• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, October 9, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಬ್ರಿಟಿಷರ ನೆತ್ತರು ಹರಿಸಿದ ‘ರಣಬಾಲಿ’.. ವಿಜಯ್ ರೌದ್ರಾವತಾರ

ಮದುವೆ ಬಳಿಕ ವಿಜಯ್-ರಶ್ಮಿಕಾ ಜೋಡಿಯ ಮೊದಲ ಸಿನಿಮಾ!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
October 9, 2026 - 6:08 pm
in ಸಿನಿಮಾ
0 0
0
Untitled design 2026 10 09T181344.735

ಮಾಸ್ ಅಂದ್ರೆ ಬರಿ ಅಬ್ಬರ ಅಲ್ಲ, ಅದು ಬ್ರಿಟಿಷರ ಎದೆ ನಡುಗಿಸೋ ರಣಕಹಳೆ. ರೌಡಿ ಬಾಯ್ ವಿಜಯ್ ದೇವರಕೊಂಡ ಹಾಗೂ ಕನ್ನಡಿಗರ ನೆಚ್ಚಿನ ರಶ್ಮಿಕಾ ಮಂದಣ್ಣ ಮದುವೆಯಾದ್ಮೇಲೆ ಬಿಗ್ ಸ್ಕ್ರೀನ್‌ಗೆ ತಂದಿರೋ ಅಸಲಿ ಧಮಾಕಾ ಅಂದ್ರೆ ‘ರಣಬಾಲಿ’. ಸದ್ಯ ರಿಲೀಸ್ ಆಗಿರೋ ಈ ಸಿನಿಮಾದ 3 ನಿಮಿಷ 56 ಸೆಕೆಂಡ್‌ಗಳ ಟ್ರೇಲರ್ ಈಗ ನಡುಕ ಹುಟ್ಟಿಸಿದೆ. ಬ್ರಿಟಿಷರ ಅಟ್ಟಹಾಸಕ್ಕೆ ಕನ್ನಡಿ ಹಿಡಿದು, ಜನರ ರಕ್ತ ಕುದಿಯುವಂತೆ ಮಾಡಿರೋ ಈ ಪಕ್ಕಾ ರಗಡ್ ರಣರಂಗದ ಕಂಪ್ಲೀಟ್ ಮಾಸ್ ರಿಪೋರ್ಟ್ ಇಲ್ಲಿದೆ ನೋಡಿ.

  • ಬ್ರಿಟಿಷರ ನೆತ್ತರು ಹರಿಸಿದ ‘ರಣಬಾಲಿ’.. ವಿಜಯ್ ರೌದ್ರಾವತಾರ
  • ಮದುವೆ ಬಳಿಕ ವಿಜಯ್-ರಶ್ಮಿಕಾ ಜೋಡಿಯ ಮೊದಲ ಸಿನಿಮಾ!
  • ರಣಬಾಲಿ ರಣರಂಗದಲ್ಲಿ ರಶ್ಮಿಕಾ ಮಂದಣ್ಣ ಸ್ವೀಟ್ ಟಚ್..!
  • ಭಾರತೀಯರ ಮೇಲೆ ಬ್ರಿಟಿಷರ ದೌರ್ಜನ್ಯಕ್ಕೆ ರಣಬಾಲಿ ಸಾಕ್ಷಿ

ಸಾಮಾನ್ಯವಾಗಿ ಟ್ರೇಲರ್ ಅಂದ್ಮೇಲೆ ಹೀರೋಗಾಗಿ ಮಾಸ್ ಬಿಜಿಎಂ, ಸಿಟಿ ಹೊಡೆಯೋ ಎಂಟ್ರಿ ಇರುತ್ತೆ. ಆದ್ರೆ ರಣಬಾಲಿಯಲ್ಲಿ ರಾಹುಲ್ ಸಾಂಕೃತ್ಯನ್ ಆಡಿದ್ದು ಬೇರೆಯದ್ದೇ ಗೇಮ್. ಗುಹೆಯ ಮುಂದೆ ಹುಟ್ಟೋ ಮಗುವಿಗೆ ಅಘೋರಿಯೊಬ್ಬ ‘ರಣಬಾಲಿ’ ಅಂತ ಹೆಸರಿಡೋ ಜಾನಪದ ಹಾಡಿನ ಮೂಲಕ ಶುರುವಾಗೋ ಈ ಟ್ರೇಲರ್, ಆಮೇಲೆ ನೇರವಾಗಿ ಬ್ರಿಟಿಷರ ಕರಾಳ ಅಟ್ಟಹಾಸದ ಕಡೆಗೆ ಕರೆದೊಯ್ಯುತ್ತೆ. ನಮ್ಮ ಜನರನ್ನು ತುತ್ತು ಅನ್ನಕ್ಕೂ ಪರದಾಡುವಂತೆ ಮಾಡಿದ ಬ್ರಿಟಿಷರ ಕ್ಷಾಮ ಮತ್ತು ದೌರ್ಜನ್ಯದ ದೃಶ್ಯಗಳನ್ನು ನೋಡಿದ್ರೆ ಯಾರ ರಕ್ತನಾದರೂ ಕುದಿಯಲೇಬೇಕು.

RelatedPosts

ದಳಪತಿ ವಿಜಯ್ ಬೆನ್ನಲ್ಲೇ ಧನುಷ್ ಪಾಲಿಟಿಕಲ್ ಪ್ಲ್ಯಾನ್..?

ರಿಷಬ್ ಜೈ ಹನುಮಾನ್ ಸಾಗಾ..ಅದೃಷ್ಟದೇವತೆ ಮಮಿತಾ ಎಂಟ್ರಿ

ರೇಣುಕಾಸ್ವಾಮಿ ಕೇಸ್: ನಟ ಚಿಕ್ಕಣ್ಣ, ಯಶಸ್‌‌ಗೆ ಢವ ಢವ

‘ರಣಬಾಲಿ’ ಚಿತ್ರದ ಟ್ರೈಲರ್‌ ಅಬ್ಬರ; ರಾಯಲಸೀಮೆಯ ರಣಧೀರನಾಗಿ ವಿಜಯ್ ದೇವರಕೊಂಡ

ADVERTISEMENT
ADVERTISEMENT

ಈ ಕರಾಳ ಶೋಷಣೆಯ ವಿರುದ್ಧ ಸಿಡಿದೆದ್ದು ನಿಲ್ಲೋದೇ ‘ಸಿಂಗನಮಲ ಬೊಬ್ಬಿಲಿ ರಣಬಾಲಿ’. ವಿಜಯ್ ದೇವರಕೊಂಡ ರಾಯಲಸೀಮಾ ಶೈಲಿಯ ಖಡಕ್ ತೆಲುಗು ಡೈಲಾಗ್ ಹೊಡೆಯುತ್ತಾ, ರಗಡ್ ಲುಕ್‌ನಲ್ಲಿ ಬ್ರಿಟಿಷರ ಮೇಲೆರಗಿದ್ರೆ ಥಿಯೇಟರ್‌ನಲ್ಲಿ ವಿಸಿಲ್ ಬೀಳೋದು ಗ್ಯಾರಂಟಿ. ಕೊಂಚ ಡ್ರಾಮ್ಯಾಟಿಕ್ ಅನಿಸಿದರೂ, ಹಳ್ಳಿಯ ನೈಜ ಹೋರಾಟಗಾರನಾಗಿ ವಿಜಯ್ ಪರಕಾಯ ಪ್ರವೇಶ ಮಾಡಿದ್ದಾರೆ. ‘ಕಾಂತಾರ’ ಮತ್ತು ‘ಪುಷ್ಪ’ ಶೈಲಿಯಲ್ಲಿ ಕಟ್ ಆಗಿರೋ ಈ ಟ್ರೇಲರ್‌ನಲ್ಲಿ ರೌಡಿ ಬಾಯ್ ಲುಕ್ ನಿರೀಕ್ಷೆಯನ್ನು ಬೆಟ್ಟದಷ್ಟಾಗಿಸಿದೆ.

ಇನ್ನು ಈ ರಣಕಹಳೆಯ ನಡುವೆ ಸ್ವೀಟ್ ಟಚ್ ಕೊಟ್ಟಿರೋದು ಮತ್ಯಾರೂ ಅಲ್ಲ, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ. ವಿಜಯ್ ಅವರ ಪತ್ನಿ ‘ಜಯಮ್ಮ’ ಆಗಿ ಮಿಂಚಿರೋ ರಶ್ಮಿಕಾ, ಮದುವೆಯ ಹೊಸದ್ರಲ್ಲಿ ಗಂಡನಿಂದ ಕದ್ದುಮುಚ್ಚಿ ಓಡೋ ನಟನೆಯಲ್ಲಾಗಲಿ, ಮುಗ್ಧತೆಯಿಂದ ಕೂಡಿರೋ ರಗಡ್ ಸ್ವಭಾವದಲ್ಲಾಗಲಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ರಿಯಲ್ ಲೈಫ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಬಿಡುಗಡೆಯಾಗುತ್ತಿರೋ ಮೊದಲ ಸಿನಿಮಾವಾಗಿದ್ದರಿಂದ, ತೆರೆಮೇಲೆ ಈ ಜಂಟಿಯ ರೊಮ್ಯಾಂಟಿಕ್ ಕೆಮಿಸ್ಟ್ರಿ ನೋಡಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.

ಈ ಕಥೆಗೆ ಜೀವ ತುಂಬಿರೋದು ಬರಿ ನಟರಷ್ಟೇ ಅಲ್ಲ, ರಾಹುಲ್ ಸಾಂಕೃತ್ಯನ್ ಅವರ ಮೇಕಿಂಗ್ ಮತ್ತು ಬಿಗ್ ಸೆಟ್‌ಗಳು. ಜಾನಪದ ಸೊಗಡು, ಕಣ್ಣಿಗೆ ಮುದ ನೀಡೋ ಗ್ರಾಂಡ್ ವಿಶುವಲ್ಸ್, ಅರ್ನಾಲ್ಡ್ ವೋಸ್ಲೂ ಅವರ ಖಡಕ್ ವಿಲನ್ ಅವತಾರ ಮತ್ತು ಅಜಯ್-ಅತುಲ್ ಅವರ ಬಿಜಿಎಂ ಟ್ರೇಲರ್‌ನ ಪ್ರಾಣ. ಈಗಾಗಲೇ ‘ಏಂದಯ್ಯ ಸ್ವಾಮಿ’ ಸಾಂಗ್ ಧೂಳೆಬ್ಬಿಸಿದ್ದು, ಮೈತ್ರಿ ಮೂವಿ ಮೇಕರ್ಸ್ ಮತ್ತು ಟಿ-ಸೀರೀಸ್ ನಿರ್ಮಿಸಿರೋ ಈ ಅದ್ಧೂರಿ ಚಿತ್ರ ಬ್ರಿಟಿಷ್ ಕಾಲದ ನೈಜ ಇತಿಹಾಸವನ್ನು ತೆರೆದಿಡಲು ಸಜ್ಜಾಗಿದೆ.

ಸಾಲು ಸಾಲು ಹಿನ್ನಡೆಯಿಂದ ಕಂಗೆಟ್ಟಿರೋ ವಿಜಯ್ ದೇವರಕೊಂಡಗೆ ಈ ಸಿನಿಮಾ ಪಕ್ಕಾ ಕಂಬ್ಯಾಕ್ ತಂದುಕೊಡೋ ಲಕ್ಷಣ ಕಾಣಿಸ್ತಿದೆ. ಬ್ರಿಟಿಷರ ವಿರುದ್ಧ ರಣಬಾಲಿ ನಡೆಸೋ ಈ ಐತಿಹಾಸಿಕ ಕಾಳಗ ಚಿತ್ರಮಂದಿರಗಳಲ್ಲಿ ಕಿಚ್ಚು ಹಚ್ಚುತ್ತಾ? ವಿಜಯ್-ರಶ್ಮಿಕಾ ಜೋಡಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ಚರಿತ್ರೆ ಸೃಷ್ಟಿಸುತ್ತಾ? ಅನ್ನೋದನ್ನ ತಿಳಿಯಲು ಅಕ್ಟೋಬರ್ 16 ರವರೆಗೆ ಕಾಯಲೇಬೇಕು.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 10 09T185254.761

ನಂದಿಗ್ರಾಮದಲ್ಲಿ ಬಿಜೆಪಿಗೆ ಭರ್ಜರಿ ಜಯ: 1.22 ಲಕ್ಷ ಮತಗಳ ಅಂತರದಿಂದ ಹಸಿರಾಣಿ ಗೆಲುವು

by ಶಾಲಿನಿ ಕೆ. ಡಿ
October 9, 2026 - 6:56 pm
0

Untitled design 2026 10 09T183351.670

ದಳಪತಿ ವಿಜಯ್ ಬೆನ್ನಲ್ಲೇ ಧನುಷ್ ಪಾಲಿಟಿಕಲ್ ಪ್ಲ್ಯಾನ್..?

by ಶಾಲಿನಿ ಕೆ. ಡಿ
October 9, 2026 - 6:28 pm
0

Untitled design 2026 10 09T181344.735

ಬ್ರಿಟಿಷರ ನೆತ್ತರು ಹರಿಸಿದ ‘ರಣಬಾಲಿ’.. ವಿಜಯ್ ರೌದ್ರಾವತಾರ

by ಶಾಲಿನಿ ಕೆ. ಡಿ
October 9, 2026 - 6:08 pm
0

Untitled design 2026 10 09T180239.693

ರಿಷಬ್ ಜೈ ಹನುಮಾನ್ ಸಾಗಾ..ಅದೃಷ್ಟದೇವತೆ ಮಮಿತಾ ಎಂಟ್ರಿ

by ಶಾಲಿನಿ ಕೆ. ಡಿ
October 9, 2026 - 5:57 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 10 09T183351.670
    ದಳಪತಿ ವಿಜಯ್ ಬೆನ್ನಲ್ಲೇ ಧನುಷ್ ಪಾಲಿಟಿಕಲ್ ಪ್ಲ್ಯಾನ್..?
    October 9, 2026 | 0
  • Untitled design 2026 10 09T180239.693
    ರಿಷಬ್ ಜೈ ಹನುಮಾನ್ ಸಾಗಾ..ಅದೃಷ್ಟದೇವತೆ ಮಮಿತಾ ಎಂಟ್ರಿ
    October 9, 2026 | 0
  • Untitled design 2026 10 09T164523.885
    ರೇಣುಕಾಸ್ವಾಮಿ ಕೇಸ್: ನಟ ಚಿಕ್ಕಣ್ಣ, ಯಶಸ್‌‌ಗೆ ಢವ ಢವ
    October 9, 2026 | 0
  • ಡಾ. ಹೇಮಂತಕುಮಾರ ವಿ (2)
    ‘ರಣಬಾಲಿ’ ಚಿತ್ರದ ಟ್ರೈಲರ್‌ ಅಬ್ಬರ; ರಾಯಲಸೀಮೆಯ ರಣಧೀರನಾಗಿ ವಿಜಯ್ ದೇವರಕೊಂಡ
    October 9, 2026 | 0
  • Untitled design 2026 10 09T110627.103
    ಪುಣೆಯ ತೋಟದ ಮನೆಯಲ್ಲಿ ಸರ್ಕಾರಿ ಗೌರವಗಳೊಂದಿಗೆ ನಟ ನಾನಾ ಪಾಟೇಕರ್ ಅಂತ್ಯಕ್ರಿಯೆ
    October 9, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version