• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, September 6, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಐಎಂಡಿಬಿ ಪಟ್ಟಿಯಲ್ಲಿ ಯಶ್ ಟಾಕ್ಸಿಕ್ ನಂಬರ್ ಒನ್

ಸ್ಟಾರ್ ನಟರನ್ನ ಹಿಂದಿಕ್ಕಿದ ರಾಕಿಂಗ್ ಸ್ಟಾರ್ ಯಶ್

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
July 16, 2026 - 2:04 pm
in ಸಿನಿಮಾ
0 0
0
ಅಪಾಯ (15)

ರಾಕಿಂಗ್ ಸ್ಟಾರ್ ಯಶ್ ಅಂದ್ರೆನೇ ಸುನಾಮಿ. ‘ಟಾಕ್ಸಿಕ್’ ಸಿನಿಮಾ ವಿಚಾರದಲ್ಲಿ ಏನೇ ಗುಸುಗುಸು, ನೆಗೆಟಿವ್ ಮಾತುಗಳು ಕೇಳಿಬಂದರೂ, ಯಶ್ ಕ್ರೇಜ್ ಮಾತ್ರ ಕ್ಯಾರೆ ಅಂದಿಲ್ಲ. ದೇಶವೇ ಈಗ ಯಶ್ ಸಿನಿಮಾದ ಜಪ ಮಾಡ್ತಿದೆ. ಅಷ್ಟಕ್ಕೂ ಯಾಕೆ ಈ ಸಿನಿಮಾ ಎಲ್ಲರಿಗಿಂತ ಮುಂದೆ ಇದೆ..? ಐಎಂಡಿಬಿ ರಿಪೋರ್ಟ್ ಏನು ಹೇಳ್ತಿದೆ? ಇಲ್ಲಿದೆ ಟಾಕ್ಸಿಕ್ ರಿಯಲ್ ಪವರ್

  • ಐಎಂಡಿಬಿ ಪಟ್ಟಿಯಲ್ಲಿ ಯಶ್ ಟಾಕ್ಸಿಕ್ ನಂಬರ್ ಒನ್
  • ಸ್ಟಾರ್ ನಟರನ್ನ ಹಿಂದಿಕ್ಕಿದ ರಾಕಿಂಗ್ ಸ್ಟಾರ್ ಯಶ್
  • ಗೀತು ಮಾಸ್ಟರ್‌ಪ್ಲಾನ್… ಯಶ್ ಗ್ಲೋಬಲ್ ಟಾರ್ಗೆಟ್
  • ಟ್ರೋಲ್, ಟೀಕೆಗಳ ನಡುವೆ ಮತ್ತಷ್ಟು ಹೆಚ್ಚಿದ ಯಶ್ ಹವಾ

ಎಷ್ಟೇ ಟ್ರೋಲ್ ಆಗ್ಲಿ, ಎಷ್ಟೇ ನೆಗೆಟಿವ್ ಪ್ರಚಾರ ಹರಡಲಿ ಯಶ್ ಅವರ ಮೇಲಿರುವ ಕ್ರೇಜ್ ಮಾತ್ರ ಮಳೆಯಿಲ್ಲದ ಮೋಡದಂತೆ ದಿನೇದಿನೇ ಮೈದುಂಬಿಕೊಳ್ಳುತ್ತಿದೆ. ಭಾರತೀಯ ಚಿತ್ರರಂಗದ ಅತಿದೊಡ್ಡ ಮೋಸ್ಟ್ ಅವೈಟೆಡ್ ಸಿನಿಮಾಗಳ ಪಟ್ಟಿಯಲ್ಲಿ ‘ಟಾಕ್ಸಿಕ್’ ಇದೀಗ ಸಿಂಹಾಸನ ಏರಿದೆ. ಬಾಕ್ಸಾಫೀಸ್ ಕದನದಲ್ಲಿ ಇನ್ಯಾವ ಚಿತ್ರವೂ ಯಶ್ ಅವರ ಈ ರೇಂಜ್ ಅಬ್ಬರಕ್ಕೆ ಸದ್ಯಕ್ಕೆ ಸಮ ಸಾಟಿಯಲ್ಲ ಅನ್ನೋದು ಸಾಬೀತಾಗಿದೆ.

RelatedPosts

ಶಾನ್-ಸಾನ್ಯ ಅಯ್ಯರ್ ಅಭಿನಯದ “ವಿಷ್ಣುವಲ್ಲಭ” ಚಿತ್ರ ಅರಂಭ

“ಲವ್ ಟುವರ್ಡ್ಸ್ ಫ್ಯಾಮಿಲಿ” ಹಾಡು ಬಿಡುಗಡೆ ಮಾಡಿದ ಮನೋರಂಜನ್ ರವಿಚಂದ್ರನ್

ಒಂದ್ಕಡೆ ಕಾನೂನು ಹೋರಾಟ..ಮತ್ತೊಂದ್ಕಡೆ ಟೆಂಪಲ್ ರನ್: ದೇವರ ಮೊರೆ ಹೋದ ವಿಜಯಲಕ್ಷ್ಮಿ

ವೈಫ್, ಮಗ & ಲೈಫ್..ನೋವ ನುಂಗಿ ಕುಣಿದ ನಟ ವಿಜಯ್

ADVERTISEMENT
ADVERTISEMENT

ಐಎಂಡಿಬಿ  ಬಿಡುಗಡೆ ಮಾಡಿರುವ ರಿಯಲ್-ಟೈಮ್ ಜನಪ್ರಿಯತೆಯ ಪಟ್ಟಿಯನ್ನು ನೋಡಿದರೆ ನಿಮ್ಮ ಹುಬ್ಬೇರೋದು ಗ್ಯಾರಂಟಿ. ಯಶ್ ಅವರ ‘ಟಾಕ್ಸಿಕ್’ ಸಿನಿಮಾ ಬರೋಬ್ಬರಿ ಶೇಕಡಾ 47 ರಷ್ಟು ವೋಟ್‌ಗಳನ್ನು ಬಾಚಿಕೊಂಡು ಫಸ್ಟ್ ಪ್ಲೇಸ್‌ನಲ್ಲಿ ರಾಜನಂತೆ ಮೆರೆಯುತ್ತಿದೆ. ಎರಡನೇ ಸ್ಥಾನದಲ್ಲಿರುವ ದಳಪತಿ ವಿಜಯ್ ಅವರ ‘ಜನನಾಯಗನ್’ ಪಡೆದಿರುವುದು ಕೇವಲ 12.7% ವೋಟುಗಳು ಮಾತ್ರ. ಅಂದರೆ, ಉಳಿದ ಎಲ್ಲಾ ಸ್ಟಾರ್ ಚಿತ್ರಗಳನ್ನು ಒಟ್ಟುಗೂಡಿಸಿದರೂ ಯಶ್ ಅವರ ‘ಟಾಕ್ಸಿಕ್’ ಕ್ರೇಜ್‌ಗೆ ಸಮನಾಗುತ್ತಿಲ್ಲ. ಈ ಅಂತರವೇ ಯಶ್ ಅವರ ಸಿನಿಮಾಗೆ ಇರುವ ಬೇಡಿಕೆ ಮತ್ತು ಅಭಿಮಾನಿಗಳ ನಿರೀಕ್ಷೆಯ ಮಟ್ಟ ಎಷ್ಟಿದೆ ಎಂಬುದನ್ನು ಸಾರಿ ಹೇಳುತ್ತಿದೆ.

ಈ ಪಟ್ಟಿಯಲ್ಲಿರುವ ಬೇರೆ ಸಿನಿಮಾಗಳ ಸ್ಥಿತಿ ನೋಡಿದರೆ ಯಶ್ ಹವಾ ಎಷ್ಟಿದೆ ಅನ್ನೋದು ಸ್ಪಷ್ಟವಾಗುತ್ತೆ. ಆವಾರಾಪನ್ 2 ಮತ್ತು ಇಂದ್ರಜಾಲ್ ತಲಾ 9.4% ಮತ್ತು 9.1% ರಷ್ಟು ವೋಟುಗಳೊಂದಿಗೆ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದುಕೊಂಡಿವೆ. ಲೋಕೇಶ್ ಕನಕರಾಜ್ ಅವರ ‘ಡಿಸಿ’ ಸಿನಿಮಾ ಕೇವಲ 7.4% ಪಡೆದಿದೆ. ಇನ್ನು ಶ್ರದ್ಧಾ ಕಪೂರ್ ಅವರ ಈಥಾ, ಸೂರ್ಯ ಅವರ ‘ವಿಶ್ವನಾಥ್ ಅಂಡ್ ಸನ್ಸ್’ ಹಾಗೂ ಬಹುನಿರೀಕ್ಷಿತ ‘ಮಿರ್ಜಾಪುರ್: ದಿ ಮೂವಿ’ ಕೂಡ 3% ಗಿಂತ ಕಡಿಮೆ ಮತಗಳೊಂದಿಗೆ ಪಟ್ಟಿಯ ಕೊನೆಯ ಸಾಲಿನಲ್ಲಿ ಮಂಕಾಗಿವೆ. ಯಶ್ ಅವರ ಈ ನಾಗಾಲೋಟದ ಮುಂದೆ ಉಳಿದ ಚಿತ್ರಗಳು ಕೇವಲ ಸಾಂಕೇತಿಕ ಸ್ಪರ್ಧಿಗಳಾಗಿ ಕಾಣುತ್ತಿವೆ.

ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಆ್ಯಕ್ಷನ್ ಎಂಟರ್‌ಟೈನರ್ ಕೇವಲ ಒಂದು ಸಿನಿಮಾ ಅಲ್ಲ, ಇದೊಂದು ಗ್ಲೋಬಲ್ ಫಿನೋಮಿನಾ. ತೆರೆಮೇಲೆ ರಾಕಿ ಭಾಯ್ ಅಬ್ಬರಿಸಲು ಇನ್ನು ಕೇವಲ ಒಂದು ತಿಂಗಳು ಬಾಕಿ ಇದೆ. ಎಂತಹ ದೊಡ್ಡ ನೆಗೆಟಿವ್ ಸುದ್ದಿಗಳನ್ನೂ ತನ್ನ ಮ್ಯಾನರಿಸಂ ಮತ್ತು ಪರ್ಸನಾಲಿಟಿಯಿಂದಲೇ ಧೂಳಿಪಟ ಮಾಡುವ ಯಶ್ ತಂತ್ರಗಾರಿಕೆ, ಸಿನಿಮಾವನ್ನು ಪ್ರಚಾರದ ಅವಶ್ಯಕತೆಯೇ ಇಲ್ಲದ ಮಟ್ಟಕ್ಕೆ ಕೊಂಡೊಯ್ದಿದೆ. ಆ್ಯಕ್ಷನ್ ಜೊತೆಗೆ ಯಶ್ ಅವರ ಹೊಸ ಲುಕ್ ಮತ್ತು ಗೀತು ಅವರ ಮೇಕಿಂಗ್ ಸ್ಟೈಲ್ ನೋಡಲು ಇಡೀ ಭಾರತೀಯ ಚಿತ್ರರಂಗವೇ ಕಾದು ಕುಳಿತಿದೆ.

ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ, ‘ಟಾಕ್ಸಿಕ್’ ಬಾಕ್ಸಾಫೀಸ್‌ನಲ್ಲಿ ಮತ್ತೊಂದು ಇತಿಹಾಸ ಬರೆಯೋದರಲ್ಲಿ ಸಂಶಯವೇ ಇಲ್ಲ. ಗ್ಲೋಬಲ್ ಮಟ್ಟದಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದ್ದು, ರಾಕಿ ಭಾಯ್ ಅಬ್ಬರದ ಎದುರು ಬೇರೆ ಯಾವುದೇ ಸಿನಿಮಾ ನಿಲ್ಲುವುದು ಕಷ್ಟಸಾಧ್ಯ. ಅಭಿಮಾನಿಗಳು ಸಿನಿಮಾ ರಿಲೀಸ್‌ಗಾಗಿ ದಿನ ಎಣಿಸ್ತಿದ್ದಾರೆ. ವಿಶ್ವಾದ್ಯಂತ ಇರುವ ಕನ್ನಡಿಗರು ಮತ್ತು ಯಶ್ ಫ್ಯಾನ್ಸ್ ಇದನ್ನ ಒಂದು ಹಬ್ಬದಂತೆ ಆಚರಿಸಲು ರೆಡಿಯಾಗಿದ್ದಾರೆ. ಈ ‘ಟಾಕ್ಸಿಕ್’ ಹಾವಳಿ ಬಾಕ್ಸಾಫೀಸ್‌ನ ಎಲ್ಲಾ ಹಿಂದಿನ ರೆಕಾರ್ಡ್‌ಗಳನ್ನು ಧೂಳಿಪಟ ಮಾಡಲಿದೆಯಾ ಎಂಬುದು ಸದ್ಯದ ಕುತೂಹಲ.

 

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್
ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ಚಕಮಕಿ (18)

ಕೇವಲ 52 ಎಸೆತಗಳಲ್ಲಿ ಪಾಕ್ ಮಣಿಸಿದ ಭಾರತ: ಸೆಮಿಫೈನಲ್‌ಗೆ ಟೀಂ ಇಂಡಿಯಾ ಎಂಟ್ರಿ!

by ಶಾಲಿನಿ ಕೆ. ಡಿ
September 5, 2026 - 11:16 pm
0

ಚಕಮಕಿ (17)

ದೆಹಲಿ ಮೆಟ್ರೋದಲ್ಲಿ ಮೋದಿ ಪ್ರಯಾಣ: ಮಕ್ಕಳು, ವಿದ್ಯಾರ್ಥಿಗಳ ಜೊತೆ ಪ್ರಧಾನಿ ಮಾತುಕತೆ

by ಶಾಲಿನಿ ಕೆ. ಡಿ
September 5, 2026 - 11:04 pm
0

ಚಕಮಕಿ (16)

ಬಿಗ್‌ ಬಾಸ್ ಮನೆಯೊಳಗೆ ಕಿಚ್ಚ ಸುದೀಪ್ ಎಂಟ್ರಿ!: ನಾಳೆಯಿಂದ ಅಸಲಿ ಆಟ ಶುರು

by ಶಾಲಿನಿ ಕೆ. ಡಿ
September 5, 2026 - 10:49 pm
0

ಚಕಮಕಿ (15)

ಶಾನ್-ಸಾನ್ಯ ಅಯ್ಯರ್ ಅಭಿನಯದ “ವಿಷ್ಣುವಲ್ಲಭ” ಚಿತ್ರ ಅರಂಭ

by ಶಾಲಿನಿ ಕೆ. ಡಿ
September 5, 2026 - 10:10 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಚಕಮಕಿ (15)
    ಶಾನ್-ಸಾನ್ಯ ಅಯ್ಯರ್ ಅಭಿನಯದ “ವಿಷ್ಣುವಲ್ಲಭ” ಚಿತ್ರ ಅರಂಭ
    September 5, 2026 | 0
  • ಚಕಮಕಿ (13)
    “ಲವ್ ಟುವರ್ಡ್ಸ್ ಫ್ಯಾಮಿಲಿ” ಹಾಡು ಬಿಡುಗಡೆ ಮಾಡಿದ ಮನೋರಂಜನ್ ರವಿಚಂದ್ರನ್
    September 5, 2026 | 0
  • ಚಕಮಕಿ (12)
    ಒಂದ್ಕಡೆ ಕಾನೂನು ಹೋರಾಟ..ಮತ್ತೊಂದ್ಕಡೆ ಟೆಂಪಲ್ ರನ್: ದೇವರ ಮೊರೆ ಹೋದ ವಿಜಯಲಕ್ಷ್ಮಿ
    September 5, 2026 | 0
  • ಚಕಮಕಿ (11)
    ವೈಫ್, ಮಗ & ಲೈಫ್..ನೋವ ನುಂಗಿ ಕುಣಿದ ನಟ ವಿಜಯ್
    September 5, 2026 | 0
  • ಚಕಮಕಿ (10)
    ‘ನನ್ನ ಹಾಟ್ ವಿಡಿಯೋಗಳೇ ಸಾಮಾಜಿಕ ಸೇವೆ’: ಪೂನಂ ಪಾಂಡೆ ಹೊಸ ಹೇಳಿಕೆ ವೈರಲ್
    September 5, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version