• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, March 5, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ವಿಜಯ್ ಸೇತುಪತಿ ಮೀಟ್ಸ್ ಸ್ಯಾಂಡಲ್‌ವುಡ್ ವಿಜಯ್

ವೀರಸಿಂಹಾರೆಡ್ಡಿ ಬಳಿಕ ತೆಲುಗು, ಕನ್ನಡದಲ್ಲಿ ವಿಜಿ ಬ್ಯುಸಿ..!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
May 4, 2025 - 7:43 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2025 05 04t193727.539

ವಿಜಯ್ ಸೇತುಪತಿ ಮೀಟ್ಸ್ ಸ್ಯಾಂಡಲ್‌ವುಡ್ ವಿಜಯ್ ಕುಮಾರ್. ಯೆಸ್.. ಇಬ್ಬರು ಮೋಸ್ಟ್ ವರ್ಸಟೈಲ್ ಆ್ಯಕ್ಟರ್‌‌ಗಳು ಒಟ್ಟಿಗೆ ಬೆಳ್ಳಿಪರದೆ ಬೆಳಗುವುದಕ್ಕೆ ಸಜ್ಜಾಗ್ತಿದ್ದಾರೆ. ಅದಕ್ಕೆ ಕಲ್ಟ್ ಡೈರೆಕ್ಟರ್ ಪೂರಿ ಜಗನ್ನಾಥ್ ವೇದಿಕೆ ಸೃಷ್ಟಿಸ್ತಿದ್ದಾರೆ. ಇತ್ತೀಚೆಗೆ ಇವರ ಮೀಟಿಂಗ್ಸ್ ಟಾಕ್ ಆಫ್ ದಿ ಟೌನ್ ಆಗಿವೆ. ಅದ್ರ ಕಂಪ್ಲೀಟ್ ಡಿಟೈಲ್ಡ್ ರಿಪೋರ್ಟ್‌ ಇಲ್ಲಿದೆ ನೋಡಿ.

RelatedPosts

ಕಲರ್ಸ್‌ ಕನ್ನಡದಲ್ಲಿ ಅಮ್ಮ-ಮಗಳ ಭಾವುಕ ಪಯಣದ ʻರಾಣಿʼ ಆರಂಭ

ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾದ ‘ನಾಗಬಂಧಂ’

ವಿಜಯ್ ಪತ್ನಿಗೆ 250Cr ಜೀವನಾಂಶ..ತ್ರಿಶಾ ಇನ್ಫಿನಿಟಿ ಸೀಕ್ರೆಟ್

ಕುಗ್ಗದ KVN..ಸರ್ಜಿಕಲ್ ಸ್ಟ್ರೈಕ್‌ಗೆ ಸಿದ್ಧ ಧ್ರುವ, ದಳಪತಿ, ಯಶ್

ADVERTISEMENT
ADVERTISEMENT

ಒಬ್ರು ಸ್ಯಾಂಡಲ್‌ವುಡ್ ಸ್ಟಾರ್.. ಮತ್ತೊಬ್ರು ಕಾಲಿವುಡ್ ಸೂಪರ್ ಸ್ಟಾರ್. ಇವರ ಸಿನಿಮಾಗಳು, ಪಾತ್ರಗಳು, ನಟನೆ ಎಲ್ಲವೂ ಭಿನ್ನ, ವಿಭಿನ್ನ. ನೋಡಿದವರಿಗೆ ವ್ಹಾವ್ ಫೀಲ್ ತರಿಸುತ್ತೆ. ಇದೀಗ ಅವರಿಬ್ಬರೂ ಒಟ್ಟಿಗೆ ಸಿನಿಮಾ ಮಾಡುವ ಸೂಚನೆ ನೀಡಿದ್ದಾರೆ. ಯೆಸ್.. ಅದು ಬೇರಾರೂ ಅಲ್ಲ ತಮಿಳಿನ ವಿಜಯ್ ಸೇತುಪತಿ ಮತ್ತು ಕನ್ನಡದ ದುನಿಯಾ ವಿಜಯ್ ಕುಮಾರ್.

ಝೀರೋದಿಂದ ಹೀರೋಗಳ ತನಕ ಇವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಇಬ್ಬರೂ ಕೂಡ ಕಷ್ಟದಿಂದ ಬೆಳೆದು ದೊಡ್ಡ ಸಾಮ್ರಾಜ್ಯ ಕಟ್ಟಿದವರು ಅನ್ನೋದು ಇಂಟರೆಸ್ಟಿಂಗ್. ಸದ್ಯ ಇವರಿಬ್ಬರೂ ಸಹ ಬಹುಭಾಷೆಗಳಲ್ಲಿ ಡಿಮ್ಯಾಂಡ್ ಹೆಚ್ಚಿಸಿಕೊಂಡಿರೋ ವರ್ಸಟೈಲ್ ಆ್ಯಕ್ಟರ್ಸ್‌. ಇಂತಹ ದಿಗ್ಗಜರನ್ನ ಒಟ್ಟಿಗೆ ಸೇರಿಸೋ ಕಾರ್ಯ ಮಾಡ್ತಿರೋದು ಸೆನ್ಸೇಷನಲ್ ಟಾಲಿವುಡ್ ಡೈರೆಕ್ಟರ್ ಪೂರಿ ಜಗನ್ನಾಥ್.

ಹೌದು.. ಅಪ್ಪು, ಪೋಕಿರಿ, ಬ್ಯುಸಿನೆಸ್‌‌ಮ್ಯಾನ್ ಸೇರಿದಂತೆ ಸಾಲು ಸಾಲು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನ ನೀಡಿರೋ ಪೂರಿ ಜಗನ್ನಾಥ್ ಅವರು ತಮ್ಮ ವಿಭಿನ್ನ ಶೈಲಿಯ ಮೇಕಿಂಗ್ ಹಾಗೂ ಕಥೆಗಳಿಂದಲೇ ಕಲ್ಟ್ ಡೈರೆಕ್ಟರ್ ಆಗಿ ಗುರ್ತಿಸಿಕೊಂಡಿದ್ದಾರೆ. ಲೈಗರ್ ಸಿನಿಮಾದ ಬಳಿಕ ಪೂರಿ ದೊಡ್ಡದಾಗಿ ಪ್ಲ್ಯಾನ್ ಮಾಡ್ತಿದ್ದು, ಈ ಅಸಾಧಾರಣ ಟ್ಯಾಲೆಂಟ್ಸ್‌‌‌ನ ಒಟ್ಟಿಗೆ ಸೇರಿಸೋ ಮಹಾಕಾರ್ಯ ಮಾಡ್ತಿದ್ದಾರೆ.

ಅಂದಹಾಗೆ ದುನಿಯಾ ವಿಜಯ್ ಬಾಲಕೃಷ್ಣ ಜೊತೆ ಈ ಹಿಂದೆ ವೀರಸಿಂಹಾರೆಡ್ಡಿ ಸಿನಿಮಾದಲ್ಲಿ ವಿಲನ್ ಖದರ್ ತೋರಿದ್ದರು. ಅದಾದ ಬಳಿಕ ಸದ್ಯ ನಯನತಾರಾ ಜೊತೆ ಮೂಕುತಿ ಅಮ್ಮನ್-2 ಚಿತ್ರದಲ್ಲಿ ನಟಿಸ್ತಿದ್ದಾರೆ. ಅವುಗಳ ಜೊತೆಗೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗಾಗಿ ವಿಜಯ್ ಸೇತುಪತಿ ಹಾಗೂ ಪೂರಿ ಜಗನ್ನಾಥ್ ಜೊತೆ ಕೈ ಜೋಡಿಸ್ತಿದ್ದಾರೆ ದುನಿಯಾ ವಿಜಯ್.

ಸದ್ಯ ಮಗಳಿಗಾಗಿ ವಿನಯ್ ರಾಜ್‌ಕುಮಾರ್ ಜೊತೆ ಸಿಟಿಲೈಟ್ಸ್ ಅನ್ನೋ ಸಿನಿಮಾನ ನಿರ್ದೇಶನ ಮಾಡ್ತಿದ್ದಾರೆ ದುನಿಯಾ ವಿಜಯ್. ಲ್ಯಾಂಡ್ ಲಾರ್ಡ್‌ ಸಿನಿಮಾದಲ್ಲಿ ನಟಿಸಿ, ಅದ್ರ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳಲ್ಲಿ ಭಾಗಿ ಆಗ್ತಿದ್ದಾರೆ. ಇಬ್ಬರೂ ಮಕ್ಕಳನ್ನ ಹೀರೋಯಿನ್ಸ್ ಮಾಡ್ತಾ, ಒಂದ್ಕಡೆ ಡೈರೆಕ್ಷನ್ ಜೊತೆಗೆ ಸಾಲು ಸಾಲು ಸಿನಿಮಾಗಳಿಗೆ ಕಮಿಟ್ ಆಗಿದ್ದಾರೆ ಸ್ಯಾಂಡಲ್‌ವುಡ್ ಭೀಮ ವಿಜಯ್ ಕುಮಾರ್.

ಆ ಕಡೆ ವಿಜಯ್ ಸೇತುಪತಿ ಕೂಡ ಸುಮ್ಮನೆ ಕೈ ಕಟ್ಟಿ ಕೂತಿಲ್ಲ. ವಿಡುದಲೈ ಪಾರ್ಟ್‌-2 ಬಳಿಕ ಏಸ್ ಸಿನಿಮಾನ ಮಾಡಿ ಮುಗಿಸಿದ್ದಾರೆ. ಅದರಲ್ಲಿ ನಮ್ಮ ಕನ್ನಡತಿ ರುಕ್ಮಿಣಿ ವಸಂತ್ ಜೊತೆ ತೆರೆಹಂಚಿಕೊಂಡಿದ್ದಾರೆ. ಅಲ್ಲದೆ, ಟ್ರೈನ್ ಹಾಗೂ ತಲೈವನ್ ತಲೈವಿ ಸಿನಿಮಾ ಕೂಡ ಮಾಡ್ತಿದ್ದಾರೆ. ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನ. ಇವೆಲ್ಲವುಗಳ ನಡುವೆ ಮತ್ತೊಂದು ಮೆಗಾ ಪ್ರಾಜೆಕ್ಟ್ ಗೆ ಕೈ ಹಾಕಿರೋದು ವಿಶೇಷ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

IND vs ENG T20 World Cup 2026 semi final

IND vs ENG T20 Semi Final 2026: ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ, ಭಾರತಕ್ಕೆ ಸವಾಲು!

by ಶ್ರೀದೇವಿ ಬಿ. ವೈ
March 5, 2026 - 6:52 pm
0

ಅಮ್ಮ-ಮಗಳ ಭಾವುಕ ಪಯಣದ ಹೊಸ ಧಾರಾವಾಹಿ 'ರಾಣಿ'

ಕಲರ್ಸ್‌ ಕನ್ನಡದಲ್ಲಿ ಅಮ್ಮ-ಮಗಳ ಭಾವುಕ ಪಯಣದ ʻರಾಣಿʼ ಆರಂಭ

by ಶ್ರೀದೇವಿ ಬಿ. ವೈ
March 5, 2026 - 6:27 pm
0

'ನಾಗಬಂಧಂ'

ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾದ ‘ನಾಗಬಂಧಂ’

by ಶ್ರೀದೇವಿ ಬಿ. ವೈ
March 5, 2026 - 6:13 pm
0

BeFunky collage 2026 03 05T181015.010

ವಿಜಯ್ ಪತ್ನಿಗೆ 250Cr ಜೀವನಾಂಶ..ತ್ರಿಶಾ ಇನ್ಫಿನಿಟಿ ಸೀಕ್ರೆಟ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 5, 2026 - 6:08 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಅಮ್ಮ-ಮಗಳ ಭಾವುಕ ಪಯಣದ ಹೊಸ ಧಾರಾವಾಹಿ 'ರಾಣಿ'
    ಕಲರ್ಸ್‌ ಕನ್ನಡದಲ್ಲಿ ಅಮ್ಮ-ಮಗಳ ಭಾವುಕ ಪಯಣದ ʻರಾಣಿʼ ಆರಂಭ
    March 5, 2026 | 0
  • 'ನಾಗಬಂಧಂ'
    ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾದ ‘ನಾಗಬಂಧಂ’
    March 5, 2026 | 0
  • BeFunky collage 2026 03 05T181015.010
    ವಿಜಯ್ ಪತ್ನಿಗೆ 250Cr ಜೀವನಾಂಶ..ತ್ರಿಶಾ ಇನ್ಫಿನಿಟಿ ಸೀಕ್ರೆಟ್
    March 5, 2026 | 0
  • KVN..ಧ್ರುವ, ದಳಪತಿ, ಯಶ್
    ಕುಗ್ಗದ KVN..ಸರ್ಜಿಕಲ್ ಸ್ಟ್ರೈಕ್‌ಗೆ ಸಿದ್ಧ ಧ್ರುವ, ದಳಪತಿ, ಯಶ್
    March 5, 2026 | 0
  • ಕೃಷ್ಣ ರುಕ್ಕು ಧಾರಾವಾಹಿ
    ಎಲ್ಲವನ್ನೂ ಎದುರಿಸಿ ಕೃಷ್ಣನ ಬಾಳಿಗೆ ಬೆಳಕಾಗ್ತಾಳಾ ರುಕ್ಕು? ಹೊಚ್ಚಹೊಸ ಧಾರಾವಾಹಿ ‘ಕೃಷ್ಣ ರುಕ್ಕು’
    March 5, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version