• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, November 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

1200ಶೋ..72ಅಡಿ ಕಟೌಟ್‌..ಎಲ್ಲೆಲ್ಲೂ ಬೃಂದಾವಿಹಾರಿ ಜಪ‌

ಪ್ರೇಮದ ಊರಲಿ ಚಿತ್ರಕ್ಕಾಗಿ ಪೋಸ್ಟ್‌ಫೊನ್‌ ಆಗಿದ್ದ ಗಣಿ ಸಿನಿಮಾ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 19, 2026 - 3:22 pm
in ಸಿನಿಮಾ
0 0
0
1200ಶೋ..72ಅಡಿ ಕಟೌಟ್ .. ಎಲ್ಲೆಲ್ಲೂ ಬೃಂದಾವಿಹಾರಿ ಜಪ

ಗೋಲ್ಡನ್ ಮೆಗಾಸ್ಟಾರ್ ಗಣೇಶ್ ಒನ್ಸ್ ಅಗೈನ್ ಕೃಷ್ಣಂ ಪ್ರಣಯ ಸಖಿ ಡೈರೆಕ್ಟರ್ ಜೊತೆ ಮೋಡಿ ಮಾಡೋಕೆ ಬರ್ತಿದ್ದಾರೆ. ಅದೂ ದಿನಕ್ಕೆ 1200ಕ್ಕೂ ಅಧಿಕ ಶೋಗಳ ಮೂಲಕ ಅನ್ನೋದು ಇಂಟರೆಸ್ಟಿಂಗ್. ಈಗಾಗ್ಲೇ ನರ್ತಕಿ ಥಿಯೇಟರ್ ಮುಂದೆ 72 ಅಡಿ ಮುಗಿಲೆತ್ತರದ ಗಣಿ ಕಟೌಟ್ ತಲೆ ಎತ್ತಿದ್ದು.. ಮೆಟ್ರೋ ಟ್ರೈನ್‌‌ನಿಂದ ಹಿಡಿದು ಎಲ್ಲೆಡೆ ಬೃಂದಾವಿಹಾರಿ ಜಪ ಶುರುವಾಗಿದೆ. ಅವೆಲ್ಲದರ ಲೇಟೆಸ್ಟ್ ಸ್ಟೋರಿ ಇಲ್ಲಿದೆ.

  • 1200ಶೋ.. 72ಅಡಿ ಕಟೌಟ್‌.. ಎಲ್ಲೆಲ್ಲೂ ಬೃಂದಾವಿಹಾರಿ ಜಪ‌
  • ಪ್ರೇಮದ ಊರಲಿ ಚಿತ್ರಕ್ಕಾಗಿ ಪೋಸ್ಟ್‌ಫೊನ್‌ ಆಗಿದ್ದ ಗಣಿ ಸಿನಿಮಾ
  • 224 ಸಿಂಗಲ್ ಸ್ಕ್ರೀನ್.. 83 ಮಲ್ಟಿಪ್ಲೆಕ್ಸ್‌‌ಗಳಲ್ಲಿ ಬೃಂದಾವಿಹಾರಿ..!
  • ಗೋಲ್ಡನ್ ಸ್ಟಾರ್ ಜೊತೆ ರಾಮ್‌‌ಕುಮಾರ್ ಭರ್ಜರಿ ಕಂಬ್ಯಾಕ್

ಬೃಂದಾವಿಹಾರಿ.. ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು. ಯಾಕಂದ್ರೆ ಕೃಷ್ಣಂ ಪ್ರಣಯ ಸಖಿ ಚಿತ್ರದ ಬಳಿಕ ಡೈರೆಕ್ಟರ್ ಶ್ರೀನಿವಾಸ್ ರಾಜು ಹಾಗೂ ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ನಟನೆಯ ಎರಡನೇ ಸಿನಿಮಾ. ಈಗಾಗ್ಲೇ ಸಾಂಗ್ಸ್‌ನಿಂದ ನೋಡುಗರನ್ನ ಮಂತ್ರಮುಗ್ಧಗೊಳಿಸಿರೋ ಬೃಂದಾವಿಹಾರಿ.. ಮಕ್ಕಳಿಂದ ಮುದುಕರ ತನಕ ಇಡೀ ಕಟುಂಬ ಕೂತು ನೋಡುವಂತಹ ಕೌಟುಂಬಿಕ ಚಿತ್ರವನ್ನ ಉಣಬಡಿಸೋಕೆ ಸಜ್ಜಾಗಿದೆ.

RelatedPosts

10 ತಲೆ ರಾವಣ ಕಾನ್ಸೆಪ್ಟ್ ಹಿಂದೆ ಯಶ್..ಆರೇಳು ದಿನ ಶೂಟ್

ಎ.ಪಿ. ಅರ್ಜುನ್‌ ನಿರ್ಮಾಣದ ‘ಲಕ್ಷ್ಮೀಪುತ್ರ’ ಟ್ರೇಲರ್ ರಿಲೀಸ್

ಪ್ರಭಾಸ್ ಸಕ್ಸಸ್ ಹಿಂದಿನ ಶಕ್ತಿ ಕಟೀಲು ದುರ್ಗಾ ಪರಮೇಶ್ವರಿ: ಸತತ ಸೋಲುಗಳಿಂದ ಪಾರಾಗೋಕೆ ಕಾರಣ ಈ ದುರ್ಗಾದೇವಿ

ಪ್ರೇಮದ ಊರಲಿ ಡಿಸ್ಟ್ರಿಬ್ಯೂಟರ್ ತೆಕ್ಕೆಗೆ ‘ಹುಬ್ಬಳ್ಳಿ ಹಂಟರ್ಸ್’

ADVERTISEMENT
ADVERTISEMENT

ಗೋಲ್ಡನ್ ಮೆಗಾಸ್ಟಾರ್ ಗಣೇಶ್ ಜೊತೆ ದೇವಿಕಾ ಭಟ್ ಹಾಗೂ ಮಾಳವಿಕಾ ಶರ್ಮಾ ಅನ್ನೋ ಇಬ್ಬಿಬ್ಬರು ಗ್ಲಾಮರ್ ಡಾಲ್ಸ್ ಬಣ್ಣ ಹಚ್ಚಿದ್ದು, ಅವ್ರ ರಂಗು ಹಾಡುಗಳಿಂದ ಗುಂಗು ಹಿಡಿಸಿವೆ. ಅದ್ರಲ್ಲೂ ಅಬ್ದುಲ್ ಹೇಶಮ್ ವಹಬ್ ಸಂಗೀತಕ್ಕೆ ಕವಿರತ್ನ ಡಾ ವಿ ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯ ಹೇಳಿ ಮಾಡಿಸಿದಂತಿದೆ. ದ್ವಿರುಕ್ತಿಗಳನ್ನ ಬಳಸಿ ಬರೆದಿರೋ ಒಂದೊಂದು ಹಾಡಿನ ಸಾಹಿತ್ಯ ಕೂಡ ಮುತ್ತುಗಳನ್ನ ಜೋಡಿಸಿದಂತಿದೆ.

ಪ್ರೇಮದ ಊರಲಿ ಸಿನಿಮಾದಿಂದಾಗಿ ರಿಲೀಸ್‌ನ ಅಕ್ಟೋಬರ್ 16ರಿಂದ ನವೆಂಬರ್ 20ಕ್ಕೆ ಪೋಸ್ಟ್‌ಪೋನ್ ಮಾಡಿಕೊಂಡಿದ್ದ ಬೃಂದಾವಿಹಾರಿ ಈ ವಾರ ಮಸ್ತ್ ಮನರಂಜನೆ ನೀಡೋಕೆ ಬರ್ತಿದೆ. ಪ್ರತಿ ದಿನ ಸುಮಾರು 1200 ಶೋಗಳು ಸಿನಿಮಾಗಾಗಿ ಆಯೋಜನೆ ಆಗಿದ್ದು.. 224 ಸಿಂಗಲ್ ಸ್ಕ್ರೀನ್ ಹಾಗೂ 83 ಮಲ್ಟಿಪ್ಲೆಕ್ಸ್‌‌ಗಳಲ್ಲಿ ಬೆಳ್ಳಿತೆರೆ ಬೆಳಗಲಿದೆ. ಇಂಟರೆಸ್ಟಿಂಗ್ ಅಂದ್ರೆ ಮೆಜೆಸ್ಟಿಕ್‌‌ನ ನರ್ತಕಿ ಥಿಯೇಟರ್ ಮುಂದೆ ಸುಮಾರು 72 ಅಡಿ ಎತ್ತರದ ಗೋಲ್ಡನ್ ಮೆಗಾಸ್ಟಾರ್ ಕಟೌಟ್ ಚಿತ್ರಪ್ರೇಮಿಗಳನ್ನ ಕೈಬೀಸಿ ಕರೆಯಲು ಮುಗಿಲೆತ್ತರ ನಿಂತಿದೆ.

ರಂಗಾಯಣ ರಘು, ಹಿರಿಯ ನಟಿ ಲಕ್ಷ್ಮೀ, ಅಚ್ಯುತ್ ಕುಮಾರ್, ಸಾಧು ಕೋಕಿಲ, ಅವನಾಶ್, ಕುರಿ ಪ್ರತಾಪ್, ಗಿರಿ, ಜಗ್ಗಪ್ಪ.. ಹೀಗೆ ಬಹುದೊಡ್ಡ ಕಲಾವಿದರ ದಂಡು ಬೃಂದಾವಿಹಾರಿಯಲ್ಲಿದೆ. ವಿಶೇಷ ಅಂದ್ರೆ ಬಹಳ ವರ್ಷಗಳ ನಂತ್ರ ನಟಸಾರ್ವಭೌಮ ಡಾ ರಾಜ್‌‌ಕುಮಾರ್ ಅವರ ಅಳಿಯ, ಸ್ಯಾಂಡಲ್‌ವುಡ್‌ನ ಗತ ಕಾಲದ ಹೀರೋ ರಾಮ್‌‌ಕುಮಾರ್ ಕೂಡ ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಆ ಮೂಲಕ ಬಿಗ್‌‌‌ಸ್ಕ್ರೀನ್‌ಗೆ ಭರ್ಜರಿ ಕಂಬ್ಯಾಕ್ ಮಾಡ್ತಿದ್ದಾರೆ.

ವಿಶೇಷ ಅಂದ್ರೆ ಪಕ್ಕದ ಆಂಧ್ರ ಹಾಗೂ ನಾರ್ತ್ ಇಂಡಿಯಾದಲ್ಲಿ ರಿಲೀಸ್‌ಗೆ ಡಿಮ್ಯಾಂಡ್ ಹೆಚ್ಚಿದ್ದು.. ವಿದೇಶಗಳಲ್ಲಿ ಕೂಡ ಹಂತ ಹಂತವಾಗಿ ಸಿನಿಮಾನ ಬಿಡುಗಡೆ ಮಾಡೋಕೆ ಯೋಜನೆ ರೂಪಿಸಿಕೊಂಡಿದ್ದಾರೆ ನಿರ್ಮಾಪಕರು. ಶಾಸಕ ಕಮ್ ಕ್ರಿಕೆಟ್ ಪ್ರಿಯರಾದಂತಹ ಮುಳಬಾಗಿಲು ಕ್ಷೇತ್ರದ ಸಮೃದ್ಧಿ ಮಂಜುನಾಥ್ ಅವರು ಈ ಚಿತ್ರವನ್ನ ಬಹಳ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದು, ಮೆಟ್ರೋ ಟ್ರೈನ್‌‌ ಸೇರಿದಂತೆ ಎಲ್ಲೆಡೆ ಭರ್ಜರಿ ಪ್ರಮೋಷನ್ಸ್ ಮಾಡ್ತಿದ್ದಾರೆ. ಕೃಷ್ಣಂ ಪ್ರಣಯ ಸಖಿ ಚಿತ್ರಕ್ಕಿಂತ ದೊಡ್ಡ ಮಟ್ಟದ ಓಪನಿಂಗ್ ಪಡೆಯುವ ಭರವಸೆಯಲ್ಲಿರೋ ಈ ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ರಿಲೀಸ್‌ಗೂ ಮೊದಲೇ ಚರ್ಚೆಗಳು ನಡೆಯುತ್ತಿರೋದು ಅಚ್ಚರಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

1200ಶೋ..72ಅಡಿ ಕಟೌಟ್ .. ಎಲ್ಲೆಲ್ಲೂ ಬೃಂದಾವಿಹಾರಿ ಜಪ

1200ಶೋ..72ಅಡಿ ಕಟೌಟ್‌..ಎಲ್ಲೆಲ್ಲೂ ಬೃಂದಾವಿಹಾರಿ ಜಪ‌

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 19, 2026 - 3:22 pm
0

Untitled design 2026 11 19T141835.674

ಅಖಿಲೇಶ್ ಯಾದವ್ ರೋಡ್‌ಶೋ ವೇಳೆ ದುರಂತ: ಬುಲ್ಡೋಜರ್ ಡಿಕ್ಕಿಯಾಗಿ ಬಿಜೆಪಿ ನಾಯಕನ ಪುತ್ರ ಸಾವು

by ಶಾಲಿನಿ ಕೆ. ಡಿ
November 19, 2026 - 2:19 pm
0

Untitled Design 2026 11 19T133955.608

10 ತಲೆ ರಾವಣ ಕಾನ್ಸೆಪ್ಟ್ ಹಿಂದೆ ಯಶ್..ಆರೇಳು ದಿನ ಶೂಟ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 19, 2026 - 1:44 pm
0

Untitled Design 2026 11 19T132558.958

₹45 ಕೋಟಿ ಭೂ ಹಗರಣ: ತಹಶೀಲ್ದಾರ್ ವಿರುದ್ಧ ತನಿಖೆಗೆ ಆದೇಶ, ನಾಲ್ವರು ಸಿಬ್ಬಂದಿ ಅಮಾನತು

by ಶಾಲಿನಿ ಕೆ. ಡಿ
November 19, 2026 - 1:32 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled Design 2026 11 19T133955.608
    10 ತಲೆ ರಾವಣ ಕಾನ್ಸೆಪ್ಟ್ ಹಿಂದೆ ಯಶ್..ಆರೇಳು ದಿನ ಶೂಟ್
    November 19, 2026 | 0
  • 1
    ಎ.ಪಿ. ಅರ್ಜುನ್‌ ನಿರ್ಮಾಣದ ‘ಲಕ್ಷ್ಮೀಪುತ್ರ’ ಟ್ರೇಲರ್ ರಿಲೀಸ್
    November 18, 2026 | 0
  • 1
    ಪ್ರಭಾಸ್ ಸಕ್ಸಸ್ ಹಿಂದಿನ ಶಕ್ತಿ ಕಟೀಲು ದುರ್ಗಾ ಪರಮೇಶ್ವರಿ: ಸತತ ಸೋಲುಗಳಿಂದ ಪಾರಾಗೋಕೆ ಕಾರಣ ಈ ದುರ್ಗಾದೇವಿ
    November 18, 2026 | 0
  • 1
    ಪ್ರೇಮದ ಊರಲಿ ಡಿಸ್ಟ್ರಿಬ್ಯೂಟರ್ ತೆಕ್ಕೆಗೆ ‘ಹುಬ್ಬಳ್ಳಿ ಹಂಟರ್ಸ್’
    November 18, 2026 | 0
  • 1
    ಚಪ್ಪಲಿ ಧರಿಸಲ್ಲ, ದುಬಾರಿ ವಾಚ್ ಕಟ್ಟಲ್ಲ: ವಿಜಯ್ ಆಂಟನಿ ಜೀವನ ಬದಲಿಸಿದ ಮಗಳ ನೆನಪು!
    November 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version