• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, May 26, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕ್ರೀಡೆ

RCB ಬಿಟ್ಟವರಲ್ಲಿ ಗೆದ್ದಿದ್ದು ಒಬ್ಬನೇ ಕನ್ನಡಿಗ..!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
March 26, 2025 - 9:06 pm
in ಕ್ರೀಡೆ
0 0
0
Untitled design 2025 03 26t210033.809

ಅಹಮದಾಬಾದ್‍ನ ನರೇಂದ್ರಮೋದಿ ಸ್ಟೇಡಿಯಂನಲ್ಲಿ ಜಿದ್ದಾಜಿದ್ದಿನ ಪೈಪೋಟಿಗೆ ಪಂಜಾಬ್ ಕಿಂಗ್ಸ್ – ಗುಜರಾತ್ ಟೈಟನ್ಸ್ ನಡುವೆ ಪಂದ್ಯ ಸಾಕ್ಷಿಯಾಯ್ತು. ಎರಡೂ ತಂಡಗಳಿಂದಲೂ ರನ್ ಮಳೆಯೇ ಸುರಿಯಿತು. ಬೌಂಡರಿ-ಸಿಕ್ಸರ್ಗಳು ಭೋರ್ಗರತ ಹರಿಯಿತು. ಕೊನೆಯ ಐದು ಓವರ್ನಲ್ಲಿ ಬ್ಯಾಟ್ಸ್ಮನ್ ಹಾಗೂ ಬೌಲರ್ಗಳ ಅಬ್ಬರವೂ ನಡೆಯಿತು. ಆದರೆ ಬೌಲರ್ಗಳ ಪೈಕಿ ಮಿಂಚಿನಿಂತೆ ಮಿಂಚಿದ್ದು ಕನ್ನಡಿಗ ವೈಶಾಕ್ ವಿಜಯ್‌ಕುಮಾರ್‌.

ಹೆಮ್ಮೆಯ ಕನ್ನಡಿಗ ವೈಶಾಕ್ ವಿಜಯ್‌ಕುಮಾರ್‌. ಗುಜರಾತ್ ವಿರುದ್ಧದ ಪಂದ್ಯದಲ್ಲಿ ಸೋಲುವ ಸಾಧ್ಯತೆಯಿದ್ದ ಪಂಜಾಬ್ ಕಿಂಗ್ಸ್ ತಂಡವನ್ನ ಗೆಲ್ಲಿಸಿದ್ದ ರಿಯಲ್ ಹೀರೋ. ವಿಕೆಟ್ ತೆಗೆಯದಿದ್ರು ಸ್ಫೋಟಕ ಬ್ಯಾಟ್ಸ್‌‌ಮನ್‌ಗಳನ್ನು ಕಟ್ಟಿಹಾಕಿ ಪಂದ್ಯದ ದಿಕ್ಕು ಬದಲಿಸಿದ್ದರು. ಪಂಜಾಬ್ ತಂಡ 11 ರನ್‌ಗಳ ವಿರೋಚಿತ ಗೆಲುವು ಸಾಧಿಸೋದಕ್ಕೆ ಅಸಲಿ ಕಾರಣರಾದರು.

RelatedPosts

IPL 2026 RCB vs GT: ಕ್ವಾಲಿಫೈಯರ್​ನಲ್ಲಿ ಯಾರದ್ದು ಮೇಲುಗೈ?

ಇಂದು RCB-GT ಹೈವೋಲ್ಟೇಜ್ ಕದನ: ಗೆದ್ದವರಿಗೆ ನೇರ ಫೈನಲ್ ಟಿಕೆಟ್

SRHಗೆ ಚಾಂಪಿಯನ್ ಪಟ್ಟ ಖಚಿತ: ಅಕ್ಷರ್ ಪಟೇಲ್ ಭವಿಷ್ಯವಾಣಿ ವೈರಲ್!

‘ನಿನ್ನ ರೇಟ್ ಎಷ್ಟು ಎನ್ನುತ್ತಾರೆ’: ಕೊಹ್ಲಿ ಫ್ಯಾನ್ಸ್‌‌ ವಿರುದ್ಧ ಟ್ರಾವಿಸ್ ಹೆಡ್ ಪತ್ನಿ ಬೇಸರ

ADVERTISEMENT
ADVERTISEMENT

ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಅಬ್ಬರಿಸಿಬಿಡ್ತು. ನೋಡು ನೋಡ್ತಿದ್ದಂತೆ ರನ್ 200ರ ಗಡಿದಾಟಿ 243 ಟಾರ್ಗೆಟ್ ನೀಡಿತ್ತು. ಪಂಜಾಬ್ ಟಾರ್ಗೆಟ್ನ ಬೆನ್ನತ್ತಿದ ಗುಜರಾತ್ ಟೈಟನ್ಸ್‌ಗೆ ಆರಂಭದಲ್ಲೇ ಆಘಾತ ಎದುರಾಯ್ತು. ಸಾಯಿ ಸುದರ್ಶನ್, ಜೋಸ್ ಬಟ್ಲರ್ ಸ್ಫೋಟಕ ಆಟವಾಡಿದ್ರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ರುದರ್ಪೋರ್ಡ್ ಕೂಡ ಬೌಲರ್‌ಗಳ ಬೆಂಡೆತ್ತಿದ್ದರು. ಪಂಜಾಬ್ ತಂಡ ಸೋಲುವ ಹಂತಕ್ಕೆ ತಲುಪಿದಾಗ ಇಂಪ್ಯಾಕ್ಟ್ ಪ್ಲೆಯರ್ ಆಗಿ ಬಂದಿದ್ದ ವೈಶಾಕ್ ವಿಜಯ್‌ಕುಮಾರ್‌ ಮ್ಯಾಜಿಕ್ ಮಾಡಿದ್ದರು.

ಗುಜರಾತ್‌ನ ರಣಾರ್ಭಟಕ್ಕೆ ವೈಶಾಕ್ ಕುಮಾರ್ ಬ್ರೇಕ್ ಹಾಕಿದ್ದರು. ಗುಜರಾತ್ ಬ್ಯಾಟ್ಸ್‌‌ಮನ್‌ಗಳು ಬಾಲ್ ಮುಟ್ಟೋದಕ್ಕೆ ಪರದಾಡುವಂತೆ ಮಾಡಿದ್ರು. 15 ಹಾಗು 17ನೇ ಓವರ್ನಲ್ಲಿ ಕೇವಲ ಐದೈದು ರನ್ ಬಿಟ್ಟು ಕೊಟ್ಟರು. 19ನೇ ಓವರ್ ನಲ್ಲಿ 18 ರನ್ ಹೊಡೆಸಿಕೊಂಡರು. ಯಾವುದೇ ವಿಕೆಟ್ ತೆಗೆಯದಿದ್ರು ತಮ್ಮ ಬೌಲಿಂಗ್ ಸಾಮರ್ಥ್ಯದಿಂದ ಎಕಾನಮಿಕಲ್ ಸ್ಪೆಲ್ ಹಾಕಿದ ವೈಶಾಕ್ ವಿಜಯ್‌‌ ಕುಮಾರ್‌ 3 ಓವರ್ ನಲ್ಲಿ 28 ರನ್ ಬಿಟ್ಟುಕೊಟ್ಟರು. ರನ್ ಕಂಟ್ರೋಲ್ ಮಾಡುವ ಸೋಲುವ ಹಂತದಲ್ಲಿದ್ದ ಪಂಜಾಬ್ ತಂಡವನ್ನ ಗೆಲುವಿನ ಹಳಿಗೆ ತಂದರು. ಆರ್ಸಿಬಿ ಬಿಟ್ಟವರಲ್ಲಿ ಕನ್ನಡಿಗ ವೈಶಾಕ್ ವಿಜಯ್‌ಕುಮಾರ್‌ ಮಾತ್ರ ಸಕ್ಸಸ್ ಆದರು. ಆದರೆ ಅದೇ ತಂಡದಲ್ಲಿದ್ದ ಗ್ಲೆನ್ ಮ್ಯಾಕ್ಸ್ವೆಲ್ ಹಾಗು ಗುಜರಾತ್ ಟೈಟನ್ಸ್‌ನ ಮೊಹಮ್ಮದ್ ಸಿರಾಜ್ ಹೇಳಿಕೊಳ್ಳುವಂತ ಆಟ ಆಡಲಿಲ್ಲ.

ಗ್ಲೆನ್ ಮ್ಯಾಕ್ಸ್ವೆಲ್. ಈ ವಿದ್ವಾಂಸಕ ಬ್ಯಾಟ್ಸ್‌‌ಮನ್‌ ಹೆಸರು ಕೇಳಿದ್ರೆ ಕೆಲ ಬೌಲರ್ಸ್ ಗಳಿಗೆ ಬೋನ್ಸ್ ಬಿರುಕು ಬಿಟ್ಟಂತಾಗುತ್ತೆ. ಕ್ರಿಸ್‌ಗೆ ಕಚ್ಚಿದ್ರೆ ಮುಗೀತು. ಸ್ಟೇಡಿಯಂ ಬೌಂಡರಿ-ಸಿಕ್ಸರ್ ಗಳನ್ನು ಬಾರಿಸ್ತಾರೆ. ಆದ್ರೀಗ ಮ್ಯಾಕ್ಸ್ವೆಲ್‌ನ ಖರೀದಿಸಿದ ಫ್ರಾಂಚೈಸಿ ಹಣೆ ಹಣೆ ಚಚ್ಚಿಕೊಳ್ಳುವಂತಾಗಿದೆ. ಅದ್ಯಾಕೆ ಅಂದ್ರೆ, IPL ಇತಿಹಾಸದಲ್ಲಿ ಯಾರು ಮಾಡಿರದ ಕೆಟ್ಟ ದಾಖಲೆ ಬರೆದಿದ್ದಾರೆ. IPLನಲ್ಲಿ 19ನೇ ಬಾರಿ ಡಕ್ಔಟ್ ಆಗುವ ಮೂಲಕ ರೋಹಿತ್ ಶರ್ಮಾ, ದಿನೇಶ್ ಕಾರ್ತಿಕ್ ಅವ್ರನ್ನ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದಾರೆ.

ಪಂಜಾಬ್ ಕಿಂಗ್ಸ್ ಪರ ಆಡ್ತಿರುವ ಗ್ಲೆನ್ ಮ್ಯಾಕ್ಸ್ವೆಲ್ ಗುಜರಾತ್ ಟೈಟನ್ಸ್ ವಿರುದ್ಧ ಎದುರಿಸಿದ ಮೊದಲ ಎಸೆತದಲ್ಲೇ ಪೆವಿಲಿಯನತ್ತ ಹೆಜ್ಜೆ ಹಾಕಿದ್ದಾರೆ. ಮೊದಲ ಎಸೆತದಲ್ಲಿ LBWಗೆ ಔಟ್ ಆಗಿದ್ದಾರೆ. ಇದು ಮ್ಯಾಕ್ಸ್ವೆಲ್ ಕಥೆಯಾದ್ರೆ, ಮೊಹಮ್ಮದ್ ಸಿರಾಜ್ ಕಥೆಯೇ ಬೇರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 7 ವರ್ಷ ಆಡಿದ್ದ ಮೊಹಮ್ಮದ್ ಸಿರಾಜ್ ಈಗ ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದಾರೆ. RCB ಟೀಂನಲ್ಲಿದ್ದಾಗ ಮಿಂಚಿನ ವೇಗದಲ್ಲಿ ಬೌಲಿಂಗ್ ಮಾಡಿ ವಿಕೆಟ್ ಕಬಳಿಸ್ತಿದ್ದ ಸಿರಾಜ್ ಗುಜರಾತ್ ಟೈಟಾನ್ಸ್ ತಂಡಕ್ಕೆ ದುಬಾರಿ ಆಗಿದ್ದಾರೆ.

ಗುಜರಾತ್ ಟೈಟಾನ್ಸ್ ಪರ ಆಡಿದ ಮೊಹಮ್ಮದ್ ಸಿರಾಜ್ ಮೊದಲ ಪಂದ್ಯದಲ್ಲೇ ಚಚ್ಚಿಸಿಕೊಂಡಿದ್ದಾರೆ. 4 ಓವರ್ ನಲ್ಲಿ 8 ಫೋರ್, 3 ಸಿಕ್ಸ್ ಸಮೇತ 54 ರನ್ ಕೊಟ್ಟಿದ್ದಾರೆ. ಆದರೆ ಒಂದೇ ಒಂದು ವಿಕೆಟ್ ಪಡೆಯೋದಕ್ಕೆ ಸಾಧ್ಯವಾಗ್ಲಿಲ್ಲ. ಇನ್ನು ಕೊನೆ ಓವರ್ ನಲ್ಲಿ ಸಿರಾಜ್ ಬೌಲಿಂಗ್‌‌ಗೆ ಪಂಜಾಬ್ ಬ್ಯಾಟ್ಸ್‌‌ಮನ್‌ 23 ರನ್ ಬಾರಿಸಿದ್ರು. ಇದೇ ಸೋಲಿಗೆ ಕಾರಣ ಅಂತ ಹೇಳಲಾಗುತ್ತಿದೆ.

ಪ್ರಶಾಂತ್‌ ಎಸ್‌. 

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

BeFunky collage 2026 05 26T183242.893

ಗಲ್ಫ್ ಇನ್ನು ಮುಂದೆ ಅಮೆರಿಕಕ್ಕೆ ಸುರಕ್ಷಿತ ನೆಲೆಯಲ್ಲ: ಇರಾನ್ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ ಎಚ್ಚರಿಕೆ

by ಶ್ರೀದೇವಿ ಬಿ. ವೈ
May 26, 2026 - 6:34 pm
0

BeFunky collage 2026 05 26T175956.626

ರಾಜ್ಯದಲ್ಲಿ ಸಿಎಂ ಬದಲಾವಣೆ ಕೇವಲ ವದಂತಿ? ರಾಜ್ಯಸಭಾ ಚುನಾವಣೆ ಬಗ್ಗೆ ಮಾತ್ರ ಹೈಕಮಾಂಡ್ ಚರ್ಚೆ..!

by ಶ್ರೀದೇವಿ ಬಿ. ವೈ
May 26, 2026 - 6:00 pm
0

BeFunky collage 2026 05 26T175224.359

18 ವರ್ಷ ಪೂರೈಸಿದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಅಂಚೆ ಇಲಾಖೆಯಿಂದ ವಿಶೇಷ ಗೌರವ!

by ಶ್ರೀದೇವಿ ಬಿ. ವೈ
May 26, 2026 - 5:53 pm
0

BeFunky collage 2026 05 26T181356.729

ದೈವವನ್ನು ಅಣಕಿಸಿದ್ದ ರಣವೀರ್ ಸಿಂಗ್ ಮೈಸೂರಿನಲ್ಲಿ ಪ್ರತ್ಯಕ್ಷ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 26, 2026 - 5:33 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage 2026 05 26T153633.103
    IPL 2026 RCB vs GT: ಕ್ವಾಲಿಫೈಯರ್​ನಲ್ಲಿ ಯಾರದ್ದು ಮೇಲುಗೈ?
    May 26, 2026 | 0
  • ನಿಶ್ಚಿತಾರ್ಥ (1)
    ಇಂದು RCB-GT ಹೈವೋಲ್ಟೇಜ್ ಕದನ: ಗೆದ್ದವರಿಗೆ ನೇರ ಫೈನಲ್ ಟಿಕೆಟ್
    May 26, 2026 | 0
  • Untitled design 2026 05 25T182816.136
    SRHಗೆ ಚಾಂಪಿಯನ್ ಪಟ್ಟ ಖಚಿತ: ಅಕ್ಷರ್ ಪಟೇಲ್ ಭವಿಷ್ಯವಾಣಿ ವೈರಲ್!
    May 25, 2026 | 0
  • Untitled design 2026 05 25T180550.119
    ‘ನಿನ್ನ ರೇಟ್ ಎಷ್ಟು ಎನ್ನುತ್ತಾರೆ’: ಕೊಹ್ಲಿ ಫ್ಯಾನ್ಸ್‌‌ ವಿರುದ್ಧ ಟ್ರಾವಿಸ್ ಹೆಡ್ ಪತ್ನಿ ಬೇಸರ
    May 25, 2026 | 0
  • Untitled design 2026 05 25T133701.414
    IPL ಇತಿಹಾಸದಲ್ಲೇ ಮೊದಲ ಬಾರಿ ಅಪರೂಪದ ಪ್ಲೇಆಫ್ ಇದೇ ಮೊದಲು: ಪ್ಲೇಆಫ್ ವೇಳಾಪಟ್ಟಿ ಹೀಗಿದೆ
    May 25, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version