• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, August 28, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಟಾಕ್ಸಿಕ್’ ಚಿತ್ರ ನೋಡಿ ವ್ಹಾವ್ ಎಂದ ರಿಯಲ್ ಸ್ಟಾರ್: ಯಶ್ ಸಿನಿಮಾಗೆ ಉಪೇಂದ್ರ ಬಹುಪರಾಕ್

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
August 28, 2026 - 12:01 pm
in ಸಿನಿಮಾ
0 0
0
‘ಟಾಕ್ಸಿಕ್’ ಚಿತ್ರ ನೋಡಿ ವ್ಹಾವ್ ಎಂದ ರಿಯಲ್ ಸ್ಟಾರ್ ಯಶ್ ಸಿನಿಮಾಗೆ ಉಪೇಂದ್ರ ಬಹುಪರಾಕ್ (1)
ಕನ್ನಡ ಚಿತ್ರರಂಗದ ಹೆಮ್ಮೆಯ ನಟ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮತ್ತು ಗೀತು ಮೋಹನ್ ದಾಸ್ ನಿರ್ದೇಶನದ  ಸಿನಿಮಾ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ ಈಗ ಇಡೀ ದೇಶಾದ್ಯಂತ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದೆ. ಚಿತ್ರ ಬಿಡುಗಡೆಯಾದ ಬೆನ್ನಲ್ಲೇ ಸಿನಿ ಪ್ರೇಕ್ಷಕರು ಮಾತ್ರವಲ್ಲದೆ ಚಿತ್ರರಂಗದ ಗಣ್ಯರು ಕೂಡ ಚಿತ್ರವನ್ನು ವೀಕ್ಷಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಸ್ಯಾಂಡಲ್‌ವುಡ್‌ನ ಕ್ರಾಂತಿಕಾರಿ ನಿರ್ದೇಶಕ, ರಿಯಲ್ ಸ್ಟಾರ್ ಉಪೇಂದ್ರ ಅವರು ‘ಟಾಕ್ಸಿಕ್’ ಸಿನಿಮಾವನ್ನು ವೀಕ್ಷಿಸಿದ್ದು, ಚಿತ್ರದ ಅದ್ಭುತ ಮೇಕಿಂಗ್‌ಗೆ ಮನಸೋತಿದ್ದಾರೆ.

ಸಿನಿಮಾವನ್ನು ಕಣ್ತುಂಬಿಕೊಂಡ ನಂತರ ಮಾತನಾಡಿದ ಉಪೇಂದ್ರ ಅವರು, ಚಿತ್ರದ ವಿಶಿಷ್ಟ ಕಥಾಹಂದರ ಹಾಗೂ ಮೇಕಿಂಗ್ ಶೈಲಿಗೆ ‘ವ್ಹಾವ್’ ಎಂದಿದ್ದಾರೆ. ಚಿತ್ರರಂಗದಲ್ಲಿ ತಾಂತ್ರಿಕವಾಗಿ ಹೊಸ ಆಯಾಮಗಳನ್ನು ಪ್ರಯೋಗಿಸುವ ಉಪೇಂದ್ರ ಅವರಿಗೆ ‘ಟಾಕ್ಸಿಕ್’ ಚಿತ್ರದ ದೃಶ್ಯ ವೈಭವ ಹಾಗೂ ಚಿತ್ರಕಥೆಯ ಸಂಯೋಜನೆ ವಿಶೇಷವಾಗಿ ಇಷ್ಟವಾಗಿದೆ. ಚಿತ್ರದಲ್ಲಿ ದುಡಿದಿರುವ ಪ್ರತಿಯೊಬ್ಬ ಕಲಾವಿದರು ಮತ್ತು ತಂತ್ರಜ್ಞರ ಶ್ರದ್ಧೆ, ಅಪಾರ ಶ್ರಮ ಹಾಗೂ ಕಲಾತ್ಮಕತೆಯನ್ನು ಉಪ್ಪಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.<!

TOXIC IS A FAIRY TALE …. BUT GROWN-UPS ??

Watched Toxic. Wow! What a movie !
A new world and an entirely new experience!

The hard work, dedication, and passion of every artist and technician are truly commendable !

Hats off to Yash and the entire team! 👏@thenameisyash… pic.twitter.com/nWA8niw8V9

— Upendra (@nimmaupendra) August 28, 2026

RelatedPosts

‘ಟಾಕ್ಸಿಕ್’ ರಿವ್ಯೂ: ಯೂಟ್ಯೂಬರ್‌ಗೆ ಲೀಗಲ್ ನೋಟಿಸ್

‘ಟಾಕ್ಸಿಕ್’ಗೆ ಭರ್ಜರಿ ಓಪನಿಂಗ್; ವಿಶ್ವಾದ್ಯಂತ 150 ಕೋಟಿ ಕಲೆಕ್ಷನ್‌!

ಸೆಪ್ಟೆಂಬರ್ 25ಕ್ಕೆ ‘ಕಾಮನ್ ಮ್ಯಾನ್’ ಸಿನಿಮಾ ರಿಲೀಸ್!

ಚಿಕ್ಕಣ್ಣ ಮದುವೆಸಂಭ್ರಮ ಜೋರು: ಪಾವನಾ ಮನೆಯಲ್ಲಿ ಅರಿಶಿಣ ಶಾಸ್ತ್ರದ ಸಂಭ್ರಮ!

ADVERTISEMENT
ADVERTISEMENT
ಉಪೇಂದ್ರ ಅವರು, ‘ಟಾಕ್ಸಿಕ್’ ಚಿತ್ರದ ಇಡೀ ತಂಡಕ್ಕೆ ತಮ್ಮ ವಿಶೇಷ ಅಭಿನಂದನೆಗಳನ್ನು ಸಖತ್ ಕಾವ್ಯಮಯವಾಗಿ ಸಲ್ಲಿಸಿದ್ದಾರೆ. ಗೋವಾದ ಹಿನ್ನೆಲೆಯಲ್ಲಿ ನಡೆಯುವ ಅಫೀಮು ದಂಧೆ ಮತ್ತು ಕ್ರಿಮಿನಲ್ ಜಗತ್ತಿನ ಕಥೆಯನ್ನು ದೃಶ್ಯರೂಪಕ್ಕೆ ತಂದಿರುವ ರೀತಿ ಭಾರತೀಯ ಚಿತ್ರರಂಗದಲ್ಲೇ ವಿಭಿನ್ನ ಪ್ರಯೋಗವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಚಿತ್ರದ ನಾಯಕ ಯಶ್ ಅವರ ಅಭಿನಯ ಮತ್ತು ಚಿತ್ರದ ಮೇಲಿರುವ ಅವರ ದೃಷ್ಟಿಕೋನವನ್ನು ಹೊಗಳುವ ಮೂಲಕ ಇಡೀ ತಂಡಕ್ಕೆ ‘ಹ್ಯಾಟ್ ಆಫ್’ ಎಂದಿದ್ದಾರೆ.
ಯಶ್ ಅವರ Monster Mind Creations ಮತ್ತು KVN Productions ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರವು ಸಂಚಲನ ಮೂಡಿಸಿದೆ. “ಸಿನಿಮಾದ ಮೇಲೆ ಇಟ್ಟಿರುವ ಪ್ರೀತಿ ಮತ್ತು ಪ್ರತಿಯೊಂದು ಫ್ರೇಮ್‌ನಲ್ಲಿಯೂ ಕಾಣುವ ತಂತ್ರಜ್ಞರ ಕಲೆ ನಿಜಕ್ಕೂ ಬೆರಗುಗೊಳಿಸುತ್ತದೆ. ಇಂತಹ ಜಾಗತಿಕ ಮಟ್ಟದ ಸಿನಿಮಾಗಳು ನಮ್ಮ ಹೆಮ್ಮೆಯ ಸ್ಯಾಂಡಲ್‌ವುಡ್‌ನಿಂದ ಮೂಡಿಬರುತ್ತಿರುವುದು ಸಂತಸದ ವಿಷಯ” ಎಂದು ಉಪೇಂದ್ರ ನುಡಿದಿದ್ದಾರೆ.
ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Your paragraph text (34)

KPSC ಅಕ್ರಮ ಪ್ರಕರಣ: IAS ಅಧಿಕಾರಿ ಜ್ಞಾನೇಂದ್ರ ಕುಮಾರ್‌ ಇಂದು CID ವಿಚಾರಣೆಗೆ ಹಾಜರು

by ಶಾಲಿನಿ ಕೆ. ಡಿ
August 28, 2026 - 12:40 pm
0

‘ಟಾಕ್ಸಿಕ್’ ಚಿತ್ರ ನೋಡಿ ವ್ಹಾವ್ ಎಂದ ರಿಯಲ್ ಸ್ಟಾರ್ ಯಶ್ ಸಿನಿಮಾಗೆ ಉಪೇಂದ್ರ ಬಹುಪರಾಕ್ (1)

‘ಟಾಕ್ಸಿಕ್’ ಚಿತ್ರ ನೋಡಿ ವ್ಹಾವ್ ಎಂದ ರಿಯಲ್ ಸ್ಟಾರ್: ಯಶ್ ಸಿನಿಮಾಗೆ ಉಪೇಂದ್ರ ಬಹುಪರಾಕ್

by ಶಾಲಿನಿ ಕೆ. ಡಿ
August 28, 2026 - 12:01 pm
0

Your paragraph text (33)

ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ: ಬಿಜೆಪಿ ಹೋರಾಟಕ್ಕೆ ಮಣಿದು ರಾಜೀನಾಮೆ ಪಡೆದ್ರಾ ಸಿಎಂ

by ಶಾಲಿನಿ ಕೆ. ಡಿ
August 28, 2026 - 11:56 am
0

Your paragraph text (32)

ಗ್ರಾಹಕರಿಗೆ ಬಿಗ್‌ ರಿಲೀಫ್: ದಿಲ್ಲಿಯಲ್ಲಿ ಈರುಳ್ಳಿ ಕೆ.ಜಿಗೆ 35 ರೂ.ಗೆ ಮಾರಾಟ

by ಶಾಲಿನಿ ಕೆ. ಡಿ
August 28, 2026 - 11:34 am
0

ಸಂಬಂಧಿಸಿದ ಪೋಸ್ಟ್‌ಗಳು

  • ಸರ್ಟಿಫಿಕೇಟ್ (12)
    ‘ಟಾಕ್ಸಿಕ್’ ರಿವ್ಯೂ: ಯೂಟ್ಯೂಬರ್‌ಗೆ ಲೀಗಲ್ ನೋಟಿಸ್
    August 27, 2026 | 0
  • ಸರ್ಟಿಫಿಕೇಟ್ (10)
    ‘ಟಾಕ್ಸಿಕ್’ಗೆ ಭರ್ಜರಿ ಓಪನಿಂಗ್; ವಿಶ್ವಾದ್ಯಂತ 150 ಕೋಟಿ ಕಲೆಕ್ಷನ್‌!
    August 27, 2026 | 0
  • ಸರ್ಟಿಫಿಕೇಟ್ (5)
    ಸೆಪ್ಟೆಂಬರ್ 25ಕ್ಕೆ ‘ಕಾಮನ್ ಮ್ಯಾನ್’ ಸಿನಿಮಾ ರಿಲೀಸ್!
    August 27, 2026 | 0
  • ಸರ್ಟಿಫಿಕೇಟ್ (2)
    ಚಿಕ್ಕಣ್ಣ ಮದುವೆಸಂಭ್ರಮ ಜೋರು: ಪಾವನಾ ಮನೆಯಲ್ಲಿ ಅರಿಶಿಣ ಶಾಸ್ತ್ರದ ಸಂಭ್ರಮ!
    August 27, 2026 | 0
  • ಸರ್ಟಿಫಿಕೇಟ್
    ಪ್ರಭಾಸ್ ಸ್ಪಿರಿಟ್‌‌ಗೆ A ಸರ್ಟಿಫಿಕೇಟ್.. ವಂಗಾ ಕೊಟ್ರು ಕ್ಲ್ಯಾರಿಟಿ
    August 27, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version