• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, August 9, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕ್ರೀಡೆ

ಹಂಗೇ ಆಗಬೇಕು.. ಲಕ್ನೋ ಸೋಲಬೇಕು : ರಾಹುಲ್ ಫ್ಯಾನ್ಸ್ ಖುಷ್ ಹುವಾ..!

ಮಹೇಶ್ ಕುಮಾರ್ ಕೆ. ಎಲ್ by ಮಹೇಶ್ ಕುಮಾರ್ ಕೆ. ಎಲ್
March 25, 2025 - 1:20 pm
in ಕ್ರೀಡೆ
0 0
0
Film (60)

RelatedPosts

ಏಷ್ಯಾ ಕಪ್‌‌ನಿಂದ ಹಿಂದೆ ಸರಿದ ಪಾಕ್ ಹಾಕಿ ತಂಡ!

ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ ಪ್ರಕಟ; 15ನೇ ಸ್ಥಾನಕ್ಕೆ ಜಿಗಿದ ಸಿರಾಜ್‌, ಗಿಲ್‌ಗೆ ಶಾಕ್

ಬಾಗಲಕೋಟೆಯ ಬಡ ವಿದ್ಯಾರ್ಥಿನಿಗೆ ಕ್ರಿಕೆಟಿಗ ರಿಷಬ್‌ ಪಂಥ್ ನೆರವು!

ಬಾಗಲಕೋಟೆಯ ಬಡ ವಿದ್ಯಾರ್ಥಿನಿ ವಿದ್ಯಾಭ್ಯಾಸಕ್ಕೆ ನೆರವಾದ ಕ್ರಿಕೆಟಿಗ ರಿಷಭ್ ಪಂತ್

ಕೆಎಲ್ ರಾಹುಲ್ ಮೇಲಿನ ಪ್ರೀತಿ, ರಿಷಬ್ ಪಂತ್ ವಿರುದ್ಧ ದ್ವೇಷವಾಗಿ ಬದಲಾಯ್ತಾ..? ಅದಕ್ಕೆ ಕಾರಣವಾಗಿದ್ದು ಎಲ್‌ಎಸ್‌ಜಿ ಮಾಲೀಕ ಸಂಜೀವ್ ಗೋಯೆಂಕಾ ವಿರುದ್ಧದ ಆಕ್ರೋಶವಾ..? ಅನುಮಾನವೇ ಇಲ್ಲ, ಹೌದು ಎಂದೇ ಉತ್ತರ ಕೊಡಬೇಕು.
ಐಪಿಎಲ್‌ನಲ್ಲಿ ರೋಚಕ ಪಂದ್ಯಗಳಿಗೆ ಬರವಿಲ್ಲ. ಸೋಮವಾರ ಆಗಿದ್ದೂ ಅದೇ. ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ, 209 ರನ್ನುಗಳ ದೊಡ್ಡ ಸ್ಕೋರ್ ಟಾರ್ಗೆಟ್ ಕೊಟ್ಟೂ ಕೂಡಾ ಸೋತು ಹೋಗಿದೆ. ಇದಾದ ನಂತರ ಕ್ರಿಕೆಟ್ ಅಭಿಮಾನಿಗಳು ಮಾತನಾಡಿಕೊಳ್ತಿರೋದು ಕೆಎಲ್ ರಾಹುಲ್‌ಗೆ ಅವಮಾನ ಮಾಡಿದ್ದಕ್ಕೆ ಇಂತಹ ಶಿಕ್ಷೆ ಅನುಭವಿಸಲೇಬೇಕು ಅಂತಾ.
ಏಕೆಂದರೆ ಇದೇ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಮೊದಲ ಎರಡು ಆವೃತ್ತಿಗಳಲ್ಲಿ ಕೆಎಲ್ ರಾಹುಲ್ ಕ್ಯಾಪ್ಟನ್ ಆಗಿದ್ದರು. ಎರಡೂ ಆವೃತ್ತಿಗಳಲ್ಲಿ ಟಾಪ್ 3 ಸ್ಥಾನ ಗಳಿಸಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 37 ಪಂದ್ಯಗಳಲ್ಲಿ ಲೀಡ್ ಮಾಡಿದ್ದವರು ಕೆಎಲ್ ರಾಹುಲ್. ನಂತರದ ಸೀಸನ್ನಿನಲ್ಲಿ ಲಕ್ನೋ ತಂಡ, 7ನೇ ಸ್ಥಾನಕ್ಕೆ ಕುಸಿದಿತ್ತು. ಸನ್ ರೈಸರ್ಸ್ ತಂಡದ ಪ್ರಮುಖ ಪಂದ್ಯದಲ್ಲಿ ಸೋತಿದ್ದಕ್ಕೆ ಕೆಎಲ್ ರಾಹುಲ್ ಅವರನ್ನ, ಫೀಲ್ಡಿನಲ್ಲೇ ಅವಮಾನ ಮಾಡಿದ್ದರು ಸಂಜೀವ್ ಗೋಯೆಂಕಾ. ಕೆಎಲ್ ರಾಹುಲ್ ಅವರಂತಹ ಆಟಗಾರನಿಗೆ ಆದ ಈ ಅವಮಾನದಿಂದಾಗಿ ಕೆಎಲ್ ರಾಹುಲ್, ಲಕ್ನೋ ತಂಡವನ್ನೇ ಕೈಬಿಟ್ಟಿದ್ದರು. ಕೆಎಲ್ ರಾಹುಲ್ ಅವರಷ್ಟೇ ಅಲ್ಲ, 6 ಪಂದ್ಯಗಳಲ್ಲಿ ರಾಹುಲ್ ಬದಲು, ತಂಡದ ನಾಯಕತ್ವ ವಹಿಸಿದ್ದ ಕೃನಾಲ್ ಪಾಂಡ್ಯ ಕೂಡಾ ಲಕ್ನೋ ತಂಡದಲ್ಲಿ ಉಳಿದುಕೊಳ್ಳಲಿಲ್ಲ. ಅವರೀಗ ಆರ್‌ಸಿಬಿಯ ಮೊದಲ ಮ್ಯಾಚಿನಲ್ಲಿ ಮ್ಯಾಚ್ ವಿನ್ನರ್ ಆಗಿದ್ದಾರೆ.
ಇದಾದ ಮೇಲೆ ಲಕ್ನೋ ತಂಡ ರಿಷಬ್ ಪಂತ್ ಕ್ಯಾಪ್ಟನ್ ಆಗಿ, 3ನೇ ಸೀಸನ್ನಿನ ಮೊದಲ ಮ್ಯಾಚಿನಲ್ಲಿ ಸೋತಿದ್ದಾರೆ. 23 ಕೋಟಿ ಕೊಟ್ಟು ಖರೀದಿಸಿದ್ದ ರಿಷಬ್ ಪಂತ್, ಡೆಲ್ಲಿ ತಂಡದ ಸೋಲಿಗೆ ಪ್ರಮುಖ ಕಾರಣ ಎಂದರೆ ತಪ್ಪಾಗಲ್ಲ. ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 6 ಬಾಲ್ ಎದುರಿಸಿ ಸೊನ್ನೆ ಸುತ್ತಿದ್ದಷ್ಟೇ ಅಲ್ಲ, ನಿರ್ಣಾಯಕ ಹಂತದಲ್ಲಿ ಅಶುತೋಷ್ ಶರ್ಮಾ ಅವರನ್ನು ಸ್ಟಂಪ್ ಮಾಡುವ ಚಾನ್ಸ್ ಮಿಸ್ ಮಾಡಿದ ರಿಷಬ್ ಪಂತ್, ಲಕ್ನೋ ಮಾಲೀಕ ಸಂಜೀವ್ ಗೊಯೆಂಕಾ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ತೀರಾ ಕೆಎಲ್ ರಾಹುಲ್ ಅವರನ್ನು ಅವಮಾನ ಮಾಡುವಷ್ಟಲ್ಲದಿದ್ದರೂ, ರಿಷಬ್ ಪಂತ್ ಜೊತೆ ಕೂಡಾ ಬಿಸಿ ಬಿಸಿ ಚರ್ಚೆ ಆಗಿದ್ಯಂತೆ.
ಇನ್ನು ಆಟಗಾರನಾಗಿ ವಿಫಲನಾಗಿರುವ ರಿಷಬ್ ಪಂತ್, ನಿರ್ಣಾಯಕ ಹಂತದಲ್ಲಿ ಶಾರ್ದೂಲ್ ಠಾಕೂರ್ ಬದಲಿಗೆ ಸ್ಪಿನ್ನರ್ ಪ್ರಿನ್ಸ್ ಯಾದವ್ ಅವರಿಗೆ ಸ್ಪಿನ್ ಬೌಲಿಂಗ್ ಕೊಟ್ಟರು. 2 ಓವರಿಗೆ 22 ರನ್ ಬೇಕಿದ್ದಾಗ ಅಶುತೋಷ್ ಶರ್ಮಾ, 16 ರನ್ ಹೊಡೆದುಬಿಟ್ಟರು. ಕೊನೆಯ ಓವರಿನಲ್ಲಿ ಜಸ್ಟ್ 6 ರನ್ ಗಳಿಸಬೇಕಾಗಿತ್ತು. ಇದೆಲ್ಲವನ್ನೂ ಗೊಯೆಂಕಾ, ಪಂತ್ ಜೊತೆ ಮಾತನಾಡಿದ್ರು ಎನ್ನಲಾಗ್ತಿದೆ.
ಈಗ ನಮ್ಮ ಕನ್ನಡಿಗ ರಾಹುಲ್ ಅವರಿಗೆ ಅವಮಾನ ಮಾಡಿದ್ದಕ್ಕೆ ತಕ್ಕ ಶಿಕ್ಷೆಯಾಯ್ತು ಎಂದು ಕನ್ನಡಿಗರು ಖುಷಿ ಪಡ್ತಿದ್ದಾರೆ. ಇನ್ನು ಕೆಎಲ್ ರಾಹುಲ್, ಚಾಂಪಿಯನ್ಸ್ ಟ್ರೋಫಿಯಲ್ಲಿ ನಿರ್ಣಾಯಕ ಗೆಲುವಿಗೆ ಕಾರಣಕರ್ತರಾಗಿದ್ದರು. ಹೀಗಾಗಿ ರಾಹುಲ್ ಅವರ ಅಭಿಮಾನಿಗಳ ಬಳಗವೂ ದೊಡ್ಡದಾಗಿದೆ. ಟೀಂ ಇಂಡಿಯಾ ಮ್ಯಾಚ್ ವಿನ್ನರ್ ಒಬ್ಬರನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಕ್ಕೆ ತಕ್ಕ ಶಾಸ್ತಿಯಾಗಿದೆ ಎಂದು ಎಲ್ಲ ಕಡೆ ಅಭಿಮಾನಿಗಳು ಖುಷಿ ಪಡ್ತಿದ್ದಾರೆ.
ವಿಚಿತ್ರ ಅಂದ್ರೆ, ಕೆಎಲ್ ರಾಹುಲ್ ಅವರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಕ್ಕಾಗ, ಆಡುವ 11ರಲ್ಲಿ ಸ್ಥಾನ ಕಳೆದುಕೊಂಡಿದ್ದವರು ಇದೇ ರಿಷಬ್ ಪಂತ್. ಚಾಂಪಿಯನ್ಸ್ ಟ್ರೋಫಿಯಲ್ಲಿ ಒಂದು ಪಂದ್ಯವನ್ನಾಡಲಿಲಲ್ಲ. ಭಾರತ ತಂಡದ ಸಕ್ಸಸ್ ಫುಲ್ ಕ್ಯಾಪ್ಟನ್ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮೇಲೆ ವಿಶ್ವಾಸ ಇಟ್ಟಿದ್ದರಷ್ಟೇ ಅಲ್ಲ, ಆ ವಿಶ್ವಾಸವನ್ನು ರಾಹುಲ್ ಕೂಡಾ ಬಳಸಿಕೊಂಡರು.
ಇನ್ನು ರಿಷಬ್ ಪಂತ್ ತೊರೆದ ಡೆಲ್ಲಿ ತಂಡಕ್ಕೆ ಕೆಎಲ್ ರಾಹುಲ್ ಸೇರಿಕೊಂಡಿದ್ದಾರೆ. ಕ್ಯಾಪ್ಟನ್ಸಿ ಬೇಡ, ಆಟಗಾರನಾಗಿರುತ್ತೇನೆ ಎಂದಿದ್ದ ರಾಹುಲ್, ಮೊದಲ ಪಂದ್ಯದಲ್ಲಿ ಲಕ್ನೋ ವಿರುದ್ಧ ಆಡಿರಲಿಲ್ಲ. ಮೊದಲ ಮಗುವಿಗೆ ತಂದೆಯಾದ ಖುಷಿಯಲ್ಲಿ ಪಂದ್ಯದಿಂದ ಹೊರಗುಳಿದಿದ್ದರು. ಒಂದು ಲೆಕ್ಕಕ್ಕೆ ಸೇಡಿನ ಪಂದ್ಯ ಎಂದೇ ಕರೆಯಲ್ಪಡುತ್ತಿದ್ದ ಪಂದ್ಯದಲ್ಲಿ ಅಶುತೋಷ್ ರಾಣಾ ರಣರೋಚಕ ಬ್ಯಾಟಿಂಗಿನಿಂದಾಗಿ ಡೆಲ್ಲಿ ಪಂದ್ಯವನ್ನು ಗೆದ್ದಿದೆ.

ADVERTISEMENT
ADVERTISEMENT
ShareSendShareTweetShare
ಮಹೇಶ್ ಕುಮಾರ್ ಕೆ. ಎಲ್

ಮಹೇಶ್ ಕುಮಾರ್ ಕೆ. ಎಲ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕಂಟೆಂಟ್ ಎಡಿಟರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 20 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ, ಅಂತಾರಾಷ್ಟ್ರೀಯ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ವಿಶ್ಲೇಷಣಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕನ್ನಡ ಪುಸ್ತಕಗಳ ಅಧ್ಯಯನ ಇವರ ಆಸಕ್ತಿಯ ವಿಷಯ.

Please login to join discussion

ತಾಜಾ ಸುದ್ದಿ

Untitled design 2025 08 09t185751.564

3.15 ಕೋಟಿ ವಂಚನೆ.. ಡೇಟ್ಸ್ ಕೊಡಲಿಲ್ವಾ ಧ್ರುವ ಸರ್ಜಾ..?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 9, 2025 - 6:58 pm
0

Untitled design 2025 08 09t184443.372

ಧರ್ಮಸ್ಥಳ ಪ್ರಕರಣ: 16ನೇ ಪಾಯಿಂಟ್‌ನಲ್ಲೂ ಸಿಗಲಿಲ್ಲ ಕಳೇಬರ

by ಶಾಲಿನಿ ಕೆ. ಡಿ
August 9, 2025 - 6:48 pm
0

Untitled design 2025 08 09t182358.356

SSMB29 ಲುಕ್ ಔಟ್.. ಭಜರಂಗಿ ಭಾಯಿಜಾನ್ ಕಾಪಿ..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 9, 2025 - 6:24 pm
0

Untitled design 2025 08 09t180427.560

ವಿಷ್ಣು ಸಮಾಧಿ ನೆಲಸಮ: ವಿಷ್ಣುವರ್ಧನ್ ಅಂದ್ರೆ ಎಂದೂ ಮುಗಿಯದ ಅಭಿಮಾನ ಎಂದ ಕಿಚ್ಚ ಸುದೀಪ್

by ಶಾಲಿನಿ ಕೆ. ಡಿ
August 9, 2025 - 6:05 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (13)
    ಏಷ್ಯಾ ಕಪ್‌‌ನಿಂದ ಹಿಂದೆ ಸರಿದ ಪಾಕ್ ಹಾಕಿ ತಂಡ!
    August 7, 2025 | 0
  • Untitled design 2025 08 06t210431.795
    ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ ಪ್ರಕಟ; 15ನೇ ಸ್ಥಾನಕ್ಕೆ ಜಿಗಿದ ಸಿರಾಜ್‌, ಗಿಲ್‌ಗೆ ಶಾಕ್
    August 6, 2025 | 0
  • Untitled design (44)
    ಬಾಗಲಕೋಟೆಯ ಬಡ ವಿದ್ಯಾರ್ಥಿನಿಗೆ ಕ್ರಿಕೆಟಿಗ ರಿಷಬ್‌ ಪಂಥ್ ನೆರವು!
    August 6, 2025 | 0
  • Untitled design 2025 08 05t214533.020
    ಬಾಗಲಕೋಟೆಯ ಬಡ ವಿದ್ಯಾರ್ಥಿನಿ ವಿದ್ಯಾಭ್ಯಾಸಕ್ಕೆ ನೆರವಾದ ಕ್ರಿಕೆಟಿಗ ರಿಷಭ್ ಪಂತ್
    August 5, 2025 | 0
  • 222 (22)
    ಓವಲ್‌ನಲ್ಲಿ ಭಾರತಕ್ಕೆ ರೋಚಕ ಗೆಲುವು: ಟೀಂ ಇಂಡಿಯಾಗೆ ಸಚಿನ್‌ ವಿಶೇಷ ಸಂದೇಶ
    August 4, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version