• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, March 18, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಸೂರ್ಯ v/s ನಾನಿ.. ಸೂರ್ಯ ಪರ ದೇವರಕೊಂಡ..!!

ನಟನೆ & ನಿರ್ಮಾಣ ಎರಡರಲ್ಲೂ ಸ್ನೇಹಿತರ ಸವಾಲ್..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
April 27, 2025 - 8:15 pm
in ಸಿನಿಮಾ
0 0
0
Untitled design (90)

ಒಬ್ರು ಟಾಲಿವುಡ್ ಸ್ಟಾರ್.. ಮತ್ತೊಬ್ರು ಕಾಲಿವುಡ್ ಸೂಪರ್ ಸ್ಟಾರ್. ಇವರಿಬ್ಬರ ನಡುವೆ ನಾನಾ-ನೀನಾ ಫೈಟ್ ಶುರುವಾಗ್ತಿದೆ. ಅದಕ್ಕೆ ವಿಜಯ್ ದೇವರಕೊಂಡ ಕೂಡ ತಲೆ ಹಾಕಿದ್ದು, ತನ್ನೂರಿನವರನ್ನ ಬಿಟ್ಟು, ಪಕ್ಕದೂರಿನವರಿಗೆ ಸಾಥ್ ನೀಡಿರೋದು ಎಲ್ಲರ ಹುಬ್ಬೇರಿಸಿದೆ. ಏನು ಈ ತಿಕ್ಕಾಟದ ಸ್ಟೋರಿ ಅಂತೀರಾ..? ಒಮ್ಮೆ ಈ ಸ್ಟೋರಿ ನೋಡಿ.

RelatedPosts

ಅಣ್ಣಾವ್ರ ಅಪಹರಣ & ಕ್ರೈಂ ರೇಟ್‌ ಗುಟ್ಟು..ಆಂಧ್ರ ಡಿಸಿಎಂನಿಂದ ರಟ್ಟು..!

‘ನನಗೆ ನಯನತಾರಾ ಬೇಕು’ ಎಂದ ಎಐಎಡಿಎಂಕೆ ನಾಯಕ: ಕಲಾವಿದರ ಸಂಘ ಗರಂ

ಮದುವೆಯ ಸಂಭ್ರಮ ಮುಗಿಸಿ ಶೂಟಿಂಗ್ ಸೆಟ್‌ಗೆ ಹಾಜರಾದ ರಶ್ಮಿಕಾ ಮಂದಣ್ಣ

ವಿವಾದದ ಬೆನ್ನಲ್ಲೇ ʼಸರ್ಸೆ ನಿನ್ನ ಸೆರಗ ಸರ್ಸೆʼ ಹಿಂದಿ ವರ್ಷನ್ ಡಿಲೀಟ್

ADVERTISEMENT
ADVERTISEMENT

ರೆಟ್ರೋ ಹಾಗೂ ಹಿಟ್-3.. ಇದೇ ಮೇ 1ಕ್ಕೆ ಬಿಗ್ ಸ್ಕ್ರೀನ್‌ಗೆ ಎಂಟ್ರಿ ಕೊಡ್ತಿರೋ ಎರಡು ಹೈ ವೋಲ್ಟೇಜ್ ಆ್ಯಕ್ಷನ್ ಎಂಟರ್‌ಟೈನರ್‌ಗಳು. ಹೌದು.. ಒಂದು ಟಾಲಿವುಡ್ ಅಂಗಳದಲ್ಲಿ ನಾನಿ ನಟಿಸಿದ್ರೆ, ಮತ್ತೊಂದರಲ್ಲಿ ಕಾಲಿವುಡ್ ಸೂಪರ್ ಸ್ಟಾರ್ ಸೂರ್ಯ ಲೀಡ್‌‌ನಲ್ಲಿ ಕಾಣಸಿಗಲಿದ್ದಾರೆ.

ಎರಡೂ ಆ್ಯಕ್ಷನ್ ಥ್ರಿಲ್ಲರ್ ಜಾನರ್ ಸಿನಿಮಾಗಳಾಗಿದ್ದು, ಬಿಗ್ ಬಾಕ್ಸ್ ಆಫೀಸ್ ಕ್ಲ್ಯಾಶ್‌ಗೆ ನಾಂದಿ ಹಾಡ್ತಿವೆ. ಅಂದಹಾಗೆ ನಾನಿಗೆ ಸಪೋರ್ಟ್‌ ಮಾಡಬೇಕಿದ್ದ ವಿಜಯ್ ದೇವರಕೊಂಡ, ಪಕ್ಕದೂರಿನ ಸೂರ್ಯಗೆ ಸಾಥ್ ನೀಡಿರೋದು ಎಲ್ಲರಲ್ಲೂ ಅಚ್ಚರಿ ತಂದಿದೆ. ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಇತ್ತೀಚೆಗೆ ರೆಟ್ರೋ ಸಿನಿಮಾದ ಗ್ರ್ಯಾಂಡ್ ಇವೆಂಟ್ ನಡೆದಿದ್ದು, ಸೂರ್ಯ ನಟನೆಯ ಈ ಸಿನಿಮಾದ ಅದ್ಧೂರಿ ಕಾರ್ಯಕ್ರಮದಲ್ಲಿ ಚೀಫ್ ಗೆಸ್ಟ್ ಆಗಿ ವಿಜಯ್ ದೇವರಕೊಂಡ ಭಾಗಿಯಾಗಿದ್ದಾರೆ. ಇದು ಸೂರ್ಯ & ರೆಟ್ರೋ ಟೀಮ್‌ಗೆ ಖುಷಿ ಕೊಟ್ಟಿದ್ರೂ, ಒಂದಷ್ಟು ಟಾಲಿವುಡ್ ಫ್ಯಾನ್ಸ್ ಹಾಗೂ ಚಿತ್ರಪ್ರೇಮಿಗಳಿಗೆ ಬೇಸರ ತಂದಿದೆ.

ಅಂದಹಾಗೆ ನಾನಿ ಹಾಗೂ ಸೂರ್ಯ ಇಬ್ಬರೂ ಒಳ್ಳೆಯ ಪ್ಯಾಷನ್ ಇರೋ ಕಲಾವಿದರು. ಅಷ್ಟೇ ಅಲ್ಲ, ಈ ಸಿನಿಮಾಗಳಲ್ಲಿ ಇಬ್ಬರೂ ಕೂಡ ನಟಿಸೋದ್ರ ಜೊತೆಗೆ ನಿರ್ಮಾಣದ ಹೊಣೆ ಕೂಡ ಹೊತ್ತಿದ್ದಾರೆ. ಹಾಗಾಗಿಯೇ ಬಾಕ್ಸ್ ಆಫೀಸ್ ಕಲೆಕ್ಷನ್ ಹಾಗೂ ಪ್ರೇಕ್ಷಕರ ಮೆಚ್ಚುಗೆ ಇಬ್ಬರಿಗೂ ಪ್ರತಿಷ್ಠೆಯಾಗಲಿದೆ.

ಹಿಟ್ ಸಿನಿಮಾದ ಮೂರನೇ ಫ್ರಾಂಚೈಸ್ ಥರ್ಡ್‌ ಕೇಸ್ ಆಗಿದ್ದು, ಔಟ್ ಅಂಡ್ ಔಟ್ ಕ್ರೈಂ ಥ್ರಿಲ್ಲರ್ ಕಂಟೆಂಟ್‌‌ನಿಂದ ನೋಡುಗರ ನಾಡಿಮಿಡಿತ ಹೆಚ್ಚಿಸಿದೆ ಹಿಟ್-3. ಇನ್ನು ರೆಟ್ರೋ ಕೂಡ ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಸಿನಿಮಾ ಅನ್ನೋ ಕಾರಣಕ್ಕೆ ಸಂಥಿಂಗ್ ಡಿಫರೆಂಟ್ ಅನಿಸಿದೆ. ಅಲ್ಲದೆ, ಸೂರ್ಯ ಅವ್ರ ಒಂದೊಂದು ಲುಕ್ ಕೂಡ ಕಿಕ್ ಕೊಡ್ತಿದೆ.

ಐಪಿಎಲ್ ಗುಂಗಲ್ಲಿರೋ ಜನಕ್ಕೆ, ಮಸ್ತ್ ಮನರಂಜನೆ ನೀಡೋಕೆ ನಾನಿ- ಸೂರ್ಯ ಒಟ್ಟೊಟ್ಟಿಗೆ ಬರ್ತಿರೋದು ಇಂಟರೆಸ್ಟಿಂಗ್. ಅದೇನೇ ಇರಲಿ, ಇಬ್ಬರಿಗೂ ಶುಭವಾಗಲಿ. ಎರಡೂ ಸಿನಿಮಾ ಗೆದ್ರೆ ಅವರ ಬತ್ತಳಿಕೆಯಿಂದ ಮತ್ತಷ್ಟು ಸಿನಿಮಾಗಳು ಹೊರಬರಲಿವೆ ಅನ್ನೋದು ಸಿನಿಪಂಡಿತರ ಆಶಯವಾಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 03 18T135602.530

ಅಣ್ಣಾವ್ರ ಅಪಹರಣ & ಕ್ರೈಂ ರೇಟ್‌ ಗುಟ್ಟು..ಆಂಧ್ರ ಡಿಸಿಎಂನಿಂದ ರಟ್ಟು..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 18, 2026 - 1:57 pm
0

Untitled design 2026 03 18T131851.628

ಇರಾನ್ ಮೇಲೆ ಬಂಕರ್ ಬಸ್ಟರ್ ಬಾಂಬ್ ಪ್ರಯೋಗ ಮಾಡಿದ್ದೇಕೆ ಅಮೆರಿಕ..?

by ಶಾಲಿನಿ ಕೆ. ಡಿ
March 18, 2026 - 1:26 pm
0

Untitled design 2026 03 18T125644.755

ಯುಗಾದಿ ದಿನ ಏನೆಲ್ಲ ಮಾಡಬೇಕು? ಯಾವ ಕೆಲಸಗಳನ್ನು ಮಾಡಬಾರದು? ಸಲಹೆ ಇಲ್ಲಿದೆ!

by ಶಾಲಿನಿ ಕೆ. ಡಿ
March 18, 2026 - 1:02 pm
0

Untitled design 2026 03 18T123027.277

ದೆಹಲಿಯಲ್ಲಿ ಭೀಕರ ಅಗ್ನಿ ದುರಂತ: ಮೂವರು ಮಕ್ಕಳೂ ಸೇರಿ 6 ಮಂದಿ ಸಾ*ವು

by ಶಾಲಿನಿ ಕೆ. ಡಿ
March 18, 2026 - 12:35 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 18T135602.530
    ಅಣ್ಣಾವ್ರ ಅಪಹರಣ & ಕ್ರೈಂ ರೇಟ್‌ ಗುಟ್ಟು..ಆಂಧ್ರ ಡಿಸಿಎಂನಿಂದ ರಟ್ಟು..!
    March 18, 2026 | 0
  • Untitled design 2026 03 17T223328.062
    ‘ನನಗೆ ನಯನತಾರಾ ಬೇಕು’ ಎಂದ ಎಐಎಡಿಎಂಕೆ ನಾಯಕ: ಕಲಾವಿದರ ಸಂಘ ಗರಂ
    March 17, 2026 | 0
  • Untitled design 2026 03 17T215937.916
    ಮದುವೆಯ ಸಂಭ್ರಮ ಮುಗಿಸಿ ಶೂಟಿಂಗ್ ಸೆಟ್‌ಗೆ ಹಾಜರಾದ ರಶ್ಮಿಕಾ ಮಂದಣ್ಣ
    March 17, 2026 | 0
  • Untitled design 2026 03 17T194617.598
    ವಿವಾದದ ಬೆನ್ನಲ್ಲೇ ʼಸರ್ಸೆ ನಿನ್ನ ಸೆರಗ ಸರ್ಸೆʼ ಹಿಂದಿ ವರ್ಷನ್ ಡಿಲೀಟ್
    March 17, 2026 | 0
  • Untitled design 2026 03 17T184917.381
    ರೇಣುಕಾಸ್ವಾಮಿ ಪ್ರಕರಣಕ್ಕೆ ಟಿಸ್ಟ್‌: ಆರೋಪಿ ಪರ ವಕೀಲರಿಗೆ ದಂಡ ವಿಧಿಸಿದ ಕೋರ್ಟ್‌
    March 17, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version