• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, July 30, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಬಹುಭಾಷಾ ನಟಿ ಊರ್ವಶಿ ಮತ್ತೆ ಕನ್ನಡಕ್ಕೆ ಕಂಬ್ಯಾಕ್

ಕವಿತಾ by ಕವಿತಾ
July 29, 2026 - 4:54 pm
in ಸಿನಿಮಾ
0 0
0
ಬಲಿಷ್ಠ (4)

ರಾಮ ಶಾಮ ಭಾಮ ಖ್ಯಾತಿಯ ಬಹುಭಾಷಾ ನಟಿ ಊರ್ವಶಿ ಕನ್ನಡಕ್ಕೆ ಮತ್ತೆ ಕಂಬ್ಯಾಕ್ ಮಾಡಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಶೂಟಿಂಗ್‌ಗೂ ಮುನ್ನ ಅಣ್ಣಾವ್ರ ಸ್ಮಾರಕಕ್ಕೆ ತೆರಳಿ, ಹಳೆಯ ನೆನಪುಗಳನ್ನ ಮೆಲುಕು ಹಾಕಿದ ಊರ್ವಶಿ, ಅಪ್ಪು ಸ್ಮಾರಕಕ್ಕೆ ಕಾಲಿಡಲ್ಲ ಅಂದಿದ್ದಾರೆ. ಇಷ್ಟಕ್ಕೂ ಈ ಹಿರಿಯನಟಿ ಇಂಥದ್ದೊಂದು ಸ್ಟೇಟ್ಮೆಂಟ್ ನೀಡಿದ್ಯಾಕೆ..? ಅಂಥದ್ದೇನಾಯ್ತು ಅಂತೀರಾ..? ನೀವೇ ನೋಡಿ.

  • ಅಪ್ಪು ಸ್ಮಾರಕಕ್ಕೆ ಕಾಲಿಡಲ್ಲ ಅಂದರೇಕೆ ಹಿರಿಯನಟಿ ಊರ್ವಶಿ?
  • ದಶಕದ ನಂತ್ರ ಕರುನಾಡಿಗೆ ಕಂಬ್ಯಾಕ್.. ಅಣ್ಣಾವ್ರು-ಅಂಬಿ ನೆನಪು
  • ಓಂ ಪ್ರಕಾಶ್ ರಾವ್ ಕ್ವಾಟ್ಲೆಗೆ ಊರ್ವಶಿ ಕೊಟ್ಟೇಬಿಟ್ರು ಪಂಚ್..!
  • ‘ಬುಲ್ಲಿ’ ಸೆಟ್‌‌ ಹಂಗಾಮ.. ಭುವನ್-ಹರ್ಷಿಕಾ ಹರ್ಷೋದ್ಘಾರ

ಬಹುಭಾಷಾ ನಟಿ ಊರ್ವಶಿ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್ ರೀ-ಎಂಟ್ರಿ ಕೊಟ್ಟಿದ್ದಾರೆ. ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲಿ ನಾಲ್ಕು ದಶಕಗಳಿಂದ ಕಮಾಲ್ ಮಾಡಿರೋ ಈ ಹಿರಿಯ ನಟಿ, ಶ್ರಾವಣ ಬಂತು ಅಂತ ಅಣ್ಣಾವ್ರ ಜೊತೆ ಗಾಂಧಿನಗರಕ್ಕೆ ಹೆಜ್ಜೆ ಇಟ್ಟವರು. ವಿಷ್ಣುದಾದ, ಅಂಬಿ ಅಣ್ಣ, ಅನಂತ್ ನಾಗ್, ರವಿಚಂದ್ರನ್ ರಿಂದ ಹಿಡಿದು ಕಾಮಿಡಿ ಕಿಂಗ್ ಕೋಮಲ್ ವರೆಗೂ ನಟಿಸಿ ಧೂಳೆಬ್ಬಿಸಿದ್ದ ಊರ್ವಶಿ, ಈಗ ತಮ್ಮ ಕೆರಿಯರ್‌ನ 729ನೇ ಮೈಲಿಗಲ್ಲಿನ ಸಿನಿಮಾ ಬುಲ್ಲಿ ಮೂಲಕ ಮತ್ತೆ ಕರುನಾಡಿನಲ್ಲಿ ನಗುವಿನ ಅಲೆ ಎಬ್ಬಿಸಲು ಬಂದಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ನಡೆದ ಬುಲ್ಲಿ ಶೂಟಿಂಗ್ ಹಾಗೂ ಪ್ರೆಸ್‌ಮೀಟ್‌ಗೆ ತೆರಳುವ ಮುನ್ನ, ಅಣ್ಣಾವ್ರು, ಪಾರ್ವತಮ್ಮ ಹಾಗೂ ಅಪ್ಪು ಸ್ಮಾರಕಕ್ಕೆ ಭಾವಪೂರ್ಣ ನಮನ ಸಲ್ಲಿಸಿದ ಊರ್ವಶಿ, ಅಪ್ಪು ನನಗೇ ತುಂಬಾ ಕ್ಲೋಸ್, ಅವನ ಸ್ಮಾರಕ ನೋಡಿದ್ರೆ ನನಗೆ ಕಣ್ಣೀರು ಬರುತ್ತೆ, ನಾನು ಒಳಗಡೆ ಬರಲ್ಲ ಎಂದು ಕಣ್ಣೀರಾದ ಕ್ಷಣ ಎಲ್ಲರ ಕಣ್ಣಂಚನ್ನು ಒದ್ದೆ ಮಾಡಿತು.

RelatedPosts

ರಾಮನ ಯುಗದ ಆರಂಭ: ಯಶ್ ಐತಿಹಾಸಿಕ ದಾಖಲೆ!

ಶಬರಿ ಚಿತ್ರದ `ತಂದಾನಿ ತಾನೋ’ ವೀಡಿಯೋ ಸಾಂಗ್ ಅನಾವರಣ!

ರಣಬೀರ್‌ ಕಪೂರ್‌, ಯಶ್‌ ನಟನೆಯ ‘ರಾಮಾಯಣ ಪಾರ್ಟ್-1’ ಚಿತ್ರದ ಗ್ರ್ಯಾಂಡ್‌ ಟ್ರೈಲರ್ ಬಿಡುಗಡೆ

‘ರಾಮಾಯಣ’ ಟ್ರೈಲರ್ ರಿಲೀಸ್: ರಾಮನಾಗಿ ರಣಬೀರ್, ರಾವಣನಾಗಿ ಅಬ್ಬರಿಸಿದ ಯಶ್

ADVERTISEMENT
ADVERTISEMENT

ಭುವನ್ ಪೊನ್ನಣ್ಣ ಅಭಿನಯಿಸುತ್ತಿರುವ ಬುಲ್ಲಿ ಚಿತ್ರದ ಶೀರ್ಷಿಕೆ ಕಂಠೀರವ ಸ್ಟುಡಿಯೋದಲ್ಲಿ ಅನಾವರಣಗೊಂಡಿದ್ದು, ಬುಲ್ಲಿ ಚಿತ್ರಕ್ಕೆ ಅತಿ ದೊಡ್ಡ ಸರ್ಪ್ರೈಸ್ ಎಂದರೆ ಊರ್ವಶಿ ಅವರ ಪುತ್ರಿ ತೇಜಾ ಲಕ್ಷ್ಮಿ ಕೂಡ ಈ ಚಿತ್ರದ ಮೂಲಕವೇ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ತಾಯಿಯಂತೆ ಕನ್ನಡದಲ್ಲೇ ಮೊದಲ ಸಿನಿಮಾಗೆ ಬಣ್ಣ ಹಚ್ಚುತಿದ್ದಾರೆ. ರಾಜ್ ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ಜೊತೆ ನಟಿಸಿದ್ದ ನೆನಪುಗಳನ್ನು ಮೆಲುಕು ಹಾಕಿದ ಊರ್ವಶಿ, ನನಗೂ ಕನ್ನಡ ಇಂಡಸ್ಟ್ರಿಗೂ ದೈವಿಕ ಸಂಬಂಧವಿದೆ ಎಂದು ಹೇಳುತ್ತಾ ಹಳೆಯ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು.

ಅನೂಪ್ ಅಂಟೋನಿ ನಿರ್ದೇಶನದ ಈ ಡಾರ್ಕ್ ಕಾಮಿಡಿ ಸಬ್ಜೆಕ್ಟ್‌ನಲ್ಲಿ ಭುವನ್ ಪೊನ್ನಣ್ಣ ಯೂಸ್‌ಲೆಸ್ ಜೆನ್ ಜಿ ಬಲರಾಮ ಎಂಬ ಪಾತ್ರದಲ್ಲಿ, ಊರ್ವಶಿ ಅವರ ಮಗನಾಗಿ ಕಮಾಲ್ ಮಾಡಲಿದ್ದಾರೆ.ಆರು ವರ್ಷಗಳ ಹಿಂದೆ ರೈಲಿನಲ್ಲಿ ಪ್ರಯಾಣಿಸುವಾಗ ಹರ್ಷಿಕಾಗೆ ಊರ್ವಶಿ ಮೇಡಂ ಜೊತೆ ಆಕ್ಟ್ ಮಾಡಬೇಕು ಅಂತ ಹೇಳಿದ್ದೆ. ಒಟ್ಟು ಒಂದು ವರ್ಷದ ಕಠಿಣ ಪ್ರಯತ್ನದ ನಂತರ ಆ ಕನಸು ಇವತ್ತು ನನಸಾಗಿದೆ ಎಂದು ಭುವನ್ ಪೊನ್ನಣ್ಣ ತಮ್ಮ ಹರ್ಷೋದ್ಘಾರವನ್ನು ಹಂಚಿಕೊಂಡಿದ್ದಾರೆ.

ಇನ್ನು ​ಓಂ ಪ್ರಕಾಶ್ ರಾವ್ ಕಾಮಿಡಿ ಕ್ವಾಟ್ಲೆ ಮತ್ತು ಊರ್ವಶಿ ಕೊಟ್ಟ ಪಂಚ್ ಪ್ರೆಸ್‌ಮೀಟ್‌ನ ಹೈಲೈಟ್ ಆಗಿತ್ತು. ಎಸ್, ಹಿರಿಯ ನಿರ್ದೇಶಕ-ನಟ ಓಂ ಪ್ರಕಾಶ್ ರಾವ್ ತಮ್ಮದೇ ಶೈಲಿಯಲ್ಲಿ ನಗೆಯ ಅಲೆ ಎಬ್ಬಿಸಿ, ನಾನು ಒಳ್ಳೆ ಡೈರೆಕ್ಟರ್ ಹೊರತು ಗ್ರೇಟ್ ಆರ್ಟಿಸ್ಟ್ ಅಲ್ಲ. ಆದರೆ ರಾಮ ಶಾಮ ಭಾಮಾದಲ್ಲಿ ಅದ್ಭುತವಾಗಿ ನಟಿಸಿದ್ದ ಊರ್ವಶಿ ಜೊತೆ ಆಕ್ಟ್ ಮಾಡಿದ ಮೇಲೆಯೇ ನನ್ನಲ್ಲೂ ಒಬ್ಬ ಆರ್ಟಿಸ್ಟ್ ಇದ್ದಾನೆ ಅಂತ ಗೊತ್ತಾಗಿದ್ದು. ಇದರಲ್ಲಿ ಬಡ್ಡಿ ವ್ಯಾಪಾರಿ ಪಾತ್ರ ಮಾಡಿದ್ದು, ಊರ್ವಶಿ ಅವರಿಂದ ಸರಿಯಾಗಿ ಕ್ಯಾಕರಿಸಿ ಉಗಿಸಿಕೊಂಡಿದ್ದೇನೆ ಎಂದು ಪ್ರೆಸ್‌ಮೀಟ್‌ನ ವಾತಾವರಣವನ್ನು ಸಖತ್ ಕಲರ್‌ಫುಲ್ ಮಾಡಿದರು.

ಹರ್ಷಿಕಾ ಪೊನ್ನಣ್ಣ ಅವರ ಮುತುವರ್ಜಿಯಿಂದ ಒಂದಾದ ಈ ಮಾಸ್ ಪ್ರಾಜೆಕ್ಟ್ ಈಗ ಗಾಂಧಿನಗರದ ಹಾಟ್ ಟಾಪಿಕ್ ಆಗಿದೆ. ಇನ್ನು ಈ ಚಿತ್ರದಲ್ಲಿ ಹುಲಿ ಕಾರ್ತಿಕ್, ಬಾಲ ಕಲಾವಿದ ಆರ್ಯ ಸ್ವರೂಪ್ ಕೂಡ ಅಭಿನಯಿಸಿದ್ದಾರೆ. ಮಲಯಾಳಂ ಶೂಟಿಂಗ್ ಮುಗಿಸಿ, ಕನ್ನಡಿಗರ ಮೇಲಿರುವ ಪ್ರೀತಿಗಾಗಿ ಕಂಬ್ಯಾಕ್ ಮಾಡಿರುವ ಊರ್ವಶಿ ಅವರ ಬುಲ್ಲಿ ಸಿನಿಮಾ ಪಕ್ಕಾ ಎಂಟರ್ಟೈನ್ಮೆಂಟ್ ವೈಬ್‌ನಲ್ಲಿ ಶೂಟಿಂಗ್ ಆರಂಭಿಸಿದೆ. ಭುವನ್ ಪೊನ್ನಣ್ಣ, ತೇಜಾ ಲಕ್ಷ್ಮಿ, ಓಂ ಪ್ರಕಾಶ್ ರಾವ್ ಹಾಗೂ ನಟಿ ಊರ್ವಶಿ ಅವರ ಈ ಕ್ರೇಜಿ ಕಾಂಬಿನೇಷನ್ ಗಾಂಧಿನಗರದ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆಯುತ್ತಾ ಕಾದು ನೋಡಬೇಕು.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

 

 

ShareSendShareTweetShare
ಕವಿತಾ

ಕವಿತಾ

ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕವಿತಾ, ಡಿಜಿಟಲ್ ಮೀಡಿಯಾದಲ್ಲಿ 3 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಗ್ಯಾರಂಟಿ ನ್ಯೂಸ್ ಡಿಜಿಟಲ್ ಡೆಸ್ಕ್ ನಲ್ಲಿ 2026ರಿಂದ ಕಾಪಿ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಿಯಾಲಿಟಿ ಶೋ, ಸಿನಿಮಾ & ಫ್ಯಾಷನ್ ರಂಗಗಳು ಇವರ ಆಸಕ್ತಿಯ ವಿಷಯಗಳು.. ಹಾಡು ಕೇಳುವುದು, ಪ್ರವಾಸ ಹೋಗುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಬಲಿಷ್ಠ (13)

ಚೆನ್ನಮ್ಮ ನೆನಪಿಗೆ ಹೆಚ್‌.ಡಿ. ಕುಮಾರಸ್ವಾಮಿ ವಿಶೇಷ ಗೌರವ: HMT ವಾಚ್‌ನಲ್ಲಿ ತಾಯಿಯ ಭಾವಚಿತ್ರ

by ದಿಶಾ ಕೆ. ಎಸ್.
July 30, 2026 - 8:34 pm
0

ಬಲಿಷ್ಠ (12)

ಕಾವೇರಿ ವಿವಾದದ ನಡುವೆ ಸೋಮವಾರ ಬೆಂಗಳೂರಿಗೆ ತಮಿಳುನಾಡು ಸಿಎಂ ವಿಜಯ್: ಡಿಕೆ ಶಿವಕುಮಾರ್ ಜೊತೆ ಮಹತ್ವದ ಸಭೆ

by ದಿಶಾ ಕೆ. ಎಸ್.
July 30, 2026 - 7:54 pm
0

ಬಲಿಷ್ಠ (11)

ಕಾಮನ್‌ವೆಲ್ತ್ ಗೇಮ್ಸ್: ಫೈನಲ್‌ಗೆ ಭಾರತದ ಮೂವರು ಜಾವೆಲಿನ್ ತಾರೆಗಳು

by ದಿಶಾ ಕೆ. ಎಸ್.
July 30, 2026 - 7:28 pm
0

ಬಲಿಷ್ಠ (10)

‘ಮಿಸೆಸ್ ಗ್ಲೋಬ್ ಕ್ಲಾಸಿಕ್ 2026’ ಕಿರೀಟ ಗೆದ್ದ ಅರ್ಪಿತಾ ಲಂಕೇಶ್

by ದಿಶಾ ಕೆ. ಎಸ್.
July 30, 2026 - 6:58 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಬಲಿಷ್ಠ (3)
    ರಾಮನ ಯುಗದ ಆರಂಭ: ಯಶ್ ಐತಿಹಾಸಿಕ ದಾಖಲೆ!
    July 30, 2026 | 0
  • ಮುನ್ಸೂಚನೆ (29)
    ಶಬರಿ ಚಿತ್ರದ `ತಂದಾನಿ ತಾನೋ’ ವೀಡಿಯೋ ಸಾಂಗ್ ಅನಾವರಣ!
    July 30, 2026 | 0
  • ಮುನ್ಸೂಚನೆ (25)
    ರಣಬೀರ್‌ ಕಪೂರ್‌, ಯಶ್‌ ನಟನೆಯ ‘ರಾಮಾಯಣ ಪಾರ್ಟ್-1’ ಚಿತ್ರದ ಗ್ರ್ಯಾಂಡ್‌ ಟ್ರೈಲರ್ ಬಿಡುಗಡೆ
    July 30, 2026 | 0
  • ಮುನ್ಸೂಚನೆ (16)
    ‘ರಾಮಾಯಣ’ ಟ್ರೈಲರ್ ರಿಲೀಸ್: ರಾಮನಾಗಿ ರಣಬೀರ್, ರಾವಣನಾಗಿ ಅಬ್ಬರಿಸಿದ ಯಶ್
    July 30, 2026 | 0
  • ಬಲಿಷ್ಠ (17)
    ನಟ ಚಿಕ್ಕಣ್ಣ ಮದುವೆಗೆ ಮುಹೂರ್ತ ಫಿಕ್ಸ್..! ಪಾವನ ಜೊತೆ ಸಪ್ತಪದಿ ತುಳಿಯಲು ಸಜ್ಜಾದ ಚಿಕ್ಕಣ್ಣ
    July 29, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version