• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, August 2, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

120 ಕೋಟಿಯಿಂದ 70 ಕೋಟಿಗೆ ಇಳಿದ ಸಲ್ಲು ಸಂಭಾವನೆ

ಕವಿತಾ by ಕವಿತಾ
August 2, 2026 - 9:45 pm
in ಸಿನಿಮಾ
0 0
0
ಭಾವುಕರಾದ (13)

ಬಾಲಿವುಡ್‌ನ ಸುಲ್ತಾನ್ ಸಲ್ಮಾನ್ ಖಾನ್ ಅಖಾಡದಲ್ಲಿ ಈಗ ಬಿಗ್ ಬಾಂಬ್ ಒಂದ ವಿಸ್ಫೋಟಗೊಂಡಿದೆ. ಬಾಕ್ಸ್ ಆಫೀಸ್ ಆಳುವ ಸಲ್ಲು ಭಾಯ್ ಮಾಡಿರೋ ಆ ಒಂದು ನಿರ್ಧಾರ ಇಡೀ ಇಂಡಸ್ಟ್ರಿಯನ್ನೇ ಶೇಕ್ ಮಾಡಿದೆ. ಕೇವಲ ಕೋಟಿಗಳ ಲೆಕ್ಕಾಚಾರವಲ್ಲ, ಸಲ್ಮಾನ್ ಅವರ ಈ ನಡೆಯ ಹಿಂದೆ ಗೇಮ್ ಚೇಂಜರ್ ಮಾಸ್ಟರ್ ಪ್ಲಾನ್ ಇದೆ. ಅಷ್ಟಕ್ಕೂ ಸಿನಿರಂಗವನ್ನು ಗಲಿಬಿಲಿಗೊಳಿಸಿದ ಆ ಬಿಗ್ ನ್ಯೂಸ್ ಏನು? ಗೆಳೆಯನಿಗಾಗಿ ಸಲ್ಲು ಮಾಡಿದ ಆ ತ್ಯಾಗವಾದ್ರೂ ಏನು? ಹ್ಯಾವ್ ಎ ಲುಕ್.

  • 120 ಕೋಟಿಯಿಂದ 70 ಕೋಟಿಗೆ ಇಳಿದ ಸಲ್ಲು ಸಂಭಾವನೆ
  • ಗೆಳೆಯನಿಗಾಗಿ ಸ್ಪೆಷಲ್ ಡಿಸ್ಕೌಂಟ್ ಕೊಟ್ಟ ಸಲ್ಮಾನ್ ಖಾನ್
  • ಬಾಲಿವುಡ್ ಸುಲ್ತಾನ್ ಹೊಸ ಸ್ಟ್ರಾಟೆಜಿ ಏನು ಗೊತ್ತಾ..?
  • ಬೋಳು ತಲೆಯ ಖಡಕ್ ಪೊಲೀಸ್ ಆಗಿ ಸಲ್ಲು ಭಾಯ್

ಬಾಲಿವುಡ್ ಅಂಗಳದಲ್ಲಿ ಪ್ರತಿಯೊಂದು ಸಿನಿಮಾಗೂ ಬರೋಬ್ಬರಿ 120 ಕೋಟಿ ಚಾರ್ಜ್ ಮಾಡುತ್ತಿದ್ದ ‘ಸುಲ್ತಾನ್’ ಸಲ್ಮಾನ್ ಖಾನ್, ಈಗ ತಮ್ಮ ಪೇ-ಚೆಕ್‌ನಲ್ಲೇ ಭಾರಿ ಕಟ್ ಮಾಡಿಕೊಂಡು ಶಾಕ್ ಕೊಟ್ಟಿದ್ದಾರೆ. ತೆಲುಗಿನ ಮಾಸ್ ನಿರ್ದೇಶಕ ವಂಶಿ ಪೈಡಿಪಲ್ಲಿ ಮತ್ತು ಖ್ಯಾತ ನಿರ್ಮಾಪಕ ದಿಲ್ ರಾಜು ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘SVC63’ ಚಿತ್ರಕ್ಕಾಗಿ ಸಲ್ಲು ಭಾಯ್ ಕೇವಲ ೭೦ ಕೋಟಿಗೆ ಸೈನ್ ಮಾಡಿದ್ದಾರೆ ಎನ್ನುವ ಸುದ್ದಿ ಹಲ್‌ಚಲ್ ಎಬ್ಬಿಸಿದೆ. ಇತ್ತೀಚಿನ ಸಿನಿಮಾಗಳ ಬಾಕ್ಸ್ ಆಫೀಸ್ ಟ್ರೆಂಡ್ ಮತ್ತು ಮಾರ್ಕೆಟ್ ಸ್ಥಿತಿಗತಿಯನ್ನು ಮನಸ್ಸಿನಲ್ಲಿಟ್ಟುಕೊಂಡು, ಪ್ರೊಡ್ಯೂಸರ್ ಮೇಲೆ ಹೊರೆಯಾಗಬಾರದೆಂಬ ಕಾರಣಕ್ಕೆ ಸಲ್ಮಾನ್ ಈ ಬೋಲ್ಡ್ ಮೂವ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ, ಸಂಭಾವನೆ ಕಡಿತಗೊಳಿಸಿದರೂ ಲಾಭದಲ್ಲಿ ದೊಡ್ಡ ಪಾಲನ್ನೇ ಗಿಟ್ಟಿಸಿಕೊಳ್ಳಲು ಪ್ಲಾನ್ ಮಾಡಿದ್ದಾರೆ ಎನ್ನುವ ಟಾಕ್ ಕೂಡ ಜೋರಾಗಿದೆ.

RelatedPosts

ಸೈಮಾ ವೇದಿಕೆಯಲ್ಲಿ ಕನ್ನಡದ ಗೌರವ ಹೆಚ್ಚಿಸಿದ ಶ್ರೀಮುರಳಿ

ಆಗಸ್ಟ್ 7ಕ್ಕೆ ಬಾಕ್ಸ್ ಆಫೀಸ್ ಶೇಕ್ ಮಾಡಲು ಸಜ್ಜಾದ ರಚ್ಚು-ಸತೀಶ್

ಆಸ್ಪತ್ರೆ ಸೇರಿದ ಬಾಕ್ಸ್ ಆಫೀಸ್ ಸೂಪರ್ ಸ್ಟಾರ್‌ಗಳು

ಆಗಸ್ಟ್ 22, 23 ರಂದು ಧಾರವಾಡದಲ್ಲಿ “ಅಂತರಾಷ್ಟ್ರೀಯ ಚಲನಚಿತ್ರೋತ್ಸವ” 

ADVERTISEMENT
ADVERTISEMENT

ಅಂದಹಾಗೆ, ಈ ಮೆಗಾ ಪ್ರಾಜೆಕ್ಟ್ ಹಿಂದೆ ಸಲ್ಮಾನ್ ಖಾನ್ ಅವರ ಅತ್ಯಾಪ್ತ ಗೆಳೆಯ ರಫಿ ಕಾಜಿ ಅವರ ಮಾಸ್ಟರ್ ಮೈಂಡ್ ಕೆಲಸ ಮಾಡಿದೆ. ‘SVC63’ ಚಿತ್ರಕ್ಕೆ ರಫಿ ಕಾಜಿ ಸಹ-ನಿರ್ಮಾಪಕರಾಗಿ ಎಂಟ್ರಿ ಕೊಡುತ್ತಿದ್ದು, ಕೇವಲ ಗೆಳೆಯನ ಮೇಲಿರುವ ಅಪಾರ ಗೌರವ ಮತ್ತು ಗಟ್ಟಿ ಸ್ನೇಹಕ್ಕಾಗಿ ಸಲ್ಮಾನ್ ತಮ್ಮ ಕೋಟಿ ಕೋಟಿ ಚಾರ್ಜ್‌ನಲ್ಲಿ ಬೃಹತ್ ರಿಯಾಯಿತಿ ನೀಡಿದ್ದಾರೆ. ಸ್ನೇಹಕ್ಕಾಗಿ ಎಂತಹ ತ್ಯಾಗಕ್ಕೂ ಸಿದ್ಧ ಎನ್ನುವುದನ್ನು ಸಲ್ಮಾನ್ ಖಾನ್ ಮತ್ತೊಮ್ಮೆ ಸಾಬೀತುಪಡಿಸಿದ್ದು, ಗೆಳೆಯನ ಹೊಸ ಸಾಹಸಕ್ಕೆ ಬ್ಯಾಕ್ ಬೋನ್ ಆಗಿ ನಿಂತಿದ್ದಾರೆ. ಶೂಟಿಂಗ್ ಹಂತದಲ್ಲೇ ಕೋಟಿ ಕೋಟಿ ಬಜಾರ್ ಮಾಡುತ್ತಿರುವ ಈ ಸಿನಿಮಾ, ಸದ್ಯದಲ್ಲೇ ಬಾಕ್ಸ್ ಆಫೀಸ್ ಲೆಕ್ಕಾಚಾರಗಳನ್ನು ಉಲ್ಟಾ-ಪಲ್ಟಾ ಮಾಡುವುದು ಗ್ಯಾರಂಟಿ.

ಸಂಭಾವನೆ ಸೌಂಡ್ ಒಂದು ಕಡೆಯಾದರೆ, ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಳ್ಳಲಿರುವ ಲುಕ್ ಕಾಲಿವುಡ್‌ನಿಂದ ಬಾಲಿವುಡ್‌ವರೆಗೆ ಕಿಚ್ಚು ಹೊತ್ತಿಸಿದೆ. ಇದೇ ಮೊದಲ ಬಾರಿಗೆ ಸಲ್ಮಾನ್ ಖಾನ್ ಬೋಳು ತಲೆಯ ಕಂಪ್ಲೀಟ್ ಮಾಸ್ ಆವತಾರದಲ್ಲಿ ಖಡಕ್ ಪೋಲಿಸ್ ಅಧಿಕಾರಿಯಾಗಿ ಅಬ್ಬರಿಸಲಿದ್ದಾರೆ. ಇನ್ನು ಇವರಿಗೆ ಜೋಡಿಯಾಗಿ ದಕ್ಷಿಣ ಭಾರತದ ಲೇಡಿ ಸೂಪರ್‌ಸ್ಟಾರ್ ನಯನತಾರಾ ಕದನ ಕಣಕ್ಕಿಳಿಯುತ್ತಿದ್ದು, ಸೌತ್-ನಾರ್ತ್‌ನ ಈ ಡೆಡ್ಲಿ ಕಾಂಬಿನೇಷನ್ ಬೆಳ್ಳಿಪರದೆಯನ್ನೇ ಶೇಕ್ ಮಾಡಲು ರೆಡಿಯಾಗಿದೆ. ಸದ್ಯದಲ್ಲೇ ಹೊರಬರಲಿರುವ ಸಲ್ಮಾನ್ ಖಾನ್ ಫಸ್ಟ್ ಲುಕ್ ಪೋಸ್ಟರ್‌ಗಾಗಿ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಕವಿತಾ

ಕವಿತಾ

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕವಿತಾ, ಡಿಜಿಟಲ್ ಮೀಡಿಯಾದಲ್ಲಿ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ 2026ರಿಂದ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಿಯಾಲಿಟಿ ಶೋ, ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.. ಹಾಡು ಕೇಳುವುದು, ಪ್ರವಾಸ ಹೋಗುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಭಾವುಕರಾದ (14)

ಉತ್ತರ ಕನ್ನಡದಲ್ಲಿ ಮಳೆ ಅಬ್ಬರ: ಎರಡು ತಾಲೂಕಿನ ಶಾಲೆಗಳಿಗೆ ರಜೆ

by ಕವಿತಾ
August 2, 2026 - 10:57 pm
0

ಭಾವುಕರಾದ (15)

ಮಾನವೀಯತೆ, ಸಮಾನತೆ ಇದೇ ನಿಜವಾದ ಧರ್ಮ: ಸಿಎಂ ಡಿ‌ ಕೆ ಶಿವಕುಮಾರ್

by ಕವಿತಾ
August 2, 2026 - 10:37 pm
0

ಭಾವುಕರಾದ (13)

120 ಕೋಟಿಯಿಂದ 70 ಕೋಟಿಗೆ ಇಳಿದ ಸಲ್ಲು ಸಂಭಾವನೆ

by ಕವಿತಾ
August 2, 2026 - 9:45 pm
0

ಭಾವುಕರಾದ (12)

ಭಾರೀ ಮಳೆ ಎಫೆಕ್ಟ್: ಸಾಗರ-ತೀರ್ಥಹಳ್ಳಿ ಶಾಲೆ, ಕಾಲೇಜುಗಳಿಗೆ ನಾಳೆ ರಜೆ

by ಕವಿತಾ
August 2, 2026 - 9:38 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಭಾವುಕರಾದ (5)
    ಸೈಮಾ ವೇದಿಕೆಯಲ್ಲಿ ಕನ್ನಡದ ಗೌರವ ಹೆಚ್ಚಿಸಿದ ಶ್ರೀಮುರಳಿ
    August 2, 2026 | 0
  • ಭಾವುಕರಾದ (1)
    ಆಗಸ್ಟ್ 7ಕ್ಕೆ ಬಾಕ್ಸ್ ಆಫೀಸ್ ಶೇಕ್ ಮಾಡಲು ಸಜ್ಜಾದ ರಚ್ಚು-ಸತೀಶ್
    August 2, 2026 | 0
  • Untitled design 2026 08 02T140009.264
    ಆಸ್ಪತ್ರೆ ಸೇರಿದ ಬಾಕ್ಸ್ ಆಫೀಸ್ ಸೂಪರ್ ಸ್ಟಾರ್‌ಗಳು
    August 2, 2026 | 0
  • Untitled design 2026 08 02T131826.310
    ಆಗಸ್ಟ್ 22, 23 ರಂದು ಧಾರವಾಡದಲ್ಲಿ “ಅಂತರಾಷ್ಟ್ರೀಯ ಚಲನಚಿತ್ರೋತ್ಸವ” 
    August 2, 2026 | 0
  • ಅನೈತಿಕ (13)
    ಧನ್ವೀರ್ ಬೆನ್ನಲ್ಲೇ ವಿಜಿ.. ‘ಹೀರೋ’ ಟಾಕ್ಸಿಕ್ ಬಗ್ಗೆ ದಚ್ಚು ಕೇಳಿದ್ದೇನು?
    August 1, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version