• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, November 1, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಬಿಡುಗಡೆಗೂ ಮುನ್ನವೇ ₹175 ಕೋಟಿಗೆ ‘ಕಿಂಗ್’ ಓವರ್‌ಸೀಸ್ ಹಕ್ಕು ಸೇಲ್

ಕಾಲ್‌ಶೀಟ್ ಸಮಸ್ಯೆ.. ಕಿಂಗ್‌ನಿಂದ ಸಂಗೀತ ನಿರ್ದೇಶಕ ಅನಿರುದ್ಧ್ ಎಕ್ಸಿಟ್

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 1, 2026 - 6:47 pm
in ಸಿನಿಮಾ
0 0
0
ಪ್ರಿಯಕರನನ್ನು (7)

ಕಿಂಗ್‌ ಈಸ್ ಬ್ಯಾಕ್ ಅಂದರೆ ಬಾಲಿವುಡ್ ಬಾಕ್ಸ್ ಆಫೀಸ್ ಅಲ್ಲಾಡಲೇಬೇಕು. ಯೆಸ್, ಕಿಂಗ್ ಖಾನ್ ಶಾರುಖ್ ಖಾನ್ ಅಭಿನಯದ ‘ಕಿಂಗ್’ ಸಿನಿಮಾ ಬಿಡುಗಡೆಗೂ ಮುನ್ನವೇ ಪ್ರಪಂಚಾದ್ಯಂತ ಧೂಳೆಬ್ಬಿಸುತ್ತಿದೆ. ಒಂದೆಡೆ 175 ಕೋಟಿಗೆ ಓವರ್‌ಸೀಸ್ ಹಕ್ಕುಗಳು ಸೇಲ್ ಆಗಿ ಭಾರತೀಯ ಚಿತ್ರರಂಗದಲ್ಲೇ ಸಾರ್ವಕಾಲಿಕ ಹೊಸ ಇತಿಹಾಸ ಸೃಷ್ಟಿಯಾಗಿದ್ದರೆ, ಇನ್ನೊಂದೆಡೆ ಮ್ಯೂಸಿಕ್ ವಿಚಾರದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸೌತ್ ಮ್ಯೂಸಿಕ್ ಸೆನ್ಸೇಷನ್ ಅನಿರುದ್ಧ್ ರವಿಚಂದರ್ ಈ ಚಿತ್ರದಿಂದ ಔಟ್ ಆಗಿದ್ದಾರೆ ಅನ್ನೋ ಸುದ್ದಿ ಕೇಳಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಈ ಬಿಗ್ ಅಪ್‌ಡೇಟ್ಸ್‌ಗಳ ಹಿಂದಿರೋ ಅಸಲಿ ರಹಸ್ಯವೇನು..?

  • ಬಿಡುಗಡೆಗೂ ಮುನ್ನವೇ ₹175 ಕೋಟಿಗೆ ಕಿಂಗ್ ಓವರ್‌ಸೀಸ್ ಹಕ್ಕು ಸೇಲ್
  • ಕಾಲ್‌ಶೀಟ್ ಸಮಸ್ಯೆ.. ಕಿಂಗ್‌ನಿಂದ ಸಂಗೀತ ನಿರ್ದೇಶಕ ಅನಿರುದ್ಧ್ ಎಕ್ಸಿಟ್
  • ಕಿಂಗ್‌ಗಾಗಿ ಮಾಸ್ ಥೀಮ್ ಟ್ರ್ಯಾಕ್ ಕೊಟ್ಟ ಅನಿರುದ್ದ್
  • ಮದುವೆಯ ವದಂತಿಗೆ ತೆರೆ.. ಟೈಮ್ ಕ್ರಂಚ್ ಅಸಲಿ ಕಾರಣನಾ..?

ಪಠಾನ್’ ಮತ್ತು ‘ವಾರ್’ ಖ್ಯಾತಿಯ ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕಿಂಗ್ ಗ್ಯಾಂಗ್‌ಸ್ಟರ್ ಆಕ್ಷನ್ ಡ್ರಾಮಾ, ರಿಲೀಸ್‌ಗೂ ಮುನ್ನವೇ ಜಾಗತಿಕ ಮಟ್ಟದಲ್ಲಿ ಹೊಸ ಮೈಲಿಗಲ್ಲು ನೆಟ್ಟಿದೆ. ಪ್ರಸಿದ್ಧ ಫಾರ್ಸ್ ಫಿಲ್ಮ್ಸ್ ಸಂಸ್ಥೆಯು ಈ ಚಿತ್ರದ ಓವರ್‌ಸೀಸ್ ವಿತರಣೆಯ ಹಕ್ಕನ್ನು ಭಾರಿ ₹175 ಕೋಟಿ ರೂಪಾಯಿಗಳಿಗೆ ಮಿನಿಮಮ್ ಗ್ಯಾರಂಟಿ  ಆಧಾರದ ಮೇಲೆ ಖರೀದಿ ಮಾಡಿದೆ. ಭಾರತೀಯ ಸಿನಿಮಾವೊಂದರ ವಿದೇಶಿ ಹಕ್ಕುಗಳು ಈ ಮಟ್ಟಕ್ಕೆ ಸೇಲ್ ಆಗಿರುವುದು ಸ್ಯಾಂಡಲ್‌ವುಡ್ ಹಾಗೂ ಬಾಲಿವುಡ್ ಇತಿಹಾಸದಲ್ಲೇ ಇದೇ ಮೊದಲು. ಶಾರುಖ್ ಅವರ ಗ್ಲೋಬಲ್ ಕ್ರೇಜ್ ಮುಂದೆ ಉಳಿದೆಲ್ಲಾ ದಾಖಲೆಗಳು ಧೂಳಿಪಟವಾಗಿವೆ.

RelatedPosts

ರಾವಣನಾಗಿ ಯಶ್ ಎಂಟ್ರಿ..ಮಗನ ಕಣ್ಣಲ್ಲಿ ನೀರು

ವಿನೀಶ್ 18ನೇ ಹುಟ್ಟುಹಬ್ಬಕ್ಕೆ ದರ್ಶನ್ ಕಿಟ್‌ಕ್ಯಾಟ್ ಚಾಕೊಲೇಟ್‌ ಗಿಫ್ಟ್

ತಮಿಳು ಕಥೆ..ಕನ್ನಡದ ಕನೆಕ್ಷನ್..OTTಯಲ್ಲಿ ಬತ್ಥಾ..!

ರುಕ್ಕುಗೆ ಡಿಮ್ಯಾಂಡ್: ಪವನ್ ಕಲ್ಯಾಣ್‌‌ ಚಿತ್ರದಲ್ಲಿ ಕಾಂತಾರ ಕ್ವೀನ್

ADVERTISEMENT
ADVERTISEMENT

ಇನ್ನು ಸಿನಿಮಾದ ಸಂಗೀತ ವಿಭಾಗದಲ್ಲಿ ದೊಡ್ಡ ಭೂಕಂಪವೇ ಸಂಭವಿಸಿದೆ. ಶಾರುಖ್ ಖಾನ್ ಹಾಗೂ ಅನಿರುದ್ಧ್ ರವಿಚಂದರ್ ಕಾಂಬಿನೇಷನ್ ಮತ್ತೆ ಕಮಾಲ್ ಮಾಡುತ್ತೆ ಅಂತಾ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಸಾಲು ಸಾಲು ಸೌತ್ ಸಿನಿಮಾಗಳ ಬ್ಯುಸಿ ಶೆಡ್ಯೂಲ್‌ನಿಂದಾಗಿ ‘ಕಿಂಗ್’ ಚಿತ್ರಕ್ಕೆ ಅಗತ್ಯವಿರುವಷ್ಟು ಸಮಯ ನೀಡಲಾಗದೆ ಅನಿರುದ್ಧ್ ಈ ಪ್ರಾಜೆಕ್ಟ್‌ನಿಂದ ಹೊರಬಂದಿದ್ದಾರೆ. ಮದುವೆಯ ಕಾರಣಕ್ಕೆ ಹಿಂದೆ ಸರಿದರು ಎಂಬ ವದಂತಿಗಳಿದ್ದರೂ, ಅಸಲಿ ಕಾರಣ ಮಾತ್ರ ಕಾಲ್‌ಶೀಟ್ ಮತ್ತು ಟೈಮ್ ಕ್ರಂಚ್ ಎಂಬ ಸತ್ಯ ಈಗ ಹೊರಬಿದ್ದಿದೆ.

ಅನಿರುದ್ಧ್ ಹೊರಬಂದರೂ ಶಾರುಖ್ ಫ್ಯಾನ್ಸ್‌ಗೆ ಒಂದು ಖುಷಿಯ ಸುದ್ದಿ ಇದೆ. ನಿರ್ಗಮಿಸುವ ಮುನ್ನವೇ ಅನಿರುದ್ಧ್ ಈ ಸಿನಿಮಾಗಾಗಿ ಒಂದು ಪವರ್‌ಫುಲ್ ಮಾಸ್ ಥೀಮ್ ಟ್ರ್ಯಾಕ್ ರಚಿಸಿಕೊಟ್ಟಿದ್ದು, ಚಿತ್ರತಂಡ ಅದನ್ನು ಸಿನಿಮಾದಲ್ಲಿ ಉಳಿಸಿಕೊಂಡಿದೆ. ಇನ್ನುಳಿದ ಎಲ್ಲಾ ಹಾಡುಗಳು ಮತ್ತು ಹಿನ್ನೆಲೆ ಸಂಗೀತದ ಬೃಹತ್ ಜವಾಬ್ದಾರಿ ಈಗ ಬಾಲಿವುಡ್‌ನ ಜನಪ್ರಿಯ ಮ್ಯೂಸಿಕ್ ಡೈರೆಕ್ಟರ್ ಜೋಡಿ ಸಚಿನ್-ಜಿಗರ್ ಹೆಗಲೇರಿದೆ. ಅನಿರುದ್ಧ್ ಅವರ ಥೀಮ್ ಟ್ರ್ಯಾಕ್‌ಗೆ ತಕ್ಕಂತೆ ಬ್ಯಾಕ್‌ಗ್ರೌಂಡ್ ಸ್ಕೋರ್ ಟ್ಯೂನ್ ಮಾಡುವ ಸವಾಲು ಈಗ ಈ ಜೋಡಿಯ ಮೇಲಿದೆ.

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಅವರ ಬೆಳ್ಳಿಪರದೆಯ ಬಿಗ್ ಡೆಬ್ಯೂಗೆ ಈ ಸಿನಿಮಾ ವೇದಿಕೆಯಾಗಿದ್ದು, ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಅಭಿಷೇಕ್ ಬಚ್ಚನ್, ರಾಣಿ ಮುಖರ್ಜಿ, ಅನಿಲ್ ಕಪೂರ್, ಜಾಕಿ ಶ್ರಾಫ್, ಜೈದೀಪ್ ಅಹ್ಲಾವತ್ ಹಾಗೂ ಅರ್ಷದ್ ವಾರ್ಸಿ ಅವರಂತಹ ದೈತ್ಯ ತಾರಾಗಣವೇ ಇದೆ. ಸಕಲ ತಯಾರಿಯೊಂದಿಗೆ ಈ ಬೃಹತ್ ದೃಶ್ಯಕಾವ್ಯವು 2026 ರ ಡಿಸೆಂಬರ್ 24 ರಂದು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ಪ್ರಿಯಕರನನ್ನು (7)

ಬಿಡುಗಡೆಗೂ ಮುನ್ನವೇ ₹175 ಕೋಟಿಗೆ ‘ಕಿಂಗ್’ ಓವರ್‌ಸೀಸ್ ಹಕ್ಕು ಸೇಲ್

by ಶಾಲಿನಿ ಕೆ. ಡಿ
November 1, 2026 - 6:47 pm
0

ಪ್ರಿಯಕರನನ್ನು (6)

ರಾವಣನಾಗಿ ಯಶ್ ಎಂಟ್ರಿ..ಮಗನ ಕಣ್ಣಲ್ಲಿ ನೀರು

by ಶಾಲಿನಿ ಕೆ. ಡಿ
November 1, 2026 - 6:29 pm
0

ಪ್ರಿಯಕರನನ್ನು (4)

ವಿನೀಶ್ 18ನೇ ಹುಟ್ಟುಹಬ್ಬಕ್ಕೆ ದರ್ಶನ್ ಕಿಟ್‌ಕ್ಯಾಟ್ ಚಾಕೊಲೇಟ್‌ ಗಿಫ್ಟ್

by ಶಾಲಿನಿ ಕೆ. ಡಿ
November 1, 2026 - 6:11 pm
0

ಪ್ರಿಯಕರನನ್ನು

ಪ್ರೇಯಸಿ ಕರೆದಿದ್ದಕ್ಕೆ ಬಂದ ಪ್ರಿಯಕರನನ್ನು ಕಂಬಕ್ಕೆ ಕಟ್ಟಿ ಅರೆಬೆತ್ತಲೆಗೊಳಿಸಿ ಥಳಿತ

by ಶಾಲಿನಿ ಕೆ. ಡಿ
November 1, 2026 - 5:54 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಪ್ರಿಯಕರನನ್ನು (6)
    ರಾವಣನಾಗಿ ಯಶ್ ಎಂಟ್ರಿ..ಮಗನ ಕಣ್ಣಲ್ಲಿ ನೀರು
    November 1, 2026 | 0
  • ಪ್ರಿಯಕರನನ್ನು (4)
    ವಿನೀಶ್ 18ನೇ ಹುಟ್ಟುಹಬ್ಬಕ್ಕೆ ದರ್ಶನ್ ಕಿಟ್‌ಕ್ಯಾಟ್ ಚಾಕೊಲೇಟ್‌ ಗಿಫ್ಟ್
    November 1, 2026 | 0
  • Untitled Design 2026 11 01T170656.600
    ತಮಿಳು ಕಥೆ..ಕನ್ನಡದ ಕನೆಕ್ಷನ್..OTTಯಲ್ಲಿ ಬತ್ಥಾ..!
    November 1, 2026 | 0
  • ಆತ್ಮಹತ್ಯೆ! (14)
    ರುಕ್ಕುಗೆ ಡಿಮ್ಯಾಂಡ್: ಪವನ್ ಕಲ್ಯಾಣ್‌‌ ಚಿತ್ರದಲ್ಲಿ ಕಾಂತಾರ ಕ್ವೀನ್
    October 31, 2026 | 0
  • ಆತ್ಮಹತ್ಯೆ! (11)
    ಕನ್ನಡತಿ v/s ಧುರಂಧರ್ ಸ್ಟಾರ್: ಮಹಾಕಾಳಿ v/s ಶುಕ್ರಾಚಾರ್ಯ
    October 31, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version