• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, October 5, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಿಷಬ್ ಶೆಟ್ಟಿ ಫಿಲಂಸ್ ಆಡಿಷನ್‌..4 ಸಾವಿರ ಮಂದಿ ಜನಸಾಗರ

ನಿರೀಕ್ಷಿಸಿದ್ದು 400 ಮಂದಿ.. ಓ ಮೈ ಗಾಡ್ ನಡೆದದ್ದು ಮಾತ್ರ ಜಾತ್ರೆ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 5, 2026 - 1:35 pm
in ಸಿನಿಮಾ
0 0
0
ರಿಷಬ್ ಶೆಟ್ಟಿ ಫಿಲಂಸ್ ಆಡಿಷನ್ ..

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ತಮ್ಮ ಪ್ಯಾನ್ ಇಂಡಿಯಾ ಸಿನಿಮಾಗಳ ನಡುವೆ ಹೋಮ್ ಪ್ರೊಡಕ್ಷನ್‌‌‌ ಬ್ಯಾನರ್‌‌ನಲ್ಲಿ ಸಿನಿಮಾಗಳನ್ನ ಮಾಡೋಕೆ ಮತ್ತೆ ಮುಂದಾಗಿದ್ದಾರೆ. ಈ ಮೂಲಕ ಹೊಸ ಪ್ರತಿಭೆಗಳಿಗೆ ವೇದಿಕೆ ಮಾಡಿಕೊಡ್ತಿದ್ದು, ಅವ್ರಲ್ಲಿರೋ ಸಿನಿಮೋತ್ಸಾಹಕ್ಕೆ ಕನ್ನಡಿಗರು ಭೇಷ್ ಅಂತಿದ್ದಾರೆ. ಅದಕ್ಕಿಂತ ಮಿಗಿಲಾಗಿ.. ಇತ್ತೀಚೆಗೆ ಅವ್ರ ನೂತನ ಸಿನಿಮಾದ ಕಾಸ್ಟಿಂಗ್ ಕಾಲ್ ಹಾಗೂ ಆಡಿಷನ್‌ಗೆ ನಿರೀಕ್ಷೆಗೂ ಮೀರಿ ಜನ ಆಗಮಿಸಿದ್ದು ಹೈಲೈಟ್.

  • ರಿಷಬ್ ಶೆಟ್ಟಿ ಫಿಲಂಸ್ ಆಡಿಷನ್‌.. 4 ಸಾವಿರ ಮಂದಿ ಜನಸಾಗರ
  • ನಿರೀಕ್ಷಿಸಿದ್ದು 400 ಮಂದಿ.. ಓ ಮೈ ಗಾಡ್ ನಡೆದದ್ದು ಮಾತ್ರ ಜಾತ್ರೆ
  • ಯಂಗ್ ಟ್ಯಾಲೆಂಟ್ಸ್‌ಗೆ ವೇದಿಕೆ ಮಾಡಿಕೊಡ್ತಿರೋ ರಿಷಬ್ ದಂಪತಿ
  • ಪ್ಯಾನ್ ಇಂಡಿಯಾ ಪ್ರಾಜೆಕ್ಟ್ಸ್‌ ಜೊತೆ ಹೋಮ್ ಬ್ಯಾನರ್ ಆ್ಯಕ್ಟೀವ್

ರಿಷಬ್ ಶೆಟ್ಟಿ.. ಕನ್ನಡ ಚಿತ್ರರಂಗದ ಭರವಸೆಯ ಬೆಳಕು. ಹೌದು.. ನಟ, ನಿರ್ದೇಶಕ, ಬರಹಗಾರ ಅಷ್ಟೇ ಅಲ್ಲದೆ.. ನಿರ್ಮಾಪಕರಾಗಿಯೂ ಕಲಾ ಸೇವೆಗೆ ನಿಂತಿರೋ ಅಪರೂಪದ ಕಲಾರಾಧಕರು. ಕಾಂತಾರ ಹಾಗೂ ಕಾಂತಾರ-1 ಸಿನಿಮಾಗಳ ಬಿಗ್ಗೆಸ್ಟ್ ಸಕ್ಸಸ್ ಬಳಿಕ ಡಿವೈನ್ ಸ್ಟಾರ್ ಹಣ, ಆಸ್ತಿ, ಅಂತಸ್ತು ಮಾಡಿಕೊಂಡು ಬದಲಾಗಲಿಲ್ಲ. ಅದಕ್ಕೆ ಪೂರಕವಾಗಿ ಮೊದಲಿನಂತೆ ಸಿನಿಮಾಗಳ ನಿರ್ಮಾಣಕ್ಕೂ ಮುಂದಾಗ್ತಿದ್ದಾರೆ.

RelatedPosts

ರಣಬಾಲಿ ವಿಜಯ್ ದೇವರಕೊಂಡ ಸಿಡಿಸಿದ್ರು ಹೊಸ ಬಾಂಬ್

ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ “ಮಹಿಮಾ” ಚಿತ್ರ ಆಯ್ಕೆ

ಧ್ರುವ ಸರ್ಜಾ ಬರ್ತ್‌ಡೇಗೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಬ್ಯಾನರ್‌ನಡಿ ಹೊಸ ಸಿನಿಮಾ ಘೋಷಣೆ!

ಎಕ್ಸ್‌‌ಪೆರಿಮೆಂಟ್ಸ್ ಮಾಸ್ಟರ್ ಸಿಂಗೀತಂ ಶ್ರೀನಿವಾಸ ರಾವ್ ಇನ್ನು ನೆನಪು ಮಾತ್ರ

ADVERTISEMENT
ADVERTISEMENT

ಸದ್ಯ ತೆಲುಗು ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಜೊತೆ ಜೈ ಹನುಮಾನ್ ಹಾಗೂ ಹಿಂದಿ ಪ್ರೊಡಕ್ಷನ್ ಹೌಸ್‌ ಜೊತೆ ಛತ್ರಪತಿ ಶಿವಾಜಿ ಮಹಾರಾಜ್ ಅನ್ನೋ ಎರಡೆರಡು ಮೆಗಾ ಪ್ಯಾನ್ ಇಂಡಿಯಾ ಪ್ರಾಜೆಕ್ಟ್‌‌ಗಳಿಗೆ ಕೈ ಹಾಕಿದ್ದಾರೆ. ಅದರ ನಡುವೆ ತಮ್ಮ ಪತ್ನಿ ಪ್ರಗತಿ ರಿಷಬ್ ಶೆಟ್ಟಿ ಮೂಲಕ ತಮ್ಮದೇ ಹೋಮ್ ಬ್ಯಾನರ್‌‌ ಆಗಿರೋ ರಿಷಬ್ ಶೆಟ್ಟಿ ಫಿಲಂಸ್‌‌ನ ಮತ್ತೆ ಆ್ಯಕ್ಟೀವ್ ಮಾಡ್ತಿದ್ದಾರೆ ಶೆಟ್ರು.

ಯೆಸ್.. ನ್ಯೂ ಟ್ಯಾಲೆಂಟ್ಸ್‌ಗೆ ಅವಕಾಶ ನೀಡುವ ಮೂಲಕ ಸಣ್ಣ ಬಜೆಟ್ ಸಿನಿಮಾಗಳನ್ನ ನಿರ್ಮಿಸೋ ಮೂಲಕ ತಾನು ದುಡಿದ ಕೊಂಚ ಹಣವನ್ನ ಸಿನಿಮಾಗಳ ಮೇಲೆಯೇ ಸುರಿಯುತ್ತಾರೆ ಶೆಟ್ರು. ಕೆರೆಯ ನೀರನ್ನ ಕೆರೆಗೆ ಚೆಲ್ಲಿ ಅನ್ನೋ ಮಾತಿನಂತೆ ಚಿತ್ರರಂಗ ತನಗೆ ಇಷ್ಟೆಲ್ಲಾ ಕೊಡ್ತಿರುವಾಗ.. ತಾನು ಕೂಡ ಚಿತ್ರರಂಗಕ್ಕೆ ರಿಟರ್ನ್ ಗಿಫ್ಟ್ ಆಗಿ ಏನಾದ್ರೂ ಕೊಡಬೇಕು ಅನ್ನೋ ಉದ್ದೇಶದಿಂದ ರಿಷಬ್ ಹೀಗೆ ಮತ್ತೆ ಫಿಲ್ಮ್ ಪ್ರೊಡಕ್ಷನ್‌ಗೆ ಮುಂದಾಗಿದ್ದಾರೆ. ಅದಕ್ಕೆ ಪೂರಕವಾಗಿ ರಿಷಬ್ ಶೆಟ್ಟಿ ಫಿಲಂಸ್ ಇತ್ತೀಚೆಗೆ ಜಯನಗರದಲ್ಲಿ ಫಿಲ್ಮ್ ಆಡಿಷನ್ಸ್ ನಡೆಸಿತು.

ಓ ಮೈ ಗಾಡ್.. ಇಷ್ಟೊಂದು ಜನರನ್ನ ಒಟ್ಟಿಗೆ ನೋಡ್ತಿದ್ರೆ.. ಇದ್ಯಾವುದೋ ಜಾತ್ರೆ ಅನಿಸದೇ ಇರಲ್ಲ. ಆದ್ರೆ ಇದು ಜಯನಗರದ ವಿಜಯ ಕಾಲೇಜ್‌‌ನಲ್ಲಿ ನಡೆದ ಹೊಸ ಸಿನಿಮಾದ ಕಾಸ್ಟಿಂಗ್ ಕಾಲ್ & ಆಡಿಷನ್‌ಗೆ ಸೇರಿರೋ ಜನಸಾಗರ. ಸ್ವತಃ ಪ್ರಗತಿ ರಿಷಬ್ ಶೆಟ್ಟಿ ತಮ್ಮ ಟೀಂ ಜೊತೆ 20-65 ವರ್ಷ ವಯೋಮಾನದ ಪುರುಷರು ಹಾಗೂ 20-60 ವರ್ಷದೊಳಗಿನ ಮಹಿಳೆಯರನ್ನ ಆಡಿಷನ್‌ಗೆ ಆಹ್ವಾನಿಸಿತ್ತು. ಶೆಟ್ರ ಟೀಂನ ನಿರೀಕ್ಷೆ 400 ರಿಂದ 500 ಮಂದಿ ಇತ್ತು. ಆದ್ರೆ ಅಂದು ಅಲ್ಲಿ ನೆರೆದಿದ್ದು ಮಾತ್ರ ಬರೋಬ್ಬರಿ 4 ಸಾವಿರ ಮಂದಿಗೂ ಅಧಿಕ. ಈ ನಿರೀಕ್ಷೆಗೂ ಮೀರಿ ಬಂದ ಜನರನ್ನ ಕಂಡು ಪ್ರಗತಿ & ಶೆಟ್ರ ಟೀಂ ಹೃದಯ ತುಂಬಿ ಬಂದಂತಾಗಿದೆ.

ಸಿನಿಮಾವೊಂದರ ಆಡಿಷನ್‌ಗೆ ಈ ಪಾಟಿ ಜನ ಸೇರಿದ್ದು ಇದೇ ಮೊದಲು ಅನಿಸುತ್ತೆ. ಅಲ್ಲದೆ.. ರಿಷಬ್ ಶೆಟ್ಟಿ ಫಿಲಂಸ್ ಬ್ಯಾನರ್‌‌ನಡಿ ಈ ಹಿಂದೆ ಸ ಹಿ ಪ್ರಾ ಶಾಲೆ ಕಾಸರಗೋಡು, ಕಥಾ ಸಂಗಮ, ಹೀರೋ, ಪೆದ್ರೊ, ಶಿವಮ್ಮ, ಲಾಫಿಂಗ್ ಬುದ್ಧ ಸಿನಿಮಾಗಳು ತಯಾರಾಗಿದ್ದವು. ಅವುಗಳ ಸಕ್ಸಸ್ ಹಾಗೂ ಶೆಟ್ರ ಮೇಲೆ ಇರೋ ನಂಬಿಕೆಯೇ ಇಷ್ಟು ದೊಡ್ಡ ಮಟ್ಟದ ಜನಸಾಗರ ಹರಿದು ಬರುವಂತೆ ಮಾಡಿರೋದು ಹೆಮ್ಮೆಯ ವಿಷಯ. ಇದು ಶೆಟ್ರ ಜವಾಬ್ದಾರಿಯನ್ನ ದುಪ್ಪಟ್ಟು ಕೂಡ ಮಾಡಿರೋದು ಸುಳ್ಳಲ್ಲ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ರಣಬಾಲಿ ವಿಜಯ್ ದೇವರಕೊಂಡ ಸಿಡಿಸಿದ್ರು ಹೊಸ ಬಾಂಬ್

ರಣಬಾಲಿ ವಿಜಯ್ ದೇವರಕೊಂಡ ಸಿಡಿಸಿದ್ರು ಹೊಸ ಬಾಂಬ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 5, 2026 - 2:53 pm
0

ಕನ್ನಡಿಗ ಕಾರ್ಮಿಕನಿಗೆ ‘ಹಿಂದಿ ಕಲಿತು ಬಾ’ ಎಂದು ಧಮ್ಕಿ

ಕನ್ನಡಿಗ ಕಾರ್ಮಿಕನಿಗೆ ‘ಹಿಂದಿ ಕಲಿತು ಬಾ’ ಎಂದು ಧಮ್ಕಿ: ಕೊನೆಗೂ ಕ್ಷಮೆಯಾಚಿಸಿದ ಹಿಂದಿವಾಲ

by ಶಾಲಿನಿ ಕೆ. ಡಿ
October 5, 2026 - 2:28 pm
0

4 ಸಾವಿರ ಮಂದಿಜನಸಾಗರ

ಸಿಇಸಿ ಜ್ಞಾನೇಶ್ ಕುಮಾರ್ ಅಮಾನತಿಗೆ ಸುಪ್ರೀಂ ಕೋರ್ಟ್ ನಕಾರ: ECIಗೆ ನೋಟಿಸ್ ಜಾರಿ

by ಶಾಲಿನಿ ಕೆ. ಡಿ
October 5, 2026 - 2:00 pm
0

ರಿಷಬ್ ಶೆಟ್ಟಿ ಫಿಲಂಸ್ ಆಡಿಷನ್ ..

ರಿಷಬ್ ಶೆಟ್ಟಿ ಫಿಲಂಸ್ ಆಡಿಷನ್‌..4 ಸಾವಿರ ಮಂದಿ ಜನಸಾಗರ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 5, 2026 - 1:35 pm
0

ಸಂಬಂಧಿಸಿದ ಪೋಸ್ಟ್‌ಗಳು

  • ರಣಬಾಲಿ ವಿಜಯ್ ದೇವರಕೊಂಡ ಸಿಡಿಸಿದ್ರು ಹೊಸ ಬಾಂಬ್
    ರಣಬಾಲಿ ವಿಜಯ್ ದೇವರಕೊಂಡ ಸಿಡಿಸಿದ್ರು ಹೊಸ ಬಾಂಬ್
    October 5, 2026 | 0
  • ಸರ್ಕಾರ (15)
    ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ “ಮಹಿಮಾ” ಚಿತ್ರ ಆಯ್ಕೆ
    October 4, 2026 | 0
  • ಸರ್ಕಾರ (13)
    ಧ್ರುವ ಸರ್ಜಾ ಬರ್ತ್‌ಡೇಗೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಬ್ಯಾನರ್‌ನಡಿ ಹೊಸ ಸಿನಿಮಾ ಘೋಷಣೆ!
    October 4, 2026 | 0
  • ಸರ್ಕಾರ (11)
    ಎಕ್ಸ್‌‌ಪೆರಿಮೆಂಟ್ಸ್ ಮಾಸ್ಟರ್ ಸಿಂಗೀತಂ ಶ್ರೀನಿವಾಸ ರಾವ್ ಇನ್ನು ನೆನಪು ಮಾತ್ರ
    October 4, 2026 | 0
  • ಸರ್ಕಾರ (6)
    ಮಂಜುಮ್ಮೆಲ್ ಬಾಯ್ಸ್ ಡೈರೆಕ್ಟರ್ ಜೊತೆ ರಿಷಬ್ ಪ್ರಾಜೆಕ್ಟ್?
    October 4, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version