• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, October 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕರ್ನಾಟಕ

ನೈಸ್‌ ರಸ್ತೆ ವಾಹನ ಸವಾರರಿಗೆ ಶಾಕ್‌; ಟೋಲ್‌ ದರ ಪರಿಷ್ಕರಣೆ, ಹೊಸ ದರ ಇಲ್ಲಿದೆ

ದಿಶಾ ಕೆ. ಎಸ್. by ದಿಶಾ ಕೆ. ಎಸ್.
August 8, 2026 - 7:58 pm
in ಕರ್ನಾಟಕ
0 0
0
ಕೈಗೊಳ್ಳಲಿರುವ (84)

ಬೆಂಗಳೂರು: ನೈಸ್‌ (NICE) ಯೋಜನೆ ವಿರುದ್ಧ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿರುವ ಬೆನ್ನಲ್ಲೇ, ನೈಸ್‌ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಮತ್ತೊಂದು ಬದಲಾವಣೆ ಎದುರಾಗಿದೆ. ನೈಸ್‌ ರಸ್ತೆಯ ವಿವಿಧ ವಿಭಾಗಗಳಲ್ಲಿ ವಾಹನಗಳಿಗೆ ವಿಧಿಸಲಾಗುತ್ತಿದ್ದ ಟೋಲ್‌ ದರವನ್ನು ಪರಿಷ್ಕರಿಸಲಾಗಿದ್ದು, ಕಾರು, ಬೈಕ್‌, ಬಸ್‌ ಹಾಗೂ ಟ್ರಕ್‌ ಸೇರಿದಂತೆ ವಿವಿಧ ವಾಹನಗಳಿಗೆ ಹೊಸ ಶುಲ್ಕ ಅನ್ವಯವಾಗಲಿದೆ.

ನೈಸ್‌ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಜುಲೈ 29ರಂದು ಹೈಕೋರ್ಟ್‌ನ ವಿಭಾಗೀಯ ಪೀಠ ಮಹತ್ವದ ಆದೇಶ ನೀಡಿತ್ತು. ಈ ಆದೇಶವನ್ನು ಉಲ್ಲೇಖಿಸಿರುವ ಕೇಂದ್ರ ಸಚಿವ ಕುಮಾರಸ್ವಾಮಿ, ನೈಸ್‌ ಯೋಜನೆಯಲ್ಲಿನ ಅಕ್ರಮಗಳ ಕುರಿತು ಸರ್ಕಾರ ಗಂಭೀರವಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಇಡೀ ನೈಸ್‌ ಯೋಜನೆಯನ್ನೇ ರದ್ದುಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

RelatedPosts

ಬಗೆಹರಿಯದ ಕಬ್ಬು ಬೆಳೆಗಾರರ ಸಮಸ್ಯೆ: ಹೋರಾಟ ಮುಂದುವರಿಸಲು ನಿರ್ಧಾರ

ನಾಳೆ ಎಸ್‌ಐಆರ್ ಅಂತಿಮ ಮತದಾರರ ಪಟ್ಟಿ ಪ್ರಕಟ; ಕರ್ನಾಟಕದಲ್ಲಿ 1.7 ಕೋಟಿ ಹೆಸರು ಡಿಲೀಟ್?

ರಾಯಚೂರಿನ ಸ್ಮಶಾನದಲ್ಲಿ ಹೂತ ಮೃತದೇಹಗಳ ಮಾರಾಟ ದಂಧೆ: ಮೂವರು ಅರೆಸ್ಟ್

ದೀಪಾವಳಿ ಶಾಪಿಂಗ್, ರುಚಿಯಾದ ಖಾದ್ಯ, ಲೈವ್ ಮ್ಯೂಸಿಕ್: ‘ಸಂಡೆ ಸೋಲ್ ಸಂತೆ’ಗೆ ಮನಸೋತ ಬೆಂಗಳೂರಿಗರು

ADVERTISEMENT
ADVERTISEMENT

ಇದರ ನಡುವೆಯೇ ನೈಸ್‌ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಪರಿಷ್ಕೃತ ಟೋಲ್‌ ದರ ಜಾರಿಯಾಗಿರುವುದು ವಾಹನ ಸವಾರರ ಗಮನ ಸೆಳೆದಿದೆ. ಮಾರ್ಗವಾರು ಹೊಸ ಶುಲ್ಕದಲ್ಲಿ ಬದಲಾವಣೆ ಮಾಡಲಾಗಿದ್ದು, ಪ್ರತಿನಿತ್ಯ ನೈಸ್‌ ರಸ್ತೆ ಬಳಸುವವರಿಗೆ ಇದರ ಪರಿಣಾಮ ನೇರವಾಗಿ ಬೀರುವ ಸಾಧ್ಯತೆಯಿದೆ.

ಹೊಸ ದರದ ಪ್ರಕಾರ, ಹೊಸೂರಿನಿಂದ ಬನ್ನೇರುಘಟ್ಟ ಮಾರ್ಗದಲ್ಲಿ ಕಾರುಗಳಿಗೆ 72 ರೂ., ಬಸ್‌ಗಳಿಗೆ 215 ರೂ., ಬೈಕ್‌ಗಳಿಗೆ 33 ರೂ. ಹಾಗೂ ಟ್ರಕ್‌ಗಳಿಗೆ 141 ರೂ. ಟೋಲ್‌ ನಿಗದಿಯಾಗಿದೆ. ಬನ್ನೇರುಘಟ್ಟದಿಂದ ಕನಕಪುರ ಮಾರ್ಗದಲ್ಲಿ ಕಾರುಗಳಿಗೆ 53 ರೂ., ಬಸ್‌ಗಳಿಗೆ 171 ರೂ., ಬೈಕ್‌ಗಳಿಗೆ 17 ರೂ. ಹಾಗೂ ಟ್ರಕ್‌ಗಳಿಗೆ 108 ರೂ. ಶುಲ್ಕ ವಿಧಿಸಲಾಗುತ್ತದೆ.

ಕನಕಪುರದಿಂದ ಕ್ಲೋವರ್‌ಲೀಫ್‌ ಜಂಕ್ಷನ್‌ ಮಾರ್ಗದಲ್ಲಿ ಕಾರುಗಳಿಗೆ 39 ರೂ., ಬಸ್‌ಗಳಿಗೆ 105 ರೂ., ಬೈಕ್‌ಗಳಿಗೆ 11 ರೂ. ಹಾಗೂ ಟ್ರಕ್‌ಗಳಿಗೆ 66 ರೂ. ಟೋಲ್‌ ದರ ನಿಗದಿಯಾಗಿದೆ. ಕ್ಲೋವರ್‌ಲೀಫ್‌ ಜಂಕ್ಷನ್‌ನಿಂದ ಮೈಸೂರು ರಸ್ತೆವರೆಗಿನ ಮಾರ್ಗದಲ್ಲಿ ಕಾರುಗಳಿಗೆ 36 ರೂ., ಬಸ್‌ಗಳಿಗೆ 94 ರೂ., ಬೈಕ್‌ಗಳಿಗೆ 11 ರೂ. ಹಾಗೂ ಟ್ರಕ್‌ಗಳಿಗೆ 55 ರೂ. ಶುಲ್ಕ ಅನ್ವಯವಾಗಲಿದೆ.

ಮೈಸೂರು ರಸ್ತೆಯಿಂದ ಮಾಗಡಿ ರಸ್ತೆ ಮಾರ್ಗದಲ್ಲಿ ಕಾರುಗಳಿಗೆ 77 ರೂ., ಬಸ್‌ಗಳಿಗೆ 226 ರೂ., ಬೈಕ್‌ಗಳಿಗೆ 33 ರೂ. ಹಾಗೂ ಟ್ರಕ್‌ಗಳಿಗೆ 154 ರೂ. ಟೋಲ್‌ ವಿಧಿಸಲಾಗುತ್ತದೆ. ಮಾಗಡಿ ರಸ್ತೆಯಿಂದ ತುಮಕೂರು ರಸ್ತೆ ಮಾರ್ಗದಲ್ಲಿ ಕಾರುಗಳಿಗೆ 61 ರೂ., ಬಸ್‌ಗಳಿಗೆ 176 ರೂ., ಬೈಕ್‌ಗಳಿಗೆ 17 ರೂ. ಹಾಗೂ ಟ್ರಕ್‌ಗಳಿಗೆ 116 ರೂ. ಶುಲ್ಕ ನಿಗದಿಯಾಗಿದೆ.

ಇದೇ ವೇಳೆ ಲಿಂಕ್‌ ರೋಡ್‌ ವಿಭಾಗದಲ್ಲಿಯೂ ಪರಿಷ್ಕೃತ ದರ ಅನ್ವಯವಾಗಲಿದ್ದು, ಕಾರುಗಳಿಗೆ 83 ರೂ., ಬಸ್‌ಗಳಿಗೆ 220 ರೂ., ಬೈಕ್‌ಗಳಿಗೆ 25 ರೂ. ಹಾಗೂ ಟ್ರಕ್‌ಗಳಿಗೆ 149 ರೂ. ಟೋಲ್‌ ನಿಗದಿಪಡಿಸಲಾಗಿದೆ.

ನೈಸ್‌ ರಸ್ತೆಯನ್ನು ನಿಯಮಿತವಾಗಿ ಬಳಸುವ ವಾಹನ ಸವಾರರು ತಮ್ಮ ಪ್ರಯಾಣದ ಮಾರ್ಗಕ್ಕೆ ಅನುಗುಣವಾಗಿ ಹೊಸ ಟೋಲ್‌ ದರವನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ. ವಿಶೇಷವಾಗಿ ಕಚೇರಿ, ವ್ಯಾಪಾರ ಹಾಗೂ ಇತರ ಕೆಲಸಗಳಿಗಾಗಿ ಪ್ರತಿದಿನ ನೈಸ್‌ ರಸ್ತೆ ಬಳಸುವ ವಾಹನ ಸವಾರರಿಗೆ ಪರಿಷ್ಕೃತ ದರದಿಂದ ಮಾಸಿಕ ಪ್ರಯಾಣ ವೆಚ್ಚದಲ್ಲಿ ಬದಲಾವಣೆ ಉಂಟಾಗುವ ಸಾಧ್ಯತೆಯಿದೆ.

ShareSendShareTweetShare
ದಿಶಾ ಕೆ. ಎಸ್.

ದಿಶಾ ಕೆ. ಎಸ್.

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ದಿಶಾ ಕೆ. ಎಸ್. ಮೂರು ವರ್ಷಗಳ ಕಾಲ ಡಿಜಿಟಲ್ ಮಾಧ್ಯಮ ವೇದಿಕೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. 2026ರಿಂದ ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ದಿಶಾ, ರಾಜ್ಯ, ರಾಷ್ಟ್ರ & ರಾಜಕೀಯ ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.

Please login to join discussion

ತಾಜಾ ಸುದ್ದಿ

Untitled Design 2026 10 26T223432.143

ಬಗೆಹರಿಯದ ಕಬ್ಬು ಬೆಳೆಗಾರರ ಸಮಸ್ಯೆ: ಹೋರಾಟ ಮುಂದುವರಿಸಲು ನಿರ್ಧಾರ

by ಶಾಲಿನಿ ಕೆ. ಡಿ
October 26, 2026 - 10:35 pm
0

Untitled Design 2026 10 26T222318.241

ನಾಳೆ ಎಸ್‌ಐಆರ್ ಅಂತಿಮ ಮತದಾರರ ಪಟ್ಟಿ ಪ್ರಕಟ; ಕರ್ನಾಟಕದಲ್ಲಿ 1.7 ಕೋಟಿ ಹೆಸರು ಡಿಲೀಟ್?

by ಶಾಲಿನಿ ಕೆ. ಡಿ
October 26, 2026 - 10:24 pm
0

Untitled Design 2026 10 26T220755.445

ಕಾರಿನ ಬಾನೆಟ್ ಮೇಲೆ ಏರಿ ಮಹಿಳೆ ಹೈಡ್ರಾಮಾ: ವಿಡಿಯೋ ವೈರಲ್‌

by ಶಾಲಿನಿ ಕೆ. ಡಿ
October 26, 2026 - 10:08 pm
0

ಎಥೆನಾಲ್ ಇಂಧನ ಬಳಕೆಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್

ಎಥೆನಾಲ್ ಇಂಧನ ಬಳಕೆಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್

by ಶಾಲಿನಿ ಕೆ. ಡಿ
October 26, 2026 - 9:08 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled Design 2026 10 26T223432.143
    ಬಗೆಹರಿಯದ ಕಬ್ಬು ಬೆಳೆಗಾರರ ಸಮಸ್ಯೆ: ಹೋರಾಟ ಮುಂದುವರಿಸಲು ನಿರ್ಧಾರ
    October 26, 2026 | 0
  • Untitled Design 2026 10 26T222318.241
    ನಾಳೆ ಎಸ್‌ಐಆರ್ ಅಂತಿಮ ಮತದಾರರ ಪಟ್ಟಿ ಪ್ರಕಟ; ಕರ್ನಾಟಕದಲ್ಲಿ 1.7 ಕೋಟಿ ಹೆಸರು ಡಿಲೀಟ್?
    October 26, 2026 | 0
  • ಸ್ಮಶಾನದಲ್ಲಿ
    ರಾಯಚೂರಿನ ಸ್ಮಶಾನದಲ್ಲಿ ಹೂತ ಮೃತದೇಹಗಳ ಮಾರಾಟ ದಂಧೆ: ಮೂವರು ಅರೆಸ್ಟ್
    October 26, 2026 | 0
  • Your paragraph text (86)
    ದೀಪಾವಳಿ ಶಾಪಿಂಗ್, ರುಚಿಯಾದ ಖಾದ್ಯ, ಲೈವ್ ಮ್ಯೂಸಿಕ್: ‘ಸಂಡೆ ಸೋಲ್ ಸಂತೆ’ಗೆ ಮನಸೋತ ಬೆಂಗಳೂರಿಗರು
    October 26, 2026 | 0
  • Your paragraph text (83)
    ಪುಲಕೇಶಿನಗರ ಬಾಂಬ್ ಬ್ಲಾಸ್ಟ್ ಕೇಸ್‌ನಲ್ಲಿ ಮತ್ತೊಂದು ಟ್ವಿಸ್ಟ್
    October 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version