• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, April 16, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ರಾಜೇಂದ್ರ ಹ*ತ್ಯೆಗೆ ಸುಪಾರಿ ಸ್ಕೆಚ್: ಆಡಿಯೋ ಲೇಡಿ ಪೊಲೀಸರ ವಶಕ್ಕೆ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
March 31, 2025 - 3:11 pm
in Flash News, ಕರ್ನಾಟಕ
0 0
0
Untitled design 2025 03 31t150814.106

ತುಮಕೂರು ಹಿರಿಯ ಸಚಿವ ಕೆ.ಎನ್.ರಾಜಣ್ಣ ಪುತ್ರ ಆರ್.ರಾಜೇಂದ್ರ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂಬ ಮಾತು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಕಾನೂನು ಸುವ್ಯವಸ್ಥೆ ವಿಚಾರವಾಗಿ ಬಹಳಷ್ಟು ಚರ್ಚೆ ನಡೆದಿತ್ತು. ಇನ್ನೂ ಈ ವಿಚಾರಕ್ಕೆ ಪುಷ್ಟಿ ನೀಡುವಂತೆ ಆರ್.ರಾಜೇಂದ್ರ ಪೊಲೀಸರಿಗೆ ನೀಡಿದ್ದ ಸುಮಾರು 18 ನಿಮಿಷಗಳ ಆಡಿಯೋ ಸಾಕ್ಷಿ ಲಭ್ಯವಾಗಿದ್ದು, ಆಡಿಯೋ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.

ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ತಂದೆ ಕೆ.ಎನ್.ರಾಜಣ್ಣ ಮಾಡಿದ್ದ ಹನಿಟ್ಯಾಪ್‌ ಆರೋಪವನ್ನು ಮುಚ್ಚಿ ಹಾಕಲು ಕೊಲೆಗೆ ಸುಫಾರಿ ನೀಡಿದ್ದಾರೆ ಎಂಬ ನಾಟಕವಾಡುತ್ತಿದ್ದಾರೆ ಎಂಬ ಮಾತುಗಳು ಸಹ ಕೇಳಿಬಂದಿತ್ತು. ಆದ್ರೆ ಇಂದಿನ ಆಡಿಯೋ, ಮಾತನಾಡಿದ್ದವರ ಬಾಯಿ ಮುಚ್ಚಿಸಿದ್ದು, ಆಡಿಯೋದಲ್ಲಿ ಮಾತನಾಡಿದ ಪುಷ್ಪಾ ಎಂಬ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

RelatedPosts

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಸೇರಿ 3 ಮಸೂದೆಗಳ ಮಂಡನೆ

ಮಗು ಬೇಕಿದ್ದರೆ ನಿನ್ನ ಪತ್ನಿಯನ್ನು ನನ್ನ ಬಳಿ ಕಳುಹಿಸು: ನಾಸಿಕ್ TCS ಉದ್ಯೋಗಿಯ ಶಾಕಿಂಗ್ ಆರೋಪ

ಬಂಗಾರದ ಬೆಲೆ ಮತ್ತೆ ದುಬಾರಿ: ದೇಶದ ಪ್ರಮುಖ ನಗರಗಳ ಚಿನ್ನ-ಬೆಳ್ಳಿ ದರ ಇಲ್ಲಿದೆ

‘ದೋಸೆ-ಇಡ್ಲಿ’ ಹಾಡು ವಿವಾದ: RCB ಅವಮಾನ ಮಾಡಿದ್ದಾರೆ ಎಂದು BCCI ಗೆ ದೂರು ಸಲ್ಲಿಸಿದ CSK

ADVERTISEMENT
ADVERTISEMENT

ಆರ್.ರಾಜೇಂದ್ರ ತಿಳಿಸಿದಂತೆ ಮಗಳ ಹುಟ್ಟು ಹಬ್ಬದ ದಿನವೇ ಜಯಪುರ ಇಬ್ಬರು ಡೆಕೋರೇಷನ್ ಮಾಡುವ ನೆಪದಲ್ಲಿ ರಾಜೇಂದ್ರ ಮನೆಯಲ್ಲೇ ರಾಜೇಂದ್ರ ಹತ್ಯೆ ಮಾಡಲು ಮುಂದಾಗಿದ್ದರು. ಬಳಿಕ ಸಾಧ್ಯವಾಗದ ಹಿನ್ನೆಲೆ ಕಾರಿಗೆ ಜಿಪಿಎಸ್ ಅಳವಡಿಸಿ ಫಾಲೋ ಮಾಡಿ ಹತ್ಯೆ ಮಾಡಲು ಮುಂದಾಗಿದ್ರು. ಈ ಪ್ರಕರಣದಲ್ಲಿ ಕಲಾಸಿಪಾಳ್ಯದ ಇಬ್ಬರು ತಮಿಳ್ ಯುವಕರು ಸಹ ಜೊತೆಯಾಗಿದ್ದು, ಮಧುಗಿರಿಯ ಏಳು ಮಂದಿ ಯುವಕರು ಸಪೋರ್ಟ್ ಮಾಡಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಈ ಆಡಿಯೋದಲ್ಲಿ ರಾಜೇಂದ್ರ ಬೆಂಬಲಿಗ ರಾಕೇಶ್ ಹಾಗೂ ಎ 1 ಆರೋಪಿ ಸೋಮ ಪರಿಚಯಸ್ಥ ಮಹಿಳೆ ಪುಷ್ಪ ಮಾತನಾಡಿರೋ ಆಡಿಯೋ ಸಿಕ್ಕಿದೆ.

ಮಹಿಳೆ ಪುಷ್ಟ ಸೋಮನ ಇಂಚಿಚು ಸಂಚನ್ನು ಹೊರಹಾಕಿದೆ. ಈ ಆಡಿಯೋದಲ್ಲಿ ತಿಳಿಸಿದಂತೆ ಗುಂಡ ಎಂಬಾತನನ್ನ ಪೇರೋಲ್ ಮೇಲೆ ಮೂರು ತಿಂಗಳು ರಾಜೇಂದ್ರ ಹತ್ಯೆಗಾಗಿಯೇ ಹೊರತರಲಾಗಿದೆ ಎಂಬ ಸತ್ಯ ಹೊರಬಿದ್ದಿದೆ. ಜೊತೆಗೆ ಮತ್ತೊಬ್ಬ ರೌಡಿಶೀಟರ್ ಪಚ್ಚಿಯನ್ನ ಸಹ ಹತ್ಯೆ ಮಾಡಲು ಸಂಚು ರೂಪಿಸಿರೋದು ಈ ಆಡಿಯೋದಲ್ಲಿ ಬಯಲಾಗಿದೆ. ಇನ್ನೂ ರಾಜೇಂದ್ರ ಹತ್ಯೆಗೆ ಸುಫಾರಿ ನೀಡಿದ ಪ್ರಕರಣಕ್ಕೆ ಸಂಭಂದಿಸಿದಂತೆ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಪೊಲೀಸರು ಈ ಪ್ರಕರಣದ ಪ್ರಮುಖ ಆರೋಪಿಗಳಾದ ಸೋಮ, ಭರತ, ಅಮಿತ್, ಗುಂಡಾ, ಯತೀಶ್ ಗಾಗಿ ಬಲೆ ಬೀಸಿದ್ದು, ಸುಫಾರಿಗಾಗಿ ಬಂದಿರುವ 5 ಲಕ್ಷ ಹಣದ ಮಾಹಿತಿಯನ್ನು ಸಹ ಕಲೆಹಾಕುತ್ತಿದ್ದಾರೆ ಎನ್ನಲಾಗಿದೆ.

 

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 04 16T120237.028

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಸೇರಿ 3 ಮಸೂದೆಗಳ ಮಂಡನೆ

by ಶಾಲಿನಿ ಕೆ. ಡಿ
April 16, 2026 - 12:04 pm
0

Untitled design 2026 04 16T113623.547

ಮಗು ಬೇಕಿದ್ದರೆ ನಿನ್ನ ಪತ್ನಿಯನ್ನು ನನ್ನ ಬಳಿ ಕಳುಹಿಸು: ನಾಸಿಕ್ TCS ಉದ್ಯೋಗಿಯ ಶಾಕಿಂಗ್ ಆರೋಪ

by ಶಾಲಿನಿ ಕೆ. ಡಿ
April 16, 2026 - 11:37 am
0

Untitled design 2026 04 16T110559.836

ಬಂಗಾರದ ಬೆಲೆ ಮತ್ತೆ ದುಬಾರಿ: ದೇಶದ ಪ್ರಮುಖ ನಗರಗಳ ಚಿನ್ನ-ಬೆಳ್ಳಿ ದರ ಇಲ್ಲಿದೆ

by ಶಾಲಿನಿ ಕೆ. ಡಿ
April 16, 2026 - 11:07 am
0

Untitled design 2026 04 16T103457.960

‘ದೋಸೆ-ಇಡ್ಲಿ’ ಹಾಡು ವಿವಾದ: RCB ಅವಮಾನ ಮಾಡಿದ್ದಾರೆ ಎಂದು BCCI ಗೆ ದೂರು ಸಲ್ಲಿಸಿದ CSK

by ಶಾಲಿನಿ ಕೆ. ಡಿ
April 16, 2026 - 10:49 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 16T120237.028
    ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಸೇರಿ 3 ಮಸೂದೆಗಳ ಮಂಡನೆ
    April 16, 2026 | 0
  • Untitled design 2026 04 16T113623.547
    ಮಗು ಬೇಕಿದ್ದರೆ ನಿನ್ನ ಪತ್ನಿಯನ್ನು ನನ್ನ ಬಳಿ ಕಳುಹಿಸು: ನಾಸಿಕ್ TCS ಉದ್ಯೋಗಿಯ ಶಾಕಿಂಗ್ ಆರೋಪ
    April 16, 2026 | 0
  • Untitled design 2026 04 16T110559.836
    ಬಂಗಾರದ ಬೆಲೆ ಮತ್ತೆ ದುಬಾರಿ: ದೇಶದ ಪ್ರಮುಖ ನಗರಗಳ ಚಿನ್ನ-ಬೆಳ್ಳಿ ದರ ಇಲ್ಲಿದೆ
    April 16, 2026 | 0
  • Untitled design 2026 04 16T103457.960
    ‘ದೋಸೆ-ಇಡ್ಲಿ’ ಹಾಡು ವಿವಾದ: RCB ಅವಮಾನ ಮಾಡಿದ್ದಾರೆ ಎಂದು BCCI ಗೆ ದೂರು ಸಲ್ಲಿಸಿದ CSK
    April 16, 2026 | 0
  • Untitled design 2026 04 16T101212.910
    ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು? ಇಲ್ಲಿ ಇಂದಿನ ದರ ವಿವರ
    April 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version