• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, September 22, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಬಿಗ್‌‌‌ಬಾಸ್ ಪ್ರೋಮೋದಲ್ಲಿ ಹೈಡ್ರಾಮಾ: ನೆಟ್ಟಿಗರು ಗರಂ..!

ಸಲ್ಲು ಆರೋಗ್ಯದ ಬಗ್ಗೆ ಗೊಂದಲ.. ಕೊನೆಗೂ ಕೊಟ್ರು ಕ್ಲ್ಯಾರಿಟಿ

ದಿಶಾ ಕೆ. ಎಸ್. by ದಿಶಾ ಕೆ. ಎಸ್.
September 21, 2026 - 1:52 pm
in ಸಿನಿಮಾ
0 0
0
ಪಟ್ಟೆ ತಲೆ ಹೆಬ್ಬಾತು ಪ್ರಕರಣ (59)

ಬಿಗ್‌‌‌ಬಾಸ್ ವೇದಿಕೆ ಮೇಲೆಯೇ ಕುಸಿದು ಬಿದಿದ್ಯಾಕೆ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್..? ಎದೆ ಹಿಡಿದು ಕೆಳಗುರುಳಿದ ಸಲ್ಲುಗೆ ಹಾರ್ಟ್ ಅಟ್ಯಾಕ್ ಆಗಿದ್ದು ನಿಜಾನಾ..? ಅಥ್ವಾ ಶೋ ಗಿಮಿಕ್ಕಾ..? ಶರ್ಟ್ ಬಿಚ್ತೀರಾ… ಕೆಳಗೆ ಬೀಳ್ತಿರಾ.. ಏನ್ ಸಲ್ಲು ಭಾಯ್ ಇದೆಲ್ಲಾ..? ಅಂತ ನೆಟ್ಟಿಗರು ನೇರವಾಗಿ ಪ್ರಶ್ನೆ ಮಾಡ್ತಿರೋದು ಯಾಕೆ..?

ಶರ್ಟ್ ಬಿಚ್ತೀರಾ.. ಕೆಳಗೆ ಬೀಳ್ತೀರಾ.. ಏನ್ ಸಲ್ಲು ಇದೆಲ್ಲಾ?

RelatedPosts

ಧುರಂಧರ್‌ಗೆ ಮರ್ಮಾಘಾತ.. 3000Cr ಚಿತ್ರಕ್ಕೆ 4 ವೋಟ್

ದುನಿಯಾ ವಿಜಯ್ ಸಿನಿಮಾಗಳೆಲ್ಲಾ ಈ ಸಮಾಜದ ಕೈಗನ್ನಡಿ

‘ರಾಕಾ’ ಮೇಕಿಂಗ್‌‌ನಲ್ಲಿ ಕ್ರಾಂತಿ..ಅಲ್ಲು-ಅಟ್ಲಿ ಗಿನ್ನೆಸ್ ರೆಕಾರ್ಡ್

“ರಾಮರಸ” ಚಿತ್ರದ ಪ್ರಮುಖಪಾತ್ರದಲ್ಲಿ ಅದಾ ಶರ್ಮಾ

ADVERTISEMENT
ADVERTISEMENT

ಬಿಗ್‌‌‌ಬಾಸ್ ಪ್ರೋಮೋದಲ್ಲಿ ಹೈಡ್ರಾಮಾ.. ನೆಟ್ಟಿಗರು ಗರಂ..!

ಸಲ್ಲು ಆರೋಗ್ಯದ ಬಗ್ಗೆ ಗೊಂದಲ.. ಕೊನೆಗೂ ಕೊಟ್ರು ಕ್ಲ್ಯಾರಿಟಿ

ಎಡಿಟಿಂಗ್‌ನಲ್ಲಿ ಬಿಗ್ ಎಡವಟ್.. ಕ್ಷಮೆ ಕೇಳಿದ ಭಾಯಿಜಾನ್

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್‌ಗೆ ವೇದಿಕೆ ಮೇಲೆಯೇ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿರಾ..? ವೈದ್ಯರು ಓಡೋಡಿ ಬಂದು ಟ್ರೀಟ್‌ಮೆಂಟ್ ಕೊಡುವ ಪರಿಸ್ಥಿತಿ ಬಂದಿತ್ತಾ..? ಹೌದು,ಹಿಂದಿ ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್ 20ರ ಸೆಟ್‌ನಲ್ಲಿ ನಡೆದ ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಲ್ಲು ಅಭಿಮಾನಿಗಳ ಎದೆಬಡಿತವೇ ನಿಂತುಹೋದಂತಾಗಿತ್ತು. 62 ವರ್ಷದ ಭಾಯ್ ಜಾನ್ ಸಲ್ಮಾನ್ ರಾತ್ರಿ-ಹಗಲೆನ್ನದೆ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದೇ ಇದಕ್ಕೆ ಕಾರಣ ಇರಬಹುದು ಅಂತ ಅಭಿಮಾನಿಗಳು ಆತಂಕದಲ್ಲಿ ದೇವರಲ್ಲಿ ಪ್ರಾರ್ಥನೆ ಮಾಡಲು ಶುರು ಮಾಡಿದ್ದರು.

ಆದರೆ, ಕಥೆಗೆ ಟ್ವಿಸ್ಟ್ ಸಿಕ್ಕಿದ್ದೇ ಇಲ್ಲಿ. ಶೋ ರೇಟಿಂಗ್‌ಗಾಗಿ ನಡೆಸಿದ ಪಬ್ಲಿಸಿಟಿ ಸ್ಟಂಟ್ ಇದು ಅಂತ ಒಂದಷ್ಟು ಜನ ಟ್ರೋಲ್ ಮಾಡಲು ಶುರುಮಾಡಿದಾಗ, ಸಲ್ಮಾನ್ ಫ್ಯಾನ್ಸ್ ಅವರ ಮೇಲೆ ಸಿಟ್ಟಿನಿಂದ ತಿರುಗಿಬಿದ್ದರು. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವಾಗಲೇ ಖುದ್ದು ಸಲ್ಮಾನ್ ಖಾನ್ ಅಖಾಡಕ್ಕೆ ಇಳಿದು ಅಸಲಿ ಸತ್ಯ ಬಿಚ್ಚಿಟ್ಟಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸ್ಪಷ್ಟನೆ ನೀಡಿರುವ ಸಲ್ಮಾನ್,  ನನಗೆ ಏನೂ ಆಗಿಲ್ಲ, ದೇವರ ದಯೆಯಿಂದ ಆರೋಗ್ಯವಾಗಿ ಇದ್ದೇನೆ. ಪ್ರೋಮೋ ಎಡಿಟಿಂಗ್‌ನಲ್ಲಿ ಆದ ಎಡವಟ್ಟಿನಿಂದ ಹೀಗೆ ಕಾಣಿಸಿದೆ ಅಷ್ಟೇ ಎಂದು ಹೇಳಿ ಪ್ರೇಕ್ಷಕರಲ್ಲಿ ಕ್ಷಮೆ ಕೇಳಿದ್ದಾರೆ ಸಲ್ಮಾನ್ ಖಾನ್

ಶರ್ಟ್ ಬಿಚ್ಚಿ ಬಾಡಿ ತೋರಿಸ್ತೀರಾ, ವೇದಿಕೆ ಮೇಲೆ ಬಿದ್ದು ಡ್ರಾಮಾ ಮಾಡ್ತೀರಾ, ಅಂತ ನೆಟ್ಟಿಗರು ಈಗ ಬಿಗ್ ಬಾಸ್ ತಂಡವನ್ನು  ಹಾಗು ಸಲ್ಮಾನ್ ನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಅಷ್ಟಕ್ಕೂ, ತಮ್ಮ ಅಭಿಮಾನಿಗಳು ಆತಂಕಕ್ಕೆ ಒಳಗಾಗಬಾರದು ಎನ್ನುವ ಒಂದೇ ಒಂದು ಕಾರಣಕ್ಕೆ ಸಲ್ಮಾನ್ ಸ್ವತಃ ಮುಂದೆ ಬಂದು ಸತ್ಯ ತೆರೆದಿಟ್ಟಿದ್ದು ಅವರ ದೊಡ್ಡತನ ಮತ್ತು ಜವಾಬ್ದಾರಿಯನ್ನು ಎತ್ತಿಹಿಡಿಯುತ್ತದೆ. ಬಿಗ್ ಬಾಸ್ ಟೀಂ ಮಾಡಿದ ಎಡಿಟಿಂಗ್ ಎಡವಟ್ಟಿಗೆ ತಾವೇ ಕಳಕಳಿಯಿಂದ ಕ್ಷಮೆ ಕೋರುವ ಮೂಲಕ, ತಮ್ಮ ಮೇಲೆ ಕೋಟ್ಯಂತರ ಅಭಿಮಾನಿಗಳು ಇಟ್ಟಿರುವ ಪ್ರೀತಿ ಮತ್ತು ನಂಬಿಕೆಗೆ ಸೂಕ್ತ ಗೌರವ ನೀಡಿದ್ದಾರೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ದಿಶಾ ಕೆ. ಎಸ್.

ದಿಶಾ ಕೆ. ಎಸ್.

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ದಿಶಾ ಕೆ. ಎಸ್. ಮೂರು ವರ್ಷಗಳ ಕಾಲ ಡಿಜಿಟಲ್ ಮಾಧ್ಯಮ ವೇದಿಕೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 2026ರಿಂದ ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ದಿಶಾ, ರಾಜ್ಯ, ರಾಷ್ಟ್ರ & ರಾಜಕೀಯ ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.

Please login to join discussion

ತಾಜಾ ಸುದ್ದಿ

Untitled design (10)

ಧುರಂಧರ್‌ಗೆ ಮರ್ಮಾಘಾತ.. 3000Cr ಚಿತ್ರಕ್ಕೆ 4 ವೋಟ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 22, 2026 - 4:01 pm
0

Untitled design (9)

ದುನಿಯಾ ವಿಜಯ್ ಸಿನಿಮಾಗಳೆಲ್ಲಾ ಈ ಸಮಾಜದ ಕೈಗನ್ನಡಿ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 22, 2026 - 3:49 pm
0

Untitled design (8)

ಬಂಡೆಗೆ ಎಂದಾದರೂ ಭಾವನೆ ಬರುತ್ತಾ? ಸಿಎಂಗೆ ನಿಖಿಲ್ ಕುಮಾರಸ್ವಾಮಿ ಟಾಂಗ್

by ಕವಿತಾ
September 22, 2026 - 3:32 pm
0

Your paragraph text 2026 09 22T141731.718

ಶ್ರೀಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ: ಮಹಿಳಾ ಕ್ರಿಕೆಟ್‌ ತಂಡಕ್ಕೆ ಮೊದಲ ಚಿನ್ನದ ಪದಕ

by ಶಾಲಿನಿ ಕೆ. ಡಿ
September 22, 2026 - 2:19 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (10)
    ಧುರಂಧರ್‌ಗೆ ಮರ್ಮಾಘಾತ.. 3000Cr ಚಿತ್ರಕ್ಕೆ 4 ವೋಟ್
    September 22, 2026 | 0
  • Untitled design (9)
    ದುನಿಯಾ ವಿಜಯ್ ಸಿನಿಮಾಗಳೆಲ್ಲಾ ಈ ಸಮಾಜದ ಕೈಗನ್ನಡಿ
    September 22, 2026 | 0
  • Your paragraph text 2026 09 22T134833.478
    ‘ರಾಕಾ’ ಮೇಕಿಂಗ್‌‌ನಲ್ಲಿ ಕ್ರಾಂತಿ..ಅಲ್ಲು-ಅಟ್ಲಿ ಗಿನ್ನೆಸ್ ರೆಕಾರ್ಡ್
    September 22, 2026 | 0
  • Untitled design 2026 09 22T103007.137
    “ರಾಮರಸ” ಚಿತ್ರದ ಪ್ರಮುಖಪಾತ್ರದಲ್ಲಿ ಅದಾ ಶರ್ಮಾ
    September 22, 2026 | 0
  • Untitled design 2026 09 22T084025.359
    ರೇಣುಕಾಸ್ವಾಮಿ ಕೇಸ್: ಇಂದು ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ
    September 22, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version