• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, September 30, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಅಭಿಮಾನಿಗಳೇ ನನ್ನ ಶಕ್ತಿ; ಬಾಲ್ಯದ ಒಂಟಿತನದ ಬಗ್ಗೆ ಮನಬಿಚ್ಚಿ ಮಾತನಾಡಿದ ಜೂನಿಯರ್ ಎನ್‌ಟಿಆರ್

ದಿಶಾ ಕೆ. ಎಸ್. by ದಿಶಾ ಕೆ. ಎಸ್.
September 30, 2026 - 1:59 pm
in ಸಿನಿಮಾ
0 0
0
Your paragraph text (75)

ಚಿತ್ರರಂಗದಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿ ಮ್ಯಾನ್ ಆಫ್ ಮಾಸಸ್ ಅನಿಸಿಕೊಂಡಿರೋ ಜೂನಿಯರ್ ಎನ್‌ಟಿಆರ್, ಇವತ್ತು ಗ್ಲೋಬಲ್ ಸ್ಟಾರ್ ಆಗಿ ಮೆರೆಯುತ್ತಿರಬಹುದು. ಆದ್ರೆ, ಈ ಸಾಮ್ರಾಜ್ಯ ಕಟ್ಟುವುದು ಅವರ ಪಾಲಿಗೆ ಸುಲಭವಾಗಿರಲಿಲ್ಲ. ತಮ್ಮ ಮೊದಲ ಸಿನಿಮಾದ ಮುಹೂರ್ತಕ್ಕೆ ಆಶೀರ್ವದಿಸೋಕೆ ಸ್ವಂತ ತಂದೆ-ತಾಯಿಯೇ ಬರಲಿಲ್ಲ ಅಂದಾಗ ಆ 18 ವರ್ಷದ ಹುಡುಗ ಅನುಭವಿಸಿದ ನೋವು ಎಂಥದ್ದು ಗೊತ್ತಾ..?

ಅಂದು ಸಾಥ್ ಕೊಡದ ತಂದೆ-ತಾಯಿ.. NTR ನೋವಿನ ನುಡಿ..!

RelatedPosts

ರಜನಿಕಾಂತ್ ಭೇಟಿಯಾದ ಭಾರತಿ ವಿಷ್ಣುವರ್ಧನ್ ಕುಟುಂಬ

ಟೀಕೆಗಳ ನಡುವೆಯೂ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ‘ದಿ ಪ್ಯಾರಡೈಸ್’

ಹಳ್ಳಿಯ ಕಥೆಗೆ ಫಿದಾ ಆದ ಪ್ರೇಕ್ಷಕರು; ‘ಪ್ರೇಮದ ಊರಲಿ’ಗೆ ಭರ್ಜರಿ ರೆಸ್ಪಾನ್ಸ್

‘ಮದರ್ ಪ್ರಾಮಿಸ್’ಗೆ ಒಟಿಟಿ ಡೇಟ್ ಫಿಕ್ಸ್; ಯಾವಾಗ, ಎಲ್ಲಿ ಗೊತ್ತಾ?

ADVERTISEMENT
ADVERTISEMENT

ತಂದೆ ಸಪೋರ್ಟ್ ಇಲ್ಲ..25 ವರ್ಷಗಳ ಬಳಿಕ ಕಾರಣ ಹೇಳಿದ ತಾರಕ್

ರಾಜಮೌಳಿ ಕುಟುಂಬವೇ ತಾರಕ್‌ನ ಸೆಕೆಂಡ್ ಫ್ಯಾಮಿಲಿ..!

ಒಂಟಿತನವೇ ಹಠಕ್ಕೆ ಕಾರಣ.. ಅಭಿಮಾನಿಗಳೇ ನನ್ನ ಶಕ್ತಿ..!

ತೆಲುಗು ಚಿತ್ರರಂಗದ ಜನಪ್ರಿಯ ನಂದಮೂರಿ ಕುಟುಂಬದ ಕುಡಿಯಾಗಿದ್ದರೂ, ಜೂನಿಯರ್ ಎನ್‌ಟಿಆರ್ ಅವರ ಆರಂಭಿಕ ದಿನಗಳ ಹಾದಿ ಮುಳ್ಳಿನ ಹಾದಿಯಾಗಿತ್ತು. ಇತ್ತೀಚೆಗೆ ನಡೆದ ಡೋಂಟ್ ಟ್ರಬಲ್ ದಿ ಟ್ರಬಲ್ ಸಿನಿಮಾದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಮನಬಿಚ್ಚಿ ಮಾತನಾಡಿದ ಎನ್‌‌ಟಿಆರ್, ತಮ್ಮ 25 ವರ್ಷಗಳ ರಂಗಪ್ರವೇಶದ ದಿನಗಳನ್ನು ನೆನೆದು ಭಾವುಕರಾಗಿದ್ದಾರೆ. 2001ರಲ್ಲಿ ತಮ್ಮ ಚೊಚ್ಚಲ ಸಿನಿಮಾ ನಿನ್ನು ಚೂಡಾಲನಿಯ ಮುಹೂರ್ತ ಮತ್ತು ಪೂಜೆ ನಡೆದಾಗ, ಕನಿಷ್ಠ ಧೈರ್ಯ ತುಂಬಲು ಅಥವಾ ಆಶೀರ್ವಾದ ಮಾಡಲು ಕುಟುಂಬದ ಒಬ್ಬೇ ಒಬ್ಬ ಸದಸ್ಯನೂ ಬರಲಿಲ್ಲವಂತೆ. ಅಂದು ಅಷ್ಟೊಂದು ದೊಡ್ಡ ಸೆಟ್‌ನಲ್ಲಿ ತಾವೊಬ್ಬರೇ ನಿಂತು ತೀವ್ರ ಒಂಟಿತನ ಮತ್ತು ಕಣ್ಣೀರಿನ ನೋವನ್ನು ಅನುಭವಿಸಿದ್ದಾಗಿ ಎನ್‌ಟಿಆರ್ ಬಹಿರಂಗಪಡಿಸಿದ್ದಾರೆ.

ಅಷ್ಟಕ್ಕೂ, ಅಂದು ಹೆತ್ತ ತಂದೆ-ತಾಯಿ ಯಾಕೆ ಶೂಟಿಂಗ್ ಸ್ಪಾಟ್‌ಗೆ ಬರಲಿಲ್ಲ ಎನ್ನುವುದಕ್ಕೂ ತಾರಕ್ ಕಾರಣ ಬಿಚ್ಚಿಟ್ಟಿದ್ದಾರೆ. ತಾಯಿ ಶಾಲಿನಿ ಅವರು ಕ್ಯಾಮೆರಾ ಹಾಗೂ ಸಾರ್ವಜನಿಕ ಬೆಳಕಿನಿಂದ ದೂರವಿರಲು ಬಯಸುವ ಸರಳ ಮಹಿಳೆಯಾಗಿದ್ದರಿಂದ ಬರಲಿಲ್ಲ. ಇನ್ನು ತಂದೆ ನಂದಮೂರಿ ಹರಿಕೃಷ್ಣ ಅವರು ಬರದೇ ಇದ್ದುದರ ಹಿಂದೆ ಒಂದು ಶಿಸ್ತಿನ ಪ್ರೀತಿಯಿತ್ತು. “ನನ್ನ ಮಗ ಹೊರ ಪ್ರಪಂಚಕ್ಕೆ ಹೋಗಿ, ಬಿದ್ದು ಎದ್ದು ತನ್ನ ಸ್ವಂತ ಕಾಲಿನ ಮೇಲೆ ನಿಲ್ಲುವುದನ್ನು ಕಲಿಯಲಿ, ಚಿತ್ರರಂಗದ ಸವಾಲುಗಳನ್ನು ಸ್ವತಃ ಎದುರಿಸಿ ಗಟ್ಟಿಯಾಗಲಿ” ಎನ್ನುವುದೇ ತಂದೆಯ ಉದ್ದೇಶವಾಗಿತ್ತು. ಆದಾಗ್ಯೂ, ಹರಿಕೃಷ್ಣ ಅವರ ಎರಡನೇ ಪತ್ನಿಯ ಮಗನಾಗಿದ್ದರಿಂದ ಆರಂಭದಲ್ಲಿ​ ನಂದಮೂರಿ ಬ್ಯಾನರ್‌ನಿಂದ ಅವರಿಗೆ ಸಂಪೂರ್ಣ ಸ್ವೀಕಾರ ಸಿಕ್ಕಿರಲಿಲ್ಲ ಎಂಬ ಮಾತುಗಳು ಟಾಲಿವುಡ್ ಅಂಗಳದಲ್ಲಿದ್ದವು.

ಒಂಟಿಯಾಗಿ ನಿಂತ ತಾರಕ್ ಗೆ, ದೇವರು ಮತ್ತು ಕಷ್ಟಪಟ್ಟು ಸಂಪಾದಿಸಿದ ಅಭಿಮಾನಿಗಳೇ ದೊಡ್ಡ ಶಕ್ತಿಯಾಗಿ ನಿಂತರು. ತಂದೆ-ತಾಯಿಯಿಂದ ಸಿಗದ ಧೈರ್ಯ ಮತ್ತು ಬೆಂಬಲವನ್ನು ಕೋಟ್ಯಂತರ ಅಭಿಮಾನಿಗಳು ಬೆನ್ನೆಲುಬಾಗಿ ನಿಂತು ನೀಡಿದರು. ಇದರ ಜೊತೆಗೆ, ಚಿತ್ರರಂಗದಲ್ಲಿ ತಮ್ಮನ್ನು ಸ್ವಂತ ಮಗನಂತೆ ರಕ್ಷಿಸಿ, ಬೆಳೆಸಿದ ರಾಜಮೌಳಿ, ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಹಾಗೂ ಎಸ್‌ಎಸ್‌ ಕಾರ್ತಿಕೇಯ ಅವರ ಇಡೀ ಕುಟುಂಬವೇ ತಮಗೆ ಎರಡನೇ ಕುಟುಂಬ ಎಂದು ಕೃತಜ್ಞತೆಯಿಂದ ಸ್ಮರಿಸಿದ್ದಾರೆ. ಸ್ಟೂಡೆಂಟ್ ನಂ.1 ಮೂಲಕ ಬ್ರೇಕ್ ನೀಡಿದ ರಾಜಮೌಳಿ, ತಾರಕ್ ಬದುಕಿನ ನಿಜವಾದ ಗೈಡ್ ಆದರು.

ಆ ಆರಂಭಿಕ ನೋವು ಮತ್ತು ಒಂಟಿತನವೇ ಎನ್‌ಟಿಆರ್ ಅವರಿಗೆ ಹಟ ತರಿಸಿತು. ಸ್ಟೂಡೆಂಟ್ ನಂ.1, ಸಿಂಹಾದ್ರಿ, ಯಮದೊಂಗ ದಂತಹ ಬ್ಲಾಕ್‌ಬಸ್ಟರ್‌ಗಳಿಂದ ಹಿಡಿದು ಇತ್ತೀಚಿನ ಆರ್‌ಆರ್‌ಆರ್ ಹಾಗೂ ದೇವರ ವರೆಗೆ ಪ್ರತಿಯೊಂದು ಸಿನಿಮಾದಲ್ಲೂ ತಮ್ಮ ನಟನಾ ರಾಕ್ಷಸತನ ಮೆರೆದರು. ನಂತರದ ದಿನಗಳಲ್ಲಿ ತಂದೆ ಹರಿಕೃಷ್ಣ ಮತ್ತು ಅಣ್ಣ ಕಲ್ಯಾಣ್ ರಾಮ್ ಅವರೊಂದಿಗೆ ತಾರಕ್ ಬಾಂಧವ್ಯ ತೀರಾ ಆಪ್ತ ಹಾಗೂ ಗಟ್ಟಿಯಾಯಿತು.

ತಮ್ಮ ಚಿತ್ರರಂಗದ ಪಯಣ 25 ವರ್ಷಗಳನ್ನು ಪೂರೈಸುತ್ತಿರುವ ಈ ಶುಭ ಸಂದರ್ಭದಲ್ಲಿ, ಮತ್ತು ರಾಜಮೌಳಿ ಅವರ ಪುತ್ರ ಕಾರ್ತಿಕೇಯ ನಿರ್ಮಿಸುತ್ತಿರುವ  ಸಿನಿಮಾದ ವೇದಿಕೆಯಲ್ಲಿದ್ದಾಗ ಎನ್‌ಟಿಆರ್ ಅವರಿಗೆ ಈ ಹಳೆಯ ನೆನಪುಗಳು ಮರುಕಳಿಸಿದವು. ಇಂದು ಇಡೀ ಜಗತ್ತೇ ಕೊಂಡಾಡುವ ನಟನಾಗಿದ್ದರೂ, ಅಂದು ಯಾವುದೇ ಬೆಂಬಲವಿಲ್ಲದೆ ಬೆಳೆದು ಬಂದ ಆ ಕಠಿಣ ದಿನಗಳನ್ನು ಸ್ಮರಿಸಿದ ತಾರಕ್ ಅವರ ಮಾತುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳ ಕಣ್ಣಂಚನ್ನು ಒದ್ದೆ ಮಾಡುತ್ತಿವೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ದಿಶಾ ಕೆ. ಎಸ್.

ದಿಶಾ ಕೆ. ಎಸ್.

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ದಿಶಾ ಕೆ. ಎಸ್. ಮೂರು ವರ್ಷಗಳ ಕಾಲ ಡಿಜಿಟಲ್ ಮಾಧ್ಯಮ ವೇದಿಕೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 2026ರಿಂದ ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ದಿಶಾ, ರಾಜ್ಯ, ರಾಷ್ಟ್ರ & ರಾಜಕೀಯ ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.

Please login to join discussion

ತಾಜಾ ಸುದ್ದಿ

Untitled design 2026 09 30T164323.047

ರಾಜ್ಯದಲ್ಲಿ ಬಸ್ ಟಿಕೆಟ್ ದರ ಏರಿಕೆ ಫಿಕ್ಸ್? ಸುಳಿವು ಕೊಟ್ಟ ಸಚಿವ ಬೈರತಿ ಸುರೇಶ್

by ಶಾಲಿನಿ ಕೆ. ಡಿ
September 30, 2026 - 4:44 pm
0

ಚಾರ್ಜ್ ಶೀಟ್ ನಲ್ಲಿ (2)

ಮಂಗಳೂರಿನ MRPLನಲ್ಲಿ ಭಾರೀ ಸ್ಫೋಟ; 9 ಕಾರ್ಮಿಕರಿಗೆ ಗಾಯ

by ಶಾಲಿನಿ ಕೆ. ಡಿ
September 30, 2026 - 4:16 pm
0

ಚಾರ್ಜ್ ಶೀಟ್ ನಲ್ಲಿ (1)

ಬೆಂಗಳೂರಿನಲ್ಲಿ ಕೇತನ್ ಕೈಕಾಲು ಮುರಿಸಲು ಪ್ಲ್ಯಾನ್! ಚಾರ್ಜ್‌ಶೀಟ್‌ನಲ್ಲಿ ಶಾಕಿಂಗ್ ಸತ್ಯ ಬಯಲು

by ಶಾಲಿನಿ ಕೆ. ಡಿ
September 30, 2026 - 3:59 pm
0

Your paragraph text (77)

ಭಾರತ-ಶ್ರೀಲಂಕಾ ಸೆಮಿಫೈನಲ್‌ಗೆ ಕೌಂಟ್‌ಡೌನ್: ಪಂದ್ಯ ಯಾವಾಗ, ಎಲ್ಲಿ ವೀಕ್ಷಣೆ?

by ದಿಶಾ ಕೆ. ಎಸ್.
September 30, 2026 - 2:43 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (71)
    ರಜನಿಕಾಂತ್ ಭೇಟಿಯಾದ ಭಾರತಿ ವಿಷ್ಣುವರ್ಧನ್ ಕುಟುಂಬ
    September 30, 2026 | 0
  • Your paragraph text (69)
    ಟೀಕೆಗಳ ನಡುವೆಯೂ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ‘ದಿ ಪ್ಯಾರಡೈಸ್’
    September 30, 2026 | 0
  • Your paragraph text (66)
    ಹಳ್ಳಿಯ ಕಥೆಗೆ ಫಿದಾ ಆದ ಪ್ರೇಕ್ಷಕರು; ‘ಪ್ರೇಮದ ಊರಲಿ’ಗೆ ಭರ್ಜರಿ ರೆಸ್ಪಾನ್ಸ್
    September 30, 2026 | 0
  • Your paragraph text (55)
    ‘ಮದರ್ ಪ್ರಾಮಿಸ್’ಗೆ ಒಟಿಟಿ ಡೇಟ್ ಫಿಕ್ಸ್; ಯಾವಾಗ, ಎಲ್ಲಿ ಗೊತ್ತಾ?
    September 29, 2026 | 0
  • Your paragraph text (53)
    ಪಟ್ಟಣಗೆರೆ ಶೆಡ್‌ನಲ್ಲಿ ಏನಾಯ್ತು? ಪ್ರದೋಶ್ ಹೇಳಿಕೆಯಿಂದ ಬಯಲಾಯ್ತು ಭೀಕರ ಸಂಗತಿಗಳು!
    September 29, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version