿ
      • ಕೊಡಗು
      • ಕೋಲಾರ
      • ಮೈಸೂರು
      • ರಾಯಚೂರು
      • ರಾಮನಗರ
      • ಶಿವಮೊಗ್ಗ
      • ತುಮಕೂರು
      • ಉಡುಪಿ
      • ಉತ್ತರ ಕನ್ನಡ
      • ವಿಜಯಪುರ
      • ಯಾದಗಿರಿ
      • ಮಂಡ್ಯ
      • ಕೊಪ್ಪಳ
      • ವಿಜಯನಗರ
    • ಸಿನಿಮಾ
      • ಸ್ಯಾಂಡಲ್ ವುಡ್
      • ಕಿರುತೆರೆ
      • ಬಾಲಿವುಡ್
      • ಸೌತ್ ಸಿನಿಮಾಸ್
      • ಸಂದರ್ಶನ
      • ಸಿನಿಮಾ ವಿಮರ್ಶೆ
      • ಗಾಸಿಪ್
    • ಕ್ರೀಡೆ
    • ವಾಣಿಜ್ಯ
    • ಶಿಕ್ಷಣ
    • ಉದ್ಯೋಗ
    • ಎಲೆಕ್ಷನ್
    • ಆರೋಗ್ಯ-ಸೌಂದರ್ಯ
    • ತಂತ್ರಜ್ಞಾನ
    • ಆಧ್ಯಾತ್ಮ- ಜ್ಯೋತಿಷ್ಯ
    • ವೈರಲ್
    • ಆಟೋಮೊಬೈಲ್
    • ವೆಬ್ ಸ್ಟೋರೀಸ್

    © 2024 - 2025 Guarantee News. All Rights Reserved.

    Go to mobile version