• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, September 22, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಧುರಂಧರ್‌ಗೆ ಮರ್ಮಾಘಾತ.. 3000Cr ಚಿತ್ರಕ್ಕೆ 4 ವೋಟ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 22, 2026 - 4:01 pm
in ಸಿನಿಮಾ
0 0
0
Untitled design (10)

ಭಾರತೀಯ ಚಿತ್ರರಂಗದ ಬಿಗ್ಗೆಸ್ಟ್ ಬ್ಲಾಕ್‌‌ಬಸ್ಟರ್ ಧುರಂಧರ್.. ಮೂರು ಸಾವಿರಕ್ಕೂ ಅಧಿಕ ಕೋಟಿ ಲೂಟಿ ಮಾಡಿ, ವಿಶ್ವ ಸಿನಿದುನಿಯಾದ ಹುಬ್ಬೇರಿಸಿತ್ತು. ಅಂತಹ ಸಿನಿಮಾ ಆಸ್ಕರ್ ಅಂಗಳದಲ್ಲಿ ಹೀನಾಯವಾಗಿ ಸೋಲುಂಡಿದೆ. ಅರೇ ವಿಶ್ವದ ಮೂಲೆ ಮೂಲೆಯಲ್ಲಿ ಭರ್ಜರಿಯಾಗಿ ಸೌಂಡ್ ಮಾಡಿದ ಈ ಎವರ್‌‌ಗ್ರೀನ್ ಸಿನಿಮಾಗೆ ಹಿನ್ನಡೆ ಆಗಿದ್ದಾದ್ರೂ ಯಾಕೆ..? ಆ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ.

  • ಧುರಂಧರ್‌ಗೆ ಮರ್ಮಾಘಾತ.. 3000Cr ಚಿತ್ರಕ್ಕೆ 4 ವೋಟ್
  • ಚಿತ್ರ ಭಾರತೀಯ ಸಂಸ್ಕೃತಿಯನ್ನ ಎತ್ತಿ ಹಿಡಿದಿಲ್ಲ ಎಂದ ಜ್ಯೂರಿ
  • 14 ಮಂದಿಯಲ್ಲಿ ಧುರಂಧರ್‌‌ ದಿಲ್ ದೋಚಿದ್ದು ನಾಲ್ವರನ್ನಷ್ಟೇ
  • ಆಸ್ಕರ್‌‌ನಲ್ಲಿ ಬಿಗ್ಗೆಸ್ಟ್ ಗ್ಲೋಬಲ್ ಬ್ಲಾಕ್‌‌ಬಸ್ಟರ್‌ಗೆ ಬಿಗ್ ಹಿನ್ನಡೆ

2025ರ ಡಿಸೆಂಬರ್‌‌ನಲ್ಲಿ ಮೊದಲ ಭಾಗ.. 2026ರ ಮಾರ್ಚ್‌‌ನಲ್ಲಿ ಎರಡನೇ ಭಾಗ.. ಹೀಗೆ ಬ್ಯಾಕ್ ಟು ಬ್ಯಾಕ್ ತೆರೆಕಂಡು ಭಾರತೀಯರ ಜೊತೆ ವಿಶ್ವದಾದ್ಯಂತ ಎಲ್ಲರಿಂದ ಮೆಚ್ಚುಗೆಗೆ ಪಾತ್ರವಾಯ್ತು ಧುರಂಧರ್. ಎರಡೂ ಸಿನಿಮಾಗಳಿಂದ ಬಾಕ್ಸ್ ಆಫೀಸ್‌‌ನಲ್ಲಿ ಬರೋಬ್ಬರಿ 3 ಸಾವಿರಕ್ಕೂ ಅಧಿಕ ಕೋಟಿ ಕಮಾಯಿ ಕೂಡ ಮಾಡ್ತು. ಆದಿತ್ಯ ಧಾರ್ ನಿರ್ದೇಶನದ ಈ ಸಿನಿಮಾದಲ್ಲಿ ರಣ್ವೀರ್ ಸಿಂಗ್ ಲೀಡ್‌‌ನಲ್ಲಿ ನಟಿಸಿದ್ರು.

RelatedPosts

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಮುಡಿಗೇರಿಸಿಕೊಂಡ ಕನ್ನಡದ ಹಿರಿಯ ನಟ ಅನಂತ್ ನಾಗ್‌

ದುನಿಯಾ ವಿಜಯ್ ಸಿನಿಮಾಗಳೆಲ್ಲಾ ಈ ಸಮಾಜದ ಕೈಗನ್ನಡಿ

‘ರಾಕಾ’ ಮೇಕಿಂಗ್‌‌ನಲ್ಲಿ ಕ್ರಾಂತಿ..ಅಲ್ಲು-ಅಟ್ಲಿ ಗಿನ್ನೆಸ್ ರೆಕಾರ್ಡ್

“ರಾಮರಸ” ಚಿತ್ರದ ಪ್ರಮುಖಪಾತ್ರದಲ್ಲಿ ಅದಾ ಶರ್ಮಾ

ADVERTISEMENT
ADVERTISEMENT

ಪಾಕಿಸ್ತಾನ ಸೇರಿದಂತೆ ಈ ಸಿನಿಮಾನ ಅರಬ್ ದೇಶಗಳಲ್ಲಿ ಬ್ಯಾನ್ ಕೂಡ ಮಾಡಿದ್ರು. ಯಾಕಂದ್ರೆ ಇದು ಇಂಡಿಯಾದ ಸ್ಪೈ ಏಜೆಂಟ್ ಒಬ್ಬನ ಕುರಿತ ಇಂಡೋ-ಪಾಕ್ ಕದನದ ದೇಶಪ್ರೇಮದ ಕುರಿತ ಸಿನಿಮಾ ಆಗಿತ್ತು. ಸಿಕ್ಕಾಪಟ್ಟೆ ರಾ & ರಗಡ್ ಆಗಿದ್ದ ಈ ಸಿನಿಮಾ, ರಣ್ವೀರ್ ಸಿಂಗ್ ಸಿನಿ ಕರಿಯರ್ ಗ್ರಾಫ್‌‌ನ ಬದಲಿಸಿಬಿಟ್ಟಿತ್ತು. ಇಂತಹ ಸಿನಿಮಾ ಆಸ್ಕರ್‌ಗೆ ಹೋಗಬೇಕು, ಆಸ್ಕರ್ ಗೆಲ್ಲಬೇಕು ಅನ್ನೋದು ಅದೆಷ್ಟೋ ಮಂದಿ ಚಿತ್ರಪ್ರೇಮಿಗಳ ಆಶಯ ಆಗಿತ್ತು.

ಅದ್ರಂತೆ ಆಸ್ಕರ್ ಅಕಾಡೆಮಿ ವೇದಿಕೆಗೆ ಧುರಂಧರ್ ಎಂಟ್ರಿ ಕೂಡ ನೀಡಿತ್ತು. ಆದ್ರೆ ಜ್ಯೂರಿ ಕಮಿಟಿ ಈ ಸಿನಿಮಾನ ಮೊದಲ ರೌಂಡ್‌‌ನಲ್ಲೇ ತಿರಸ್ಕರಿಸಿದೆ. ಇದು ಆಸ್ಕರ್ ಅಂಗಳಕ್ಕೆ ಬರುವ ಸಿನಿಮಾನೇ ಅಲ್ಲ ಅಂದಿದ್ದಾರೆ ಜೂರಿಗಳು. ಅಷ್ಟೇ ಅಲ್ಲ.. ಭಾರತೀಯ ಸಂಸ್ಕೃತಿಯನ್ನ ಪ್ರತಿನಿಧಿಸುವ ಕಂಟೆಂಟ್ ಇದರಲ್ಲಿ ಇಲ್ಲವೇ ಇಲ್ಲ ಎಂದಿದ್ದಾರೆ. ಅಚ್ಚರಿ ಅಂದ್ರೆ ಮೂರು ಸಾವಿರ ಕೋಟಿ ಗಳಿಸಿದ ಸಿನಿಮಾಗೆ ಬಂದ ವೋಟ್ಸ್ ನಾಲ್ಕೇ ನಾಲ್ಕು.

ಹೌದು.. 14 ಮಂದಿ ಇರೋ ಜ್ಯೂರಿ ಕಮಿಟಿಯಲ್ಲಿ ಧುರಂಧರ್ ಇಷ್ಟ ಆಗಿರೋದು ನಾಲ್ಕೇ ಮಂದಿ ಜ್ಯೂರಿಗಳಿಗೆ. ಉಳಿದ ಹತ್ತು ಮಂದಿ ನಮ್ಮ ಇಂಡಿಯಾದ ಈ ಗ್ಲೋಬಲ್ ಬ್ಲಾಕ್‌‌ಬಸ್ಟರ್ ಧುರಂಧರ್‌ನ ರಿಜೆಕ್ಟ್ ಮಾಡಿದ್ದಾರೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ರಣ್ವೀರ್ ಸಿಂಗ್ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ. ಇಷ್ಟಕ್ಕೂ ಜ್ಯೂರಿಗಳಿಗೆ ಇನ್ನೆಂಥಾ ಕಂಟೆಂಟ್ ಬೇಕಂತೆ..? ಅವ್ರ ಮಾನದಂಡಗಳಾದ್ರೂ ಏನೇನು ಅಂತೆಲ್ಲಾ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದರ ಮಧ್ಯೆ ಮರಾಠಿಯ ಗೊಂಡಾಲ್‌ ಸಿನಿಮಾ 2027ರ ಆಸ್ಕರ್ ಎಂಟ್ರಿ ಪಡೆದ ಚಿತ್ರವಾಗಿ ಸದ್ದು ಮಾಡ್ತಿದೆ. ಆದ್ರೆ ಧುರಂಧರ್‌ಗೆ ಈ ಪಾಟಿ ಹಿನ್ನಡೆ ಆಗಿರೋದು ಸಿನಿದುನಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಮುಡಿಗೇರಿಸಿಕೊಂಡ ಕನ್ನಡದ ಹಿರಿಯ ನಟ ಅನಂತ್ ನಾಗ್‌

by ಕವಿತಾ
September 22, 2026 - 5:58 pm
0

Untitled design (16)

ಕಸ್ತೂರಿ ರಂಗನ್ ವರದಿ ವಿರೋಧಿ ನಿರ್ಣಯ ಮಂಡನೆ: ಸರ್ವಾನುಮತದಿಂದ ನಿರ್ಣಯ ಅಂಗಿಕಾರ

by ಕವಿತಾ
September 22, 2026 - 5:40 pm
0

Untitled design (15)

ಖರ್ಚಿಗೆ ಹಣ ಕೊಡದ ತಂದೆ; ಕೋಪದಲ್ಲಿ ಮಗನಿಂದಲೇ ಬರ್ಬರ ಹ*ತ್ಯೆ

by ಕವಿತಾ
September 22, 2026 - 5:07 pm
0

Untitled design (13)

ಕಾಗವಾಡವನ್ನು ಬರಪೀಡಿತ ತಾಲೂಕು ಮಾಡಿ: ರೈತರ ಆಕ್ರೋಶ

by ಕವಿತಾ
September 22, 2026 - 4:33 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text
    ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಮುಡಿಗೇರಿಸಿಕೊಂಡ ಕನ್ನಡದ ಹಿರಿಯ ನಟ ಅನಂತ್ ನಾಗ್‌
    September 22, 2026 | 0
  • Untitled design (9)
    ದುನಿಯಾ ವಿಜಯ್ ಸಿನಿಮಾಗಳೆಲ್ಲಾ ಈ ಸಮಾಜದ ಕೈಗನ್ನಡಿ
    September 22, 2026 | 0
  • Your paragraph text 2026 09 22T134833.478
    ‘ರಾಕಾ’ ಮೇಕಿಂಗ್‌‌ನಲ್ಲಿ ಕ್ರಾಂತಿ..ಅಲ್ಲು-ಅಟ್ಲಿ ಗಿನ್ನೆಸ್ ರೆಕಾರ್ಡ್
    September 22, 2026 | 0
  • Untitled design 2026 09 22T103007.137
    “ರಾಮರಸ” ಚಿತ್ರದ ಪ್ರಮುಖಪಾತ್ರದಲ್ಲಿ ಅದಾ ಶರ್ಮಾ
    September 22, 2026 | 0
  • Untitled design 2026 09 22T084025.359
    ರೇಣುಕಾಸ್ವಾಮಿ ಕೇಸ್: ಇಂದು ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ
    September 22, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version