• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, July 3, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ತಂತ್ರಜ್ಞಾನ

ಐಎನ್ಎಸ್ ತ್ರಿಖಂಡ್ ಕಾರ್ಯಚರಣೆ: ಹಡಗಿನ ಹೈಜಾಕ್ ಗೆ ಮುಂದಾಗಿದ್ದವರಿಗೆ ಮಾರ್ಕೋಸ್ ಶಾಕ್

Hemanth Kumar S by Hemanth Kumar S
July 3, 2026 - 6:54 pm
in ತಂತ್ರಜ್ಞಾನ
0 0
0
Untitled design (43)

ನವದೆಹಲಿ: ಜಾಗತಿಕ ಮಟ್ಟದಲ್ಲಿ ಅತ್ಯಂತ ಬಲಿಷ್ಠ ದೇಶವಾಗಿ ಹೊರಹೊಮ್ಮುತ್ತಿರುವ ಭಾರತಕ್ಕೆ ಯಾವುದರ ಕೊರತೆಯೂ ಇಲ್ಲ ಎಂಬುದನ್ನು ನಮ್ಮ ಸಶಸ್ತ್ರ ಪಡೆಗಳು ಮತ್ತೊಮ್ಮೆ ಸಾಬೀತುಪಡಿಸಿವೆ. ಭಾರತದ ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆಗಳು ಜಗತ್ತಿನಲ್ಲೇ ಅತ್ಯಂತ ಬಲಿಷ್ಠ ಬಲವನ್ನು ಹೊಂದಿದ್ದು, ಇದೀಗ ಕಡಲ ಗರ್ಭದಲ್ಲಿ ಭಾರತೀಯ ನೌಕಾಪಡೆಯ ಶೌರ್ಯ ಮತ್ತೊಮ್ಮೆ ಅನಾವರಣಗೊಂಡಿದೆ.

ಏಡನ್ ಗಲ್ಫ್ ನಲ್ಲಿ ಹಡಗಿನ ಮೇಲೆ ಕಡಲ್ಗಳ್ಳರ ದಾಳಿ:

RelatedPosts

ಭಾರತ ಜಪಾನ್ ಭರ್ಜರಿ ಪ್ಲಾನ್ :ಬಿದಿರಿನಿಂದ ತೈಲ ತಯಾರಿಸಲು ಭಾರತ ಜಪಾನ್ ಒಪ್ಪಂದ

ಪಾಕ್ ಮೇಲೆ ಶುರುವಾಯ್ತು ಅಪರೇಷನ್ 2 

ವಾಟ್ಸಪ್ ಹೊಸ Username ಫೀಚರ್‌ಗೆ ಕೇಂದ್ರ ನೋಟಿಸ್

ಶತ್ರುಗಳ ಹೆಡೆಮುರಿ ಕಟ್ಟಲು ಶುರುವಾಯ್ತು ‘ಪ್ರಾಜೆಕ್ಟ್ 18’ ಆಪರೇಷನ್

ADVERTISEMENT
ADVERTISEMENT

ಮುಖ್ಯವಾದ ಸರಕುಗಳನ್ನು ಹೊತ್ತು ಸಾಗುತ್ತಿದ್ದ ‘ಎಂ.ವಿ. ಗೋಲ್ಡನ್ ಆರ್ಸೆನಲ್’ (MV Golden Arsenal) ಹೆಸರಿನ ಹಡಗಿನ ಮೇಲೆ ಏಡನ್ ಗಲ್ಫ್ ಜಲಪ್ರದೇಶದಲ್ಲಿ ಹಠಾತ್ ದಾಳಿ ನಡೆದಿದೆ. ಅಪರಿಚಿತ ಸಶಸ್ತ್ರ ಕಡಲ್ಗಳ್ಳರು ಹಡಗನ್ನು ಹೈಜಾಕ್ ಮಾಡಲು ಮುಂದಾದಾಗ, ಭಾರತೀಯ ನೌಕಾಪಡೆ ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಕಡಲ್ಗಳ್ಳರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿದೆ.

ಮಾರಕಾಸ್ತ್ರಗಳೊಂದಿಗೆ ಬಂದಿದ್ದ ಸೋಮಾಲಿಯಾ ಕಳ್ಳರು:

ಹಡಗಿನ ಮೇಲೆ ದಾಳಿ ಮಾಡಿದ್ದ ಕಡಲ್ಗಳ್ಳರು ರಾಕೆಟ್ ಲಾಂಚರ್ಗಳು (Rocket Launchers) ಮತ್ತು ಸ್ವಯಂಚಾಲಿತ ಗನ್ಗಳು ಸೇರಿದಂತೆ ಅತ್ಯಂತ ಅಪಾಯಕಾರಿ ಆಧುನಿಕ ಆಯುಧಗಳನ್ನು ಹೊಂದಿದ್ದರು ಎಂಬ ಭಯಾನಕ ವಿಚಾರ ಬೆಳಕಿಗೆ ಬಂದಿದೆ. ಕಡಲ್ಗಳ್ಳರು ಹಡಗನ್ನು ವಶಪಡಿಸಿಕೊಳ್ಳಲು ಬರುತ್ತಿರುವುದನ್ನು ಅರಿತ ಸರಕು ಸಾಗಣೆ ನೌಕೆಯ ಸಿಬ್ಬಂದಿಗಳು ತಕ್ಷಣವೇ ಹಡಗಿನ ಒಳಗಿದ್ದ ರಹಸ್ಯ ಸುರಕ್ಷಿತ ಕೊಠಡಿಯಲ್ಲಿ (Safe House/Citadel) ಅಡಗಿ ಕುಳಿತುಕೊಂಡಿದ್ದರು. ಇದೇ ವೇಳೆ ಹಡಗಿನ ನಾವಿಕ (ಕ್ಯಾಪ್ಟನ್) ತಕ್ಷಣವೇ ಭಾರತೀಯ ನೌಕಾಪಡೆಗೆ ತುರ್ತು ಸಂದೇಶ ರವಾನಿಸಿ ಹೈಜಾಕ್ ಯತ್ನದ ಕುರಿತು ಮಾಹಿತಿ ನೀಡಿದ್ದರು.

ಅಲರ್ಟ್ ಆದ ನೌಕಾಪಡೆ, ರಂಗಪ್ರವೇಶ ಮಾಡಿದ ಮಾರ್ಕೋಸ್:

ಸಂದೇಶ ಸಿಗುತ್ತಿದ್ದಂತೆ ತಕ್ಷಣವೇ ಕಾರ್ಯಪ್ರವೃತ್ತರಾದ ಭಾರತೀಯ ನೌಕಾಪಡೆಯ ಅಧಿಕಾರಿಗಳು, ಯುದ್ಧನೌಕೆ ‘ಐಎನ್ಎಸ್ ತ್ರಿಕಾಂಡ್’ (INS Trikand) ಮತ್ತು ಹೆಲಿಕಾಪ್ಟರ್ಗಳ ಮೂಲಕ ಕಾರ್ಯಾಚರಣೆ ಆರಂಭಿಸಿದರು. ಕತ್ತಲೆಯಲ್ಲಿ ಹೈಜಾಕ್ ಆಗಿದ್ದ ಹಡಗಿನ ಸುತ್ತಲೂ ಹೆಲಿಕಾಪ್ಟರ್ ಮೂಲಕ ಶೋಧಕ ದೀಪಗಳನ್ನು (Search Lights) ಬೀರಿ ಸನ್ನಿವೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಾಯಿತು. ಹಡಗಿನೊಳಗೆ ಭಾರತೀಯ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡ ನೌಕಾಪಡೆಯು, ತನ್ನ ಅತ್ಯಂತ ಘಾತಕ ಕಮಾಂಡೋ ಪಡೆಯಾದ ‘ಮಾರ್ಕೋಸ್’ (MARCOS – Marine Commandos) ಪಡೆಯನ್ನು ಕಣಕ್ಕಿಳಿಸಿತು.

ಮಾರ್ಕೋಸ್ ಆರ್ಭಟಕ್ಕೆ ದಿಕ್ಕಾಪಾಲಾಗಿ ಓಡಿದ ಕಳ್ಳರು:

ಭಾರತದ ಅತ್ಯಂತ ಬಲಿಷ್ಠ ಮತ್ತು ಕ್ರೂರ ಕಮಾಂಡೋ ಪಡೆಯಾದ ‘ಮಾರ್ಕೋಸ್’ ಹಡಗಿನತ್ತ ಧಾವಿಸುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಕಡಲ್ಗಳ್ಳರ ತಂಡ ಬೆದರಿ ಹೋಗಿದೆ. “ಜೀವವಿದ್ದರೆ ಎಂದಾದರೂ ಮತ್ತೊಂದು ಹಡಗನ್ನು ದೋಚಬಹುದು” ಎಂದು ಹೆದರಿದ ಸೋಮಾಲಿಯಾದ ಕಡಲ್ಗಳ್ಳರು, ಹಡಗನ್ನು ದೋಚುವ ಸಾಹಸ ಕೈಬಿಟ್ಟು ತಾವು ಬಂದಿದ್ದ ದೋಣಿಗಳ ಮೂಲಕವೇ ಸದ್ದಿಲ್ಲದೆ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಅಂತರರಾಷ್ಟ್ರೀಯ ಸಮುದ್ರ ಮಾರ್ಗಗಳಲ್ಲಿ ಈ ರೀತಿಯ ಕಡಲ್ಗಳ್ಳತನದ ಯತ್ನಗಳು ಹಲವು ಬಾರಿ ನಡೆಯುತ್ತಿರುತ್ತವೆಯಾದರೂ, ಭಾರತೀಯ ನೌಕಾಪಡೆ ಇಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಾ ಬಂದಿದೆ. ಸದ್ಯ ಮಾರ್ಕೋಸ್ ಕಮಾಂಡೋಗಳ ರಕ್ಷಣೆಯೊಂದಿಗೆ, ಸರಕು ಹೊತ್ತ ಆ ಹಡಗು ಭಾರತದ ತೂತುಕುಡಿ (Tuticorin) ಬಂದರಿನತ್ತ ಸುರಕ್ಷಿತವಾಗಿ ಪ್ರಯಾಣ ಬೆಳೆಸಿದೆ ಎಂದು ಮೂಲಗಳು ತಿಳಿಸಿವೆ.

ShareSendShareTweetShare
Hemanth Kumar S

Hemanth Kumar S

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಇನ್ ಪುಟ್‌ ವಿಭಾಗದಲ್ಲಿ ಸೀನಿಯರ್ ಇನ್ ಪುಟ್ ಕೋ ಆರ್ಡಿನೇಟರ್ ಆಗಿ 2025 ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ವಿವಿಧ ಸುದ್ದಿ ವಾಹಿನಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ ಒಟ್ಟು 8 ವರ್ಷಕ್ಕೂ ಹೆಚ್ಚು ಕಾಲ ನ್ಯೂಸ್ ಫೀಲ್ಡ್ ನಲ್ಲಿ ಅನುಭವವನ್ನ ಹೊಂದಿದ್ದು ರಾಜಕೀಯ, ಸಿನಿಮಾ, ಅಂತರಾಷ್ಟ್ರೀಯ ಸುದ್ದಿಗಳ ಮೇಲೆ ಆಸಕ್ತಿಯನ್ನ ಹೊಂದಿದ್ದಾರೆ. ಸಿನಿಮಾ ಸೇರಿದಂತೆ ನಾಟಕಗಳ ಮೇಲೆ ಹೆಚ್ಚಿನ ಒಲವನ್ನ ಹೊಂದಿದ್ದು. ಅಲ್ಲದೇ ಹೊಸ ಬರಹವೆಂಬ ರಂಗ ತಂಡದಲ್ಲಿಯೂ ಕೂಡ ಹಲವು ಕಾಲ ಸಕ್ರಿಯರಾಗಿ ಸೇವೆ ಸಲ್ಲಿಸಿದ್ದಾರೆ

Please login to join discussion

ತಾಜಾ ಸುದ್ದಿ

Untitled design (49)

ಧನ್ವೀರ್‌ಗೆ ವಿಜಯಲಕ್ಷ್ಮಿ ಟಾಂಗ್? ಇನ್‌ಸ್ಟಾ ಸ್ಟೋರಿ ಬೆನ್ನಲ್ಲೇ ಹೊಸ ಚರ್ಚೆ!

by ಕವಿತಾ
July 3, 2026 - 9:06 pm
0

Untitled design (48)

ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 24 ಕೈದಿಗಳಿಗೆ ನಾಳೆ ಬಿಡುಗಡೆ ಭಾಗ್ಯ!

by ಕವಿತಾ
July 3, 2026 - 8:31 pm
0

Untitled design (47)

ಕರೂರು ಪ್ರಕರಣದಲ್ಲಿ ವಿಜಯ್ ವಿರುದ್ಧ ಡಿಎಂಕೆ ಸುಪ್ರೀಂ ಕೋರ್ಟ್‌ಗೆ ಅರ್ಜಿ

by ಕವಿತಾ
July 3, 2026 - 8:07 pm
0

Untitled design (46)

ಹೊತ್ತಿ ಉರಿದ ಖಾಸಗಿ ಬಸ್: ಚಾಲಕನ ಸಮಯಪ್ರಜ್ಞೆಗೆ ತಪ್ಪಿದ ಭಾರೀ ಅನಾಹುತ

by ಕವಿತಾ
July 3, 2026 - 7:16 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (33)
    ಭಾರತ ಜಪಾನ್ ಭರ್ಜರಿ ಪ್ಲಾನ್ :ಬಿದಿರಿನಿಂದ ತೈಲ ತಯಾರಿಸಲು ಭಾರತ ಜಪಾನ್ ಒಪ್ಪಂದ
    July 2, 2026 | 0
  • Untitled design (23)
    ಪಾಕ್ ಮೇಲೆ ಶುರುವಾಯ್ತು ಅಪರೇಷನ್ 2 
    July 2, 2026 | 0
  • Untitled design (14)
    ವಾಟ್ಸಪ್ ಹೊಸ Username ಫೀಚರ್‌ಗೆ ಕೇಂದ್ರ ನೋಟಿಸ್
    July 1, 2026 | 0
  • Untitled design 2026 06 30T213735.855
    ಶತ್ರುಗಳ ಹೆಡೆಮುರಿ ಕಟ್ಟಲು ಶುರುವಾಯ್ತು ‘ಪ್ರಾಜೆಕ್ಟ್ 18’ ಆಪರೇಷನ್
    June 30, 2026 | 0
  • 123
    ಎಲಾನ್ ಮಸ್ಕ್ ಸ್ಟಾರ್‌ಲಿಂಕ್ ಹೈ-ಸ್ಪೀಡ್ ಇಂಟರ್ನೆಟ್ ಸೇವೆಗೆ ಜಿಯೋ “ಮೆಗಾ ಸ್ಪೇಸ್ ಪ್ಲಾನ್” ಟಕ್ಕರ್..!
    June 23, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version